BSNL Offer: ಬಿಎಸ್‌ಎನ್‌ಎಲ್ ಗ್ರಾಹಕರಿಗೆ ವಾರ್ಷಿಕ ಯೋಜನೆಯಲ್ಲಿ ಬಂಪರ್ ಆಫರ್ ನೀಡಲಾಗಿದ್ದು, ಇದರಲ್ಲಿ ಕೇವಲ 6 ರೂಪಾಯಿಗಿಂತ ಕಡಿಮೆ ಬೆಲೆಯಲ್ಲಿ ಅನ್ಲಿಮಿಟೆಡ್ ಕಾಲ್, ಡೇಟಾ ಸೇರಿದಂತೆ ಹಲವು ಸೌಲಭ್ಯಗಳು ಲಭ್ಯವಾಗಲಿದೆ. ಆದರೆ, ಇಂದು ಈ ಆಫರ್‌ನ ಕೊನೆ ದಿನವಾಗಿದೆ
BSNL Recharge: ಬಿಎಸ್‌ಎನ್‌ಎಲ್ ತನ್ನ ಗ್ರಾಹಕರಿಗಾಗಿ ಬಂಪರ್ ಕೊಡುಗೆಯೊಂದನ್ನು ಪರಿಚಯಿಸಿದೆ. ಕಡಿಮೆ ಬೆಲೆಯಲ್ಲಿ ಈ ಆಫರ್‌ನ ಲಾಭವನ್ನು ಪಡೆಯಲು ಇಂದು ಕಡೆ ದಿನವಾಗಿದೆ. ಬಿಎಸ್‌ಎನ್‌ಎಲ್ ಅಗ್ಗದ ಪ್ರಿಪೇಯ್ಡ್ ಯೋಜನೆಆಗಾಗ್ಗೆ ಮೂತ್ರ ವಿಸರ್ಜನೆ ಹೊರತುಪಡಿಸಿ ನಿಮಗೆ 'Sugar' ಇದೇ ಎಂಬ ಎಚ್ಚರಿಕೆ ನೀಡುತ್ತೇ ಈ ಸಂಕೇತಗಳು! ನಿರ್ಲಕ್ಷಿಸಿದ್ರೆ ತಪ್ಪಿದ್ದಲ್ಲ ಅಪಾಯ...ಜಾನ್ವಿ ಕಪೂರ್ ಅವರ ಚಿಕ್ಕಮ್ಮ ಈ ಸ್ಟಾರ್ ನಟಿ..! ಶ್ರೀದೇವಿಯವರಿಗಿಂತಲೂ ಸುಂದರಿ ಈಕೆ ಯಾರು ಗೊತ್ತಾ..
ಬಿಎಸ್‌ಎನ್‌ಎಲ್ ಗ್ರಾಹಕರಿಗೆ ದೀಪಾವಳಿ ಮುಗಿದರೂ ಆಫರ್‌ಗಳ ಪ್ರಯೋಜನವಂತು ಮುಗಿದಿಲ್ಲ. ಬಿಎಸ್‌ಎನ್‌ಎಲ್ ಗ್ರಾಹಕರಿಗೆ ವಾರ್ಷಿಕ ಯೋಜನೆಯಲ್ಲಿ ಬಂಪರ್ ಆಫರ್ ನೀಡಲಾಗಿದ್ದು, ಇದರಲ್ಲಿ ಕೇವಲ 6 ರೂಪಾಯಿಗಿಂತ ಕಡಿಮೆ ಬೆಲೆಯಲ್ಲಿ ಅನ್ಲಿಮಿಟೆಡ್ ಕಾಲ್, ಡೇಟಾ ಸೇರಿದಂತೆ ಹಲವು ಸೌಲಭ್ಯಗಳು ಲಭ್ಯವಾಗಲಿದೆ. ಆದರೆ, ಇಂದು ಈ ಆಫರ್‌ನ ಕೊನೆ ದಿನವಾಗಿದೆ.ನಲ್ಲಿ 1999 ರೂ. ರಿಚಾರ್ಜ್ ಯೋಜನೆಯನ್ನು 1899 ರೂ.ಗೆ 100 ರೂ. ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ. ಅರ್ಥಾತ್, ದಿನಕ್ಕೆ 6 ರೂ. ಗಿಂತಲೂ ಕಡಿಮೆ ಬೆಲೆಯಲ್ಲಿ ಹಲವು ಸೌಲಭ್ಯಗಳನ್ನು ನೀಡಲಾಗುತ್ತಿದೆ.
ಶೀಘ್ರವೇ ಮಾರುಕಟ್ಟೆಗೆ ಎಲಾನ್ ಮಸ್ಕ್ ಅವರ ಟೆಸ್ಲಾ ಕಂಪನಿಯ ಮೊಬೈಲ್ ಪೈ ಲಗ್ಗೆ: ಮೊಬೈಲ್ ಮಾರುಕಟ್ಟೆಯಲ್ಲಿ ಆಗುತ್ತಾ ಕಮಾಲ್? ದೀಪಾವಳಿ ಸಂದರ್ಭದಲ್ಲಿ ಬಿಎಸ್‌ಎನ್‌ಎಲ್ ವಿಶೇಷ ಆಫರ್ ಪರಿಚಯಿಸಿತ್ತು. ಅಕ್ಟೋಬರ್ 28 ರಿಂದ ನವೆಂಬರ್ 7 ರವರೆಗೆ ಪರಿಚಯಿಸಿದ್ದ ಈ ಆಫರ್ ಕೊಡುಗೆಯನ್ನು ಸದುಪಯೋಗಪಡಿಸಿಕೊಳ್ಳಲು ಇಂದೇ ಕೊನೆಯ ದಿನವಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಹಿಂದೂ ಆಗಿ ಮಗಳಿಗೆ ಆ ಹೆಸರಿಟ್ಟಿದ್ದು ಸರಿಯೇ..? ದೀಪಿಕಾ ರಣವೀರ್ ಜೋಡಿಗೆ ನೆಟ್ಟಿಗರಿಂದ ತರಾಟೆ.. ಪ್ರಶ್ನೆ ಮೇಲೆ ಪ್ರಶ್ನೆ..ಬಿಗ್ ಬಾಸ್ ಮನೆಯೊಳಗೆ ಧರ್ಮಕೀರ್ತಿ, ಉಗ್ರಂ ಮಂಜು... ಹೊರಗೆ ಅವರದ್ದೇ ನಟನೆಯ ಸಿನಿಮಾದ ಟ್ರೈಲರ್ ರಿಲೀಸ್! ಯಾವ ಸಿನಿಮಾವದು?ನೈಟಿ ಹಾಕ್ಕೊಂಡು ಮಲಗಿದ್ದ ಮಹಿಳೆ... ಆಗ ಹಾವು..! ಮುಂದೆನಾಯ್ತು..
ಬಿಎಸ್‌ಎನ್‌ಎಲ್ ಬಿಎಸ್‌ಎನ್‌ಎಲ್ ರಿಚಾರ್ಜ್ ಆಫರ್ ರಿಚಾರ್ಜ್ ಆಫರ್ ಬಿಎಸ್‌ಎನ್‌ಎಲ್ ಆಫರ್ ಬಿಎಸ್‌ಎನ್‌ಎಲ್ ವಿಶೇಷ ಆಫರ್ Bsnl Recharge Offer Karnataka BSNL Validity Recharge Plans BSNL Recharge Plan 2024 BSNL Recharge Plan Unlimited Calls BSNL 1 Year Validity Plan BSNL Unlimited Plans
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
BSNL ₹300ಕ್ಕಿಂತ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್, ಪ್ರತಿ ದಿನ ನೀಡುತ್ತೇ ಇಷ್ಟೆಲ್ಲಾ ಲಾಭBSNL cheapest Prepaid Plan: ಬಿಎಸ್‌ಎನ್‌ಎಲ್ ಪರಿಚಯಿಸಿರುವ ಅಗ್ಗದ ಬೆಲೆಯ ಈ ರೀಚಾರ್ಜ್ ಯೋಜನೆಯ ಬೆಲೆ ಕೇವಲ ₹ 298. ಈ ಪ್ರೀಪೇಯ್ಡ್ ಯೋಜನೆಯು ಒಟ್ಟು 52 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ.
और पढो »
27 ಮಹಡಿಗಳ ಅರಮನೆಯಾದರೂ ಅಂಬಾನಿ ಹಿರಿಯ ಪುತ್ರ ಮತ್ತು ಸೊಸೆ ಈ ಫ್ಲೋರ್ ಬಿಟ್ಟು ಬರುವಂತಿಲ್ಲ !ನೀತಾ ಅಂಬಾನಿ ನಿರ್ಧಾರದ ಹಿಂದಿನ ಕಾರಣ ಇದು !27 ಅಂತಸ್ತಿನ ಈ ಕಟ್ಟಡಕ್ಕೆ ಅಂದಾಜು 15 ಸಾವಿರ ಕೋಟಿ ರೂ.ಆದರೆ ಅವರ ಹಿರಿಯ ಪುತ್ರ ಆಕಾಶ್ ಅಂಬಾನಿ ಮತ್ತು ಸೊಸೆ ಶ್ಲೋಕಾ ಮೆಹ್ತಾ 27 ನೇ ಮಹಡಿಯಲ್ಲಿ ಮಾತ್ರ ವಾಸಿಸುತ್ತಾರೆ.
और पढो »
ದೀಪಾವಳಿ ಹೊತ್ತಲೇ ಕುಸಿದ ಚಿನ್ನದ ಬೆಲೆ! ಬಂಗಾರದ ಖರೀದಿಗೆ ಇದೇ ಸರಿಯಾದ ಸಮಯದೀಪಾವಳಿಗೆ ಚಿನ್ನ ಬೆಳ್ಳಿ ಖರೀದಿಸುತ್ತಾರೆ. ಸಾಮಾನ್ಯವಾಗಿ ಯಾವುದೇ ಹಬ್ಬ ಬಂದರೂ ಬಂಗಾರದ ಬೆಲೆ ಏರಿಕೆಯಾಗುತ್ತದೆ.ಆದರೆ ಈ ಬಾರಿ ಮಾತ್ರ ಚಿನ್ನದ ಬೆಲೆಯಲ್ಲಿ ಕುಸಿತ ಕಂಡು ಬಂದಿದೆ.
और पढो »
ದೀಪಾವಳಿ ನಂತರ ಈ ರಾಶಿಯವರ ಬದುಕಿನಲ್ಲಿ ಶನಿ ಮಹಾದಶದಿಂದ ಬಂಪರ್ ಲಾಭ, ಹೋದಲ್ಲೆಲ್ಲಾ ಸಂತೋಷದ ಹೊನಲುShani Mahadasha: ದೀಪಾವಳಿ ಬಳಿಕ ಶನಿಯ ನೇರ ಸಂಚಾರ ಆರಂಭವಾಗಲಿದೆ. ಈ ಸಂದರ್ಭದಲ್ಲಿ ಶನಿ ದೇವನ ವಿಶೇಷ ಆಶೀರ್ವಾದ ಕೆಲ ರಾಶಿಯವರ ಮೇಲೆ ಬೀರಲಿದೆ.
और पढो »
ಏರ್‌ಟೆಲ್‌ನ ಅಗ್ಗದ ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್: ಕಡಿಮೆ ಬೆಲೆಯಲ್ಲಿ ಬಂಪರ್ ಪ್ರಯೋಜನAirtel Prepaid Plans: ಏರ್‌ಟೆಲ್ ಪರಿಚಯಿಸಿರುವ ಮೂರು ಅದ್ಭುತ ಕೈಗೆಟುಕುವ ರಿಚಾರ್ಜ್ ಯೋಜನೆಗಳಲ್ಲಿ ಒಂದು ಯೋಜನೆ 365 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಏರ್‌ಟೆಲ್‌ನ ಈ ಪ್ಲಾನ್‌ಗಳು ಯಾವುವು. ಈ ಏರ್‌ಟೆಲ್ ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್‌ಗಳ ಪ್ರಯೋಜನಗಳೇನು ಎಂದು ತಿಳಿಯೋಣ...
और पढो »
ದೇಹದಲ್ಲಿ ಯೂರಿಕ್ ಆಸಿಡ್ ಅಂಶವನ್ನು ಕಡಿಮೆ ಮಾಡಲು 1 ರೂ.ಗೆ ಸಿಗುವ ಈ ಪದಾರ್ಥವನ್ನು ಸೇವಿಸಿ ಸಾಕು!!Betel Leaves for Uric acid: ಇಂದಿನ ಜೀವನಶೈಲಿಯಿಂದ ದೇಹದಲ್ಲಿ ಯೂರಿಕ್ ಆಸಿಡ್ ಹೆಚ್ಚಾಗುವುದು ಸಾಮಾನ್ಯ ಸಮಸ್ಯೆಯಾಗಿದೆ. ಎಲ್ಲಾ ವಯಸ್ಸಿನ ಜನರು ಯೂರಿಕ್ ಆಮ್ಲ ಸಮಸ್ಯಯಿಂದ ಬಳಲುತ್ತಿದ್ದಾರೆ. ರಕ್ತದಲ್ಲಿ ಕಂಡುಬರುವ ಕೊಳಕು ಸಂಯುಕ್ತವನ್ನು ಯೂರಿಕ್ ಆಸಿಡ್ ಎಂದು ಕರೆಯಲಾಗುತ್ತದೆ.
और पढो »