Biopic Film On Ratan Tata’s Life: ಈ ಕುರಿತಾಗಿ ಹೇಳಿಕೆ ನೀಡಿರುವ ಅವರು ನಾವು ಜೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ ಲಿಮಿಟೆಡ್‌ನಲ್ಲಿ ಭಾರವಾದ ಹೃದಯದಿಂದ ಪದ್ಮವಿಭೂಷಣ ಶ್ರೀ ರತನ್ ಟಾಟಾ ಜಿ.
Biopic Film On Ratan Tata ’s Life: ಈ ಕುರಿತಾಗಿ ಹೇಳಿಕೆ ನೀಡಿರುವ ಅವರು 'ನಾವು ಜೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ ಲಿಮಿಟೆಡ್‌ನಲ್ಲಿ ಭಾರವಾದ ಹೃದಯದಿಂದ ಪದ್ಮವಿಭೂಷಣ ಶ್ರೀ ರತನ್ ಟಾಟಾ ಜಿ. ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸುತ್ತೇವೆ.ಈ ಚಲನಚಿತ್ರದಿಂದ ಜೀ ಸ್ಟುಡಿಯೋಸ್ ಗಳಿಸಿದ ಲಾಭವನ್ನು ದೇಣಿಗೆ ನೀಡಲಾಗುತ್ತದೆ ಎಂದು ಜೀ ಹೇಳಿದೆ.White Hair Remedyಬೆಳಗಿನ ಜಾವ ಈ ಹಣ್ಣು ತಿಂದ್ರೆ ಸಾಕು ಯಾವ ರೋಗವೂ ಹತ್ತಿರ ಸುಳಿಯಲ್ಲ..
ರತನ್ ಟಾಟಾ ಅವರಿಗೆ ಗೌರವ ಸಲ್ಲಿಸಲು ಮತ್ತು ಅವರ ಸಾಮಾಜಿಕ ಹಾಗೂ ವಾಣಿಜ್ಯೋದ್ಯಮ ಉಪಕ್ರಮಗಳಿಂದಾಗಿ ಜಗತ್ತಿನಾದ್ಯಂತ ಅವರು ಬೀರಿರುವ ಪರಿಣಾಮ ದೊಡ್ಡದು, ಈ ಹಿನ್ನೆಲೆಯಲ್ಲಿ ಅವರ ಕುರಿತಾಗಿ ಬಯೋಪಿಕ್ ಮಾಡುವುದರ ಮೂಲಕ ಅವರಿಗೆ ಗೌರವ ಸಲ್ಲಿಸಲಾಗುವುದು ಎಂದು ಜೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ ಲಿಮಿಟೆಡ್‌ನ ಎಂಡಿ ಮತ್ತು ಸಿಇಓ ಪುನಿತ್ ಗೋಯೆಂಕಾ ಅವರು ತಿಳಿಸಿದ್ದಾರೆ.
ಭಾರತವು ಮಿಸ್ಟರ್ ಟಾಟಾ ಅವರನ್ನು ಮಿಸ್ ಮಾಡಿಕೊಳ್ಳುತ್ತಿರುವುದಕ್ಕೆ ಇಡೀ ಮಂಡಳಿಯು ದುಃಖಿತವಾಗಿದೆ ಎಂದು ZEEL ನ ಅಧ್ಯಕ್ಷ ಆರ್.ಗೋಪಾಲನ್ ಕಂಬನಿ ಮಿಡಿದರು.ಈ ಯೋಜನೆಯನ್ನು ಅನುಮೋದಿಸಿದ ಅವರು ರತನ್ ಟಾಟಾ ಅವರಿಗೆ ಗೌರವ ಸಲ್ಲಿಸಲು ಜೀ ಸ್ಟುಡಿಯೋಸ್‌ನಿಂದ ಚಲನಚಿತ್ರವನ್ನು ನಿರ್ಮಿಸಲಾಗುವುದು.ಅವರ ಜೀವನದಿಂದ ಕಲಿಯಲು ಮತ್ತು ಅವರ ಹೆಜ್ಜೆಗಳನ್ನು ಅನುಸರಿಸಲು ಲಕ್ಷಾಂತರ ಜನರನ್ನು ಪ್ರೇರೇಪಿಸಲು ಚಲನಚಿತ್ರವು ಪ್ರಪಂಚದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ನಾವು ಭಾವಿಸುತ್ತೇವೆ' ಎಂದು ಹೇಳಿದರು.
ಇದೆ ವೇಳೆ ಜೀ ಮೀಡಿಯಾದ ಸಿಇಒ ಕರಣ್ ಅಭಿಷೇಕ್ ಸಿಂಗ್ ಮಾತನಾಡಿ,"ಜೀ ನ್ಯೂಸ್ ಗ್ರೂಪ್‌ನಲ್ಲಿರುವ ನಾವೆಲ್ಲರೂ ZEEL ನ ಅಪೇಕ್ಷಿತ ಮತ್ತು ಸಮಯೋಚಿತ ಉಪಕ್ರಮದೊಂದಿಗೆ ಸಂಬಂಧ ಹೊಂದುವ ಅವಕಾಶವನ್ನು ಹೊಂದಿದ್ದೇವೆ, ಅಗಲಿದ ಆತ್ಮಕ್ಕೆ ನಾವು ನಮ್ಮ ಸಂತಾಪವನ್ನು ತಿಳಿಸುತ್ತೇವೆ" ಎಂದು ಅವರು ಕಂಬನಿ ಮಿಡಿದಿದ್ದಾರೆ.
Ratan Tata Tata Group Ratan Tata Death Ratan Tata Tata Group Ratan Tata Funeral Ratan Tata Last Rites Ratan Tata Death Ratan Tata Tata Group
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Ratan Tata Passed Away: ಕೈಗಾರಿಕೋದ್ಯಮಿ ಟಾಟಾ ಸನ್ಸ್‌ನ ಗೌರವಾಧ್ಯಕ್ಷ ರತನ್ ಟಾಟಾ ಇನ್ನಿಲ್ಲRatan Tata Passed Away:ವಯಸ್ಸಿಗೆ ಸಂಬಂಧಿಸಿದ ಸಮಸ್ಯೆಗಳಿಂದಾಗಿ ರತನ್ ಟಾಟಾ ಅವರನ್ನು ಕೆಲವು ದಿನಗಳ ಹಿಂದೆ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗೌರವಾನ್ವಿತ ಮತ್ತು ಪ್ರಮುಖ ಕೈಗಾರಿಕೋದ್ಯಮಿ ರತನ್ ಟಾಟಾ ಅವರು ಭಾರತ ಸೇರಿದಂತೆ ಪ್ರಪಂಚದಾದ್ಯಂತ ತಮ್ಮ ಲೋಕೋಪಕಾರಿ ಕೆಲಸಕ್ಕೆ ಹೆಸರುವಾಸಿಯಾಗಿದ್ದರು.
और पढो »
ತೀರಿಸಲಾಗದ ಋಣ... ಭಾರತೀಯ ಕ್ರಿಕೆಟ್ ಲೋಕಕ್ಕೆ ರತನ್ ಟಾಟಾ ಕೊಡುಗೆ ಒಂದಾ... ಎರಡಾ? ಈ ಕ್ರಿಕೆಟಿಗರು ಟೀಂ ಇಂಡಿಯಾಗೆ ಆಯ್ಕೆಯಾಗಿದ್ದೇ ರತನ್ ಅವರಿಂದ!!Ratan Tata contribution to sports: ಭಾರತೀಯ ಉದ್ಯಮಿ ರತನ್ ಟಾಟಾ ಅವರು ತಮ್ಮ 86 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಇವರ ನಿಧನಕ್ಕೆ ಇಡೀ ದೇಶವೇ ಕಂಬನಿ ಮಿಡಿಯುತ್ತಿದೆ.
और पढो »
ತನಗಿಂತಲೂ 55 ವರ್ಷ ಕಿರಿಯ ವ್ಯಕ್ತಿಯ ಜೊತೆ ರತನ್ ಟಾಟಾ ಸ್ನೇಹ! ಅಷ್ಟಕ್ಕೂ ಈ ಆಪ್ತ ಗೆಳೆಯರ ನಡುವಿನ ಬಂಧ ಶುರುವಾಗಿದ್ದು ಹೇಗೆ ಗೊತ್ತಾ..?Ratan Tata Shanthanu naidu friendship: ಇಂಡಸ್ಟ್ರಿ ಸಾಮ್ರಾಜ್ಯವನ್ನು ಆಳಿ ಮೆರೆದಿದ್ದ ಸರಳತೆಯ ಸರದಾರ ರತನ್ ಟಾಟಾ ಅವರು ತಮ್ಮ 86 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ.
और पढो »
ಸರಳತೆಯ ಮೂರ್ತಿ ರತನ್ ಟಾಟಾ ಬಾಳಿ ಬದುಕಿದ ಮನೆ ಒಳಾಂಗಣ ಫೋಟೋ ಇಲ್ಲಿದೆ !Ratan Tata House :೩,೮೦೦ ಸಾವಿರ ಕೋಟಿ ಆಸ್ತಿಯ ಒಡೆಯರಾಗಿದ್ದರೂ ಅತ್ಯಂತ ಸರಳ ಜೀವನ ನಡೆಸಿದ ಮಹಾನ್ ಚೇತನ ರತನ್ ಟಾಟಾ.ಇವರ ಬದುಕಿನ ರೀತಿ ನೀತಿ ಎಲ್ಲರಿಗೂ ಮಾದರಿ.
और पढो »
ಸಿನಿ ರಂಗದಲ್ಲಿಯೂ ಆಸಕ್ತಿ ಹೊಂದಿದ್ದ ರತನ್ ಟಾಟಾ!ಅವರ ನಿರ್ಮಾಣದ ಮೊದಲ ಮತ್ತು ಕೊನೆಯ ಸಿನಿಮಾ ಇದು !Ratan Tata in Bollywood :ರತನ್ ಟಾಟಾ ಅವರಿಗೂ ಸಿನಿಮಾಗಳಲ್ಲಿ ಆಸಕ್ತಿ ಇತ್ತು. ಹಾಗಾಗಿ ಅವರು ಸಿನಿಮಾ ನಿರ್ಮಾಣಕ್ಕೂ ಕೈ ಹಾಕಿದ್ದರು.
और पढो »
ರತನ್ ಟಾಟಾ ಅವರಿಗೆ ಮೊದಲೇ ಸಾವಿನ ಕುರಿತು ಸುಳಿವು ಸಿಕ್ಕಿತ್ತಾ..? ವೈರಲ್ ಆಯ್ತು ಅವರ ಟ್ವಿಟರ್ ಪೇಜ್‌ನ ಕೊನೆ ಪೋಸ್ಟ್Ratan Tata: ಸರಳತೆಯ ಸರದಾರ, ಕೈಗಾರಿಕಾ ಇಂಡಸ್ಟ್ರಿಯನ್ನು ಆಳಿ ಮೆರೆದಿದ್ದ ರತನ್ ಟಾಟಾ ಅವರು ಬುಧವಾರ ತಡರಾತ್ರಿ ಇಹಲೋಕ ತ್ಯಜಿಸಿದ್ದಾರೆ. ಇಡೀ ಜಗತ್ತು ಸರದಾರನ ನಿಧನಕ್ಕೆ ತೀವ್ರ ಸಂತಾಪ ಸೂಚಿಸುತ್ತಿದೆ.
और पढो »