Shasha Rajyoga Effect: ಶನಿ ನೇರ ಸಂಚಾರದಿಂದ ಶುಭಕರ ಶಶ ರಾಜಯೋಗ ನಿರ್ಮಾಣವಾಗಲಿದ್ದು ದೀಪಾವಳಿಯ ನಂತರ ಅವರ ಜೀವನದಲ್ಲಿ ಭಾಗ್ಯ ಜ್ಯೋತಿ ಬೆಳಗಲಿದ್ದು ಮುಟ್ಟಿದ್ದೆಲ್ಲಾ ಬಂಗಾರವಾಗುವ ಸಮಯ ಎನ್ನಲಾಗುತ್ತದೆ.
Shasha Rajyog: ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿಯನ್ನು ಅತ್ಯಂತ ಶಕ್ತಿಯುತ ಗ್ರಹ ಎನ್ನಲಾಗುತ್ತದೆ. ಕರ್ಮಫಲದಾತ ಕೇವಲ ಕೆಟ್ಟ ಫಲಗಳನ್ನಷ್ಟೇ ನೀಡುವುದಿಲ್ಲ ಶುಭ ಫಲಗಳನ್ನೂ ನೀಡುತ್ತಾನೆ.
Shasha Rajyog: ಸದ್ಯ ತನ್ನದೇ ಆದ ಕುಂಭ ರಾಶಿಯಲ್ಲಿ ಸಂಚರಿಸುತ್ತಿರುವ ಶನಿಯು ಹಿಮ್ಮುಖವಾಗಿ ಚಲಿಸುತ್ತಿದ್ದಾನೆ. ಶೀಘ್ರದಲ್ಲೇ ಶನಿಯ ನೇರ ಚಲನೆ ಆರಂಭವಾಗಲಿದ್ದು ಜೀವನದಲ್ಲಿ ಅದೃಷ್ಟ ಬೆಳಗಲಿದೆ ಎನ್ನಲಾಗುತ್ತಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ನವಗ್ರಹಗಳಲ್ಲಿ ನ್ಯಾಯದ ದೇವರು ಎಂತಲೇ ಬಣ್ಣಿಸಲ್ಪಡುವ ಶನಿ ಜೂನ್ 29ರಂದು ಕುಂಭ ರಾಶಿಯಲ್ಲಿ ಶನಿ ಹಿಮ್ಮುಖ ಚಲನೆಯನ್ನು ಆರಂಭಿಸಿದ್ದು ನವೆಂಬರ್ 15ರಂದು ಮಾರ್ಗಿಯಾಗಲಿದ್ದಾನೆ.
ಶಶ ರಾಜಯೋಗ 2024 ಶನಿ ಸಂಚಾರ 2024 ರಾಶಿಗಳ ಮೇಲೆ ಶಶ ರಾಜಯೋಗದ ಪ್ರಭಾವ ಶನಿ ಸಂಚಾರದ ಪ್ರಭಾವ Shani Effects Zodiac Signs Lucky Zodiac Signs ಕುಂಭ ರಾಶಿಯಲ್ಲಿ ಶಶ ರಾಜಯೋಗ Shani In Aquarius Effects Shasha Raja Yoga In Aquarius ಶಶ ರಾಜಯೋಗ ಪರಿಣಾಮ ಶಶ ರಾಜಯೋಗ ದಿನಾಂಕ ಕುಂಭ ರಾಶಿಯಲ್ಲಿ ಶನಿ ಸಂಚಾರದ ಲಾಭ ಶನಿ ಗೋಚಾರ 2024 ಕುಂಭ ರಾಶಿಯಲ್ಲಿ ಶನಿ Shasha Raja Yoga In Aquarius Effects Shani Gochar 2024 Saturn Transit Effects In Kannada Shani In Gochar Kumbha Rashi
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
೩೦ ವರ್ಷಗಳ ನಂತರ ಈ ರಾಶಿಯಲ್ಲಿ ರಾಜಯೋಗ ! ಹಿಂಬಾಲಿಸುವುದು ಹಿಂದೆಂದೂ ಕಾಣದ ಅದೃಷ್ಟ !ಇಟ್ಟ ಹೆಜ್ಜೆಯೆಲ್ಲಾ ಸಾಗುವುದು ಗೆಲುವಿನತ್ತದೀಪಾವಳಿ ಹಬ್ಬದ ನಂತರ ಶನಿದೇವ ತನ್ನ ನಡೆಯನ್ನು ಬದಲಿಸುತ್ತಾನೆ.ಈ ಮೂಲಕ ಕೆಲವು ರಾಶಿಯವರ ಅದೃಷ್ಟದ ಬಾಗಿಲು ತೆರೆಯುವುದು.
और पढो »
ಶುಕ್ರದೆಸೆಯ ಜೊತೆಗೆ ಈ ರಾಶಿಯಲ್ಲಿ ಕುಬೇರ ರಾಜ ಯೋಗ !ಸರ್ವಸುಖವೂ ನಿಮ್ಮದಾಗುವ ಕಾಲ !ಉಕ್ಕಿ ಬರುವುದು ಸಿರಿ ಸಂಪತ್ತುಕೆಲವು ರಾಶಿಯವರ ಜೀವನದಲ್ಲಿ ಶುಕ್ರನು ಶುಭ ಯೋಗಗಳನ್ನು ನಿರ್ಮಿಸುತ್ತಾನೆ.ಈ ರಾಶಿಯವರಿಗೆ ಜೀವನದಲ್ಲಿ ಹಣ,ಕೀರ್ತಿ,ಗೌರವ,ಯಶಸ್ಸು,ಸಂತೋಷ ಇದ್ಯಾವುದಕ್ಕೂ ಕೊರತೆಯೇ ಇರುವುದಿಲ್ಲ.
और पढो »
ರಕ್ಷಾ ಬಂಧನದಂದೇ ಈ ರಾಶಿ ಜಾತಕದಲ್ಲಿ ವಿಶೇಷ ರಾಜಯೋಗ !ಜೀವನದಲ್ಲಿ ಹೆಚ್ಚುವುದು ಸುಖ, ಸಂಪತ್ತು, ಸಮೃದ್ದಿ!ಅಷ್ಟ ದಿಕ್ಕುಗಳಿಂದಲೂ ಹರಿದು ಬರುವುದು ಅಷ್ಟೈಶ್ವರ್ಯಗುರು ಮತ್ತು ಶನಿ ಸೇರಿಕೊಂಡು ರೂಪುಗೊಳ್ಳುವ ಅಪರೂಪದ ಮತ್ತು ವಿಶೇಷ ರಾಜಯೋಗದಿಂದ ಈ ರಾಶಿಯವರ ಜೀವನದಲ್ಲಿ ಸಂಪತ್ತಿನ ಸುಧೆ ಹರಿಯಲಿದೆ.
और पढो »
ಶುಕ್ರದೆಸೆಯೊಂದಿಗೆ ನನಸಾಗುವುದು ಈ ರಾಶಿಯವರ ಸ್ವಂತ ಮನೆ ಕನಸು !ಹರಿದು ಬರುವುದು ಅಷ್ಟೈಶ್ವರ್ಯ!ಪ್ರಾಪ್ತಿಯಾಗುವುದು ಜೀವನದ ಸರ್ವ ಸುಖShukra dese Effect : ಕೆಲವು ರಾಶಿಯವರ ಜಾತಕದಲ್ಲಿ ಶುಕ್ರದೆಸೆ ಆರಂಭವಾಗಲಿದೆ. ಶುಕ್ರ ದೆಸೆಯ ಕಾರಣದಿಂದಾಗಿ ಈ ರಾಶಿಯವರ ಜೀವನದಲ್ಲಿ ಸುಖ ಸಮೃದ್ದಿ ದಿನೇ ದಿನೇ ಹೆಚ್ಚುವುದು.
और पढो »
ಈ ರಾಶಿಯವರ ಜಾತಕದಲ್ಲಿ ಅದ್ಭುತ ರಾಜಯೋಗ !ಹರಿದು ಬರುವುದು ಧನ ಸಂಪತ್ತು! ಹಿಂದೆಂದೂ ಕಾಣದ ಕೀರ್ತಿ ಯಶಸ್ಸು ಪ್ರಾಪ್ತಿ!ಗುರು ನಕ್ಷತ್ರದ ಸಂಕ್ರಮಣದಿಂದ ಮೂರು ರಾಶಿಯವರ ಜತಾಕ್ದಲ್ಲಿ ಮಗಲಕರ ಯಿಗ ರೂಪುಗೊಳ್ಳುತ್ತಿದೆ. ಈ ಕಾರಣದಿಂದ ಈ ರಾಶಿಯವರು ಜೀವನದಲ್ಲಿ ಹಿಂದೆಂದೂ ಕಾಣದ ಯಶಸ್ಸು ಸಾಧಿಸಲಿದ್ದಾರೆ.
और पढो »
18 ವರ್ಷಗಳ ಬಳಿಕ ಈ ರಾಶಿಯವರಿಗೆ ರಾಜಯೋಗ !ಮಣ್ಣು ಕೂಡಾ ಹೊನ್ನಾಗುವ ಕಾಲ !ಜೀವನದ ಸರ್ವ ಸುಖವೂ ಪ್ರಾಪ್ತಿಯಾಗುವುದುಈ ರಾಜಯೋಗದ ಕಾರಣ ಸೆಪ್ಟೆಂಬರ್ 16ರಿಂದ 4 ರಾಶಿಯವರ ಜೀವನದ ಸುವರ್ಣ ಯುಗ ಆರಂಭವಾಗಲಿದೆ. ಈ ಯೋಗದ ಕಾರಣದಿಂದ ಈ ರಾಶಿಯವರ ಪಾಲಿಗೆ ಮಣ್ಣು ಕೂಡಾ ಹೊನ್ನಾಗುವುದು.
और पढो »