Amruthadhare Kannada serial Malli: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರವಾಹಿಗಳಲ್ಲಿ ಅಮೃತಧಾರೆಯೂ ಒಂದು.. ಈ ಸಿರೀಯಲ್‌ನಲ್ಲಿ ಕನ್ನಡ ಚಿತ್ರರಂಗದ ನಟ-ನಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.. ವಿಭಿನ್ನ ಕಥಾಹಂದರ ಹೊಂದಿರುವ ಈ ಧಾರವಾಹಿಯಲ್ಲಿ ಪ್ರತಿ ಪಾತ್ರಕ್ಕೂ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ..
ಜೀ ಕನ್ನಡದಲ್ಲಿ ಸಾಕಷ್ಟು ಧಾರವಾಹಿಗಳು ಪ್ರಸಾರವಾಗುತ್ತವೆ.. ಅದರಲ್ಲಿ ಕೆಲವು ಪ್ರೇಕ್ಷಕರಿಗೆ ಅಚ್ಚುಮೆಚ್ಚು... ಆ ಲಿಸ್ಟ್‌ನಲ್ಲಿ ಅಮೃತಧಾರೆಯೂ ಒಂದು.. ಈ ಧಾರವಾಹಿಯೂ ಕಿರುತೆರೆ ಪ್ರಿಯರ ನೆಚ್ಚಿನದ್ದಾಗಿದೆ.. ಅಮೃತಧಾರೆ ಸಿರೀಯಲ್‌ನಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಟ ರಾಜೇಶ್ ನಟರಂಗ.. ಬಹುಭಾಷೆ ಸಿನಿಮಾಗಳಲ್ಲಿ ನಟಿಸಿರುವ ಛಾಯಾಸಿಂಗ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.. ಇವರಿಬ್ಬರ ಕೆಮಿಸ್ಟ್ರಿ ಪ್ರೇಕ್ಷಕರಿಗೆ ಸಖತ್ ಇಷ್ಟವಾಗಿದೆ ಎಂದರೇ ತಪ್ಪಾಗುವುದಿಲ್ಲ.. ಈ ಅಮೃತಧಾರೆ ಧಾರವಾಹಿಯಲ್ಲಿ ಮಲ್ಲಿ ಎಂಬ ಪಾತ್ರವೂ ಇತ್ತೀಚೆಗೆ ಹೆಚ್ಚು ಮುನ್ನಲೆಗೆ ಬಂದಿದೆ..
ಮಲ್ಲಿಯಾಗಿ ನಟಿಸುತ್ತಿರುವ ರಾಧಾ ಭಾಗವತಿ ಅವರ ಹಿನ್ನಲೆ ಏನು? ಅವರ ನಿಜ ಜೀವನ ಹೇಗಿದೆ ಎನ್ನುವುದನ್ನು ಇದೀಗ ತಿಳಿಯೋಣ.. ಮಲ್ಲಿ ಅಲಿಯಾಸ್ ರಾಧಾ ಭಗವತಿ ಅಮೃತಧಾರೆಗೂ ಮುನ್ನ ರಾಮಾಚಾರಿ ಸಿರೀಯಲ್‌ನಲ್ಲಿ ನಟಿಸಿದ್ದರು.. ರಾಮಾಚಾರಿಯ ತಂಗಿಯ ಪಾತ್ರದಲ್ಲಿ ಕಾಣಿಸಿಕೊಂಡು ಜನಮನ ಸೆಳೆದಿದ್ದರು.. ಸಿರೀಯಲ್ ಮಾತ್ರವಲ್ಲದೇ ಸಿನಿಮಾದಲ್ಲಿಯೂ ನಟನೆ ಮಾಡುತ್ತಿರುವ ರಾಧಾ ಭಗವತಿ ಹಿನ್ನಲೆ ಗಾಯಕಿಯೂ ಹೌದು.. ಹೀಗೆ ದೊಡ್ಡ ಕಲೆಯನ್ನು ಹೊಂದಿರುವ ಇವರು ನಟಿಸಿರುವ ಬಹುತೇಕ ಧಾರವಾಹಿಗಳು ಜನಪ್ರಿಯವಾಗಿವೆ. ಪಡ್ಡೆ ಹುಡುಗರ ಹೃದಯ ಕದ್ದ ಚೆಲುವೆ ಡಿಸ್ಕೋ ಶಾಂತಿ ಅವರ ಜೀವನ ದುರಂತ ಅಂತ್ಯ ಕಂಡಿದ್ದು ಹೇಗೆ..
ಅಮೃತಧಾರೆ ಧಾರಾವಾಹಿ ಅಮೃತಧಾರೆ ಮಲ್ಲಿ ರಾಧಾ ಭಗವತಿ ಅಮೃತಧಾರೆ ಸೀರಿಯಲ್ ಕನ್ನಡ ಅಮೃತಧಾರೆ ಸೀರಿಯಲ್ ಅಮೃತದಾರೆ ಇಂದಿನ ಸಂಚಿಕೆ ಅಮೃತದಾರೆ ಧಾರವಾಹಿ CAST ಅಮೃತಧಾರೆ ಸೀರಿಯಲ್ ಸಾಂಗ್ ಅಮೃತಧಾರೆ ಸಾಂಗ್ ಲಿರಿಕ್ಸ್ Amruthadhare Serial AMRUTHADHARE MALLI RADHA BHAGAVATI AMRUTHADHARE SERIAL STORY AMRUTHADHAARE SERIAL AMRUTHADHAARE KANNADA AMRUTHADHAARE SERIAL TODAY EPISODE AMRUTHADHAARE SERIAL HOUSE AMRITHADHARE KANNADA SERIAL TODAY EPISODE FULL EPISODE AMRUTHADHARE SERIAL TODAY EPISODE AMRUTHADHAARE SERIAL AMRITHADHARE KANNADA SERIAL DUBBED AMRITHADHARE SERIAL REPEAT TELECAST TIME AMRITHADHARE SERIAL CAST AMRITHADHARE SERIAL YESTERDAY EPISODE RAJESH NATARANGA CHAYA SINGH AMRITHADHARE SHASHI HEGDE AMRUTHADHARE SWATI AMRITHADHARE RAANAV GOWDA AMRUTHADHAARE SERIAL KANNADA SERIALS ZEE KANNADA AMRUTHADHARE ಕನ್ನಡ ಮನರಂಜನೆ ಅಮೃತಧಾರೆ ಧಾರಾವಾಹಿ ಇಂದಿನ ಸಂಚಿಕೆ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಅಂತರಪಟ ಧಾರಾವಾಹಿಯ ಸಾವಿತ್ರಿ, ರಿಯಲ್ ಲೈಫ್ ನಲ್ಲಿ ಟೀಚರ್...ತೆಂಡೂಲ್ಕರ್ ಮಕ್ಕಳಿಗೂ ಪಾಠ ಹೇಳಿಕೊಟ್ಟಿದಾರಂತೆ!ಕನ್ನಡದ ಕಿರುತರೆ ನಟಿ ಅಂತರಪಟ ಧಾರಾವಾಹಿಯಲ್ಲಿ ಸಾವಿತ್ರಿ ಪಾತ್ರದಲ್ಲಿ ನಟಿಸುವ ನಟಿ ರಿಯಲ್ ಲೈಫಲ್ಲಿ ಯಾರು ಗೊತ್ತಾ! ಸಖತ್ ಫೇಮಸ್ ಆಗಿರುವ ಇವರು ಯಾರು ಎನ್ನುವುದು ಇಲ್ಲಿದೆ ನೋಡಿ.
और पढो »
ಗಾಯಕಿ ಶ್ರೇಯಾ ಘೋಷಾಲ್ ಪತಿ ಈ ದೊಡ್ಡ ಸಂಸ್ಥೆಯ ಮುಖ್ಯಸ್ಥ..! ಯಾರೆಂದು ತಿಳಿದರೆ ಅಚ್ಚರಿ ಪಡುವಿರಿShreya Ghoshal husband: ಗಾಯಕಿ ಶ್ರೇಯಾ ಘೋಷಾಲ್ ಹಿಂದಿ ಮಾತ್ರವಲ್ಲ ನೂರಾರು ಕನ್ನಡ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಖ್ಯಾತ ಗಾಯಕಿಯಾದ ಇವರ ಪತಿ ಯಾರು ಗೊತ್ತಾ?
और पढो »
ಸಿನಿಮಾಗೆ ಈಕೆ ಸುತಾರಾಮ್ ಸೂಟ್ ಆಗಲ್ಲ ಎಂದವರ ಮುಂದೆ ನಟಿ ಕಲ್ಪನಾ ಸ್ಟಾರ್ ಆಗಿ ಹಿಟ್ ಆಗಿದ್ದು ಹೇಗೆ ಗೊತ್ತಾ..?Actress Kalpana: ಕಲ್ಪನಾ ಈ ಹೆಸರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಈ ನಟಿಯ ಹೆಸರು ಕೇಳಿದ್ರೇನೆ ಮೊದಲು ನೆನಪಾಗೋದು ಆಕೆಯ ಅಂದ, ನಟನೆ , ಮೈ ಜುಂ ಅನಿಸೋ ಆಕೆಯ ಡೈಲಾಗ್ಸ್ . ಇಂದು ನಾವು ನಟಿ ಕಲ್ಪನಾ ಅವ್ರನ್ನ ಪೂಜಿಸ ಬಹುದಷ್ಟೇ ಆದರೆ ಈ ಸ್ಥಾನಕ್ಕೆ ಬರಲು ನಟಿ ಅನುಭವಿಸಿದ್ದ ಅನುಮಾನ ಅಷ್ಟಿಷ್ಟಲ್ಲ.
और पढो »
ಸಿನಿಮಾಗೆ ಈಕೆ ಸುತಾರಾಮ್ ಸೂಟ್ ಆಗಲ್ಲ ಎಂದವರ ಮುಂದೆ ನಟಿ ಕಲ್ಪನಾ ಸ್ಟಾರ್ ಆಗಿ ಹಿಟ್ ಆಗಿದ್ದು ಹೇಗೆ ಗೊತ್ತಾ..?Actress Kalpana: ಕಲ್ಪನಾ ಈ ಹೆಸರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಈ ನಟಿಯ ಹೆಸರು ಕೇಳಿದ್ರೇನೆ ಮೊದಲು ನೆನಪಾಗೋದು ಆಕೆಯ ಅಂದ, ನಟನೆ , ಮೈ ಜುಂ ಅನಿಸೋ ಆಕೆಯ ಡೈಲಾಗ್ಸ್ . ಇಂದು ನಾವು ನಟಿ ಕಲ್ಪನಾ ಅವ್ರನ್ನ ಪೂಜಿಸ ಬಹುದಷ್ಟೇ ಆದರೆ ಈ ಸ್ಥಾನಕ್ಕೆ ಬರಲು ನಟಿ ಅನುಭವಿಸಿದ್ದ ಅನುಮಾನ ಅಷ್ಟಿಷ್ಟಲ್ಲ.
और पढो »
Manjula Son: ಕನ್ನಡದ ಮೇರು ನಟಿ ಮಂಜುಳಾ ಮಗ ಯಾರು ಗೊತ್ತಾ?Actress Manjula Son: ಕನ್ನಡದ ಮೇರು ನಟಿ ಮಂಜುಳಾ 80 - 90ರ ದಶಕದಲ್ಲಿ ಸಿನಿ ಜಗತ್ತನ್ನೇ ಆಳಿದವರು.
और पढो »
Actor Achyuth Kumar: ನಟ ಅಚ್ಯುತ್ ಕುಮಾರ್ ನಿಜಕ್ಕೂ ಯಾರು, ಎಲ್ಲಿಯವರು ಗೊತ್ತಾ? ಇವರ ಪತ್ನಿ ಕೂಡ ಫೇಮಸ್ ನಟಿ!!Achyuth Kumar Real Life: ಕನ್ನಡ ಚಿತ್ರರಂಗದ ಸಾಕಷ್ಟು ಯಶಸ್ವಿ ನಟರ ಪೈಕಿ ಅಚ್ಯುತ್ ಕುಮಾರ್ ಅವರೂ ಒಬ್ಬರು.. ಇವರು ತಮ್ಮದೇ ಆದ ವಿಭಿನ್ನ ಶೈಲಿಯ ಅಭಿನಯದಿಂದ ಅಪಾದ ಅಭಿಮಾನಿಗಳನ್ನು ಗಳಿಸಿದ ಈ ಕಲಾವಿದ ಸಾಕಷ್ಟು ದಿಗ್ಗಜ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ..
और पढो »