Chaithra Kundapura in Bigg Boss 11 : ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿಗಳ ಹೆಸರು ಒಂದೊಂದಾಗಿ ರಿವೀಲ್ ಆಗುತ್ತಿದೆ. ಈಗಾಗಲೇ ಇಬ್ಬರು ಕಲರ್ ಕನ್ನಡ ವಾಹಿನಿ ಇಬ್ಬರು ಸ್ಪರ್ಧಿಗಳ ಹೆಸರನ್ನು ಬಹಿರಂಗಗೊಳಿಸಿದೆ.. ಈ ಪೈಕಿ ಇದೀಗ 3ನೇ ಸ್ಪರ್ಧಿಯಾಗಿ ಭಾಷಣಗಾರ್ತಿ, ಹಿಂದೂ ಫೈರ್ ಬ್ರಾಂಡ್ ಚೈತ್ರಾ ಕುಂದಾಪುರ ಆಯ್ಕೆಯಾಗಿದ್ದಾರೆ..
BBK 11 ರ 3ನೇ ಸ್ಪರ್ಧಿ ʼಹಿಂದೂ ಫೈರ್ ಬ್ರಾಂಡ್ʼ ಚೈತ್ರಾ ಕುಂದಾಪುರ ..! ಇವರ ಹಿನ್ನಲೆ ಗೊತ್ತಾದ್ರೆ ಶಾಕ್ ಆಗ್ತೀರಾ..!!
ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿಗಳ ಹೆಸರು ಒಂದೊಂದಾಗಿ ರಿವೀಲ್ ಆಗುತ್ತಿದೆ.ಇದೀಗ 3ನೇ ಸ್ಪರ್ಧಿಯಾಗಿ ಭಾಷಣಗಾರ್ತಿ, ಹಿಂದೂ ಫೈರ್ ಬ್ರಾಂಡ್ ಚೈತ್ರಾ ಆಯ್ಕೆಯಾಗಿದ್ದಾರೆ..ಅಡುಗೆ ಮನೆಯಲ್ಲಿರುವ ಈ ಪದಾರ್ಥ ಬೆರೆಸಿದ ನೀರು ಕುಡಿದ್ರೆ.. ಸೋಂಟದ ಸುತ್ತಲಿನ ಕೊಬ್ಬು ಒಂದೇ ವಾರದಲ್ಲಿ ಕರಗುತ್ತೆ!! ಬೇಕಿದ್ರೆ ಟ್ರೈ ಮಾಡಿ ನೋಡಿ!ಟಾಲಿವುಡ್ ಸ್ಟಾರ್ ನಟ ಮಹೇಶ್ ಬಾಬು ಪತ್ನಿ ನಮ್ರತಾ ತಂದೆ ಖ್ಯಾತ ಕ್ರಿಕೆಟಿರ್! ಸುನಿಲ್ ಗವಾಸ್ಕರ್ ಜೊತೆ ಆಟವಾಡಿದ್ದಾರೆ.. ಯಾರು ಗೊತ್ತೇ?Jio Cheapest Planಬಿಗ್ ಬಾಸ್ ಕನ್ನಡ ಸೀಸನ್ 11 ರ ಗ್ರ್ಯಾಂಡ್ ಓಪನಿಂಗ್ ಇದೇ ಸೆಪ್ಟೆಂಬರ್ 29 ಅಂದ್ರೆ ನಾಳೆ ಭಾನುವಾರ ನಡೆಯಲಿದೆ.
ಈ ಹಿಂದೆ ಸೆಪ್ಟೆಂಬರ್ 28ರಂದು ಕೆಲವು ಸ್ಪರ್ಧಿಗಳ ಹೆಸರನ್ನು ರಿವೀಲ್ ಮಾಡುವುದಾಗಿ ಕಲರ್ಸ್ ಕನ್ನಡ ವಾಹಿನಿ ತಿಳಿಸಿತು. ಮೊದಲ ಸ್ಪರ್ಧಿಯಾಗಿ ಗೌತಮಿ ಜಾಧವ್ ಹೆಸರನ್ನು ಬಹಿರಂಗ ಗೊಳಿಸಲಾಗಿದೆ.. ಎರಡನೇ ಸ್ಪರ್ಧಿಯಾಗಿ ಲಾಯರ್ ಜಗದೀಶ್ ಆಯ್ಕೆಯಾಗಿದ್ದಾರೆ.. ಮೂರನೇ ಸ್ಪರ್ಧಿ ಚೈತ್ರಾ ಕುಂದಾಪುರ..ಕರಾವಳಿಯ ಫೈರ್ ಬ್ರಾಂಡ್, ಪ್ರಖರ ಭಾಷಣಗಾರ್ತಿ ಚೈತ್ರಾ ಕುಂದಾಪುರ ತಮ್ಮ ಭಾಷಣದ ಮೂಲಕ ರಾಜ್ಯದ ಜನರ ಗಮನಸೆಳೆದಿದ್ದಾರೆ. ಇವರ ಉದ್ಯೋಗ ಮತ್ತು ಶಿಕ್ಷಣ ಹಿನ್ನೆಲೆ ನೋಡುವುದಾದರೆ, ಉದಯವಾಣಿ ಪತ್ರಿಕೆಯಲ್ಲಿ ಉಪಸಂಪಾದಕಿಯಾಗಿಯೂ ಕೆಲ ಕಾಲ ಚೈತ್ರಾ ಅವರು ಕೆಲಸ ಮಾಡಿದ್ದಾರೆ.
ಅಲ್ಲದೆ, ಹಲವಾರು ವಿವಾದಗಳ ಮೂಲಕ ಸದಾ ಸುದ್ದಿಯಲ್ಲಿರುತ್ತಿದ್ದರು. ಹೆಚ್ಚಾಗಿ ತಮ್ಮ ಭಾಷಣಗಳ ಮೂಲಕ ಯುವ ಜನತೆಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದರು.. ಇವರ ಭಾಷಣಗಳ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದ್ದವು.ಕುಂದಾಪುರದ ತೆಕ್ಕಟ್ಟೆಯಲ್ಲಿ ಪಿಯುಸಿವರೆಗೆ ವ್ಯಾಸಂಗ ಮಾಡಿದ ಚೈತ್ರಾ, ಕೊಣಾಜೆಯಲ್ಲಿ ಪದವಿ ಪೂರ್ಣಗೊಳಿದ್ದಾರೆ.. ಮಂಗಳೂರು ವಿಶ್ವ ವಿದ್ಯಾಲಯದಿಂದ ಪದವಿ ಪಡೆದಿದ್ದಾರೆ. ಸಮಯ ಸುದ್ದಿವಾಹಿನಿ, ಉಡುಪಿಯ ಸ್ಪಂದನ ಟಿವಿಯ ನಿರೂಪಕಿಯಾಗಿ.. ಮುಕ್ತ ನ್ಯೂಸ್ ಅನ್ನೋ ಸ್ಥಳೀಯ ಸುದ್ದಿ ವಾಹಿನಿಯಲ್ಲೂ ಕೆಲಸ ಮಾಡಿದ್ದಾರೆ..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Consumer courtನೀರು ಹಾಕಿದರೂ ಮನೆಯೊಳಗಿನ ತುಳಸಿ ಗಿಡ ಒಣಗುತ್ತದೆಯೇ? ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ ಸದಾ ಹಚ್ಚಹಸಿರಾಗಿರುತ್ತೆ!!9 ಗಂಟೆ ಬ್ಯಾಟಿಂಗ್, 335 ರನ್ ಕೊಡುಗೆ...
Bigg Boss Kannada Season 11 Bigg Boss Kannada Contestants Chaithra Kundapura Chaithra Kundapura Arrest Chaithra Kundapura Case Lawyer Jagadish ಬಿಗ್‌ಬಾಸ್ ಕನ್ನಡ ಬಿಗ್‌ಬಾಸ್ ಕನ್ನಡ ಸೀಸನ್ 11 ಚೈತ್ರಾ ಕುಂದಾಪುರ ಚೈತ್ರಾ ಕುಂದಾಪುರ ಬಂಧನ ಬಿಗ್ ಬಾಸ್ ಕನ್ನಡ 11 ಸ್ಪರ್ಧಿಗಳು ರಿವೀಲ್ ರಾಜಾ ರಾಣಿ ಗ್ರ್ಯಾಂಡ್ ಫಿನಾಲೆ ಬಿಗ್ ಬಾಸ್ ಸ್ಪರ್ಧಿಯಾದ ಚೈತ್ರಾ ಕುಂದಾಪುರ ಚೈತ್ರಾ ಕುಂದಾಪುರ ಹಿನ್ನಲೆ ರಿವೀಲ್ ಆದ ಬಿಗ್ ಬಾಸ್ ಸ್ಪರ್ಧಿಗಳು ಯಾರ್ಯಾರು Bbk 11 Chaithra Kundapura Advocate Jagadish Bbk 11 Contestants Full List Bigg Boss Kannada Bigg Boss Kannada 11
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
BBK 11 : ಬಿಗ್ ಬಾಸ್ 11ರ ಮನೆಗೆ ʼಹಿಂದೂ ಪರ ಫೈರ್ ಬ್ರಾಂಡ್ʼ ಎಂಟ್ರಿ..! ಸ್ಪರ್ಧಿಗಳಿಗೆ ನಡುಕ ಫಿಕ್ಸ್Bigg Boss Kannada Season 11 Contestants : ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭಕ್ಕೆ ಕೌಂಟ್‌ಡೌನ್ ಶುರುವಾಗಿದೆ.. ಈ ಬಾರಿ ಬಿಗ್‌ಹೌಸ್ ಒಳಗೆ ಯಾರ್ ಯಾರು ಹೋಗ್ತಾರೆ ಎನ್ನುವ ಕುತೂಹಲ ಎಲ್ಲರಲ್ಲಿಯೂ ಇದೆ. ಸಧ್ಯ ಈ ಸೀಸನ್‌ನ 3ನೇ ಸ್ಪರ್ಧಿ ಯಾಗಿ ಹಿಂದೂ ಪರ ಫೈರ್ ಬ್ರಾಂಡ್, ವಾಗ್ಮಿಯೊಬ್ಬರು ಪ್ರವೇಶ ಮಾಡಲಿದ್ದಾರೆ..
और पढो »
RRR ನಲ್ಲಿ ಲೋಕಿ ಪಾತ್ರದಲ್ಲಿ ಮಿಂಚಿದ ಈ ಬೆಡಗಿಯ ರಿಯಲ್ ಲೈಫ್ ಹೇಗಿದೆ ಗೊತ್ತಾ? ಇವರ ಹಿನ್ನಲೆ ಗೊತ್ತಾದ್ರೆ ಶಾಕ್ ಆಗ್ತೀರಾ!!RRR Actress: 2022ರಲ್ಲಿ ರಾಜಮೌಳಿ ನಿರ್ದೇಶನದಲ್ಲಿ ಎನ್‌ಟಿಆರ್ ಮತ್ತು ರಾಮ್ ಚರಣ್ ಅಭಿನಯದ ಆರ್‌ಆರ್‌ಆರ್ ಚಿತ್ರ ಆಸ್ಕರ್ ಜೊತೆಗೆ ಹಲವು ಜಾಗತಿಕ ಪ್ರಶಸ್ತಿಗಳನ್ನು ಗೆದ್ದುಕೊಂಡಿರುವುದು ಗೊತ್ತೇ ಇದೆ. ಒಂದೇ ಬಾರಿಗೆ ಈ ಚಿತ್ರ ತೆಲುಗು ಚಿತ್ರರಂಗಕ್ಕೆ ಹೆಸರು ತಂದುಕೊಟ್ಟಿತು..
और पढो »
BBK 11 : ಬಿಗ್‌ಬಾಸ್ ಸೀಸನ್ 11ರ ಮೊದಲ ಸ್ಪರ್ಧಿ ಇವರೇ ನೋಡಿ..! ʻಸತ್ಯʼ ನರಕಕ್ಕೆ ಹೋಗ್ತಾರಾ.. ಇಲ್ಲಾ ಸ್ವರ್ಗಕ್ಕಾ..?Bigg Boss Kannada Season 11 Contestants : ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭಕ್ಕೆ ಕೌಂಟ್‌ಡೌನ್ ಆರಂಭವಾಗಿದೆ.. ಈ ಭಾರಿ ಬಿಗ್‌ಹೌಸ್ ಒಳಗೆ ಯಾರ್ ಯಾರು ಹೋಗ್ತಾರೆ ಎನ್ನುವ ಕುತೂಹಲ ಎಲ್ಲರಲ್ಲಿಯೂ ಇದೆ. ಇದೀಗ ಈ ಸೀಸನ್‌ನ ಮೊದಲ ಸ್ಪರ್ಧಿ ಯಾರು ಎನ್ನುವ ಗುಟ್ಟು ರಟ್ಟಾಗಿದೆ.. ಹಾಗಿದ್ರೆ... ದೊಡ್ಮನೆ ಸೇರುವ ಮೊದಲ ಆ ಸ್ಪರ್ಧಿ ಯಾರು..? ಬನ್ನಿ ನೋಡೋಣ..
और पढो »
BBK 11 : ಬಿಗ್ ಬಾಸ್ ಸೀಸನ್ 11ರ ಮೊದಲ ಸ್ಪರ್ಧಿ ಗೌತಮಿ..! ಡೇರ್ ಡೇವಿಲ್ ಸುಂದರಿಯ ಹಿಸ್ಟರಿ ಗೊತ್ತೆ..?Bigg Boss Kannada Season 11 Contestants list : ಬಿಗ್ ಬಾಸ್ ಕನ್ನಡ ಸೀಸನ್ 11 ರ ಮೊದಲ ಸ್ಪರ್ಧಿಯ ಹೆಸರು ರಿವೀಲ್ ಆಗಿದೆ. ಇಷ್ಟು ದಿನ ಕಿರುತೆರೆ ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದ ಘಳಿಗೆ ಹತ್ತಿರ ಬಂದಿದ್ದು, ಇದೀಗ ʼಸತ್ಯʼ ಧಾರಾವಾಹಿ ಖ್ಯಾತಿಯ ನಟಿ ಗೌತಮಿ ಜಾಧವ್ ಬಿಗ್‌ಬಾಸ್‌ನ ಮೊದಲ ಸ್ಪರ್ಧಿಯಾಗಿ ಆಯ್ಕೆಯಾಗಿದ್ದಾರೆ..
और पढो »
ಯಶಸ್ವಿ ಜೈಸ್ವಾಲ್ ರೂಮರ್ಡ್ ಗರ್ಲ್‌ಫ್ರೆಂಡ್ ಮ್ಯಾಡಿ ಹ್ಯಾಮಿಲ್ಟನ್ ಯಾರು ಗೊತ್ತಾ? ಕ್ರಿಕೆಟರ್ ಕೈ ಹಿಡಿದು ನಡೆದ ಈ ಬ್ಯೂಟಿ ಬಗ್ಗೆ ಗೊತ್ತಾದ್ರೆ ಶಾಕ್ ಆಗ್ತೀರಾ!!yashasvi jaiswal girlfriend: ಭಾರತದ ಯುವ ಕ್ರಿಕೆಟಿಗ ಯಶಸ್ವಿ ಜೈಸ್ವಾಲ್ ಚೊಚ್ಚಲ ಪಂದ್ಯದಲ್ಲೇ ಅದ್ಭುತ ಇನ್ನಿಂಗ್ಸ್‌ನೊಂದಿಗೆ ಸ್ಟಾರ್ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಇನ್ನಿಂಗ್ಸ್‌ನೊಂದಿಗೆ, ಅವರು ಎಲ್ಲಾ 3 ಸ್ವರೂಪಗಳಲ್ಲಿ ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಸಕ್ರಿಯರಾಗಿದ್ದಾರೆ.
और पढो »
ಬಿಗ್ ಬಾಸ್ ಕನ್ನಡ ಸೀಸನ್ 11 ಮನೆ ಸೇರುವ 14 ಸ್ಪರ್ಧಿಗಳು ಇವರೇ .!BBK season 11 contestants: ಬಿಗ್ ಬಾಸ್ ಕನ್ನಡ ಸೀಸನ್ 11 ಕ್ಕೆ ದಿನಗಣನೆ ಆರಂಭವಾಗಿದೆ.
और पढो »