ʻಆ ಹುಡುಗಿ ನನ್ನ ಖಾಸಗಿ ಅಂಗ ಮುಟ್ಟಿ...ʼ ಖ್ಯಾತ ನಟಿಗೆ ಯುವತಿಯಿಂದಲೇ ದೌರ್ಜನ್ಯ !

Sanjeeda Shaikh समाचार

ʻಆ ಹುಡುಗಿ ನನ್ನ ಖಾಸಗಿ ಅಂಗ ಮುಟ್ಟಿ...ʼ ಖ್ಯಾತ ನಟಿಗೆ ಯುವತಿಯಿಂದಲೇ ದೌರ್ಜನ್ಯ !
Sanjeeda Shaikh AgeSanjeeda Shaikh MoviesSanjeeda Shaikh Bio
  • 📰 Zee News
  • ⏱ Reading Time:
  • 88 sec. here
  • 13 min. at publisher
  • 📊 Quality Score:
  • News: 73%
  • Publisher: 63%

Actress Sanjeeda Shaikh: ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳದ ಆರೋಪಗಳು ಆಗಾಗ್ಗೆ ಕೇಳುತ್ತಲೇ ಇರುತ್ತವೆ.

ಇದೀಗ ಬಾಲಿವುಡ್ ನಟಿಯೊಬ್ಬರು ತಾವು ಯುವತಿಯಿಂದ ದೌರ್ಜನ್ಯ ಅನುಭವಿಸಿದ ವಿಚಾರವನ್ನು ಬಿಟ್ಟಿಟ್ಟಿದ್ದಾರೆ.Weight loss

ತೂಕ ಇಳಿಕೆಗೆ ಈ ಬಣ್ಣದ ಕ್ಯಾರೆಟ್ ವರದಾನ: ತಿಂದರೆ 5 ದಿನದಲ್ಲಿ ಸೊಂಟದ ಬೊಜ್ಜು ಸುಲಭವಾಗಿ ಕರಗುತ್ತೆ! ಸೂಪರ್ ಫಿಗರ್ ಆಗ್ತೀರಿನಟಿ ಪ್ರೇಮಾ ಜೊತೆ ಲವ್‌ ಮಾಡ್ತಿದ್ರಾ ನಟ ಉಪೇಂದ್ರ? ʻಕರಿಮಣಿ ಮಾಲೀಕʼನ ಬಿಗ್‌ ಸೀಕ್ರೇಟ್ ರಿವೀಲ್‌ ಮಾಡಿದ ಚಂದನವನದ ಚೆಲುವೆ!ನನ್ನ ಕರಿಯರ್ ಹಾಳಾಗಲು ಕೊಹ್ಲಿಯೇ ಕಾರಣ- ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗನ ಹೇಳಿಕೆ ವೈರಲ್ಸಂಜಯ್ ಲೀಲಾ ಬನ್ಸಾಲಿಯವರ OTT ಸರಣಿ ಹಿರಾಮಂಡಿ: ಡೈಮಂಡ್ ಬಜಾರ್ ಪ್ರೇಕ್ಷಕರು ಮತ್ತು ವಿಮರ್ಶಕರ ಮೆಚ್ಚುಗೆಯನ್ನು ಗಳಿಸಿತು.

ಇತ್ತೀಚಿನ ಸಂದರ್ಶನವೊಂದರಲ್ಲಿ, ಸಂಜೀದಾ ತಮಗಾದ ಆಘಾತಕಾರಿ ಅನುಭವವನ್ನು ಬಹಿರಂಗಪಡಿಸಿದರು. ಯುವತಿಯೊಬ್ಬಳು ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ ಘಟನೆಯನ್ನು ನೆನೆದಿದ್ದಾರೆ. ನಿಮ್ಮ ಜೀವನದಲ್ಲಿ ಯಾವುದೇ ಮುಜುಗರದ ಘಟನೆಗಳು ನಡೆದಿವೆಯೇ ಎಂದು ಅವರನ್ನು ಪ್ರಶ್ನಿಸಲಾಯಿತು.“ನನಗೆ ಆ ಘಟನೆ ನೆನಪಿದೆ. ತುಂಬಾ ಕೆಟ್ಟ ಘಟನೆ. ಆದರೆ ಇದನ್ನು ಮಾಡಿದ್ದು ಮಹಿಳೆ. ನಾನು ರಾತ್ರಿ ಕ್ಲಬ್‌ನಲ್ಲಿದ್ದೆ. ಒಬ್ಬ ಹುಡುಗಿ ನನ್ನ ಬಳಿ ಹಾದುಹೋದಳು. ಹಾಗೆ ಹೋಗುತ್ತಿರುವಾಗ.. ನನ್ನ ಎದೆಯನ್ನು ಮುಟ್ಟಿದಳು. ನನಗೆ ಇದ್ದಕ್ಕಿದ್ದಂತೆ ಗಾಬರಿಯಾಯಿತು. ಏನೂ ಆಗಿಲ್ಲವೆಂಬಂತೆ ಹೊರಟಳು. ನಾನು ಹಿಂತಿರುಗಿ ನೋಡಿದೆ” ಎಂದು ಸಂಜೀದಾ ಹೇಳಿದರು.

“ಹುಡುಗರು ಇಂತಹ ಕೆಲಸಗಳನ್ನು ಮಾಡುತ್ತಾರೆ ಎಂದು ನಾವು ಕೇಳುತ್ತೇವೆ. ಆದರೆ ಕೆಲವು ಹುಡುಗಿಯರು ಸಹ ಕಡಿಮೆ ಇಲ್ಲ. ಅವರೂ ಇಂತಹ ಕೆಟ್ಟ ವರ್ತನೆ ತೋರುತ್ತಾರೆ. ಯಾರೇ ಆಗಲಿ ಈ ಥರ ಮಾಡಿದ್ದು ತಪ್ಪು. ಹುಡುಗನಾಗಲಿ, ಹುಡುಗಿಯಾಗಲಿ ಅದು ತಪ್ಪು. ಮಹಿಳೆಯರು ತಪ್ಪು ಮಾಡಿದರೂ ಪೊಲೀಸರಿಗೆ ದೂರು ನೀಡಬೇಕು. ಇಂತಹ ಕಿರುಕುಳ ಹೇಳತೀರದು” ಎಂದು ಸಂಜೀದಾ ಹೇಳಿದರು.ಹಿರಾಮಂಡಿಗಿಂತ ಮೊದಲು.. ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ವೈಮಾನಿಕ ಆಕ್ಷನ್ ಚಿತ್ರ ಫೈಟರ್‌ನಲ್ಲಿ 39 ವರ್ಷದ ಸಂಜೀದಾ ಸಚಿ ಗಿಲ್ ಪಾತ್ರವನ್ನು ನಿರ್ವಹಿಸಿದ್ದರು. ಈ ಚಿತ್ರ ವಿಶ್ವಾದ್ಯಂತ 300 ಕೋಟಿ ಕಲೆಕ್ಷನ್ ಮಾಡಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಕೇರಳದ ದೇವಾಲಯದಲ್ಲಿ ಯಾಗ ನಡೆಯುತ್ತಿದೆ ಎಂದು ಹೇಳಿಲ್ಲ, ನನ್ನ ಹೇಳಿಕೆ ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ: ಡಿಸಿಎಂ'ರೋಹಿತ್, ಕೊಹ್ಲಿ ಪತ್ನಿಯನ್ನು ನೋಡಿದಾಗ...

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Sanjeeda Shaikh Age Sanjeeda Shaikh Movies Sanjeeda Shaikh Bio Sanjeeda Shaikh Profile Sanjeeda Shaikh Songs Sanjeeda Shaikh Pics Sanjeeda Shaikh Images ಹೀರಾಮಂಡಿ ನಟಿ ಸಂಜೀದಾ ಸಂಜೀದಾ ಜೊತೆ ಯುವತಿಯ ಕೆಟ್ಟ ವರ್ತನೆ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಒಂದು ಕಾಲದಲ್ಲಿ ಸಮೋಸಾ ಮಾರುವವನ ಮಗಳು.. 50 ರೂಪಾಯಿಗೆ ಪರದಾಡಿದ್ದ ಈಕೆ ಇಂದು ಬಾಲಿವುಡ್‌ನ ಸ್ಟಾರ್..‌ ನೂರಾರು ಕೋಟಿ ಆಸ್ತಿಗೆ ಒಡತಿ !ಒಂದು ಕಾಲದಲ್ಲಿ ಸಮೋಸಾ ಮಾರುವವನ ಮಗಳು.. 50 ರೂಪಾಯಿಗೆ ಪರದಾಡಿದ್ದ ಈಕೆ ಇಂದು ಬಾಲಿವುಡ್‌ನ ಸ್ಟಾರ್..‌ ನೂರಾರು ಕೋಟಿ ಆಸ್ತಿಗೆ ಒಡತಿ !Neha Kakkar Life Story: ಮದುವೆ ಸಮಾರಂಭಗಳಲ್ಲಿ ಹಾಡುತ್ತಿದ್ದ ಆ ಹುಡುಗಿ ಇಂದು ಜನಪ್ರಿಯ ಗಾಯಕಿಯಾಗಿದ್ದಾರೆ.
और पढो »

ಆ ರೀತಿ ತೊಂದರೆ ಕೊಟ್ಟರು ಅದಕ್ಕೆ ಧಾರವಾಹಿ ಬಿಟ್ಟೆ ಖ್ಯಾತ ಸಿರೀಯಲ್‌ ನಟಿ ಸೆನ್ಸೇಷನಲ್‌ ಕಾಮೆಂಟ್!!ಆ ರೀತಿ ತೊಂದರೆ ಕೊಟ್ಟರು ಅದಕ್ಕೆ ಧಾರವಾಹಿ ಬಿಟ್ಟೆ ಖ್ಯಾತ ಸಿರೀಯಲ್‌ ನಟಿ ಸೆನ್ಸೇಷನಲ್‌ ಕಾಮೆಂಟ್!!Famous Serial Actress: ಜಯಲಲಿತಾ ನೂರಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಹಲವಾರು ವರ್ಷಗಳಿಂದ ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ.. ಪ್ರೇಮ ಎಂಟ್ ಮಧುರಮ್ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಅವರು ಇದ್ದಕ್ಕಿದ್ದಂತೆ ಸಿರೀಯಲ್‌ನಿಂದ ಹೊರನಡೆದರು.. ಇದೀಗ ನಟಿ ಇದರ ಹಿಂದಿನ ಕಾರಣವನ್ನು ಬಹಿರಂಗಪಡಿಸಿದ್ದಾರೆ.
और पढो »

ನನಗೂ ಅಂತರ್ಜಾತಿ ವಿವಾಹವಾಗುವ ಆಸೆ ಇತ್ತು, ಆದ್ರೆ ಆ ಹುಡುಗಿ ಒಪ್ಪಲಿಲ್ಲ : ಸಿಎಂ ಸಿದ್ದರಾಮಯ್ಯನನಗೂ ಅಂತರ್ಜಾತಿ ವಿವಾಹವಾಗುವ ಆಸೆ ಇತ್ತು, ಆದ್ರೆ ಆ ಹುಡುಗಿ ಒಪ್ಪಲಿಲ್ಲ : ಸಿಎಂ ಸಿದ್ದರಾಮಯ್ಯಕಾನೂನು ಓದುವಾಗ ಬೇರೆ ಜಾತಿಯ ಸ್ನೇಹಿತೆಯೊಬ್ಬರನ್ನು ಮದುವೆ ಆಗಬೇಕು ಅಂದುಕೊಂಡಿದ್ದೆ. ಆದರೆ ಹುಡುಗಿಯೂ ಒಪ್ಪಲಿಲ್ಲ, ಅವರ ಮನೆಯವರೂ ಒಪ್ಪಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಆ ದಿನಗಳನ್ನು ನೆನೆದರು.
और पढो »

Allu Arjun: ಅಲ್ಲು ಅರ್ಜುನ್ ಧರಿಸಿದ ಈ ವಾಚ್ ಬೆಲೆ ಗೊತ್ತಾದ್ರೆ ಶಾಕ್‌ ಆಗ್ತೀರಾ!!Allu Arjun: ಅಲ್ಲು ಅರ್ಜುನ್ ಧರಿಸಿದ ಈ ವಾಚ್ ಬೆಲೆ ಗೊತ್ತಾದ್ರೆ ಶಾಕ್‌ ಆಗ್ತೀರಾ!!Allu Arjun Watch: ಖ್ಯಾತ ಹಾಸ್ಯನಟ ಅಲ್ಲು ರಾಮಲಿಂಗಯ್ಯನವರ ಮೊಮ್ಮಗ ಮತ್ತು ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ಅವರ ಪುತ್ರನಾಗಿ ಚಿತ್ರರಂಗಕ್ಕೆ ಕಾಲಿಟ್ಟ ಅಲ್ಲು ಅರ್ಜುನ್ ಚಿತ್ರದಿಂದ ಚಿತ್ರಕ್ಕೆ ಸುಧಾರಿಸಿಕೊಂಡು ಡೊಡ್ಡ ಹೆಸರು ಮಾಡಿದ್ದಾರೆ...
और पढो »

ಖ್ಯಾತ ಉದ್ಯಮಿ ಬಿರ್ಲಾ ಅವರ ಪುತ್ರಿ ಮಂಜುಶ್ರೀ ಖೈತಾನ್ ನಿಧನಖ್ಯಾತ ಉದ್ಯಮಿ ಬಿರ್ಲಾ ಅವರ ಪುತ್ರಿ ಮಂಜುಶ್ರೀ ಖೈತಾನ್ ನಿಧನBrila : ಬಿರ್ಲಾ ಕುಟುಂಬದ ಖ್ಯಾತ ಉದ್ಯಮಿ ಮಂಜುಶ್ರೀ ಖೈತಾನ್ ಗುರುವಾರ ತಮ್ಮ 68 ವರ್ಷದಲ್ಲಿ ನಿಧನ ಹೊಂದಿದರು.
और पढो »

ಖ್ಯಾತ ಕಲಾವಿದ ಖಾಸಿಂ ಕನ್ಸಾವಿ ನಿಧನ... ಸಚಿವ ಶಿವರಾಜ ತಂಗಡಗಿ ಸಂತಾಪಖ್ಯಾತ ಕಲಾವಿದ ಖಾಸಿಂ ಕನ್ಸಾವಿ ನಿಧನ... ಸಚಿವ ಶಿವರಾಜ ತಂಗಡಗಿ ಸಂತಾಪQasim Kansavi Death News: ಖ್ಯಾತ ಕಲಾವಿದ ಖಾಸಿಂ ಕನ್ಸಾವಿ ಅವರ ನಿಧನಕ್ಕೆ ಸಚಿವ ಶಿವರಾಜ ತಂಗಡಗಿ ಸಂತಾಪ ಸೂಚಿಸಿದ್ದಾರೆ.
और पढो »



Render Time: 2025-02-14 02:08:01