Gold Silver Price Today: ಬಂಗಾರ ಪ್ರಿಯರೇ ಗಮನಿಸಿ... ಚಿನ್ನದ ಬೆಲೆಯಲ್ಲಾಗಿದೆ ಭಾರೀ ಬದಲಾವಣೆ! ಇಂದು ಎಷ್ಟಿದೆ 10 ಗ್ರಾಂ ಬಂಗಾರದ ಬೆಲೆ?

ಚಿನ್ನದ ಬೆಲೆ समाचार

Gold Silver Price Today: ಬಂಗಾರ ಪ್ರಿಯರೇ ಗಮನಿಸಿ... ಚಿನ್ನದ ಬೆಲೆಯಲ್ಲಾಗಿದೆ ಭಾರೀ ಬದಲಾವಣೆ! ಇಂದು ಎಷ್ಟಿದೆ 10 ಗ್ರಾಂ ಬಂಗಾರದ ಬೆಲೆ?
ಇಂದಿನ ಚಿನ್ನದ ಬೆಲೆಚಿನ್ನ ಬೆಲೆ10 ಗ್ರಾಂ ಚಿನ್ನದ ಬೆಲೆ
  • 📰 Zee News
  • ⏱ Reading Time:
  • 47 sec. here
  • 20 min. at publisher
  • 📊 Quality Score:
  • News: 85%
  • Publisher: 63%

22 ಕ್ಯಾರೆಟ್ ಚಿನ್ನದ ಬೆಲೆ ರೂ 740 ರಷ್ಟು ಏರಿಕೆಯಾಗಿದೆ. ಇನ್ನು 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಕಳೆದ ವಾರದಿಂದ -2.97% ನಷ್ಟು ಬದಲಾವಣೆಯಾಗಿದೆ. ಕಳೆದ ತಿಂಗಳು 2.09% ರಷ್ಟು ಏರಿಕೆಯಾಗಿತ್ತು. ಮತ್ತೊಂದೆಡೆ ಬೆಳ್ಳಿಯ ಪ್ರಸ್ತುತ ಬೆಲೆ ಕೆಜಿಗೆ 95,100.0 ರೂ.ಗಳಾಗಿದ್ದು, ಪ್ರತಿ ಕೆಜಿಗೆ ರೂ.100 ಏರಿಕೆಯಾಗಿದೆ.

Gold Silver Price Today: ಬಂಗಾರ ಪ್ರಿಯರೇ ಗಮನಿಸಿ... ಚಿನ್ನದ ಬೆಲೆ ಯಲ್ಲಾಗಿದೆ ಭಾರೀ ಬದಲಾವಣೆ! ಇಂದು ಎಷ್ಟಿದೆ 10 ಗ್ರಾಂ ಬಂಗಾರದ ಬೆಲೆ ?

ಈ ರಾಶಿಯವರಿಗೆ 19 ವರ್ಷಗಳ ಕಾಲ ಶನಿ ಮಹಾದಶ.. ಅಷ್ಟೈಶ್ವರ್ಯ ಪ್ರಾಪ್ತಿ, ಕಾರು, ಬಂಗಲೆ ಖರೀದಿ ಯೋಗ.. ಉಕ್ಕಿ ಬರುವುದು ಧನ ಸಂಪತ್ತು... ಅದೃಷ್ಟ ಅಂದ್ರೆ ಇದಪ್ಪ !ಬಿಗ್‌ ಬಾಸ್‌ ನಲ್ಲಿ ಅಚ್ಚರಿಯ ಎಲಿಮಿನೇಷನ್.. ತಾಳ್ಮೆಯಿಂದಲೇ ಹೃದಯ ಗೆದ್ದಿದ್ದ ಈ ಸ್ಪರ್ಧಿಯೇ ಔಟ್, ಅತಿಯಾದ ಮೌನವೇ ಮುಳುವಾಯ್ತಾ !ಭಾನುವಾರ ಅಂದರೆ ನವೆಂಬರ್‌ 24ರಂದು ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಸ್ವಲ್ಪ ಏರಿಕೆಯಾಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 7981.3 ರೂ ಆಗಿದ್ದು, ಪ್ರತಿ 10 ಗ್ರಾಂಗೆ 8100 ರೂ ಹೆಚ್ಚಳವಾಗಿದೆ.

ಇಂದು ದೆಹಲಿಯಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 79813 ರೂ. ಆಗಿದೆ. ನಿನ್ನೆ ಅಂದರೆ ನವೆಂಬರ್‌ 23 ರಂದು 10 ಗ್ರಾಂಗಳಿಗೆ ರೂ. 78133 ದಾಖಲಾಗಿದ್ದರೆ, ಕಳೆದ ವಾರದಿಂದ ಅಂದರೆ ನವೆಂವರ್‌ 18 ರಂದು 10 ಗ್ರಾಂಗಳಿಗೆ ರೂ. 75,813 ದಾಖಲಾಗಿತ್ತು. ಬೆಳ್ಳಿ ಬೆಲೆ ನೋಡುವುದಾದರೆ, ಪ್ರತಿ ಕೆಜಿಗೆ 95100 ರೂ. ಆಗಿದೆ ನಿನ್ನೆ ಬೆಳ್ಳಿ ದರವು ಕೆಜಿಗೆ ರೂ 95000 ರಷ್ಟಿತ್ತು. ಕಳೆದ ವಾರ ಕೆಜಿಗೆ ರೂ. 92500.0 ರಷ್ಟಿತ್ತು.ಇಂದು ಚೆನ್ನೈನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 79661 ರೂ.ನಷ್ಟಿದೆ. ನಿನ್ನೆ 10 ಗ್ರಾಂಗೆ ರೂ. 77981 ಆಗಿತ್ತು. ಬೆಳ್ಳಿ ಬೆಲೆ ಕೆಜಿಗೆ ರೂ.103700 ಆಗಿದೆ. ಕಳೆದ ದಿನ ಈ ದರವಿ ಕೆಜಿಗೆ 103600 ರೂ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಇಂದಿನ ಚಿನ್ನದ ಬೆಲೆ ಚಿನ್ನ ಬೆಲೆ 10 ಗ್ರಾಂ ಚಿನ್ನದ ಬೆಲೆ 10 ಗ್ರಾಂ ಬಂಗಾರದ ಬೆಲೆ ಚಿನ್ನದ ರೇಟ್‌ ಬೆಳ್ಳಿ ಬೆಲೆ ಬೆಳ್ಳಿ ರೇಟ್‌ ಇಂದು ಕೆಜಿ ಬೆಳ್ಳಿ ಬೆಲೆ ನವೆಂಬರ್‌ 24ರಂದು ಚಿನ್ನದ ಬೆಲೆ Gold Price Today's Gold Price Gold Rate 10 Gram Gold Price 10 Gram Gold Rate Silver Price Silver Rate Today Kg Silver Price Gold Price On November 24

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಬಂಗಾರ ಪ್ರಿಯರಿಗೆ ಸುವರ್ಣ ಸುದ್ದಿ.. ದಾಖಲೆ ಮಟ್ಟಕ್ಕೆ ಇಳಿಕೆ ಕಂಡ ಚಿನ್ನದ ಬೆಲೆ! ಇಂದಿನ ದರ ಹೀಗಿದೆ..ಬಂಗಾರ ಪ್ರಿಯರಿಗೆ ಸುವರ್ಣ ಸುದ್ದಿ.. ದಾಖಲೆ ಮಟ್ಟಕ್ಕೆ ಇಳಿಕೆ ಕಂಡ ಚಿನ್ನದ ಬೆಲೆ! ಇಂದಿನ ದರ ಹೀಗಿದೆ..Gold Rate Today: ಕಳೆದ ಒಂದು ವಾರದಿಂದ ಬಾರೀ ಇಳಿಕೆ ಕಾಣುತ್ತಿದ್ದ ಬಂಗಾರ ಇಂದು ಏರುಗತಿಯಲ್ಲಿ ಸಾಗಿದೆ.. ಹಾಗಾದರೇ ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಹೇಗಿದೆ ಎನ್ನುವುದನ್ನು ಇಲ್ಲಿ ತಿಳಿಯೋಣ..
और पढो »

Gold Rate Hike:ಸತತ ಕುಸಿತದ ಬಳಿಕ ಚಿನ್ನದ ಬೆಲೆ ಭಾರೀ ಏರಿಕೆ.. 7,600 ರೂಪಾಯಿ ಹೆಚ್ಚಳ, 10 ಗ್ರಾಂ ಬಂಗಾರದ ಬೆಲೆ ಎಷ್ಟಾಗಿದೆ ನೋಡಿ!Gold Rate Hike:ಸತತ ಕುಸಿತದ ಬಳಿಕ ಚಿನ್ನದ ಬೆಲೆ ಭಾರೀ ಏರಿಕೆ.. 7,600 ರೂಪಾಯಿ ಹೆಚ್ಚಳ, 10 ಗ್ರಾಂ ಬಂಗಾರದ ಬೆಲೆ ಎಷ್ಟಾಗಿದೆ ನೋಡಿ!Hike In Gold rate: ಒಂದೇ ದಿನ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 7,600 ರೂಪಾಯಿ ಏರಿಕೆ ಕಂಡು ಬಂದಿದೆ. ಏರಿಕೆ ಬಳಿಕ 10 ಗ್ರಾಂ ಬಂಗಾರದ ಬೆಲೆ ಎಷ್ಟಾಗಿದೆ ಇಲ್ಲಿದೆ ನೋಡಿ...
और पढो »

Gold Rate Today: ಚಿನ್ನದ ಬೆಲೆಯಲ್ಲಿ 12,000 ರೂಪಾಯಿ ಕುಸಿತ.. ಇಂದು 10 ಗ್ರಾಂ ಬಂಗಾರದ ಬೆಲೆ ಎಷ್ಟಾಗಿದೆ ನೋಡಿ!Gold Rate Today: ಚಿನ್ನದ ಬೆಲೆಯಲ್ಲಿ 12,000 ರೂಪಾಯಿ ಕುಸಿತ.. ಇಂದು 10 ಗ್ರಾಂ ಬಂಗಾರದ ಬೆಲೆ ಎಷ್ಟಾಗಿದೆ ನೋಡಿ!Big Drop In Gold rate: ಒಂದೇ ದಿನ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 12,000 ರೂಪಾಯಿ ಇಳಿಕೆ ಕಂಡಿದೆ. ಇಂದಿನ ಚಿನ್ನದ ಬೆಲೆ ಎಷ್ಟಿದೆ ಇಲ್ಲಿದೆ ನೋಡಿ..
और पढो »

ಆಭರಣ ಪ್ರಿಯರಿಗೆ ಬಿಗ್ ರಿಲೀಫ್.. ಭಾರೀ ಕುಸಿತ ಕಂಡ ಚಿನ್ನದ ಬೆಲೆ! ಇಂದಿನ ದರ ಹೀಗಿದೆ...ಆಭರಣ ಪ್ರಿಯರಿಗೆ ಬಿಗ್ ರಿಲೀಫ್.. ಭಾರೀ ಕುಸಿತ ಕಂಡ ಚಿನ್ನದ ಬೆಲೆ! ಇಂದಿನ ದರ ಹೀಗಿದೆ...Gold Rate: ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಚಿನ್ನದ ಬೆಲೆ ಕೊಂಚ ಇಳಿಕೆಯಾಗಿದೆ.. ಹಾಗಾದ್ರೆ ದೇಶದ ವಿವಿಧ ನಗರಗಳಲ್ಲಿ ಬಂಗಾರದ ಬೆಲೆ ಹೇಗಿದೆ ಎಂದು ಇಲ್ಲಿ ತಿಳಿಯಿರಿ..
और पढो »

ಆಭರಣ ಪ್ರಿಯರಿಗೆ ಗುಡ್‌ನ್ಯೂಸ್..‌ ಹಬ್ಬದ ಬೆನ್ನಲ್ಲೇ ಬಾರೀ ಇಳಿಕೆ ಕಂಡ ಚಿನ್ನದ ಬೆಲೆ! ಇಂದಿನ ದರ ಹೀಗಿದೆ...ಆಭರಣ ಪ್ರಿಯರಿಗೆ ಗುಡ್‌ನ್ಯೂಸ್..‌ ಹಬ್ಬದ ಬೆನ್ನಲ್ಲೇ ಬಾರೀ ಇಳಿಕೆ ಕಂಡ ಚಿನ್ನದ ಬೆಲೆ! ಇಂದಿನ ದರ ಹೀಗಿದೆ...Today Gold rate: ಸತತ ಏರುತ್ತ ಶಾಕ್‌ ನೀಡಿದ್ದ ಚಿನ್ನದ ಬೆಲೆ ನವೆಂಬರ್ ಆರಂಭದಿಂದ ಕುಸಿಯುತ್ತಿದೆ.. ಹಾಗಾದ್ರೆ ಇಂದಿನ ಬಂಗಾರ-ಬೆಳ್ಳಿ ದರ ಹೇಗಿದೆ?
और पढो »

Gold Price Today: ಆಭರಣ ಪ್ರಿಯರಿಗೆ ಗುಡ್‌ ನ್ಯೂಸ್‌..! ದೀಪಾವಳಿಗೂ ಮುನ್ನ ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ!! ಇಂದು ಚಿನ್ನದ ಬೆಲೆ ಇಷ್ಟೆGold Price Today: ಆಭರಣ ಪ್ರಿಯರಿಗೆ ಗುಡ್‌ ನ್ಯೂಸ್‌..! ದೀಪಾವಳಿಗೂ ಮುನ್ನ ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ!! ಇಂದು ಚಿನ್ನದ ಬೆಲೆ ಇಷ್ಟೆGold Price Today: ದೀಪಾವಳಿ ಹಬ್ಬಕ್ಕೂ ಮುನ್ನ ಹಿಂದಿನ ದಿನ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಸಮಾಧಾನ ತಂದಿದೆ. ಇತ್ತೀಚೆಗೆ ಭಾರಿ ಏರಿಕೆ ಕಂಡಿದ್ದ ಚಿನ್ನದ ಬೆಲೆ ಒಂದೆ ದಿನದಲ್ಲಿ ಕುಸಿತ ಕಂಡಿದೆ.
और पढो »



Render Time: 2025-02-19 05:01:24