ʻಫೈರ್ ಫ್ಲೈʼ ಶೂಟಿಂಗ್ ಮುಕ್ತಾಯ.. ಮರೆಯಲಾಗದ ಪಯಣದ ಬಗ್ಗೆ ನಿವೇದಿತಾ ಶಿವರಾಜ್ ಕುಮಾರ್ ಮನದ ಮಾತೇನು?

Shivrajkumar Daughter Nivedita समाचार

ʻಫೈರ್ ಫ್ಲೈʼ ಶೂಟಿಂಗ್ ಮುಕ್ತಾಯ.. ಮರೆಯಲಾಗದ ಪಯಣದ ಬಗ್ಗೆ ನಿವೇದಿತಾ ಶಿವರಾಜ್ ಕುಮಾರ್ ಮನದ ಮಾತೇನು?
Nivedita ShivrajkumarFirefly MovieFirefly Movie News
  • 📰 Zee News
  • ⏱ Reading Time:
  • 76 sec. here
  • 10 min. at publisher
  • 📊 Quality Score:
  • News: 58%
  • Publisher: 63%

ಶಿವರಾಜ್‌ಕುಮಾರ್‌ ಅವರ ಪುತ್ರಿ ನಿವೇದಿತಾ ನಿರ್ಮಾಣ ಮಾಡುತ್ತಿರುವ ಬಹುನಿರೀಕ್ಷಿತ ಸಿನಿಮಾ ‘ಫೈರ್‌ ಫ್ಲೈ’ ಚಿತ್ರೀಕರಣ ಮುಕ್ತಾಯಗೊಂಡಿದೆ. ಫೈರ್ ಪ್ಲೈ ಶೂಟಿಂಗ್ ಜರ್ನಿಯ ಝಲಕ್ ನ್ನು ಚಿತ್ರತಂಡ ಹಂಚಿಕೊಂಡು, ಕುತೂಹಲವನ್ನು ದುಪ್ಪಟ್ಟು ಮಾಡಿದೆ.

ಫೈರ್ ಪ್ಲೈ ಶೂಟಿಂಗ್ ಜರ್ನಿಯ ಝಲಕ್ ರಿಲೀಸ್‌Diabetes

ಮಧುಮೇಹಕ್ಕೆ ವರದಾನವಿದ್ದಂತೆ ಈ ನೀರು: ಬೆಳಗ್ಗೆದ್ದು ಖಾಲಿ ಹೊಟ್ಟೆಯಲ್ಲಿ ಕುಡಿದರೆ ದಿನವಿಡೀ ಕಂಟ್ರೋಲ್ʼನಲ್ಲಿರುತ್ತೆ ಬ್ಲಡ್ ಶುಗರ್!ಫೈರ್ ಫ್ಲೈ ಪಯಣದ ಬಗ್ಗೆ‌ ನಿವೇದಿತಾ ಶಿವರಾಜ್ ಕುಮಾರ್ ಮನದ ಮಾತನ್ನು ಹಂಚಿಕೊಂಡಿದ್ದಾರೆ. ಚಿಕ್ಕವಳಿದ್ದಾಗಿನಿಂದಲೂ ಸಿನೆಮಾ ಮತ್ತು ಕಥೆಗಳೊಡನೆ ಬೆಳೆದವಳು ನಾನು ಅಂದಿನಿಂದಲೂ ನನಗಿಷ್ಟವಾದ ಕಥೆಗಳನ್ನು ಬೆಳ್ಳಿತೆರೆಯ ಮೇಲೆ ತರಬೇಕೆಂದು ಕಂಡ ಕನಸಿಗೆ ಕಟ್ಟಿದ ಮೊದಲ ರೆಕ್ಕೆ"ಫೈರ್ ಪ್ಲೈ". ಫೈರ್ ಫ್ರೈ ಚಿತ್ರೀಕರಣ ಇನ್ನೇನು ಮುಗಿಯುತ್ತಿರಲು, ಚಿತ್ರ ತಂಡದ ನಾವಿಕರಾದ ವಂಶಿ, ನಮ್ಮ ತಂತ್ರಜ್ಞರು, ಹಿರಿಯ ನಟ ನಟಿಯರು.

ಶುರುವಾದ ಪ್ರತಿಯೊಂದು ಪ್ರಯಾಣವು ಎಲ್ಲಾದರೂ ಅಂತ್ಯಗೊಳ್ಳಬೇಕೆನ್ನುತ್ತಾರೆ. ಆದರೆ ನನ್ನ ಈ ಕನಸಿನ ಪ್ರಯಾಣದ ಕೊನೆ ಹತ್ತಿರವಾಗುತ್ತಿದ್ದರೂ ಹೊಸತೊಂದು ಪ್ರಯಾಣದ ಆರಂಭವಾದಂತಿದೆ. ಅಂತರಾಳದ ಬೆಳಕಿನ ಹುಡುಕಾಟದ ಕಥೆಯಾಗಿರುವ ನಮ್ಮ"ಫೈರ್ ಪ್ಲೈ" ಚಿತ್ರವನ್ನು ನಿಮ್ಮೊಂದಿಗೆ ತೆರೆಯ ಮೂಲಕ ಹಂಚಿಕೊಳ್ಳಲು ಕಾತುರದಿಂದ ಕಾಯುತ್ತಿರುವೆ ಎಂದು ಪತ್ರದ ಮೂಲಕ ಮನದ ಮಾತು ಹಂಚಿಕೊಂಡಿದ್ದಾರೆ.ಯುವ ಪ್ರತಿಭೆ ವಂಶಿ ನಾಯಕನಾಗಿ ನಟಿಸುವುದರ ಜೊತೆಗೆ ನಿರ್ದೇಶಕನಾಗಿಯೂ ಬಣ್ಣ ಹಚ್ಚಿರುವ ಫೈರ್ ಫ್ಲೈ ನಲ್ಲಿ ಸುಧಾರಾಣಿ, ಅಚ್ಯುತ್ ಕುಮಾರ್, ಶೀತಲ್ ಶೆಟ್ಟಿ ಹಿರಿಯ ಕಲಾವಿದ ಮೂಗು ಸುರೇಶ್ ಅಭಿನಯಿಸಿದ್ದಾರೆ.

ಚಿತ್ರಕ್ಕೆ ಅಭಿಲಾಷ್ ಕಳತ್ತಿ ಛಾಯಾಗ್ರಹಣ ಮಾಡುತ್ತಿದ್ದಾರೆ. ಚರಣ್ ರಾಜ್ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ರಘು ನಿಡುವಳ್ಳಿ ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ನಾಯಕ- ನಿರ್ದೇಶಕ ವಂಶಿಗೆ ಇಲ್ಲಿ ಜಯ್ ರಾಮ್ ಸಹ-ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಸಿನಿಮಾ ನಿರ್ಮಾಣ ಸಂಸ್ಥೆ ಶ್ರೀ ಮುತ್ತು ಸಿನಿ ಸರ್ವಿಸ್ ಸಂಸ್ಥೆ ಈ ಮೂಲಕ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ಕೂಡ ಕೊಡುತ್ತಿದೆ.ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Nivedita Shivrajkumar Firefly Movie Firefly Movie News Firefly Movie Updates ಶಿವರಾಜ್‌ಕುಮಾರ್‌ ಪುತ್ರಿ ನಿವೇದಿತಾ ಶಿವರಾಜ್‌ಕುಮಾರ್‌ ಫೈರ್ ಪ್ಲೈ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

‘ಅಣ್ಣಾವ್ರ ಜತೆ ಆ ಸಿನಿಮಾ ಮಾಡಿದ್ರೆ ನಿನ್ನ ತಲೆ ಕಡಿತೀನಿ ಅಂದಿದ್ರು ಪಾರ್ವತಮ್ಮ!’- ರೋಷಾವೇಶದಲ್ಲಿ ಹೀಗಂದಿದ್ದು ಯಾರಿಗೆ?‘ಅಣ್ಣಾವ್ರ ಜತೆ ಆ ಸಿನಿಮಾ ಮಾಡಿದ್ರೆ ನಿನ್ನ ತಲೆ ಕಡಿತೀನಿ ಅಂದಿದ್ರು ಪಾರ್ವತಮ್ಮ!’- ರೋಷಾವೇಶದಲ್ಲಿ ಹೀಗಂದಿದ್ದು ಯಾರಿಗೆ?Parvathamma Rajkumar: ಡಾ. ರಾಜ್‌ ಕುಮಾರ್‌ ಸಿನಿಮಾ ಯಶಸ್ಸಿನ ಹಿಂದೆ ಅವರ ಪತ್ನಿ ಪಾರ್ವತಮ್ಮ ರಾಜ್‌ ಕುಮಾರ್‌ ಅವರ ಪಾತ್ರ ಮಹತ್ವದ್ದು ಎಂಬುದು ಪ್ರತಿಯೊಬ್ಬರಿಗೂ ತಿಳಿದ ಸಂಗತಿ.
और पढो »

ಕಿಡಿಗೇಡಿಗಳು ಏನೇ ಮಾಡಿದರೂ ತಲೆಕೆಡಿಸಿಕೊಳ್ಳಬೇಡಿ: ಮೈಸೂರು ಚಲೋ ಪಾದಯಾತ್ರೆಯಲ್ಲಿ ಕಾರ್ಯಕರ್ತರಿಗೆ ನಿಖಿಲ್ ಕುಮಾರಸ್ವಾಮಿ ಸ್ಪಷ್ಟ ಸಂದೇಶಕಿಡಿಗೇಡಿಗಳು ಏನೇ ಮಾಡಿದರೂ ತಲೆಕೆಡಿಸಿಕೊಳ್ಳಬೇಡಿ: ಮೈಸೂರು ಚಲೋ ಪಾದಯಾತ್ರೆಯಲ್ಲಿ ಕಾರ್ಯಕರ್ತರಿಗೆ ನಿಖಿಲ್ ಕುಮಾರಸ್ವಾಮಿ ಸ್ಪಷ್ಟ ಸಂದೇಶಈ ಘಟನೆ ಬಗ್ಗೆ ಕೋ ಆರ್ಡಿನೇಷನ್ ಕಮಿಟಿಯ ಎರಡು ಪಕ್ಷದ ಸದಸ್ಯರು ಈ ಘಟನೆಯ ಬಗ್ಗೆ ಕೇಂದ್ರಕ್ಕೆ ಮಾಹಿತಿ ಕೊಟ್ಟಿದ್ದಾರೆ. ಯಾವ ಕ್ರಮ ತೆಗೆದುಕೊಳ್ಳುತ್ತಾರೆ ಅನ್ನೋದು ನೋಡೊಣ ಎಂದು ತಿಳಿಸಿದರು.
और पढो »

ಅಮಿತಾಬ್‌ ಬಚ್ಚನ್‌ ಸಹೋದರ ಯಾರು ಗೊತ್ತೇ? ಬಿಗ್‌ ಬಿ ನಟನಾಗಲು ಕಾರಣ ಇವರೇ! ಬಿಜಿನೆಸ್‌ ಲೋಕದಲ್ಲಿ ಮಿಂಚುತ್ತಿರುವ ತಾರೆಯೂ ಹೌದು!!ಅಮಿತಾಬ್‌ ಬಚ್ಚನ್‌ ಸಹೋದರ ಯಾರು ಗೊತ್ತೇ? ಬಿಗ್‌ ಬಿ ನಟನಾಗಲು ಕಾರಣ ಇವರೇ! ಬಿಜಿನೆಸ್‌ ಲೋಕದಲ್ಲಿ ಮಿಂಚುತ್ತಿರುವ ತಾರೆಯೂ ಹೌದು!!Amitabh Bachchan Brother: ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರ ಸ್ಟಾರ್‌ಡಮ್ ಬಗ್ಗೆ ಪ್ರಪಂಚದಾದ್ಯಂತದ ಜನರಿಗೆ ತಿಳಿದಿದೆ, ಆದರೆ ಬಿಗ್ ಬಿ ಸಹೋದರ ಅಜಿತಾಬ್ ಬಚ್ಚನ್ ಕೂಡ ತಮ್ಮದೇ ಆದ ಹೆಸರು ಮಾಡಿದ್ದಾರೆ ಆದರೆ ಅವರ ಬಗ್ಗೆ ಕೆಲವರಿಗೆ ಮಾತ್ರ ಗೊತ್ತು..
और पढो »

ವಿನೋದ್ ಪ್ರಭಾಕರ್ ಅಭಿನಯದ ಬಲರಾಮನ ದಿನಗಳು ಚಿತ್ರ ತಂಡದಿಂದ ಬಿಗ್ ಅನೌನ್ಸ್ಮೆಂಟ್!ವಿನೋದ್ ಪ್ರಭಾಕರ್ ಅಭಿನಯದ ಬಲರಾಮನ ದಿನಗಳು ಚಿತ್ರ ತಂಡದಿಂದ ಬಿಗ್ ಅನೌನ್ಸ್ಮೆಂಟ್!ವಿನೋದ್ ಪ್ರಭಾಕರ್ ಅಭಿನಯದ 25ನೇ ಚಿತ್ರ ಬಲರಾಮನ ದಿನಗಳು ಸಿನಿಮಾ ಬಗ್ಗೆ ಚಿತ್ರ ತಂಡ ಬಿಗ್‌ ಅನೌನ್ಸ್‌ಮೆಂಟ್‌ ಮಾಡಲಿದೆ.
और पढो »

ನಿಮ್ಮ ಪ್ರೀತಿ ಮದುವೆಯವರೆಗೆ ಮುಂದುವರಿಯುತ್ತಾ ಅಥವಾ ಮಧ್ಯದಲ್ಲಿಯೇ ಬ್ರೇಕ್ ಅಪ್ ಆಗುವುದಾ? ಕೈಯಲ್ಲಿರುವ ಈ ರೇಖೆ ನೋಡಿ ಮೊದಲೇ ತಿಳಿದುಕೊಳ್ಳಿನಿಮ್ಮ ಪ್ರೀತಿ ಮದುವೆಯವರೆಗೆ ಮುಂದುವರಿಯುತ್ತಾ ಅಥವಾ ಮಧ್ಯದಲ್ಲಿಯೇ ಬ್ರೇಕ್ ಅಪ್ ಆಗುವುದಾ? ಕೈಯಲ್ಲಿರುವ ಈ ರೇಖೆ ನೋಡಿ ಮೊದಲೇ ತಿಳಿದುಕೊಳ್ಳಿನಿಮ್ಮ್ಮ ಜೀವನದಲ್ಲಿ ಬರುವ ಪ್ರೀತಿ, ಬ್ರೇಕ್ ಅಪ್ , ವಿವಾಹಿಕ ಜೀವನ ಎಲ್ಲದುರ ಬಗ್ಗೆ ನಿಖರವಾಗಿ ಹೇಳುತ್ತದೆಯಂತೆ ಹಸ್ತದಲ್ಲಿರುವ ಈ ರೇಖೆ.
और पढो »

ಈ ಐವರು ವಿದೇಶಿ ಕ್ರಿಕೆಟಿಗರೆಂದರೆ ಭಾರತೀಯರ ಪಾಲಿಗೆ ವಿಲನ್‌ʼಗಳಿದ್ದಂತೆ! ಕಂಡರೆ ಉರಿದುಬೀಳ್ತಾರೆ ಟೀಂ ಇಂಡಿಯಾ ಫ್ಯಾನ್ಸ್ಈ ಐವರು ವಿದೇಶಿ ಕ್ರಿಕೆಟಿಗರೆಂದರೆ ಭಾರತೀಯರ ಪಾಲಿಗೆ ವಿಲನ್‌ʼಗಳಿದ್ದಂತೆ! ಕಂಡರೆ ಉರಿದುಬೀಳ್ತಾರೆ ಟೀಂ ಇಂಡಿಯಾ ಫ್ಯಾನ್ಸ್ಹೀಗಿರುವಾಗ ಭಾರತೀಯ ಅಭಿಮಾನಿಗಳು ತುಂಬಾ ದ್ವೇಷಿಸುತ್ತಿದ್ದ 5 ಲೆಜೆಂಡರಿ ಕ್ರಿಕೆಟಿಗರ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದೇವೆ.
और पढो »



Render Time: 2025-02-21 05:12:03