EPFO 3.0 ಸಾಫ್ಟ್ವೇರ್ ಸಿಸ್ಟಮ್ ಸುಲಭವಾದ ಹಣ ಪಡೆಯಲು ಅವಕಾಶ!
ಒಂದು ನಿಮಿಷವೂ ಕಾಯಬೇಕಿಲ್ಲ, ಅಪ್ಲೈ ಮಾಡಿದ ತಕ್ಷಣ ಬಿಡುಗಡೆಯಾಗುತ್ತದೆ ಪಿಎಫ್ ಹಣ!ಬ್ಯಾಂಕ್ ನಂತೆ ಇಪಿಎಫ್ ಒ ಕೆಲಸ !ಕೇಂದ್ರ ಸರ್ಕಾರದ ಭರ್ಜರಿ ಯೋಜನೆ ಪ್ರಸ್ತುತ ಪಿಎಫ್ ಖಾತೆ ದಾರರು ಹಣ ಹಿಂಪಡೆಯುವಾಗ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.ಆದರೆ ಇನ್ನು ಮುಂದೆ ಅಂಥಹ ಯಾವಾ ಸಮಸ್ಯೆಯನ್ನೂ ಎದುರಿಸಬೇಕಿಲ್ಲ. ಯಾವುದೇ ತುರ್ತು ಸಂದರ್ಭದಲ್ಲಿ, ಇಪಿಎಫ್‌ಒ ಸದಸ್ಯರು ನಿಗದಿತ ಮಿತಿಯವರೆಗೆ ಹಣವನ್ನು ಹಿಂಪಡೆಯಲು ಸಾಧ್ಯವಾಗುತ್ತದೆ. EPFO 3.0 ಪ್ರಾರಂಭವಾದ ನಂತರ, EPFO ಸದಸ್ಯರಿಗೆ ATM ಕಾರ್ಡ್ ಗಳನ್ನು ಒದಗಿಸಲಾಗುವುದು. EPFO ನಿರಂತರವಾಗಿ ಉದ್ಯೋಗಿಗಳ ಅನುಕೂಲಕ್ಕಾಗಿ ಕೆಲಸ ಮಾಡುತ್ತಿದೆ.
ಇದೀಗ ಹೊಸ ಹೊಸ ಸಾಫ್ಟ್ವೇರ್ ಸಿಸ್ಟಮ್ ಇಪಿಎಫ್ಒ 3.0 ಅನ್ನು ಪ್ರಾರಂಭಿಸಲಿದೆ ಎಂದು ಕೇಂದ್ರ ಸರ್ಕಾರ ಘೋಷಿಸಿದೆ. ಜೂನ್ ನಿಂದ ಜಾರಿಗೆ ಬರುವ ಈ ಹೊಸ ವ್ಯವಸ್ಥೆ ಬ್ಯಾಂಕಿಂಗ್ ವ್ಯವಸ್ಥೆಯಂತೆ ಕಾರ್ಯನಿರ್ವಹಿಸುತ್ತದೆ. ಅದರ ವೆಬ್‌ಸೈಟ್ ಹೆಚ್ಚು ಬಳಕೆದಾರ ಸ್ನೇಹಿಯಾಗಲಿದೆ ಎಂದು ಸರ್ಕಾರ ಹೇಳಿದೆ. ಈ ಮೂಲಕ ಯಾವುದೇ ತುರ್ತು ಸಂದರ್ಭದಲ್ಲಿ, ಇಪಿಎಫ್‌ಒ ಸದಸ್ಯರು ನಿಗದಿತ ಮಿತಿಯವರೆಗೆ ಹಣವನ್ನು ಹಿಂಪಡೆಯಲು ಸಾಧ್ಯವಾಗುತ್ತದೆ. EPFO 3.0 ಪ್ರಾರಂಭವಾದ ನಂತರ, EPFO ಸದಸ್ಯರಿಗೆ ATM ಕಾರ್ಡ್‌ಗಳನ್ನು ಒದಗಿಸಲಾಗುವುದು. ಪ್ರಸ್ತುತ ಪಿಎಫ್ ಖಾತೆದಾರರು ಹಣ ಹಿಂಪಡೆಯುವಾಗ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದರೆ ಸಿಸ್ಟಮ್ ಅನ್ನು ಅಪ್‌ಗ್ರೇಡ್ ಮಾಡಿದ ನಂತರ, ಹೆಸರಿನಲ್ಲಿ ತಪ್ಪು, ಆಧಾರ್ ಮತ್ತು ಬ್ಯಾಂಕ್ ಖಾತೆ ಸಂಖ್ಯೆಯನ್ನು ಅಪ್ಡೇಟ್ ಮಾಡದಿರುವುದು, ಮತ್ತು ಹಳೆಯ ಕಂಪನಿಯ ಪಿಎಫ್ ವರ್ಗಾವಣೆಯಾಗದಂತಹ ಸಮಸ್ಯೆಗಳನ್ನು ಎದುರಿಸಬೇಕಾಗಿಲ್ಲ. ಐಟಿ ಸಿಸ್ಟಮ್ 2.01 ಅಡಿಯಲ್ಲಿ ವೆಬ್‌ಸೈಟ್ ಮತ್ತು ಸಿಸ್ಟಮ್ ಅನ್ನು ನವೀಕರಿಸುವ ಮೊದಲ ಹಂತವು ಜನವರಿ 2025 ರ ಅಂತ್ಯದ ವೇಳೆಗೆ ಪೂರ್ಣಗೊಳ್ಳಲಿದೆ. ಇದಾದ ನಂತರ ಯಾವುದೇ ಸಮಸ್ಯೆ ಇಲ್ಲದೆ ಪಿಎಫ್ ಖಾತೆಯಿಂದ ಹಣ ತೆಗೆಯಬಹುದು
EPFO 3.0 ಪಿಎಫ್ ಖಾತೆ ATM ಕಾರ್ಡ್ ಹಣ ಪಡೆಯುವುದು ಸಿಸ್ಟಮ್ ಅಪ್‌ಗ್ರೇಡ್
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಸರ್ಕಾರದ ಅತಿ ದೊಡ್ಡ ನಿರ್ಧಾರ !ಇನ್ನು ಎಟಿಎಂನಿಂದಲೇ ಪಡೆಯಬಹುದು ಪಿಎಫ್ ಹಣPF money from ATM : ಉದ್ಯೋಗಿಗಳಿಗೆ ಖುಷಿ ನೀಡುವ ಘೋಷಣೆಯನ್ನು ಸರ್ಕಾರ ಮಾಡಿದೆ. ಈ ಘೋಷಣೆಯಿಂದ ಉದ್ಯೋಗಿಗಳಿಗೆ ದೊಡ್ಡ ಮಟ್ಟದ ರಿಲೀಫ್ ಸಿಕ್ಕಿದೆ.
और पढो »
ಇಂದು ಹುಡುಗಿಯರು ಸಿಗುತ್ತಿಲ್ಲ!ಪೋಷಕರು ಹಣ, ಆಸ್ತಿ-ಸಂಪತ್ತು ನೋಡುತ್ತಿರುವ ಕಾರಣ ಹುಡುಗಿಯರು ಸಿಗುತ್ತಿಲ್ಲ
और पढो »
ತೆರಿಗೆ ತಪ್ಪಿಸಲು ಉಪಯುಕ್ತ ಸಲಹೆಗಳುಈ ತಿಂಗಳು ತೆರಿಗೆ ಯೋಜನೆಗಳನ್ನು ರೂಪಿಸಿ ನೀವು ಹಣ ಕಾಯಿಸಬಹುದು.
और पढो »
Money Tips: ಹೆಂಡತಿ ʼಈʼ ಒಂದೇ ಒಂದು ಕೆಲಸ ಮಾಡಿದ್ರೆ ಸಾಕು ಗಂಡನ ಪರ್ಸ್‌ನಲ್ಲಿ ಹಣ ತುಂಬಿರುತ್ತೆ!!ಇಂದಿನ ದಿನಗಳಲ್ಲಿ ಹಣ ಮಾಡುವುದೇ ಪ್ರತಿಯೊಬ್ಬರ ಗುರಿಯಾಗಿಬಿಟ್ಟಿದೆ. ಕಷ್ಟಪಟ್ಟು ಹಣ ಸಂಪಾದಿಸುವುದು, ಹಣ ಉಳಿಸುವುದೇ ಇಂದು ಅನೇಕರ ಕಾಯಕವಾಗಿದೆ. ಆರ್ಥಿಕ ಪ್ರಗತಿ ಸಾಧಿಸಲು ಹಣ ಅನೇಕರು ಇನ್ನಿಲ್ಲದ ಸರ್ಕಸ್ ಮಾಡುತ್ತಾರೆ.
और पढो »
PF ಕ್ಲೈಮ್ ಸಂಬಂಧಿಸಿದಂತೆ ಹೊಸ ನಿಯಮ ! ಈಗ ಹಣ ಹಿಂಪಡೆಯುವ ವೇಳೆ ಸಿಗುವುದು ಹೆಚ್ಚು ಬಡ್ಡಿ !ಇಪಿಎಫ್ ಸದಸ್ಯರು ನಿವೃತ್ತಿಯ ನಂತರ ಹಣವನ್ನು ಹಿಂಪಡೆಯುವುದು ಸಾಮಾನ್ಯ ಪ್ರಕ್ರಿಯೆ. ಆದರೆ, ಮಧ್ಯೆ ಕೆಲವು ತುರ್ತು ಪರಿಸ್ಥಿತಿಗಳಲ್ಲಿ ಪಿಎಫ್ ಹಣದಿಂದ ಸ್ವಲ್ಪ ಮೊತ್ತವನ್ನು ಹಿಂಪಡೆಯಬಹುದು.
और पढो »
ಚಳಿಗಾಲದಲ್ಲಿ ತೂಕ ನಷ್ಟಕ್ಕೆ ಅತ್ಯುತ್ತಮ ಪರಿಹಾರ ವಾಕಿಂಗ್, ಸುಲಭವಾಗಿ ಕರಗುತ್ತೆ ಹೊಟ್ಟೆ..!Walking in winter for weight loss: ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ಚಳಿಗಾಲ ಅತ್ಯುತ್ತಮವಾದ ಋತು. ಈ ಋತುವಿನಲ್ಲಿ ಕೇವಲ ವಾಕಿಂಗ್ ಮಾಡುವುದರಿಂದಲೇ ನೀವು ನಿಮ್ಮ ತೂಕವನ್ನು ಸುಲಭವಾಗಿ ನಿಯಂತ್ರಿಸಬಹುದು.
और पढो »