Top south indian actress: ದಕ್ಷಿಣ ಭಾರತದ ಕೆಲವು ನಟಿಯರು Instagram ನಲ್ಲಿ ಹೆಚ್ಚಿನ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಇದರಿಂದಾಗಿ ಹೆಚ್ಚು ಹಣ ಗಳಿಸುತ್ತಿದ್ದಾರೆ. ಬನ್ನಿ ಇನ್‌ಸ್ಟಾಗ್ರಾಮ್‌ನಲ್ಲಿ ಕೋಟಿಗಟ್ಟಲೆ ಸಂಪಾದಿಸುವ ನಟಿಯರು ಯಾರ್ಯಾರು ಅಂತ ನೋಡೋಣ..
Instagram ನಲ್ಲಿ ಅತಿ ಹೆಚ್ಚು ಆದಾಯ ಗಳಿಸುತ್ತಿರುವ ದಕ್ಷಿಣ ಭಾರತದ ಟಾಪ್ 5 ನಟಿಯರು.! ಮೊದಲ ಸ್ಥಾನ ಯಾರಿದ್ದಾರೆ ಗೊತ್ತೆ.?ದಕ್ಷಿಣ ಭಾರತದ ಕೆಲವು ನಟಿಯರು Instagram ನಲ್ಲಿ ಹೆಚ್ಚಿನ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಇದರಿಂದಾಗಿ ಹೆಚ್ಚು ಹಣ ಗಳಿಸುತ್ತಿದ್ದಾರೆ. ಬನ್ನಿ ಇನ್‌ಸ್ಟಾಗ್ರಾಮ್‌ನಲ್ಲಿ ಕೋಟಿಗಟ್ಟಲೆ ಸಂಪಾದಿಸುವ ನಟಿಯರು ಯಾರ್ಯಾರು ಅಂತ ನೋಡೋಣ..
Top 5 South Indian Actress : ನಟಿಯರ ಜನಪ್ರಿಯತೆ ಹೆಚ್ಚಾದಂತೆ ಅವರ ಇನ್‌ಸ್ಟಾಗ್ರಾಮ್ ಫಾಲೋವರ್ಸ್‌ಗಳ ಸಂಖ್ಯೆಯೂ ಹೆಚ್ಚುತ್ತದೆ.. ಇದರಿಂದ ಅವರು ಹಣ ಸಂಪಾದನೆ ಮಾಡಬಹುದು.. ಬನ್ನಿ.. ಇನ್‌ಸ್ಟಾಗ್ರಾಮ್‌ನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಟಾಪ್ 5 ದಕ್ಷಿಣ ಭಾರತದ ನಟಿಯರು ಯಾರು ಅಂತ ತಿಳಿಯೋಣ..ಈ ಪಟ್ಟಿಯಲ್ಲಿ ನಟಿ ಶ್ರುತಿ ಹಾಸನ್ ಐದನೇ ಸ್ಥಾನದಲ್ಲಿದ್ದಾರೆ. ಕೆಲವು ವರ್ಷಗಳ ಹಿಂದೆ ನಂಬರ್ ಒನ್ ಸ್ಥಾನದಲ್ಲಿದ್ದ ನಟಿ, ಆ ನಂತರ ಕಾರಣಾಂತರದಿಂದ ಚಿತ್ರರಂಗದಿಂದ ದೂರ ಉಳಿದಿದ್ದರು. ಈಗ ಮತ್ತೆ ಚಿತ್ರರಂಗದತ್ತ ಮುಖ ಮಾಡಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾದ ಸಲಾರ್ ಚಿತ್ರದಲ್ಲಿಯೂ ಕಾಣಿಸಿಕೊಂಡಿದ್ದರು.
ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿ BCCI ಆದಾಯ ಎಷ್ಟು? ವಿಶ್ವದ ಎಲ್ಲಾ ಬೋರ್ಡ್’ಗಳ ಹಣ ಸೇರಿಸಿದ್ರೂ ಇದಕ್ಕೆ ಸಮವಾಗಲ್ಲ!
Sandalwood Actress Hightest Instagram Followers Top Actress In South India Telugu Actress Top 5 South Indian Actress South Indian High Paid Actress High Social Media Followers Instagram Rashmika Mandanna Kajal Aggarwal Pooja Hegde Shruti Haasan
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಒಂದೇ ಪಂದ್ಯದಲ್ಲಿ 2 ವಿಕೆಟ್ ಕಿತ್ತು ಭಾರತದ ಇಬ್ಬರು ದಿಗ್ಗಜರ ವಿಶ್ವದಾಖಲೆ ಮುರಿದ ಹಾರ್ದಿಕ್ ಪಾಂಡ್ಯHardik Pandya: 2 ವಿಕೆಟ್ ಕಬಳಿಸುವ ಮೂಲಕ ಪಾಕಿಸ್ತಾನ ವಿರುದ್ಧ T20I ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭುವನೇಶ್ವರ್ ಕುಮಾರ್ ಅವರ ದಾಖಲೆಯನ್ನು ಹಾರ್ದಿಕ್ ಪಾಂಡ್ಯ ಮುರಿದಿದ್ದಾರೆ.
और पढो »
ಸುದೀಪ್, ದರ್ಶನ್’ಗಿಂತಲೂ ಅಧಿಕ ಫ್ಯಾನ್ ಫಾಲೋವರ್ಸ್ ಹೊಂದಿರೋದು ಕನ್ನಡದ ಈ ಯೂಟ್ಯೂಬರ್! ಯಾರೆಂದು ತಿಳಿಯಿತೇ?Most followed content creator in Kannada: ಸದ್ಯ ಸ್ಯಾಂಡಲ್ವುಡ್’ನಲ್ಲಿ ಅತಿ ಹೆಚ್ಚು ಫ್ಯಾನ್ ಫಾಲೋವರ್ಸ್ ಹೊಂದಿರುವ ಸೆಲೆಬ್ರಿಟಿಗಳಲ್ಲಿ ಕಿಚ್ಚ ಸುದೀಪ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಒಬ್ಬರು.
और पढो »
Manjummel Boys : ಚಿತ್ರದ ಆ ಡೇಂಜರಸ್ ಸೀನ್ ಅಚ್ಚುಕಟ್ಟಾಗಿ ಮೂಡಿಬರಲು ಕಾರಣವೇ ಓರಿಯೋ ಬಿಸ್ಕೆಟ್ ಎಂದ ಚಿದಂಬರಂ....!Manjummel Boys : ಸದ್ಯದ ಟಾಪ್ ಪಟ್ಟಿಯಲ್ಲಿ ಕೇಳಿಬರುವ ಸಿನಿಮಾದ ಹೆಸರೆಂದರೆ ಮಲಯಾಳಂನ ಮಂಜುಮ್ಮೆಲ್ ಬಾಯ್ಸ್ , ಮಲಯಾಳಂ ಚಿತ್ರರಂಗದಲ್ಲಿ ಇಲ್ಲಿಯವರೆಗೆ ಅತಿ ಹೆಚ್ಚು ಗಳಿಕೆ ಮಾಡಿದ ಚಲನಚಿತ್ರವಾಗಿ ಇತಿಹಾಸ ನಿರ್ಮಿಸಿದೆ.
और पढो »
Lok Sabha Election Result 2024: ಅತಿ ಹೆಚ್ಚು ಅಂತರದಿಂದ ಗೆದ್ದ ಟಾಪ್ 5 ಅಭ್ಯರ್ಥಿಗಳುಕಾಂಗ್ರೆಸ್ ಅಭ್ಯರ್ಥಿ ರಕಿಬುಲ್ ಹುಸೇನ್ ಅತಿಹೆಚ್ಚು ಮತಗಳ ಅಂತರದಿಂದ ಗೆಲುವು ಕಂಡ ಅಭ್ಯರ್ಥಿಗಳ ಪೈಕಿ 2ನೇ ಸ್ಥಾನದಲ್ಲಿದ್ದಾರೆ. ಅಸ್ಸಾಂನ ಧುಬ್ರಿ ಕ್ಷೇತ್ರದಲ್ಲಿ ಅವರು 10.12 ಲಕ್ಷ ಮತಗಳ ಅಂತರದಿಂದ ಜಯ ಗಳಿಸಿದ್ದಾರೆ.
और पढो »
ಟೆಸ್ಟ್ ಕ್ರಿಕೆಟ್’ನಲ್ಲಿ ಔಟ್ ಆಗದೆಯೇ ಅತಿ ಹೆಚ್ಚು ರನ್ ಗಳಿಸಿದ ಕ್ರಿಕೆಟಿಗ ಯಾರು ಗೊತ್ತಾ?ಅಂದಹಾಗೆ ನಾವಿಂದು ಈ ವರದಿಯಲ್ಲಿ ಟೆಸ್ಟ್’ನಲ್ಲಿ ಔಟಾಗದೆ ಹೆಚ್ಚು ರನ್ ಗಳಿಸಿದ ಆಟಗಾರನ ಬಗ್ಗೆ ಮಾತನಾಡಲಿದ್ದೇವೆ, ಆಫ್ ಸ್ಪಿನ್ನರ್ ಅಫಾಕ್ ಹುಸೇನ್ 1960 ರ ದಶಕದ ಆರಂಭದಲ್ಲಿ ಪಾಕಿಸ್ತಾನದ ಪರ ಎರಡು ಬಾರಿ ಆಡಿದ್ದರು, ಆ ಸಂದರ್ಭದಲ್ಲಿ 10, 35, 8 ಮತ್ತು 13 ರನ್ ಗಳಿಸಿದರು, ಒಟ್ಟು 66 ರನ್. ಆಡಿದ 5 ಇನ್ನಿಂಗ್ಸ್’ನಲ್ಲಿ ಔಟ್ ಆಗದೆ ಉಳಿದಿದ್ದಾರೆ.
और पढो »
ಪ್ರತಿ ಚಿತ್ರಕ್ಕೆ 200 ಕೋಟಿ.. ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ವಿಲನ್ ಇವರೇ ನೋಡಿ!!Highest Paid Villan in india : ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ವಿಲನ್ ಯಾರು ಗೊತ್ತಾ, ಇವರೇ ನೋಡಿ
और पढो »