ಬ್ಯಾಲೆಟ್ ಪೇಪರ್ ಬದಲು ಇವಿಎಂ ಜಾರಿಗೊಳಿಸಿದ ಕ್ರಮ ಪ್ರಶ್ನಿಸಿ ಡಾ. ಕೆ.ಎ.ಪೌಲ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ವಿಕ್ರಂ ನಾಥ್ ಮತ್ತು ನ್ಯಾಯಮೂರ್ತಿ ಪಿ.ಬಿ.ವರಾಳೆ ಅವರಿದ್ದ ವಿಭಾಗೀಯ ಪೀಠ ವಜಾಗೊಳಿಸಿದೆ. ಇದರಿಂದಾಗಿ ಚುನಾವಣೆಗಳಲ್ಲಿ ಇವಿಎಂಗಳ ಬಳಕೆಯ ಹಾದಿ ಮತ್ತಷ್ಟು ಸುಗಮವಾಗಿದೆ.
ಬ್ಯಾಲೆಟ್ ಪೇಪರ್ ಬದಲು ಇವಿಎಂ ಜಾರಿಗೊಳಿಸಿದ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಕಷ್ಟವನ್ನೇ ಕರುಣಿಸುವ ಎರಡೂ ಗ್ರಹಗಳು ಹರಿಸುವವು ಸಂತಸದ ಹೊನಲು : ಶನಿ ಮಂಗಳರ ಕಾರಣದಿಂದಲೇ ಬೆಳಗುವುದು ಈ ರಾಶಿಯವರ ಬಾಳು !ಜೀವನದಲ್ಲಿನು ಬರೀ ಸುಖ ಭೋಗಯಾವ ಅರಮನೆಗೂ ಕಮ್ಮಿಯಿಲ್ಲ ಐಶ್ವರ್ಯಾ-ಅಭಿಷೇಕ್ ಒಡೆತನದ ಭವ್ಯಬಂಗಲೆ! ಎಷ್ಟೊಂದು ಅದ್ಭುತವಾಗಿದೆ ನೋಡಿ ಮನೆಯ ವಿನ್ಯಾಸ... ಇಲ್ಲಿವೆ ಒಳಾಂಗಣ ಫೋಟೋಸ್ಈ ಸುಂದ್ರಿ ಏನಾದ್ರೂ ಸಿನಿರಂಗಕ್ಕೆ ಕಾಲಿಟ್ರೆ ರಶ್ಮಿಕಾ, ಶ್ರೀಲೀಲಾ ಮನೆಗೆ ಹೋಗೋದು ಫಿಕ್ಸ್..! ಈಕೆಯ ಸೊಗಸು.. ಆಹಾ.. ಅದ್ಭುತ..
ಮತಯಂತ್ರಗಳ ಬದಲು ಬ್ಯಾಲೆಟ್ ಪೇಪರ್ ಮತದಾನ ವ್ಯವಸ್ಥೆಯನ್ನು ಮತ್ತೆ ಜಾರಿಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇಂದು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಈ ಹಿಂದೆ ಆಂದ್ರದಲ್ಲಿನ ರಾಜಕೀಯ ನಾಯಕರ ಹೇಳಿಕೆಗಳನ್ನು ಗಮನಿಸಿದಾಗ ರಾಜಕೀಯ ನಾಯಕರಾದ ಚಂದ್ರಬಾಬು ನಾಯ್ಡು ಸೋತಾಗ ಮತ್ತು ಜಗನ್ ಮೋಹನ್ ರೆಡ್ಡಿ ಇತ್ತೀಚಿನ ಚುನಾವಣೆಗಳಲ್ಲಿ ಸೋತಾಗ ಅವರೂ ಸಹ ಒಬ್ಬರಿಗೊಬ್ಬರು ಇವಿಎಂ ಗಳನ್ನು ತಿರುಚಬಹುದು ಎಂಬ ಆರೋಪ-ಪ್ರತ್ಯರೋಪಗಳ ಸ್ಮರಿಸಿದ ನ್ಯಾಯಾದೀಶರು ಅರ್ಜಿದಾರರ ವಾದವನ್ನು ತಳ್ಳಿಹಾಕಿದ ವಿಭಾಗೀಯ ಪೀಠ, ಚುನಾವಣೆಯಲ್ಲಿ ಗೆದ್ದರೆ ಇವಿಎಂಗಳನ್ನು ತಿರುಚಿಲ್ಲ, ಸೋತಾಗ ಇವಿಎಂಗಳನ್ನು ತಿರುಚಲಾಗುತ್ತದೆ ಎಂದು ಹೇಳಲಾಗುತ್ತದೆ. ಹೀಗಾಗಿ ಇಂಥ ವಾದ ಮಂಡಿಸಲು ಇದು ಸೂಕ್ತ ಜಾಗ ಅಲ್ಲ ಎಂದು ವಿಭಾಗೀಯ ಪೀಠ ಇದೇ ವೇಳೆ ಅಭಿಪ್ರಾಯಪಟ್ಟಿತು.
ಅರ್ಜಿದಾರರು, ಇವಿಎಂ ಬದಲು ಬ್ಯಾಲೆಟ್ ಪೇಪರ್ ಮತದಾನ ವ್ಯವಸ್ಥೆಯನ್ನು ಪುನಃ ಸ್ಥಾಪಿಸಬೇಕು ಎಂಬ ಕೋರಿಕೆಯೊಂದಿಗೆ, ಚುನಾವಣೆಯ ಸಮಯದಲ್ಲಿ ಹಣ, ಮದ್ಯ ಸೇರಿದಂತೆ ಆಮಿಷಗಳನ್ನು ಒಡ್ಡುವುದು ಸಾಬೀತಾದಲ್ಲಿ ಅಭ್ಯರ್ಥಿಗಳನ್ನು ಕನಿಷ್ಠ 5 ವರ್ಷ ಚುನಾವಣಾ ಸ್ಪರ್ಧೆಯಿಂದ ನಿಷೇಧಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು. ಚುನಾವಣೆಯಲ್ಲಿ ಪಾಲ್ಗೊಳ್ಳುವಂತೆ ಮತದಾರರಿಗೆ ಶಿಕ್ಷಣ ಕಾರ್ಯಕ್ರಮ ಆಯೋಜಿಸಬೇಕು. ರಾಜಕೀಯ ಪಕ್ಷಗಳ ನಿಧಿಯನ್ನು ಪರಿಶೀಲಿಸಲು ತನಿಖಾ ವ್ಯವಸ್ಥೆ ರೂಪಿಸಬೇಕು. ಚುನಾವಣಾ ಸಂಬಂಧಿ ಹಿಂಸಾಚಾರಗಳನ್ನು ತಡೆಗಟ್ಟಲು ನೀತಿ ರೂಪಿಸಬೇಕು ಎಂದು ಮನವಿ ಮಾಡಿದ್ದರು.
Supreme Court Of India Supreme Court News Supreme Court Updates PIL Public Interest Litigation EVM Electronic Voting Machine Paper Ballot Chandrababu Naidu Ys Jagan Mohan Reddy EVM Tampering Justice Vikram Nath Justice PB Varale Paper Ballot Evms Supreme Court Paper Ballot Supreme Court Paper Ballot Pil Supreme Court
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಎಲ್ಲಾ ಶಾಲೆಗಳಲ್ಲಿಯೂ 12 ನೇ ತರಗಗತಿವರೆಗೆ ಆನ್ಲೈನ್ ಕ್ಲಾಸ್ : ತಕ್ಷಣದಿಂದಲೇ ಜಾರಿಗೆ ಬರುವಂತೆ ಸುಪ್ರೀಂ ಕೋರ್ಟ್ ಆದೇಶದೆಹಲಿ ಮತ್ತು ಎನ್‌ಸಿಆರ್ ರಾಜ್ಯಗಳು ಮಾಲಿನ್ಯವನ್ನು ಕಡಿಮೆ ಮಾಡಲು GRAP ಹಂತ 4 ರ ಅಡಿಯಲ್ಲಿ ಎಲ್ಲಾ ಅಗತ್ಯ ಕ್ರಮಗಳನ್ನು ತಕ್ಷಣ ತೆಗೆದುಕೊಳ್ಳಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
और पढो »
ತಿಂಗಳಾನುಗಟ್ಟಲೆಯಿಂದಲೇ ಕಾಡುವ ಕೆಮ್ಮನ್ನು ಒದ್ದೋಡಿಸುತ್ತದೆ ಈ ಮನೆ ಮದ್ದು!ಒಂದೇ ಬಾರಿ ಸೇವಿಸಿದರೆ ಸಾಕು !ಕೆಮ್ಮು ಆರಂಭವಾಗುವಾಗಲೇ ಔಷಧಿ ಬದಲು ಈ ಮನೆ ಮದ್ದುಗಳನ್ನು ಬಳಸಿದರೆ ಮತ್ತೆ ಎಂದೂ ಕೆಮ್ಮಿನ ಸಮಸ್ಯೆ ಕಾಡುವುದೇ ಇಲ್ಲ.
और पढो »
ಟೀಂ ಇಂಡಿಯಾ ಕೋಚ್‌ಗೆ ದೊಡ್ಡ ಆಘಾತ..! ಬಂಧನದ ಬೀತಿಯಲ್ಲಿ ಗೌತಮ್ ಗಂಭೀರ್ !!Gautham Gambhir: ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರಿಗೆ ದೊಡ್ಡ ಆಘಾತ ಎದುರಾಗಿದೆ. ವಂಚನೆ ಪ್ರಕರಣದ ಆರೋಪದಡಿಯಲ್ಲಿ ದೆಹಲಿ ಕೋರ್ಟ್ ಗಂಭೀರ್ ಅವರಿಗೆ ದೊಡ್ಡ ಹೊಡೆತ ನೀಡಿದೆ.
और पढो »
ಶುಕ್ರ-ಚಂದ್ರ ಸಂಯೋಗ: ಇವರ ಅದೃಷ್ಟವೇ ಬದಲು, ಸಂಪತ್ತಿನ ಸುಧೆಯಲ್ಲಿ ಮಿಂದೇಳುವರು ಈ ರಾಶಿಯವರ ಜನShukra Chandra Yuti: ಶುಕ್ರ ಇಂದು ತನ್ನ ರಾಶಿಚಕ್ರವನ್ನು ಬದಲಾಯಿಸಿ ಧನು ರಾಶಿಗೆ ಪದಾರ್ಪಣೆ ಮಾಡಿದಾಗ ಚಂದ್ರನೊಂದಿಗೆ ಮಹಾಸಂಯೋಗ ಏರ್ಪಡಲಿದೆ.
और पढो »
ಕನಸಿನಲ್ಲಿ ಈ ಹಕ್ಕಿ ಕಾಣಿಸಿಕೊಂಡರೆ ಮಾರನೇ ದಿನದಿಂದಲೇ ನಿಮ್ಮ ದೆಸೆ ಬದಲು ಎಂದರ್ಥ !ಶುಕ್ರದೆಸೆ ಆರಂಭವಾಗಿ ಹರಿಯುವುದು ಹಣದ ಹೊಳೆಕನಸಿನಲ್ಲಿಕೆಲವು ಪಕ್ಷಿಗಳನ್ನು ಕಂಡರೆ ಮಾರನೇ ದಿನದಿಂದಲೇ ನಮ್ಮ ದೆಸೆ ಬದಲಾಗುವುದು ಖಂಡಿತಾ ಎಂದು ಹೇಳಲಾಗುತ್ತದೆ.
और पढो »
ಇನ್ನು ಮುಂದೆ ಒಟ್ಟಿಗೆ ಇರಲು ಸಾಧ್ಯವಿಲ್ಲ ಎಂದ ಧನುಷ್-ಐಶ್ವರ್ಯಗೆ ಬಿಗ್‌ಶಾಕ್ ಕೊಟ್ಟ ಕೋರ್ಟ್!!Dhanush Aishwarya Divorce: ವಿಚ್ಛೇದನ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಧನುಷ್-ಐಶ್ವರ್ಯ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಸದ್ಯ ನ್ಯಾಯಾಧೀಶರ ತೀರ್ಪಿನ ಮಾಹಿತಿ ವೈರಲ್ ಆಗಿದೆ.
और पढो »