ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ವಿರಾಟ್ ವಿಶಿಷ್ಟ ಫಾರ್ಮ್ʼನಲ್ಲಿ ಕಂಡುಬಂದಿದ್ದರು. ಅಷ್ಟೇ ಅಲ್ಲದೆ, ಈ ಸಂದರ್ಭದಲ್ಲಿ ಕ್ಯಾಚ್ ಒಂದನ್ನು ಹಿಡಿದು ಡ್ಯಾನ್ಸ್ ಮಾಡಿರುವುದು ಈ ಪಂದ್ಯದ ವೇಳೆ ಕಂಡುಬಂದಿದೆ.
Video: ಲಂಕಾ ಬ್ಯಾಟರ್ ವಿಕೆಟ್ ಕ್ಯಾಚ್ ಹಿಡಿದಿದ್ದೇ ತಡ... ಮಕ್ಕಳಂತೆ ಡ್ಯಾನ್ಸ್ ಮಾಡಿದ ಕೊಹ್ಲಿ! ವಿರಾಟ್ ಫನ್ನಿ ಡ್ಯಾನ್ಸ್ ನೋಡಿಲ್ಲ ಅಂದ್ರೆ ಒಮ್ಮೆ ನೋಡ್ಬಿಡಿ
Virat Kohli Dance Video: ಕ್ಯಾಚ್ ಒಂದನ್ನು ಹಿಡಿದು ಡ್ಯಾನ್ಸ್ ಮಾಡಿರುವುದು ಈ ಪಂದ್ಯದ ವೇಳೆ ಕಂಡುಬಂದಿದೆತೆಳ್ಳನೆಯ ಮೈಮಾಟದಿಂದ ಮೋಡಿ ಮಾಡಿದ್ದ ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಇಷ್ಟು ದಪ್ಪ ಆಗಿದ್ದು ಏಕೆ!? ನಟಿಗೆ ಆಗಿದ್ದಾದರೂ ಏನು?ಶಾಕಿಂಗ್ ನಿರ್ಧಾರ ತೆಗೆದುಕೊಂಡ ಮೊಹಮ್ಮದ್ ಶಮಿ..ಭಾರತಕ್ಕೆ ಅಲ್ಲ ಮುಂಬರುವ ಪಂದ್ಯದಲ್ಲಿ ಇವರು ಆಡುವುಡು ʻಈʼ ತಂಡಕ್ಕೆ..!ʼಕೇಳಿದ್ದು ಸುಳ್ಳಾಗಬಹುದು..ʼ ಅಂತ ಕನ್ನಡಿಗರಿಗೆ ಹತ್ತಿರವಾಗಿದ್ದ ʼಬೇಬಿ ಇಂದಿರಾʼ ಈಗ ಹೇಗಿದ್ದಾರೆ.? ಶಾಕ್ ಆಗ್ತೀರಾ ನೋಡಿದ್ರೆ..
ನಟಿ ದೀಪಿಕಾ ಪಡುಕೋಣೆ ತಂಗಿಯನ್ನು ನೋಡಿದ್ದೀರಾ? ಚಂದದಲ್ಲಿ ಅಕ್ಕನನ್ನೇ ಮೀರಿಸುವಷ್ಟು ಅಂದಗಾತಿ... ಇವರು ದೇಶದ ಪ್ರಖ್ಯಾತ ಆಟಗಾರ್ತಿ! ಶ್ರೀಲಂಕಾ ವಿರುದ್ಧ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಭರ್ಜರಿ ಕ್ಯಾಚ್ ಹಿಡಿದ ಬಳಿಕ ರಿಯಾನ್ ಪರಾಗ್ ರೀತಿಯಲ್ಲಿ ಬಿಹು ಡ್ಯಾನ್ಸ್ ಸ್ಟೆಪ್ ಹಾಕಿದ್ದಾರೆ. ರಾಜಸ್ಥಾನ್ ರಾಯಲ್ಸ್ ಪರ ಐಪಿಎಲ್ʼನಲ್ಲಿ ಆಡುತ್ತಿರುವ ಅಸ್ಸಾಂ ಆಟಗಾರ ರಿಯಾನ್ ಪರಾಗ್ ಅವರ ಈ ನೃತ್ಯ ಸಾಕಷ್ಟು ಪ್ರಸಿದ್ಧವಾಗಿವೆ. ಬಿಹು ಅಸ್ಸಾಂನ ಸಾಂಪ್ರದಾಯಿಕ ನೃತ್ಯವಾಗಿದ್ದು, ರಿಯಾನ್ ಪರಾಗ್ ಇದನ್ನು ಮೈದಾನದಲ್ಲಿ ಹಲವು ಬಾರಿ ಪ್ರದರ್ಶಿಸಿದ್ದಾರೆ. ಇದೀಗ ವಿರಾಟ್ ಕೊಹ್ಲಿ ಕೂಡ ಅವರ ಡ್ಯಾನ್ಸ್ ನಕಲು ಮಾಡಿದ್ದಾರೆ. ವಿರಾಟ್ ಕೊಹ್ಲಿಯ ಈ ಡ್ಯಾನ್ಸ್ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ.
ವಿರಾಟ್ ಕೊಹ್ಲಿ ಡ್ಯಾನ್ಸ್ ವಿರಾಟ್ ಕೊಹ್ಲಿ ಡ್ಯಾನ್ಸ್ ವಿಡಿಯೋ ವಿರಾಟ್ ಕೊಹ್ಲಿ ವಿವಾದ ವಿರಾಟ್ ಕೊಹ್ಲಿ ಸುದ್ದಿ ವಿರಾಟ್ ಕೊಹ್ಲಿ ಬಿಹು ಡ್ಯಾನ್ಸ್ ಕನ್ನಡದಲ್ಲಿ ವಿರಾಟ್ ಕೊಹ್ಲಿ ಸುದ್ದಿ Virat Kohli Virat Kohli Dance Virat Kohli Dance Video Virat Kohli Controversy Virat Kohli News Virat Kohli Bihu Dance Virat Kohli News In Kannada
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಏಷ್ಯಾದಲ್ಲೇ ಅತಿ ಹೆಚ್ಚು ಲೈಕ್ ಪಡೆದ ಪೋಸ್ಟ್ ಆಯ್ತು ವಿರಾಟ್ ಕೊಹ್ಲಿ ಶೇರ್ ಮಾಡಿದ ಆ ಫೋಟೋ!Virat Kohli Instagram Post: 21 ದಶಲಕ್ಷಕ್ಕೂ ಹೆಚ್ಚು ಲೈಕ್’ಗಳನ್ನು ಗಳಿಸಿರುವ ಕೊಹ್ಲಿಯ ಪೋಸ್ಟ್’ನಲ್ಲಿ ಟೀಮ್ ಇಂಡಿಯಾ ತಮ್ಮ ವಿಜಯವನ್ನು ಆಚರಿಸುತ್ತಿದೆ. ಜೊತೆಗೆ ಇದಕ್ಕಿಂತ ಉತ್ತಮ ದಿನವನ್ನು ಕನಸಲ್ಲೂ ಕಾಣಲು ಸಾಧ್ಯವಾಗಲಿಲ್ಲ.
और पढो »
ವಿರಾಟ್ ಕೊಹ್ಲಿ ಡೇಟಿಂಗ್ ವದಂತಿ, ಇದಾದ ನಂತರ ನನ್ನಿಂದ ಅವರು...! ಮುಕ್ತವಾಗಿ ಮಾತನಾಡಿದ ತಮನ್ನಾVirat Kohli : ವಿರಾಟ್ ಕೊಹ್ಲಿ ಡೇಟಿಂಗ್ ವದಂತಿಯ ಹಿನ್ನೆಲೆ ಮಿಲ್ಕ್ ಬ್ಯೂಟಿ ಈ ಕುರಿತಂತೆ ಮೌನ ಮುರಿದು ಮುಕ್ತವಾಗಿ ಮಾತನಾಡಿದ್ದಾರೆ.
और पढो »
ಅಧಿಕಾರ, ಖ್ಯಾತಿಯಿಂದ ವಿರಾಟ್ ಬದಲಾದರು.. ರೋಹಿತ್ ಅಲ್ಲ.. ಶಾಕಿಂಗ್ ಹೇಳಿಕೆ ನೀಡಿದ ಮಾಜಿ ಆಟಗಾರ!!Virat Kohli: ಟೀಂ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಇತ್ತೀಚೆಗೆ ಟಿ 20 ವಿಶ್ವಕಪ್ ಪ್ರಶಸ್ತಿಯನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದರು..
और पढो »
ಲಂಕಾ ವಿರುದ್ಧ ಮೊಹಮ್ಮದ್ ಸಿರಾಜ್ ಅದ್ಭುತ ಬೌಲಿಂಗ್: ಮೊದಲ ಎಸೆತದಲ್ಲೇ ವಿಕೆಟ್ ಪಡೆದು ವಿಶೇಷ ದಾಖಲೆಯ ಕ್ಲಬ್ ಸೇರ್ಪಡೆಸಿರಾಜ್ ಶ್ರೀಲಂಕಾದ ಆರಂಭಿಕ ಆಟಗಾರ ಪಾತುಮ್ ನಿಸ್ಸಾಂಕಾ ವಿಕೆಟ್ ಪಡೆಯುವ ಮೂಲಕ ಲಂಕಾ ತಂಡಕ್ಕೆ ಆರಂಭಿಕ ಆಘಾತ ನೀಡಿದ್ದರು. ಇನ್ನು ಮೊದಲ ಎಸೆತದಲ್ಲೇ ವಿಕೆಟ್ ಪಡೆಯುವ ಮೂಲಕ ವಿಶೇಷ ದಾಖಲೆಯನ್ನು ಸಿರಾಜ್ ಬರೆದಿದ್ದಾರೆ.
और पढो »
Actor Shashikumar: ನಟ ಶಶಿ ಕುಮಾರ್ ಪತ್ನಿ ಯಾರು ಗೊತ್ತಾ? ಕಷ್ಟದ ಸಮಯದಲ್ಲಿ ಬೆನ್ನೆಲುಬಾಗಿ ನಿಂತ ದಿಟ್ಟ ಮಹಿಳೆ ಇವರು!!Actor Shashikumar Wife: ಡ್ಯಾನ್ಸ್, ನಟನೆ, ಒಳ್ಳೆಯ ಸಂಭಾಷಣೆ ಮುಂತಾದ ಪರಿಣಿತಿ ಪಡೆದು ಸಿನಿರಂಗಕ್ಕೆ ಕಾಲಿಟ್ಟ ಚಿಗುರುಮೀಸೆ ಕೆಂಬಣ್ಣದ ಹುಡುಗ ನಟ ಶಶಿಕುಮಾರ್.. ಆರಂಭದಲ್ಲಿ ವಿಲನ್ ಪಾತ್ರದಲ್ಲಿ ನಟಿಸಿದ್ದ ನಟ ತನ್ನ ಅದ್ಭುತ ನಟನೆಯಿಂದಲೇ ಬಹುಬೇಗನೆ ನಾಯಕನಾಗುವ ಅವಕಾಶ ಗಿಟ್ಟಿಸಿಕೊಂಡರು..
और पढो »
ಮುಖದಲ್ಲಿ ಕೋಪ, ಮನಸಲ್ಲಿ ವೈಷಮ್ಯ..! ಕೋಚ್ ಆದ ನಂತರ ಕೊಹ್ಲಿ ಜೊತೆ ಕಾಣಿಸಿಕೊಂಡ ಗೌತಮ್ ಗಂಭೀರ್Virat Kohli & Gautam Gambhir: ಭಾರತ ಕ್ರಿಕೆಟ್ ತಂಡದ ಹೊಸ ಕೋಚ್ ಆಗಿ ಅಧಿಕಾರ ಸ್ವೀಕರಿಸಿದ ನಂತರ ಗೌತಮ್ ಗಂಭೀರ್ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಮೊದಲ ಭಾರಿಗೆ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.
और पढो »