2025ರ ಮಾರ್ಚ್ 29ರಂದು ಶನಿಯು ಕುಂಭ ರಾಶಿಯಿಂದ ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಶನಿಯ ರಾಶಿ ಬದಲಾವಣೆಯಾದ ತಕ್ಷಣ ಕೆಲವರಿಗೆ ಶನಿ ಸಾಡೇಸಾತಿ ಮತ್ತು ಅರ್ಥಾಷ್ಟಮ ಶನಿಯಿಂದ ಮುಕ್ತವಾಗುತ್ತಾರೆ.
ಜ್ಯೋತಿಷ್ಯದಲ್ಲಿ ಶನಿಗೆ ವಿಶೇಷ ಸ್ಥಾನವಿದೆ. ಶನಿಗ್ರಹವನ್ನು ಪಾಪ ಮತ್ತು ಕ್ರೂರ ಗ್ರಹವೆಂದು ಕರೆಯಲಾಗುತ್ತದೆ. ಜ್ಯೋತಿಷ್ಯದಲ್ಲಿ ಶನಿ ಸಂಕ್ರಮಣವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಶನಿಯು ಎಲ್ಲಾ ಗ್ರಹಗಳಿಗಿಂತ ನಿಧಾನವಾಗಿ ಚಲಿಸುತ್ತದೆ. ಶನಿಯು ಎರಡೂವರೆ ವರ್ಷಗಳಿಗೊಮ್ಮೆ ರಾಶಿಯನ್ನು ಬದಲಾಯಿಸಿ ಮುಂದಿನ ರಾಶಿಯನ್ನು ಪ್ರವೇಶಿಸುತ್ತಾನೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಶನಿಯ ರಾಶಿ ಬದಲಾವಣೆಯು ಸ್ವಲ್ಪ ಲಾಭ & ನಷ್ಟವನ್ನು ತರಲಿದೆ. ಎಲ್ಲರಿಗೂ ಶನಿಯ ಭಯ ಇದ್ದೇ ಇರುತ್ತದೆ. ಆದರೆ ಶನಿಯು ನ್ಯಾಯಯುತವಾಗಿ ವರ್ತಿಸುತ್ತಾನೆ. ಒಳ್ಳೆಯ ಕೆಲಸ ಮಾಡುವವರಿಗೆ ಉತ್ತಮ ಫಲಿತಾಂಶ ಸಿಗುತ್ತದೆ. ಅದೇ ರೀತಿ ಪಾಪ-ಕರ್ಮಗಳನ್ನು ಮಾಡಿದ್ರೆ ಅದಕ್ಕೆ ತಕ್ಕಂತೆ ಕರ್ಮ ಅನುಭವಿಸಬೇಕಾಗುತ್ತೆ.
Saturn Transit Astrology Saturn Saturn Aquarius Pisces Capricorn Pisces Cancer Scorpio Vedic Astrology Astro Tips
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ನವಂಬರ್ ತಿಂಗಳಿನಲ್ಲಿ ಶನಿಯ ಸಂಚಾರ; ಈ ಐದು ರಾಶಿಯವರಿಗೆ ಹೊಡೆಯಲಿದೆ ಭರ್ಜರಿ ಜಾಕ್‌ಪಾಟ್!ಶನಿಯು ಪ್ರಸ್ತುತ ಕುಂಭ ರಾಶಿಯಲ್ಲಿ ಸಾಗುತ್ತಿದ್ದಾನೆ. ಈ ರಾಶಿಯನ್ನು ಪ್ರವೇಶಿಸುವುದರಿಂದ ಕೆಲ ರಾಶಿಗಳಿಗೆ ಅಷ್ಟಮ ಶನಿ, ಅರ್ಥಾಷ್ಟಮ ಶನಿಯ ಪ್ರಭಾವ ಬೀರಲಿದೆ. ನವೆಂಬರ್ ತಿಂಗಳಿನಲ್ಲಿ ಶನಿಯು ವಕ್ರ ಚಲನೆಯಲ್ಲಿರುತ್ತಾನೆ. ಹೀಗಾಗಿ ಶನಿಯಿಂದ ಉಂಟಾಗುವ ಹಲವು ಕಷ್ಟಗಳು ದೂರಾಗಲಿದೆ.
और पढो »
ದೀಪಾವಳಿ ನಂತರ ಈ ರಾಶಿಯವರ ಬದುಕಿನಲ್ಲಿ ಶನಿ ಮಹಾದಶದಿಂದ ಬಂಪರ್ ಲಾಭ, ಹೋದಲ್ಲೆಲ್ಲಾ ಸಂತೋಷದ ಹೊನಲುShani Mahadasha: ದೀಪಾವಳಿ ಬಳಿಕ ಶನಿಯ ನೇರ ಸಂಚಾರ ಆರಂಭವಾಗಲಿದೆ. ಈ ಸಂದರ್ಭದಲ್ಲಿ ಶನಿ ದೇವನ ವಿಶೇಷ ಆಶೀರ್ವಾದ ಕೆಲ ರಾಶಿಯವರ ಮೇಲೆ ಬೀರಲಿದೆ.
और पढो »
30ವರ್ಷಗಳ ಬಳಿಕ ಶನಿ-ಶುಕ್ರರ ವಿಶೇಷ ಯುತಿ, ಈ ರಾಶಿಯ ಜನರಿಗೆ ಪ್ರತಿ ಇಚ್ಚೆಯೂ ಈಡೇರುವ ಗೋಲ್ಡನ್ ಟೈಮ್Shani Shukra Yuti after 30 years: ವೈದಿಕ ಜ್ಯೋತಿಷ್ಯದ ಪ್ರಕಾರ, ಸುಮಾರು 30 ವರ್ಷಗಳ ಬಳಿಕ ಶನಿ-ಶುಕ್ರಯ ಈ ವಿಶೇಷ ಸಂಯೋಗ ಏರ್ಪಡುತ್ತಿದ್ದು ಮೂರು ರಾಶಿಯವರಿಗೆ ವ್ಯಾಪಾರ ವೃದ್ಧಿ, ಧನ-ಲಾಭ, ಸಕಲ ಇಷ್ಟಗಳೂ ಈಡೇರುವ ಸುವರ್ಣ ಸಮಯ ಎನ್ನಲಾಗುತ್ತಿದೆ.
और पढो »
ದಿನಭವಿಷ್ಯ 22-10-2024: ಮಂಗಳವಾರದ ಈ ದಿನ ಆರ್ದ್ರಾ ನಕ್ಷತ್ರ, ಪರಿಘ ಯೋಗ, ಈ ರಾಶಿಯವರಿಗೆ ಖುಲಾಯಿಸಲಿದೆ ಅದೃಷ್ಟMangalvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಅಶ್ವಯುಜ ಮಾಸ, ಕೃಷ್ಣ ಪಕ್ಷ, ಷಷ್ಠಿ ತಿಥಿ, ಮಂಗಳವಾರದ ಈ ದಿನ ಆರ್ದ್ರಾ ನಕ್ಷತ್ರ, ಪರಿಘ ಯೋಗ ಇರಲಿದೆ. ಇಂದಿನ ನಿಮ್ಮ ದಿನ ಭವಿಷ್ಯ ಹೇಗಿದೆ ತಿಳಿಯಿರಿ.
और पढो »
ಇಲ್ಲಿಯವರೆಗೆ ಕಷ್ಟವನ್ನೇ ಕೊಟ್ಟ ರಾಹು ಇನ್ನು ಮುಂದೆ ಹರಿಸುತ್ತಾನೆ ಕೃಪಾ ದೃಷ್ಟಿ ! 2025ರವರೆಗೆ ಈ ರಾಶಿಯವರಿಗೆ ರಾಜ ವೈಭೋಗ ! ಸ್ವಂತ ಮನೆ, ವಾಹನ ಖರೀದಿ ಉನ್ನತ ಸ್ಥಾನಮಾನದ ಯೋಗಇಲ್ಲಿಯವರೆಗೆ ಕಷ್ಟವನ್ನೇ ಕೊಟ್ಟು ಸತಾಯಿಸಿದ್ದ ರಾಹು ಇನ್ನು ಮುಂದೆ ಈ ರಾಶಿಯವರ ಜೀವನದಲ್ಲಿ ಅದೃಷ್ಟದ ಹೊನಲನ್ನು ಹರಿಸುತ್ತಾನೆ.2025ರವರೆಗೆ ಈ ರಾಶಿಯವರಿಗೆ ಒಲಿದು ಬರುವುದು ರಾಜ ವೈಭೋಗ.
और पढो »
Navaratri 2024: ಈ ಬಾರಿ 50 ವರ್ಷಗಳ ನಂತರ 3 ರಾಶಿಯವರಿಗೆ ಲಕ್ಷ್ಮಿದೇವಿಯ ಕೃಪ ಕಟಾಕ್ಷ...!ಮಹಾಷ್ಟಮಿಯ ದಿನ ಸರ್ವಾರ್ಥ ಸಿದ್ಧಿಯೋಗ, ರವಿಯೋಗ, ಬುಧಾದಿತ್ಯ ರಾಜಯೋಗಗಳೂ ಕೂಡಿಬರುತ್ತವೆ. ಜ್ಯೋತಿಷಿಗಳ ಪ್ರಕಾರ ಸುಮಾರು 50 ವರ್ಷಗಳ ನಂತರ ಈ ಯೋಗ ನಡೆಯುತ್ತಿದೆ. ಮಹಾಷ್ಟಮಿಯಂದು ಶುಭ ಯೋಗವು ಕೆಲವು ರಾಶಿಗಳಿಗೆ ವಿಶೇಷ ಫಲಿತಾಂಶಗಳನ್ನು ನೀಡುತ್ತದೆ.
और पढो »