Vijay Deverakonda: ಮಧ್ಯಮ ವರ್ಗದ ಹಿನ್ನೆಲೆಯಿಂದ ಬಂದಿರುವ ವಿಜಯ್ ದೇವರಕೊಂಡ ಇಂದು ಸೆನ್ಸೇಷನಲ್ ಸ್ಟಾರ್.. ಅವರು ಈಗ ಸಿನಿಮಾ ಜಗತ್ತಿನಲ್ಲಿ ತಮ್ಮದೇ ಆದ ಗುರುತನ್ನು ಹೊಂದಿದ್ದಾರೆ.
Vijay Deverakonda Birthday : ಒಂದು ಕಾಲದಲ್ಲಿ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿದ್ದ ಈತ ಇಂದು ಸೆನ್ಸೇಷನಲ್ ಸ್ಟಾರ್!!
Vijay Deverakonda Real Life Story: ಯಾವುದೇ ಹಿನ್ನೆಲೆ ಇಲ್ಲದೆ ಬಂದು ಸದ್ಯ ತೆಲುಗು ಇಂಡಸ್ಟ್ರಿಯಲ್ಲಿ ಸಂಚಲನ ಮೂಡಿಸುತ್ತಿರುವ ನಟ ವಿಜಯ್ ದೇವರಕೊಂಡ. ಅರ್ಜುನ್ ರೆಡ್ಡಿ ಚಿತ್ರದ ಮೂಲಕ ತೆಲುಗು ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ ಇವರು ಆಗ್ಗಾಗ್ಗೆ ಯಾವುದೋ ಒಂದು ವಿಚಾರಕ್ಕೆ ಸದಾ ಸುದ್ದಿಯಲ್ಲಿರುತ್ತಾರೆ.. ಅದಾದ ನಂತರವೂ ಈ ನಾಯಕನಿಗೆ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಅವಕಾಶಗಳು ಬಂದವು.. ಮೇನ್ ಹೀರೋ ಆಗಿ ಯಾವ ಅವಕಾಶಗಳು ಸಿಗಲಿಲ್ಲ. ಆದರೂ ಛಲ ಬಿಡದ ನಾಯಕನಂತೆ ಸಿನಿಮಾ ಅವಕಾಶಗಳಿಗಾಗಿ ಕಷ್ಟಪಟ್ಟು ಕರಿಯರ್ ಮುಂದುವರಿಸಿದ ನಾಯಕ ವಿಜಯ್..2015 ರಲ್ಲಿ ಬಿಡುಗಡೆಯಾದ ಎವಡೆ ಸುಬ್ರಹ್ಮಣ್ಯಂ ಚಿತ್ರದ ಮೂಲಕ ವಿಜಯ್ ದೇವರಕೊಂಡ ಸ್ವಲ್ಪ ಖ್ಯಾತಿಯನ್ನು ಪಡೆದರು. ನಾನಿ ಹೀರೋ ಆಗಿದ್ದ ಈ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೂ ಸಿನಿಮಾದಲ್ಲಿ ಆ ಪಾತ್ರಕ್ಕೆ ಇರುವ ಪ್ರಾಮುಖ್ಯತೆಯಿಂದಾಗಿ ವಿಜಯ್ ದೇವರಕೊಂಡಗೂ ಒಳ್ಳೆ ಹೆಸರು ಬಂತು.ನಂತರ 2016 ರಲ್ಲಿ, ಅವರು ಪೆಲ್ಲಿ ಚೋಪುಲು ಚಿತ್ರದ ಮೂಲಕ ನಾಯಕರಾದರು.
ವಿಜಯ್ ದೇವರಕೊಂಡ ಸೌತ್ ನಟ Vijay Devarkonda Birthday Special Vijay Devarakonda Birthday Celebrations Vijay Devarakonda Vijay Devarakonda Birthday Vijay Devarakonda Birthday Video Vijay Devarakonda Birthday Status Vijay Devarakonda Birthday Whatsapp Status Happy Birthday Vijay Devarakonda Whatsapp Status Vijay Devarakonda Status Vijay Deverakonda Birthday Vijay Deverakonda Birthday Teaser Vijay Deverakonda Next Movie
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Bollywood Actress: 13 ಸಿನಿಮಾಗಳಿಂದ ರಿಜೆಕ್ಟ್... ಐರನ್ ಲೆಗ್ ಪಟ್ಟ... ಸದ್ಯ ಸ್ಟಾರ್ ಹಿರೋಯಿನ್ ಆಗಿ ಮಿಂಚುತ್ತಿರುವ ಚೆಲುವೆ ಈಕೆ!!Vidya Balan: ಒಂದು ಕಾಲದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ರಿಜೆಕ್ಟ್ ಆಗಿ.. ಐರನ್ ಲೆಗ್ ಎಂದು ಪಟ್ಟ ಕಟ್ಟಿಕೊಂಡಿದ್ದ ನಟಿ ಇಂದು ಸ್ಟಾರ್ ಹಿರೋಯಿನ್..
और पढो »
ಒಂದು ಕಾಲದಲ್ಲಿ ವೈಟರ್ ಕೆಲಸ ಮಾಡುತ್ತಿದ್ದ ಈತ ಇಂದು ಅಂಬಾನಿ, ಅದಾನಿಗಿಂತಲೂ ಸಿರಿವಂತ!ಆಸ್ತಿ ವಿವರ ಕೇಳಿದರೆ ಬೆಚ್ಚಿ ಬೀಳುವುದು ಗ್ಯಾರಂಟಿ!Billinaire List: ಈ ವ್ಯಕ್ತಿ ಕಳೆದ ನಾಲ್ಕು ತಿಂಗಳಲ್ಲಿ ಜಗತ್ತಿನ ಕೋಟ್ಯಾಧಿಪತಿಗಳನ್ನೇ ಹಿಂದಿಕ್ಕಿದ್ದಾರೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ, ಈ ವ್ಯಕ್ತಿಯು ಗಳಿಕೆಯ ವಿಷಯದಲ್ಲಿ ದಿಗ್ಗಜ್ಜರನ್ನೇ ಹಿಂದಿಕ್ಕಿದ್ದಾರೆ.
और पढो »
Bollywood: ಒಂದು ಕಾಲದಲ್ಲಿ ಶಾಲಾ ಮಕ್ಕಳ ಡೈಪರ್ ಬದಲಿಸುತ್ತಿದ್ದ ಈಕೆ ಇಂದು ಬಾಲಿವುಡ್ ಸ್ಟಾರ್ ನಟಿ!!Bollywood Star Actress: ಒಂದು ಕಾಲದಲ್ಲಿ ಶಾಲಾಪೂರ್ವ ಶಿಕ್ಷಕಿಯಾಗಿ ಕೆಲಸ ಮಾಡಿ ಶಾಲಾ ಮಕ್ಕಳ ಡೈಪರ್ ಬದಲಿಸಿದ ಯುವತಿ ಈಗ ಜನಪ್ರಿಯ ನಟನನ್ನು ಮದುವೆಯಾಗಿ ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಬಾಲಿವುಡ್ ಅನ್ನು ಆಳುತ್ತಿರುವ ಆ ಚೆಲುವೆ ಯಾರೆಂದು ಇದೀಗ ತಿಳಿಯೋಣ..
और पढो »
ಅನುಷ್ಕಾ, ದೀಪಿಕಾಗೆ ಕಾಫಿ ಆರ್ಡರ್ ಮಾಡುತ್ತಿದ್ದ ಈಕೆ ಇಂದು ಬಾಲಿವುಡ್ ನ ಸ್ಟಾರ್ ನಟಿ!ಅದೃಷ್ಟ ಬದಲಿಸಿದ್ದು ಆ ಒಂದು ಫೋನ್ ಕಾಲ್ಒಂದು ಕಾಲದಲ್ಲಿ ಪರಿಣಿತಿ ಚೋಪ್ರಾ ಹಿಂದೆ ರಣವೀರ್ ಸಿಂಗ್ ಮತ್ತು ಅನುಷ್ಕಾ ಶರ್ಮಾ ಅವರ ಸಂದರ್ಶನಗಳನ್ನು ಲೈನ್ ಅಪ್ ಮಾಡುತ್ತಿದ್ದರಂತೆ. ಆಗ ನಟ ನಟಿಯರಿಗಾಗಿ ಕಾಫಿ ಆರ್ಡರ್ ಮಾಡುವ ಕೆಲಸವೂ ಪರಿಣಿತಿದ್ದಾಗಿತ್ತು.
और पढो »
Preity Zinta: 6 ವರ್ಷಗಳ ನಂತರ ಮತ್ತೆ ಬಾಲಿವುಡ್‌ಗೆ ರಿ ಎಂಟ್ರಿ ಕೊಟ್ಟ ಡಿಂಪಲ್ ಗರ್ಲ್!! ಯಾವ ಸಿನಿಮಾ ಗೊತ್ತಾ?Preity Zinta Comeback: ಒಂದು ಕಾಲದಲ್ಲಿ ಟಾಪ್ ನಟಿಯಾಗಿ ಮಿಂಚಿದ್ದ ಪ್ರೀತಿ ಜಿಂಟಾ ಬಹುದಿನಗಳವರೆಗೆ ಚಲನಚಿತ್ರಗಳಿಂದ ದೂರವಿರದ್ದರು.. ಇದೀಗ ಡಿಂಪಲ್ ಗರ್ಲ್ ಮತ್ತೆ ಬಾಲಿವುಡ್‌ಗೆ ಕಂಬ್ಯಾಕ್ ಮಾಡಿದ್ದಾರೆ..
और पढो »
Kangaru Review : ಇತರ ಭ್ರೂಣಗಳನ್ನು ಜೋಪಾನವಾಗಿಡಿಸುವ ಹಾರರ್ ಸಸ್ಪೆನ್ಸ್ ಥ್ರಿಲ್ಲರ್ ಕಥೆಯೇ ಕಾಂಗರೂKangaru : ಕಿಶೋರ್ ಮೇಗಳಮನೆ ಬರೆದು ನಿರ್ದೇಶಿಸಿದ ಕನ್ನಡ ಚಲನಚಿತ್ರ ಕಾಂಗರೂ ಇಂದು ತೆರೆ ಕಂಡಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಮತ್ತು ಸಿನಿಮಾ ಒಂದು ಹಾರರ್ ಸಸ್ಪೆನ್ಸ್ ಥ್ರಿಲ್ಲರ್ ಕಥೆಯಾಗಿದೆ
और पढो »