UI Box Office Collection Day 1: ರಿಯಲ್ ಸ್ಟಾರ್ ಉಪೇಂದ್ರ ಅವರ ಬಹು ನಿರೀಕ್ಷಿತ ಚಿತ್ರ ಯುಐ ಶುಕ್ರವಾರ ಅದ್ದೂರಿಯಾಗಿ ರಿಲೀಸ್ ಆಗಿದೆ.
UI Box Office Collection: ಮೊದಲ ದಿನದಂದು ವಿಶ್ವದಾದ್ಯಂತ 4,000 ಪ್ರದರ್ಶನಗಳನ್ನು ಕಂಡಿದೆ. UI ಯ ಕನ್ನಡ ಆವೃತ್ತಿಯು ಮೊದಲ ದಿನವೇ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಗಳಿಕೆ ಮಾಡಿದೆ.ಅದ್ದೂರಿಯಾಗಿ ರಿಲೀಸ್ ಆದ ಯುಐ ಸಿನಿಮಾ ಚಳಿಗಾಲದಲ್ಲಿ ಖರ್ಜೂರ ಸೇವಿಸಿದ್ರೆ ರೋಗನಿರೋಧಕ ಶಕ್ತಿ ಬಲಗೊಳ್ಳುತ್ತದೆ; ಹಲವಾರು ಕಾಯಿಲೆಗಳಿಂದ ಮುಕ್ತಿ ಸಿಗುತ್ತೆ!ವಾರ ಕಳೆದ್ರೂ ಕಡಿಮೆಯಾಗದ ಶೀತ, ಕೆಮ್ಮಿಗೆ ಪರಿಹಾರ ಈ ಹಣ್ಣು: ಹೀಗೆ ಬಳಸಿದರೆ ಸಾಕು ಕೆಮ್ಮು ಮತ್ತು ಶೀತ ಕ್ಷಣದಲ್ಲೇ ಮಾಯವಾಗುವುದುರಿಯಲ್ ಸ್ಟಾರ್ ಉಪೇಂದ್ರ ಅವರ ಬಹು ನಿರೀಕ್ಷಿತ ಚಿತ್ರ ಯುಐ ಶುಕ್ರವಾರ ಅದ್ದೂರಿಯಾಗಿ ರಿಲೀಸ್ ಆಗಿದೆ.
ಆಂಧ್ರಪ್ರದೇಶ ಮತ್ತು ತೆಲಂಗಾಣದಾದ್ಯಂತ ಒಟ್ಟಾರೆ 31.19% ಆಕ್ಯುಪೆನ್ಸಿಯೊಂದಿಗೆ UI ನ ತೆಲುಗು ಆವೃತ್ತಿಯು ಮಧ್ಯಮ ಆರಂಭವನ್ನು ಹೊಂದಿತ್ತು. ಪ್ರಮುಖ ಮಾರುಕಟ್ಟೆಯಾಗಿರುವ ಹೈದರಾಬಾದ್, 34.50% ಆಕ್ಯುಪೆನ್ಸಿ ಹೊಂದಿತ್ತು. UI ಯ ತಮಿಳು ಆವೃತ್ತಿಯು ಅದರ ಆರಂಭಿಕ ದಿನದಂದು ಕೇವಲ 4.70%. ಆಕ್ಯುಪೆನ್ಸಿಯನ್ನು ದಾಖಲಿಸಿದೆ. ಹಿಂದಿ ಬೆಲ್ಟ್‌ನಲ್ಲಿ 7.65% ಆಕ್ಯುಪೆನ್ಸಿ ಪಡೆದಿದೆ.ಉಪೇಂದ್ರ ಅವರ ಕಲ್ಪನೆಯಲ್ಲಿ ಮೂಡಿಬಂದ ಈ ಸಿನಿಮಾ ಜನರನ್ನು ಥಿಯೇಟರ್‌ನತ್ತ ಸೆಳೆಯುತ್ತಿದೆ. ಯುಐ ಸಿನಿಮಾ ಮೊದಲ ದಿನದಂದು ಉತ್ತಮ ಕಲೆಕ್ಷನ್ ಮಾಡಿದೆ. ಗಲ್ಲಾಪೆಟ್ಟಿಗೆಯಲ್ಲಿ ಒಳ್ಳೆಯ ಗಳಿಕೆ ಕಂಡಿದೆ.
sacnilk ವರದಿ ಪ್ರಕಾರ, ಭಾರತದಾದ್ಯಂತ ಯುಐ ಸಿನಿಮಾದ ಒಟ್ಟು ಕಲೆಕ್ಷನ್ ₹ 6.75 ಕೋಟಿ ದಾಟಿದೆ ಎಂದು ಅಂದಾಜಿಸಲಾಗಿದೆ. ಉಪೇಂದ್ರ ನಿರ್ದೇಶನದ ಈ ಚಿತ್ರವನ್ನು ಲಹರಿ ಫಿಲಂಸ್ ಮತ್ತು ವೀನಸ್ ಎಂಟರ್‌ಟೈನರ್ ನಿರ್ಮಿಸಿದ್ದಾರೆ. UI Review : ಡೈರೆಕ್ಟ್ ಮೆದುಳಿಗೆ ಕೈ ಹಾಕಿ ʼUIʼ ಹುಳ ಬಿಟ್ಟ ಉಪ್ಪಿ..! ನೀವು ಬುದ್ದಿವಂತರಾಗಿದ್ರೆ ಥೀಯೇಟರ್ ನಿಂದ ಎದ್ದೋಗಿ... ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಫೇಮಸ್ ಡೈರೆಕ್ಟರ್ ಜೊತೆ ಸಮಂತಾ ಸೆಕೆಂಡ್ ಮ್ಯಾರೇಜ್! ನಾಗಚೈತನ್ಯ ಮದುವೆ ಬೆನ್ನಲ್ಲೇ ಕ್ಲಾರಿಟಿ ಕೊಟ್ಟ ನಟಿ!!'ಪ್ರಾಣಿಗಳೇ ಗುಣದಲಿ ಮೇಲು... ಮಾನವನದಕಿಂತ ಕೀಳು'..! ಅಂತ ಅಣ್ರಾವು ಸುಮ್ನೆ ಹೇಳಿಲ್ಲ.. ಈ ವಿಡಿಯೋ ನೋಡಿ..
UI Box Office Collection Day 1 UI Movie Box Office Collection UI Movie Upendra UI Collection ಯುಐ ಸಿನಿಮಾದ ಮೊದಲ ದಿನದ ಕಲೆಕ್ಷನ್ ಯುಐ ಸಿನಿಮಾ ಕಲೆಕ್ಷನ್ ಯುಐ ಬಾಕ್ಸ್ ಆಫಿಸ್ ಕಲೆಕ್ಷನ್ ಉಪೇಂದ್ರ ಯುಐ ಸಿನಿಮಾ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಕುಡಿತದ ಚಟ.. ಮದುವೆಯಾಗದೆ ಮೂವರೊಂದಿಗೆ ಡೇಟಿಂಗ್ ಮಾಡಿದ್ದ ಈ ನಟಿ.. ಈಗ ಪ್ರಭಾಸ್ ಜೊತೆ?ಸಿನಿಮಾ ಇಂಡಸ್ಟ್ರಿಯಲ್ಲಿ ಸ್ಟಾರ್ ಹೀರೋಯಿನ್ ಆಗಿ ಮಿಂಚಿದ್ದ ಈ ನಟಿ ಲವ್ ಬ್ರೇಕ್ ಅಪ್ ಗಳಿಂದ ಸಿಕ್ಕಾಪಟ್ಟೆ ಸುದ್ದಿಯಾದರು.
और पढो »
ಒಂದೆ ದಿನದಲ್ಲಿ ಸಿನಿಮಾ ಇಂಡಸ್ಟ್ರಿಯಲ್ಲಿ ಇತಿಹಾಸ ಬರೆದ ʻಪುಷ್ಪʼ.. ಅಲ್ಲು ಅಬ್ಬರಕ್ಕೆ ಬಾಕ್ಸ್ ಆಫಿಸ್ ಪೀಸ್ ಪೀಸ್! ದಾಖಲೆಗಳು ಹೇಳುವುದೇನು..?pushpa 2 day 2 collection worldwide: ಪುಷ್ಪ 2 ಸಿನಿಮಾ ರಿಲೀಸ್‌ಗೂ ಮುನ್ನವೇ ಸಿಕ್ಕಾಪಟ್ಟೆ ಸದ್ದು ಮಾಡಿದ್ದ ಸಿನಿಮಾ, ತೆರೆ ಕಾಣುವ ಮುನ್ನವೇ 1000 ಕೋಟಿ ಕ್ಲಬ್ ಸೇರಿಸಿಕೊಂಡಿದ್ದ ಸಿನಿಮಾ ಇದು.
और पढो »
Year Ender 2024: ಈ ವರ್ಷದ ಅತಿ ದೊಡ್ಡ ಬ್ಲಾಕ್ ಬಸ್ಟರ್.. 7 ದಿನದಲ್ಲಿ 1000 ಕೋಟಿ ಗಳಿಸಿದ ಸೌತ್ ಸಿನಿಮಾ ಇದು! ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆHighest Grossing Indian Movie 2024: ಬಾಕ್ಸ್ ಆಫೀಸ್‌ನಲ್ಲಿ 7 ದಿನಗಳಲ್ಲಿ 1000 ಕೋಟಿ ಕಲೆಕ್ಷನ್ ಮಾಡುವ ಮೂಲಕ ದಕ್ಷಿಣ ಸಿನಿರಂಗದ ಈ ಸಿನಿಮಾ ಹೊಸ ದಾಖಲೆ ಬರೆದಿದೆ.
और पढो »
ಅಲ್ಲು ಅರ್ಜುನ್ ಫ್ಯಾನ್ಸ್‌ಗೆ ಶಾಕ್..! ಇನ್ನೂ ಸಿದ್ಧವಾಗದ ಪುಷ್ಪ 2 3D ಪ್ರಿಂಟ್.. ಪ್ರದರ್ಶನ ರದ್ದು!!ಡಿಸೆಂಬರ್ 4ರ ಮಧ್ಯರಾತ್ರಿಯಿಂದಲೇ ಪುಷ್ಪ 2: ದಿ ರೂಲ್ ಬಿಡುಗಡೆಯಾಗಿದೆ. ಚಿತ್ರವು ಇಲ್ಲಿಯವರೆಗೆ ಉತ್ತಮ ಆರಂಭ ಪಡೆದುಕೊಂಡಿದ್ದು, ಸುಕುಮಾರ್ ನಿರ್ದೇಶನದ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ನಿರ್ಮಿಸುವತ್ತ ಮುನ್ನುಗ್ಗುತ್ತಿದೆ.
और पढो »
पहले दिन 250 करोड़ से ज्यादा कमा सकती है पुष्पा-2: ऐसा हुआ तो सारे रिकॉर्ड टूटेंगे; शाहरुख की फिल्म जवान भी...Pushpa- The Rule Movie Box Office Collection Update; Follow Allu Arjun Pushpa 2 Box Office Day Wise Collection, Review Story Details On Dainik Bhaskar.
और पढो »
Pushpa 2 Box Office Collection: ಮೊದಲ ದಿನವೇ ಭರ್ಜರಿ ಕಮಾಯಿ..! ಎಲ್ಲಾ ದಾಖಲೆಗಳನ್ನು ಪುಡಿ-ಪುಡಿ ಮಾಡಿದ ಪುಷ್ಪ-2Pushpa 2 Box Office Collection: ‘ಪುಷ್ಪಾ -2’ ಸಿನಿಮಾ ಮೂಲಕ ಅಲ್ಲು ಅರ್ಜುನ್ ‘ಸ್ಟಾರ್ ಆಫ್ 2024’ ಆಗಿದ್ದಾರೆ. ಸುಕುಮಾರ್ ಕೂಡ ‘ಸ್ಟಾರ್ ಡೈರೆಕ್ಟರ್ ಆಫ್ ಡಿ ಇಯರ್’ ಎನಿಸಿಕೊಂಡಿದ್ದಾರೆ. ಪ್ರತಿ ದೃಶ್ಯವೂ ಅದ್ಭುತವಾಗಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದ್ದರೂ ಕ್ಲೈಮ್ಯಾಕ್ಸ್ ದೃಶ್ಯದ ಬಗ್ಗೆಯಂತೂ ಜನ ಹುಚ್ಚೆದ್ದು ಕುಣಿಯುವಂತೆ ಇದೆ ಎನ್ನಲಾಗಿದೆ.
और पढो »