Vastu Tips For Tulsi: ತುಳಸಿಗೆ ಈ ದಿನಗಳಂದು ನೀರು ಅರ್ಪಿಸುವುದರಿಂದ ಶ್ರೀಮಂತನೂ ಸಹ ಬಡವನಾಗುತ್ತಾನೆ. ಯಾವ ದಿನ ತುಳಸಿಗೆ ನೀರು ಅರ್ಪಿಸಬಾರದು ಎಂದು ತಿಳಿಯಿರಿ.
Tulsi Vastu Tips: ಈ ದಿನದಂದು ತಪ್ಪಿಯೂ ತುಳಸಿಗೆ ನೀರು ಹಾಕಬೇಡಿ, ಶ್ರೀಮಂತನೂ ಕೂಡ ದಾರಿದ್ರ್ಯ ವಕ್ಕರಿಸಿ ಕಡು ಬಡವನಾಗುವ!ತುಳಸಿಗೆ ಈ ದಿನಗಳಂದು ನೀರು ಅರ್ಪಿಸುವುದರಿಂದ ಶ್ರೀಮಂತನೂ ಸಹ ಬಡವನಾಗುತ್ತಾನೆ. ಯಾವ ದಿನ ತುಳಸಿಗೆ ನೀರು ಅರ್ಪಿಸಬಾರದು ಎಂದು ತಿಳಿಯಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ತುಳಸಿ ಪೂಜೆಯಿಂದ ಮನೆಯಲ್ಲಿ ಸಂತೋಷ, ಸಮೃದ್ಧಿ ನೆಲೆಸುತ್ತದೆ. ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ತುಳಸಿಗೆ ನೀರನ್ನು ಅರ್ಪಿಸಿ ಪೂಜಿಸುತ್ತಾರೆ. ತುಳಸಿಗೆ ಹಿಂದೂ ಧರ್ಮದಲ್ಲಿ ಅದರದೇ ಆದ ಮಹತ್ವವಿದೆ. ತುಳಸಿ ಮಂಗಳಕರ ಮತ್ತು ಪವಿತ್ರ ಸಸ್ಯವೆಂದು ಪರಿಗಣಿಸಲಾಗಿದೆ. ತುಳಸಿಯನ್ನು ವಿಷ್ಣು ಮತ್ತು ಲಕ್ಷ್ಮಿಯ ವಾಸಸ್ಥಾನವೆಂದು ನಂಬಲಾಗಿದೆ.
Vastu Tips For Tulsi Watering Tulsi Plant Astrology Which Day We Should Not Water Tulsi Plant Can We Light Diya On Tulsi On Sunday Why Tulsi Is Not Watered On Sunday Scientific Rea Why We Should Not Water Tulsi On Ekadashi Benefits Of Offering Water To Tulsi Plant When Not To Pluck Tulsi Leaves ತುಳಸಿ ಪೂಜೆ ತುಳಸಿ ಗಿಡ ತುಳಸಿ ಗಿಡಕ್ಕೆ ಯಾವ ದಿನ ನೀರು ಹಾಕಬೇಕು ತುಳಸಿ ಗಿಡಕ್ಕೆ ಯಾವ ದಿನ ನೀರು ಹಾಕಬಾರದು ಭಾನುವಾರ ತುಳಸಿಗೆ ದೀಪ ಹಚ್ಚಬಹುದೇ ಭಾನುವಾರ ತುಳಸಿಗೆ ಏಕೆ ನೀರು ಹಾಕಬಾರದು ಏಕಾದಶಿಯಂದು ತುಳಸಿಗೆ ಏಕೆ ನೀರು ಹಾಕಬಾರದು ತುಳಸಿ ಗಿಡಕ್ಕೆ ನೀರು ಅರ್ಪಿಸುವುದರಿಂದ ಆಗುವ ಲಾಭಗಳು ತುಳಸಿ ಎಲೆಗಳನ್ನು ಯಾವಾಗ ಕೀಳಬಾರದು
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಮನೆಯಂಗಳದ ತುಳಸಿ ಒಣಗುತ್ತಿದ್ದರೆ ಇನ್ನು ಕೆಲವೇ ದಿನಗಳಲ್ಲಿ ನಿಮ್ಮ ಮನೆಗೆ ಹೀಗಾಗುತ್ತದೆ ಎಂದರ್ಥ!ನಿತ್ಯ ತುಳಸಿಗೆ ನೀರು ಹಾಕಿದರೂ ಬಾಡುತ್ತಿದ್ದರೆ ಅದು ನಿಮ್ಮ ಜೀವನದಲ್ಲಿ ಹೀಗಾಗುತ್ತಿದೆ ಎನ್ನುವುದನ್ನು ತಿಳಿಸುತ್ತದೆ.
और पढो »
40ರ ಹರೆಯದಲ್ಲೇ ಮುಖದ ಮೇಲೆ ಸುಕ್ಕು ಕಾಣಿಸುತ್ತಿದೆಯೇ? ಈ 2 ತರಕಾರಿಯನ್ನು ನಿತ್ಯ ಸೇವಿಸಿSkin Care Tips: ಪ್ರತಿಯೊಬ್ಬರೂ ಕೂಡ ಸದಾ ಯಂಗ್ ಆಗಿ ಕಾಣಿಸಬೇಕು ಎಂದು ಬಯಸುತ್ತಾರೆ. ಆದರೆ, ಈ ಒತ್ತಡಭರಿತ ಜೀವನಶೈಲಿಯಿಂದಾಗಿ 40ವರ್ಷಕ್ಕಿಂತ ಮೊದಲೇ ಮುಖದಲ್ಲಿ ಸುಕ್ಕುಗಳು ಕಾಣಿಸಿಕೊಳ್ಳುತ್ತವೆ.
और पढो »
Bathing Tips: ಸ್ನಾನ ಮಾಡುವಾಗ ದೇಹದ ಈ ಭಾಗಕ್ಕೆ ಮೊದಲು ನೀರು ಹಾಕಿದ್ರೆ ನೋವು ನಿವಾರಣೆ, ಒತ್ತಡದಿಂದಲೂ ಮುಕ್ತಿBathing Tips: ಆಯುರ್ವೇದದ ಪ್ರಕಾರ, ನಿತ್ಯ ಬೆಳಿಗ್ಗೆ ನಿತ್ಯ ಕರ್ಮಗಳನ್ನು ಮುಗಿಸಿ ಸ್ನಾನ ಮಾಡುವುದರಿಂದ ಮನುಷ್ಯನಲ್ಲಿ ಸೋಮಾರಿತನ ದೂರವಾಗಿ ದೇಹದಲ್ಲಿ ಶಕ್ತಿ ವೃದ್ಧಿಯಾಗುತ್ತದೆ ಎನ್ನಲಾಗುವುದು.
और पढो »
green tea vs coffee: ಕಾಫಿ vs ಗ್ರೀನ್ ಟೀ ಹೃದಯದ ಆರೋಗ್ಯಕ್ಕೆ ಯಾವುದು ಉತ್ತಮ?Coffee vs Green Tea: ಗ್ರೀನ್ ಟೀ ಕೂಡ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆದರೆ ಈಗ ಈ ಎರಡರಲ್ಲಿ ಯಾವುದು ಹೃದಯದ ಆರೋಗ್ಯಕ್ಕೆ ಉತ್ತಮ ಎಂದು ತಿಳಿಯೋಣ.
और पढो »
ಬೆಳಗೆದ್ದು ಈ ಎಲೆಯ ನೀರು ಕುಡಿದರೆ ಸಾಕು.. ದಿನ ಪೂರ್ತಿ ಬ್ಲಡ್ ಶುಗರ್ ಕಂಟ್ರೋಲ್‌ನಲ್ಲಿರುತ್ತೆ!Diabetes Home Remedy: ಈ ಎಲೆಯ ನೀರು ಕುಡಿಯುವುದರಿಂದ ಆರೋಗ್ಯಕ್ಕೆ ಅನೇಕ ಪ್ರಯೋಜನಗಳಿವೆ. ಇದು ಮಧುಮೇಹ ನಿಯಂತ್ರಿಸುವುದರಿಂದ ಹಿಡಿದು ತೂಕ ಇಳಿಕೆಯ ವರೆಗೆ ಹಲವು ಪ್ರಯೋಜನಗಳನ್ನು ಹೊಂದಿದೆ.
और पढो »
ಸುದೀಪ್ ತುರ್ತು ಪತ್ತಿಕಾಗೋಷ್ಠಿ! ದರ್ಶನ್ ಕುರಿತ ಪ್ರಶ್ನೆಗೆ ಕಿಚ್ಚನ ಖಡಕ್ ಉತ್ತರkichcha sudeep: ಶನಿವಾರ (ಆಗಸ್ಟ್ 31) ದಂದು ಕಿಚ್ಚ ಸುದೀಪ್ ತುರ್ತು ಪತ್ರಿಕಾಗೋಷ್ಟೀ ಕರೆದಿದ್ದರು, ಈ ವೇಳೆ ಮಾತನಾಡಿದ ಅವರು ತಮ್ಮ ಹುಟ್ಟುಹಬ್ಬ, ಸಿನಿಮಾ ಅಪ್ಡೇಟ್ಸ್ ಅಷ್ಟೆ ಅಲ್ಲ ದರ್ಶನ್ ಕುರಿತು ಕೇಳಿದ ಪ್ರಸ್ನೆಗಳಿಗೂ ಕೂಡ ಖಡಕ್ ಆಗಿ ಉತ್ತರ ನೀಡಿದ್ದಾರೆ.
और पढो »