Shubman gill: ಸಾರಾ ತೆಂಡೂಲ್ಕರ್ ಅಲ್ಲ.. ʼಈʼ ಸ್ಟಾರ್‌ ಹಿರೋಯಿನ್‌ ಜೊತೆ ಶುಭಮನ್‌ ಗಿಲ್ ಡೇಟಿಂಗ್‌!! ಅಷ್ಟಕ್ಕೂ ಆಕೆ ಯಾರು ಗೊತ್ತಾ?

Shubman Gill समाचार

Shubman gill: ಸಾರಾ ತೆಂಡೂಲ್ಕರ್ ಅಲ್ಲ.. ʼಈʼ ಸ್ಟಾರ್‌ ಹಿರೋಯಿನ್‌ ಜೊತೆ ಶುಭಮನ್‌ ಗಿಲ್ ಡೇಟಿಂಗ್‌!! ಅಷ್ಟಕ್ಕೂ ಆಕೆ ಯಾರು ಗೊತ್ತಾ?
Team Indiaಶುಭ್‌ಮನ್ ಗಿಲ್ಶುಭ್‌ಮನ್ ಗಿಲ್ ಮದುವೆ
  • 📰 Zee News
  • ⏱ Reading Time:
  • 42 sec. here
  • 31 min. at publisher
  • 📊 Quality Score:
  • News: 121%
  • Publisher: 63%

Shubman gill‌ Dating With Actress: ಗುಜರಾತ್ ಟೈಟಾನ್ಸ್ ಕ್ಯಾಪ್ಟನ್ ಶುಭಮನ್ ಗಿಲ್ ಸಾರಾ ತೆಂಡೂಲ್ಕರ್ ಜೊತೆ ಡೇಟಿಂಗ್ ನಡೆಸುತ್ತಿರುವುದು ಗೊತ್ತೇ ಇದೆ. ಆದರೆ ಇದೀಗ ಬಂದಿರುವ ವರದಿಯ ಪ್ರಕಾರ ಸ್ಟಾರ್‌ ಆಟಗಾರ ಖ್ಯಾತ ಹಾಲಿವುಡ್‌ ಸ್ಟಾರ್‌ ಜೊತೆ ಪ್ರೀತಿಯಲ್ಲಿದ್ದಾರೆ ಎನ್ನಲಾಗುತ್ತಿದೆ..

Shubman gill: ಸಾರಾ ತೆಂಡೂಲ್ಕರ್ ಅಲ್ಲ.. ʼಈʼ ಸ್ಟಾರ್‌ ಹಿರೋಯಿನ್‌ ಜೊತೆ ಶುಭಮನ್‌ ಗಿಲ್ ಡೇಟಿಂಗ್‌!! ಅಷ್ಟಕ್ಕೂ ಆಕೆ ಯಾರು ಗೊತ್ತಾ?

ಬ್ಯಾಚುಲರ್ ಆಗಿರುವ ಶುಭ್ಮನ್ ಗಿಲ್ ನೋಡಲಿಕ್ಕೂ ಸಹ ಹ್ಯಾಂಡ್ಸಮ್ ಆಗಿರುವುದರಿಂದ ಒಂದರ್ಥದಲ್ಲಿ ಲೇಡಿಸ್ ಫ್ಯಾನ್ಸ್ ಗಳ ಕ್ರಶ್ ಆಗಿದ್ದಾರೆ. ಅಷ್ಟೇ ಅಲ್ಲ, ಇವರ ಮೇಲೆ ಸೆಲೆಬ್ರಿಟಿಗಳು ಸಹ ಫಿದಾ ಆಗಿರೋದು ಗ್ಯಾರಂಟಿ, ಆದರೆ ವಿಷಯ ಏನಪ್ಪಾ ಅಂದರೆ ಸಚಿನ್ ತೆಂಡುಲ್ಕರ್ ಪುತ್ರಿ ಸಾರಾ ಜೊತೆಗೆ ಶುಭ್ಮನ್ ಗಿಲ್ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ವದಂತಿ ದೊಡ್ಡ ಪ್ರಮಾಣದಲ್ಲಿ ಸುದ್ದಿಯಾಗಿರೋದು.

ಇದಕ್ಕೆ ಪೂರಕವಾಗಿ ಇವರಿಬ್ಬರು ಹಲವು ಬಾರಿ ಒಟ್ಟಿಗೆ ಕ್ಯಾಮರಾ ಕಣ್ಣಿಗೆ ಸೆರೆಯಾಗಿರುವುದು. ಅಷ್ಟೇ ಅಲ್ಲದೆ ಅಲ್ಲದೇ ಸಾರಾ ಗಿಲ್‌ ಆಡುವ ಪಂದ್ಯಗಳಲ್ಲಿ ಭಾಗವಹಿಸುವುದು ಮತ್ತು ಅವರಿಗೆ ಪ್ರೋತ್ಸಾಹ ನೀಡುವುದು ಸಹ ದೊಡ್ಡ ಚರ್ಚೆಯ ವಿಷಯವಾಗಿದೆ. ಆದ್ದರಿಂದ ಇವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಈ ಹಿಂದೆ ಸಾರಾ ಅಲಿ ಖಾನ್ ಜೊತೆಯೂ ವದಂತಿಗಳಿದ್ದವು.ಈ ಎಲ್ಲ ವದಂತಿಗಳ ನಡುವೆಯೇ ಈಗ ಅವರು ಕುರಿತಾಗಿ ಮತ್ತೊಂದು ಹೊಸ ವದಂತಿ ಕೇಳಿಬಂದಿದೆ. ಅದೇನಪ್ಪಾ ಅಂದರೆ ಗಿಲ್ ಈಗ ಹಾಲಿವುಡ್‌ ನಟಿಯನ್ನು ಪ್ರೀತಿಸುತ್ತಿದ್ದು... ಇವರಿಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Team India ಶುಭ್‌ಮನ್ ಗಿಲ್ ಶುಭ್‌ಮನ್ ಗಿಲ್ ಮದುವೆ ಶುಭ್‌ಮನ್ ಗಿಲ್ ಡೇಟಿಂಗ್‌ ಶುಭ್‌ಮನ್ ಗಿಲ್ ಗರ್ಲ್‌ ಫ್ರೆಂಡ್‌ ಟೀಂ ಇಂಡಿಯಾ ಗುಜರಾತ್‌ ಟೈಟಾನ್ಸ್‌ ಅನಾ ಡಿ ಅರ್ಮಾಸ್ ಅನಾ ಡಿ ಅರ್ಮಾಸ್ ಐಪಿಎಲ್ ಕ್ಯೂಬಾ ನಾಯಕಿ ಕ್ರಿಕೆಟರ್ ಗುಜರಾತ್ ಟೈಟಾನ್ಸ್ ಶುಭ್‌ಮನ್ ಗಿಲ್ ಸಾರಾ ಸಾರಾ ತೆಂಡೂಲ್ಕರ್ ಸಾರಾ ಅಲಿ ಖಾನ್ ಶುಭ್‌ಮನ್‌ ಗಿಲ್‌ ನಿಜವಾದ ಪ್ರೇಯಸಿ Anna De Armas Cricketer Cuba Heroine Foreign Star Heroine Gujarat Titans Sara Tendulkar Shubman Gill Shubman Gill Dating With Anna D Armas Shubman Gill Dating With Sara Shubman Gill Latest News In Kannada Team India Latest News Team India News In Kannada

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಸಾರಾ ತೆಂಡೂಲ್ಕರ್‌ ಜೊತೆ ಶುಭಮನ್‌ ಗಿಲ್‌ ಬ್ರೇಕಪ್‌..? ಸತ್ಯ ಬಿಚ್ಚಿಟ್ಟಿದ್ದು ಅದೊಂದು ಪೋಸ್ಟ್‌!ಸಾರಾ ತೆಂಡೂಲ್ಕರ್‌ ಜೊತೆ ಶುಭಮನ್‌ ಗಿಲ್‌ ಬ್ರೇಕಪ್‌..? ಸತ್ಯ ಬಿಚ್ಚಿಟ್ಟಿದ್ದು ಅದೊಂದು ಪೋಸ್ಟ್‌!Shubman Gill: ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್, ಉಪನಾಯಕ ಶುಭಮನ್ ಗಿಲ್ ಇತ್ತೀಚೆಗೆ ತಮ್ಮ 25 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಬೆಂಗಳೂರಿನ ಮೈದಾನದಲ್ಲಿ ಅವರ ಸಹ ಆಟಗಾರರೊಂದಿಗೆ ಹುಟ್ಟುಹಬ್ಬದ ಆಚರಣೆ ಅದ್ಧೂರಿಯಾಗಿ ನಡೆಯಿತು.
और पढो »

ಮೂವರೊಂದಿಗೆ ಅಫೇರ್‌, ಮದುವೆಗೂ ಮುನ್ನ ಗರ್ಭಿಣಿ..44 ವರ್ಷಕ್ಕೆ ವಿವಾಹವಾದ ಈ ಸ್ಟಾರ್‌ ನಟಿ ಯಾರು ಗೊತ್ತಾ?ಮೂವರೊಂದಿಗೆ ಅಫೇರ್‌, ಮದುವೆಗೂ ಮುನ್ನ ಗರ್ಭಿಣಿ..44 ವರ್ಷಕ್ಕೆ ವಿವಾಹವಾದ ಈ ಸ್ಟಾರ್‌ ನಟಿ ಯಾರು ಗೊತ್ತಾ?Neha Dhupia: ಸೇನೆಯ ಕುಟುಂಬದಲ್ಲಿ ಜನಿಸಿದ ಈ ನಟಿ ಮಿಸ್ ಇಂಡಿಯಾ ಪಟ್ಟವನ್ನು ಗೆದ್ದು ಚಿತ್ರರಂಗಕ್ಕೆ ಕಾಲಿಟ್ಟವರು. ಉತ್ತಮ ಎತ್ತರ ಮತ್ತು ಸುಂದರ ನೋಟ ಇದ್ದರೂ ಸಹ ಈ ನಟಿಗೆ ಸರಿಯಾದ ಯಶಸ್ಸು ಸಿಗಲೇ ಇಲ್ಲ.
और पढो »

ಒಬ್ರಲ್ಲ, ಇಬ್ರಲ್ಲ... ಈ ನಾಲ್ವರು ಸುರಸುಂದರಿಯರ ಜೊತೆ ಶುಭ್ಮನ್‌ ಗಿಲ್‌ ಡೇಟಿಂಗ್!! ಗಿಲ್‌ ದಿಲ್‌ ಗೆದ್ದ ಆ ಮಣಿಯರು ಯಾರು?ಒಬ್ರಲ್ಲ, ಇಬ್ರಲ್ಲ... ಈ ನಾಲ್ವರು ಸುರಸುಂದರಿಯರ ಜೊತೆ ಶುಭ್ಮನ್‌ ಗಿಲ್‌ ಡೇಟಿಂಗ್!! ಗಿಲ್‌ ದಿಲ್‌ ಗೆದ್ದ ಆ ಮಣಿಯರು ಯಾರು?ಕ್ರಿಕೆಟ್‌ನಲ್ಲಿ ಅದ್ಭುತ ಸಾಧನೆ ಮಾಡಿರುವ ಗಿಲ್ ಕ್ರಿಕೆಟ್ ಮೈದಾನದಲ್ಲಿ ಮಾತ್ರವಲ್ಲದೆ ಪ್ರೇಮನಗರಿಯಲ್ಲೂ ಬಹಳ ಫೇಮಸ್. ಅವರ ಸಂಬಂಧದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಶುಭ್ಮನ್ ಹೆಸರು ಅನೇಕ ಯುವತಿಯರೊಂದಿಗೆ ತಳುಕು ಹಾಕುತ್ತಿರುವುದು ಆಗಾಗ್ಗೆ ಗಮನಿಸಬೇಕಾದ ಸಂಗತಿ.
और पढो »

364 ರನ್‌, 847 ಎಸೆತ, 13 ಗಂಟೆ ಬ್ಯಾಟಿಂಗ್‌... ಕ್ರೀಸ್‌ ಬಿಟ್ಟು ಕದಲದೆ ಸುದೀರ್ಘ ಇನ್ನಿಂಗ್ಸ್‌ ಆಡಿದ ಈ ಕ್ರಿಕೆಟಿಗನ ಆಟಕ್ಕೆ ಬೆಕ್ಕಸಬೆರಗಾಯ್ತು ಕ್ರಿಕೆಟ್‌ ಜಗತ್ತು!364 ರನ್‌, 847 ಎಸೆತ, 13 ಗಂಟೆ ಬ್ಯಾಟಿಂಗ್‌... ಕ್ರೀಸ್‌ ಬಿಟ್ಟು ಕದಲದೆ ಸುದೀರ್ಘ ಇನ್ನಿಂಗ್ಸ್‌ ಆಡಿದ ಈ ಕ್ರಿಕೆಟಿಗನ ಆಟಕ್ಕೆ ಬೆಕ್ಕಸಬೆರಗಾಯ್ತು ಕ್ರಿಕೆಟ್‌ ಜಗತ್ತು!Unbreakable Record: ಈ ಬ್ಯಾಟ್ಸ್‌ಮನ್ 13 ಗಂಟೆಗಳ ಕಾಲ ಕ್ರೀಸ್‌ʼನಲ್ಲಿ ಉಳಿದು ಟೆಸ್ಟ್‌ʼನಲ್ಲಿ ಅತಿ ಹೆಚ್ಚು ಎಸೆತಗಳನ್ನು ಆಡಿದ ದಾಖಲೆಯನ್ನು ನಿರ್ಮಿಸಿದ್ದಾನೆ. ಅಷ್ಟಕ್ಕೂ ಆತ ಬೇರಾರು ಅಲ್ಲ, ಲಿಯೊನಾರ್ಡ್ ಹಟ್ಟನ್.
और पढो »

ಸಾರಾ ತೆಂಡೂಲ್ಕರ್‌ ಬಿಟ್ಟು ಅನನ್ಯಾ ಪಾಂಡೆ ಜೊತೆ ಎಂಗೇಜ್‌ ಆದ ಶುಭಮನ್‌ ಗಿಲ್‌? ಒಡೆದು ಚೂರಾಯ್ತು ರಿಯಾನ್‌ ಪರಾಗ್‌ ಹೃದಯಸಾರಾ ತೆಂಡೂಲ್ಕರ್‌ ಬಿಟ್ಟು ಅನನ್ಯಾ ಪಾಂಡೆ ಜೊತೆ ಎಂಗೇಜ್‌ ಆದ ಶುಭಮನ್‌ ಗಿಲ್‌? ಒಡೆದು ಚೂರಾಯ್ತು ರಿಯಾನ್‌ ಪರಾಗ್‌ ಹೃದಯshubman gill ananya panday: ಟೀಮ್ ಇಂಡಿಯಾದ ಉಪನಾಯಕ ಶುಭಮನ್ ಗಿಲ್ ಮತ್ತು ಬಾಲಿವುಡ್ ನಟಿ ಅನನ್ಯಾ ಪಾಂಡೆ ಬೀಟ್ಸ್ ಇಂಡಿಯಾ ಕಂಪನಿಯ ಪ್ರವರ್ತಕರಾಗಿ ಸಹಿ ಹಾಕಿದ್ದಾರೆ. ಈ ಜೋಡಿಯ ಕೆಲವು ಫೋಟೋಗಳನ್ನು ಬೀಟ್ಸ್‌ ಕಂಪನಿ ತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.
और पढो »

ಸ್ಟಾರ್‌ ನಟಿಯರ ಜೊತೆ ಡೇಟಿಂಗ್‌! ಬಾಲಿವುಡ್‌ ಬೆಡಗಿಯರನ್ನು ಲವ್‌ ಮಾಡಿ ಬ್ರೇಕ್‌ ಅಪ್‌ ಮಾಡಿಕೊಂಡಿದ್ದ ಟೀಂ ಇಂಡಿಯಾದ ಆಟಗಾರರು ಯಾರು ಗೊತ್ತಾ?ಸ್ಟಾರ್‌ ನಟಿಯರ ಜೊತೆ ಡೇಟಿಂಗ್‌! ಬಾಲಿವುಡ್‌ ಬೆಡಗಿಯರನ್ನು ಲವ್‌ ಮಾಡಿ ಬ್ರೇಕ್‌ ಅಪ್‌ ಮಾಡಿಕೊಂಡಿದ್ದ ಟೀಂ ಇಂಡಿಯಾದ ಆಟಗಾರರು ಯಾರು ಗೊತ್ತಾ?Team India: ಬಾಲಿವುಡ್‌ ಹಾಗೂ ಕ್ರಿಕೆಟ್‌ಗೂ ಅಘಾದವಾದ ಸಂಬಂಧ ಇದೆ. ನಟಿಯರ ಜೊತೆ ಸ್ಟಾರ್‌ ಆಟಗಾರರು ಡೇಟ್‌ ಮಾಡುವುದು ಬ್ರೇಕ್‌ಅಪ್‌ ಮಾಡಿಕೊಳ್ಳುವುದು ಇವೆಲ್ಲಾ ಸಾಮಾನ್ಯ. ಈಗಿರುವಾಗ. ಟೀಂ ಇಂಡಿಯಾದ ಯಾವ ಯಾವ ಆಟಗಾರರು ನಟಿಯರ ಜೊತೆ ಲವ್‌ ಮಾಡಿ ಬ್ರೇಕ್‌ ಅಪ್‌ ಮಾಡಿಕೊಂಡಿದ್ದಾರೆ ಗೊತ್ತಾ?
और पढो »



Render Time: 2025-02-13 19:19:51