ನನಗೆ ಮದುವೆಯು ರಾಜಿ ಜೀವನಕ್ಕೆ ಸಮಾನವಾಗಿದೆ. ನಾನು ಏಕೆ ಮದುವೆಯಾಗಿಲ್ಲ ಅನ್ನೋ ಪ್ರಶ್ನೆಗೆ ಉತ್ತರವೂ ಸ್ಪಷ್ಟವಾಗಿದೆ. ನನ್ನ ವ್ಯಕ್ತಿತ್ವವನ್ನು ರಾಜಿ ಮಾಡಿಕೊಳ್ಳುವ ಕಲ್ಪನೆಯನ್ನು ನಾನು ಇಷ್ಟಪಡುವುದಿಲ್ಲವೆಂದು ನಟಿ ಸಿರಿ ಹೇಳಿದ್ದರು.
Rangoli Kannada Serial Actress Siri : ಹಲವಾರು ವರ್ಷಗಳಿಂದ ಧಾರಾವಾಹಿ, ಸಿನಿಮಾಗಳಲ್ಲಿ ಮಿಂಚಿದ್ದ ಸ್ಯಾಂಡಲ್‌ವುಡ್ ನಟಿ ಸಿರಿ, ʼಬಿಗ್‌ಬಾಸ್ʼ ಮನೆಯಲ್ಲಿದ್ದ ಸಮಯದಲ್ಲಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಬೆಳಕು ಚೆಲ್ಲಿದ್ದರು. ಇದೇ ವೇಳೆ ಅವರು ತಾವು ಏಕೆ ಇನ್ನೂ ಅವಾಹಿತರಾಗಿದ್ದೇನೆ ಅನ್ನೋದನ್ನು ಬಹಿರಂಗಪಡಿಸಿದ್ದರು.ʼಬಿಗ್‌ಬಾಸ್ ಕನ್ನಡ ಸೀಸನ್ 10ʼರಲ್ಲಿಯೂ ಸಖತ್ ಮಿಂಚಿದ್ದ ಸ್ಯಾಂಡಲ್‌ವುಡ್ ನಟಿಈ ರಾಶಿಯವರಿಗೆ ರಾಜಯೋಗ..
ʼಇಷ್ಟು ವರ್ಷ ಜನರು ಒಂದು ಪಾತ್ರವಾಗಿ ನನ್ನನ್ನು ನೋಡಿದ್ದಾರೆ. ಈಗ ನಾನು ನಾನಾಗಿಯೇ ಇರಬೇಕು ಅಂತಾ ಆಸೆಪಡುತ್ತೇನೆ. ನನ್ನ ಜರ್ನಿ ನನಗೆ ತುಂಬ ಖುಷಿ ನೀಡಿದೆ. ಇಷ್ಟವಾದ ಪಾತ್ರಗಳನ್ನು ಮಾಡಿದ್ದೇನೆ. ಚಿಂತೆ ಏನೂ ಇಲ್ಲ. ಕೋಪ-ಖುಷಿಯಲ್ಲಿ ಸಿರಿ ಹೇಗೆ ಇರುತ್ತಾಳೆ ಅನ್ನೋದನ್ನು ಅಭಿಮಾನಿಗಳಿಗೆ ನಾನು ತೋರಿಸಬೇಕು. ನಾನು ಹೆಚ್ಚು ಸೆನ್ಸಿಟಿವ್ ಹುಡುಗಿ. ಹೀಗಾಗಿ ಸಿಂಗಲ್ ಆಗಿದ್ದೇನೆ. ನಮ್ಮ ಮನೆಗೆ ಬರುವ ಅಳಿಯ, ಒಬ್ಬ ಮಗನಾಗಿ ನಮ್ಮ ಮನೆಯಲ್ಲಿರಬೇಕು. ಈಗ ನಾನು ನಮ್ಮ ತಂದೆಯನ್ನು ಮಿಸ್ ಮಾಡಿಕೊಳ್ಳುತ್ತೇನೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ನೆನಪಿದ್ದಾರಾ ಸಿಂಹಾದ್ರಿಯ ಸಿಂಹ ಭಾನುಪ್ರಿಯ.. ಈ ನಟಿ ಎಂತಾ ಸಮಸ್ಯೆಯಿಂದ ಬಳಲುತ್ತಿದ್ದಾರೆ ಗೊತ್ತಾ?ಸಾಮಾಜಿಕ ಹೋರಾಟಗಾರ ಎಸ್.ಆರ್.
Rangoli Kannada Serial Actress Siri Bigg Boss Kannada Bigg Boss Kannada Season 10 Marriage Discussion Marriage Opinions Marriage Views Personal Revelations Siri Unmarried Status Rangoli Kannada Serial Actress Siri
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಮದುವೆಯಾಗದೇ ʼಅದನ್ನುʼ ಮಾಡುತ್ತಿದ್ದೇವೆ.. ಖ್ಯಾತ ಬಿಗ್‌ಬಾಸ್ ಸ್ಪರ್ಧಿ ಸೆನ್ಸೇಷನಲ್ ಕಾಮೆಂಟ್!!Famous Bigg Boss contestant: ಬಿಗ್ ಬಾಸ್ ಖ್ಯಾತಿಯ ಕೀರ್ತಿ ಭಟ್ ಅವರ ಕಾಮೆಂಟ್ ದೊಡ್ಡ ಸಂಚಲನಕ್ಕೆ ಕಾರಣವಾಗಿದೆ. ಮದುವೆಗೂ ಮುನ್ನ ತನ್ನ ಭಾವಿ ಪತಿಯೊಂದಿಗೆ ಒಂದೇ ಮನೆಯಲ್ಲಿ ಇದ್ದೆ ಎಂದು ಬಹಿರಂಗವಾಗಿ ಹೇಳಿದ್ದಾಳೆ.
और पढो »
ರಾಘವ್ ಚಡ್ಡಾ ನಟಿ ಪರಿಣಿತಿ ಚೋಪ್ರಾ ಎರಡನೇ ಪತ್ನಿ! ಮದುವೆಯಾಗಿ ಮಕ್ಕಳಿರೋ ವಿಚಾರ ಗೊತ್ತಿರಲಿಲ್ವಾ?Parineeti Chopra : ನಟಿ ಪರಿಣಿತಿ ಚೋಪ್ರಾ 2023ರಲ್ಲಿ ರಾಜಕಾರಣಿ ಎಎಪಿ ನಾಯಕ ರಾಘವ್ ಚಡ್ಡಾ ಅವರೊಂದಿಗೆ ವಿವಾಹವಾದರು. ಇತ್ತೀಚೆಗೆ ಸಂದರ್ಶನವೊಂದರಲ್ಲಿ ನಟಿ ತಮ್ಮಿಬ್ಬರ ಮೊದಲ ಭೇಟಿ ಬಗ್ಗೆ ಮಾತನಾಡಿದ್ದಾರೆ.
और पढो »
Lok Sabha Election 2024: ಭಾರತೀಯರಾದರೂ ತವರೂರಿಗೆ ಬಂದು ವೋಟ್ ಹಾಕಲಿಲ್ಲ ಈ ಸ್ಯಾಂಡಲ್‌ವುಡ್ ನಟಿಯರು: ಕಿಡಿಕಾರಿದ ಹಿರಿಯ ನಟ!ಇನ್ನೂ ನ್ಯಾಷನಲ್ ಕ್ರಶ್ ನಟಿ ರಶ್ಮಿಕಾ ಮಂದಣ್ಣ ಕೂಡ ಮತದಾನ ಮಾಡಿಲ್ಲ. ಈ ನಟಿ ಸದ್ಯ ಟಾಲಿವುಡ್, ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ತಮ್ಮ ಹುಟ್ಟೂರಿನ ಚುನಾವಣೆಯನ್ನೇ ಮರೆತ್ತಿದ್ದಾರೆ.
और पढो »
South Actress: 64ನೇ ವಯಸ್ಸಿನಲ್ಲಿ ಶ್ರೀಮಂತ ಉದ್ಯಮಿ ಜೊತೆ 3ನೇ ಮದುವೆಯಾದ ಖ್ಯಾತ ನಟಿ !South Actress Jayasudha: ಬಹುಭಾಷಾ ನಟಿ ಜಯಸುಧಾ ಕನ್ನಡ ಸಿನಿಪ್ರಿಯರಿಗೂ ಚಿರಪರಿಚಿತರು. ತೆಲುಗಿನ ಜನಪ್ರಿಯ ನಟಿ ಜಯಸುಧಾ ಒಂದು ಕಾಲದ ಸ್ಟಾರ್ ಹೀರೋಯಿನ್.
और पढो »
ಮಕ್ಕಳನ್ನು ಮಾಡಿಕೊಳ್ಳುವುದು ಬೇಡ ಎಂಬ ಷರತ್ತಿನ ಮೇಲೆ ವಿವಾಹ.. ಮದುವೆಯಾದ ಎರಡೇ ತಿಂಗಳಲ್ಲಿ ಗರ್ಭಿಣಿಯಾದ ನಟಿ ಈಕೆ!!Famous Actress: ನಟಿ ಕವಿತಾ ಚಿತ್ರರಂಗದ ಹಿರಿಯ ನಟಿ. ಅವರು 11 ನೇ ವಯಸ್ಸಿನಲ್ಲಿ ಬಾಲ ಕಲಾವಿದೆಯಾಗಿ ನಟಿಸಲು ಪ್ರಾರಂಭಿಸಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ನೂರಾರು ಚಿತ್ರಗಳಲ್ಲಿ ನಟಿಸಿದ್ದಾರೆ.
और पढो »
Janhvi Kapoor: 13 ವರ್ಷದವಳಿದ್ದಾಗಲೇ ಲೈಂಗಿಕ ಕಿರುಕುಳ ಅನುಭವಿಸಿದ್ದೇನೆ ಎಂದ ನಟಿ ಜಾನ್ವಿ ಕಪೂರ್ !Janhvi Kapoor about her childhood: ಬಾಲಿವುಡ್ ನಟಿ ಜಾನ್ವಿ ಕಪೂರ್ ಹೇಳಿದ ವಿಚಾರವೊಂದು ಎಲ್ಲೆಡೆ ವೈರಲ್ ಆಗಿದೆ.
और पढो »