“ನಾವು ವಿಶ್ವಕಪ್ ಗೆಲ್ಲಲು ಈತ ಕಾರಣ”- ಗೆಲುವಿನ ಸಂಪೂರ್ಣ ಕ್ರೆಡಿಟ್ ಈ ಆಟಗಾರನಿಗೆ ನೀಡಿದ ವಿರಾಟ್ ಕೊಹ್ಲಿ! ಆತ ಬೇರಾರು ಅಲ್ಲ…

ವಿರಾಟ್ ಕೊಹ್ಲಿ समाचार

“ನಾವು ವಿಶ್ವಕಪ್ ಗೆಲ್ಲಲು ಈತ ಕಾರಣ”- ಗೆಲುವಿನ ಸಂಪೂರ್ಣ ಕ್ರೆಡಿಟ್ ಈ ಆಟಗಾರನಿಗೆ ನೀಡಿದ ವಿರಾಟ್ ಕೊಹ್ಲಿ! ಆತ ಬೇರಾರು ಅಲ್ಲ…
ಜಸ್ಪ್ರೀತ್ ಬುಮ್ರಾಜಸ್ಪ್ರೀತ್ ಬುಮ್ರಾ ಬಗ್ಗೆ ವಿರಾಟ್ ಕೊಹ್ಲಿ ಮಾತುವಿರಾಟ್ ಕೊಹ್ಲಿ ಜಸ್ಪ್ರೀತ್ ಬುಮ್ರಾ ವಿಡಿಯೋ
  • 📰 Zee News
  • ⏱ Reading Time:
  • 36 sec. here
  • 15 min. at publisher
  • 📊 Quality Score:
  • News: 63%
  • Publisher: 63%

Virat Kohli Statement about Jasprit Bumrah: ಅಭಿಮಾನಿಗಳಿಂದ ತುಂಬಿದ್ದ ವಾಂಖೆಡೆ ಸ್ಟೇಡಿಯಂನಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ, ತನ್ನ ಮೆಚ್ಚಿನ ಆಟಗಾರ ಜಸ್ಪ್ರೀತ್ ಬುಮ್ರಾ ಎನ್ನುತ್ತಾ, ಅವರನ್ನು ಅಭಿನಂದಿಸಿದ್ದಾರೆ.

“ನಾವು ವಿಶ್ವಕಪ್ ಗೆಲ್ಲಲು ಈತ ಕಾರಣ”- ಗೆಲುವಿನ ಸಂಪೂರ್ಣ ಕ್ರೆಡಿಟ್ ಈ ಆಟಗಾರನಿಗೆ ನೀಡಿದ ವಿರಾಟ್ ಕೊಹ್ಲಿ ! ಆತ ಬೇರಾರು ಅಲ್ಲ…

ಅಭಿಮಾನಿಗಳಿಂದ ತುಂಬಿದ್ದ ವಾಂಖೆಡೆ ಸ್ಟೇಡಿಯಂನಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ, ತನ್ನ ಮೆಚ್ಚಿನ ಆಟಗಾರ ಜಸ್ಪ್ರೀತ್ ಬುಮ್ರಾ ಎನ್ನುತ್ತಾ, ಅವರನ್ನು ಅಭಿನಂದಿಸಿದ್ದಾರೆ.ಬುಮ್ರಾ ಬಗ್ಗೆ ಮಾತನಾಡುತ್ತಾ, “ಪ್ರತಿ ಕಷ್ಟದ ಪರಿಸ್ಥಿತಿಯಲ್ಲೂ ನಮ್ಮನ್ನು ಮತ್ತೆ ಮತ್ತೆ ಈ ಟಿ20 ವಿಶ್ವಕಪ್‌ ಗೆಲುವಿನತ್ತ ಕರೆತಂದ ವ್ಯಕ್ತಿಯ ಹೆಸರನ್ನು ತೆಗೆದುಕೊಳ್ಳಲು ನಾನು ಬಯಸುತ್ತೇನೆ. ಅವರು ಬೇರಾರು ಅಲ್ಲ, ಜಸ್ಪ್ರೀತ್ ಬುಮ್ರಾ, ಜಸ್ಪ್ರೀತ್ ಬುಮ್ರಾ ಎಂಟನೇ ಅದ್ಭುತ. ನಮ್ಮ ದೇಶಕ್ಕಾಗಿ ಆಡುತ್ತಿರುವುದು ನಮ್ಮ ಅದೃಷ್ಟ” ಎಂದು ಹೇಳಿದ್ದಾರೆ.

ಭಾರತ ತಂಡ 17 ವರ್ಷಗಳ ನಂತರ ವಿಶ್ವಕಪ್ ಗೆದ್ದುಕೊಂಡಿದೆ. ಈ ಐತಿಹಾಸಿಕ ವಿಜಯದ ನಂತರ, ಜುಲೈ 4 ರಂದು ಟೀಂ ಇಂಡಿಯಾ ತವರಿಗೆ ಮರಳಿದಾಗ ತಂಡವನ್ನು ಅತ್ಯಂತ ಉತ್ಸಾಹದಿಂದ ಸ್ವಾಗತಿಸಲಾಯಿತು. ಮೊದಲಿಗೆ ತಂಡದ ಆಟಗಾರರು ದೆಹಲಿಯಲ್ಲಿ ಅಭಿಮಾನಿಗಳೊಂದಿಗೆ ವಿಜಯೋತ್ಸವ ಆಚರಿಸಿದರು, ನಂತರ ಮುಂಬೈನಲ್ಲಿ ನಡೆದದ್ದು ನಂಬಲಸಾಧ್ಯವಾದ ದೃಶ್ಯ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಜಸ್ಪ್ರೀತ್ ಬುಮ್ರಾ ಜಸ್ಪ್ರೀತ್ ಬುಮ್ರಾ ಬಗ್ಗೆ ವಿರಾಟ್ ಕೊಹ್ಲಿ ಮಾತು ವಿರಾಟ್ ಕೊಹ್ಲಿ ಜಸ್ಪ್ರೀತ್ ಬುಮ್ರಾ ವಿಡಿಯೋ ವಿರಾಟ್ ಕೊಹ್ಲಿ ಸುದ್ದಿ ಕನ್ನಡದಲ್ಲಿ ವಿರಾಟ್ ಕೊಹ್ಲಿ ಸುದ್ದಿ ವಿರಾಟ್ ಕೊಹ್ಲಿ ಇತ್ತೀಚಿನ ಸುದ್ದಿ Virat Kohli Jasprit Bumrah Virat Kohli Talk About Jasprit Bumrah Virat Kohli Jasprit Bumrah Video Virat Kohli News Virat Kohli News In Kannada Virat Kohli Latest News

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ವಿರಾಟ್’ಗೆ ಸೌತ್’ನ ಈ ಹೀರೋ ಅಂದ್ರೆ ತುಂಬಾ ಇಷ್ಟ: ಆತ ಪ್ರಶಸ್ತಿ ಗೆಲ್ಲುತ್ತಿದ್ದಂತೆ ನಿಂತಲ್ಲೇ ಡ್ಯಾನ್ಸ್ ಮಾಡಿದ್ರಂತೆ ಕೊಹ್ಲಿ!ವಿರಾಟ್’ಗೆ ಸೌತ್’ನ ಈ ಹೀರೋ ಅಂದ್ರೆ ತುಂಬಾ ಇಷ್ಟ: ಆತ ಪ್ರಶಸ್ತಿ ಗೆಲ್ಲುತ್ತಿದ್ದಂತೆ ನಿಂತಲ್ಲೇ ಡ್ಯಾನ್ಸ್ ಮಾಡಿದ್ರಂತೆ ಕೊಹ್ಲಿ!Virat Kohli Favourite Actor Jr.NTR: ಇತ್ತೀಚೆಗೆಯಷ್ಟೇ ಟಿ20 ವಿಶ್ವಕಪ್ 2024 ಮುಕ್ತಾಯಗೊಂಡಿದೆ. ಟೀಂ ಇಂಡಿಯಾ 17 ವರ್ಷಗಳ ಬಳಿಕ ಟ್ರೋಫಿ ಗೆದ್ದಿದ್ದು, ಬಹುದಿನಗಳ ಕನಸು ನೆರವೇರಿದೆ.
और पढो »

ಟಿ20 ವಿಶ್ವಕಪ್’ನಲ್ಲಿ ವಿರಾಟ್ ಕೊಹ್ಲಿ ಓಪನಿಂಗ್ ಬಗ್ಗೆ ಹೀಗಂದ ಅಂಬಾಟಿ ರಾಯುಡುಟಿ20 ವಿಶ್ವಕಪ್’ನಲ್ಲಿ ವಿರಾಟ್ ಕೊಹ್ಲಿ ಓಪನಿಂಗ್ ಬಗ್ಗೆ ಹೀಗಂದ ಅಂಬಾಟಿ ರಾಯುಡುIND vs USA: ವಿರಾಟ್ ಕೊಹ್ಲಿ 2024ರ ಟಿ20 ವಿಶ್ವಕಪ್’ನಲ್ಲಿ ಆರಂಭಿಕರಾಗಿ ಆಡಲು ಬಂದಿದ್ದಾರೆ. ಐಪಿಎಲ್ 2024ರ ಆರಂಭದ ವೇಳೆ, ವಿರಾಟ್ ಅವರ ಬ್ಯಾಟ್ ಜೋರಾಗಿ ಮಾತನಾಡಿತ್ತು
और पढो »

ಟೀಂ ಇಂಡಿಯಾ ವಿಶ್ವಕಪ್ ಗೆಲ್ಲುತ್ತಿದ್ದಂತೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ ವಿರಾಟ್ ಕೊಹ್ಲಿ: ಇದು ನನ್ನ ಕೊನೆಯ ಟಿ20 ವಿಶ್ವಕಪ್ ಎಂದ ಕಿಂಗ್ಟೀಂ ಇಂಡಿಯಾ ವಿಶ್ವಕಪ್ ಗೆಲ್ಲುತ್ತಿದ್ದಂತೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ ವಿರಾಟ್ ಕೊಹ್ಲಿ: ಇದು ನನ್ನ ಕೊನೆಯ ಟಿ20 ವಿಶ್ವಕಪ್ ಎಂದ ಕಿಂಗ್Virat Kohli retirement: ಬಾರ್ಬಡೋಸ್’ನಲ್ಲಿ ನಡೆದ ಫೈನಲ್’ನಲ್ಲಿ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾವನ್ನು 7 ರನ್’ಗಳಿಂದ ಸೋಲಿಸಿದೆ. ಇದರೊಂದಿಗೆ 17 ವರ್ಷಗಳ ನಂತರ ಟೀಂ ಇಂಡಿಯಾ ಎರಡನೇ ಬಾರಿಗೆ ಟಿ20 ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿದೆ.
और पढो »

ರೋಹಿತ್, ಕೊಹ್ಲಿ, ಜಡೇಜಾ ಮಾತ್ರವಲ್ಲ! ಟೀಂ ಇಂಡಿಯಾದ ಈ ಕ್ರಿಕೆಟಿಗರೂ ಸಹ ನಿವೃತ್ತಿ… ಘೋಷಣೆಯಷ್ಟೇ ಬಾಕಿರೋಹಿತ್, ಕೊಹ್ಲಿ, ಜಡೇಜಾ ಮಾತ್ರವಲ್ಲ! ಟೀಂ ಇಂಡಿಯಾದ ಈ ಕ್ರಿಕೆಟಿಗರೂ ಸಹ ನಿವೃತ್ತಿ… ಘೋಷಣೆಯಷ್ಟೇ ಬಾಕಿTeam India Cricketers Retirement: ವಿಶ್ವಕಪ್ ಗೆಲ್ಲುತ್ತಿದ್ದಂತೆ ವಿರಾಟ್ ಕೊಹ್ಲಿ ನಿವೃತ್ತಿ ಘೋಷಿಸಿದ್ದರು, ಅದಾದ ಬಳಿಕ ರೋಹಿತ್ ಶರ್ಮಾ ಕೂಡ ಅಂತಾರಾಷ್ಟ್ರೀಯ ಟಿ20ಗೆ ನಿವೃತ್ತಿ ಘೋಷಿಸಿದರು.
और पढो »

ಕೊಹ್ಲಿ ಅಥವಾ ರೋಹಿತ್ ಅಲ್ಲ, ಸೂಪರ್-8 ಹಂತದಲ್ಲಿ ಟೀಂ ಇಂಡಿಯಾಗೆ X-ಫ್ಯಾಕ್ಟರ್ ಆಗಲಿದ್ದಾನೆ ಈ ಸ್ಟಾರ್ ಬೌಲರ್ಕೊಹ್ಲಿ ಅಥವಾ ರೋಹಿತ್ ಅಲ್ಲ, ಸೂಪರ್-8 ಹಂತದಲ್ಲಿ ಟೀಂ ಇಂಡಿಯಾಗೆ X-ಫ್ಯಾಕ್ಟರ್ ಆಗಲಿದ್ದಾನೆ ಈ ಸ್ಟಾರ್ ಬೌಲರ್ರೋಹಿತ್ ಶರ್ಮಾ ತಂಡ ಅಮೆರಿಕದಲ್ಲಿ ತನ್ನ ಎಲ್ಲಾ ಪಂದ್ಯಗಳನ್ನು ಗುಂಪು ಸುತ್ತಿನಲ್ಲಿ ಆಡಿದೆ. ಅಲ್ಲಿ ವೇಗದ ಬೌಲರ್’ಗಳಿಗೆ ಸಾಕಷ್ಟು ನೆರವು ಸಿಕ್ಕಿತು. ಈಗ ವೆಸ್ಟ್ ಇಂಡೀಸ್’ನಲ್ಲಿ ಪಂದ್ಯಗಳು ನಡೆಯಲಿದ್ದು, ಸ್ಪಿನ್ನರ್ಗಳು ಇಲ್ಲಿ ಸಹಾಯ ಪಡೆಯುವ ನಿರೀಕ್ಷೆಯಿದೆ.
और पढो »

ವಿರಾಟ್ ಕೊಹ್ಲಿ ಸ್ವಾರ್ಥಿ, ಆತ ತನ್ನ ಸ್ವಂತ ದಾಖಲೆಗಳಿಗಷ್ಟೇ ಆಡುತ್ತಾನೆ: ಸ್ಟಾರ್ ಕ್ರಿಕೆಟಿಗನ ಶಾಕಿಂಗ್ ಹೇಳಿಕೆವಿರಾಟ್ ಕೊಹ್ಲಿ ಸ್ವಾರ್ಥಿ, ಆತ ತನ್ನ ಸ್ವಂತ ದಾಖಲೆಗಳಿಗಷ್ಟೇ ಆಡುತ್ತಾನೆ: ಸ್ಟಾರ್ ಕ್ರಿಕೆಟಿಗನ ಶಾಕಿಂಗ್ ಹೇಳಿಕೆMohammad Hafeez On Virat Kohli: ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಹಫೀಜ್ ಅಭಿಪ್ರಾಯವೇ ಬೇರೆ. “ವಿರಾಟ್ ಕೊಹ್ಲಿ ತನ್ನ ಶತಕವನ್ನು ಪೂರ್ಣಗೊಳಿಸಲು ನಿಧಾನವಾಗಿ ಆಡುತ್ತಾರೆ” ಎಂದು ಗಂಭೀರ ಆರೋಪ ಮಾಡಿದ್ದಾರೆ.
और पढो »



Render Time: 2025-02-15 20:07:30