Viral Video: ಮಾದುವೆಯ ದಿನ ವಧುವಿನ ಎದುರೆ ಮತ್ತೊಬ್ಬಳಿಗೆ ಲಿಪ್‌**ಸ್‌ ಕೊಟ್ಟ ವರ! ನಂತರ ಆಗಿದ್ದೇನು ಗೊತ್ತಾ?

Trending समाचार

Viral Video: ಮಾದುವೆಯ ದಿನ ವಧುವಿನ ಎದುರೆ ಮತ್ತೊಬ್ಬಳಿಗೆ ಲಿಪ್‌**ಸ್‌ ಕೊಟ್ಟ ವರ! ನಂತರ ಆಗಿದ್ದೇನು ಗೊತ್ತಾ?
Trending NewsViralViral News
  • 📰 Zee News
  • ⏱ Reading Time:
  • 20 sec. here
  • 19 min. at publisher
  • 📊 Quality Score:
  • News: 70%
  • Publisher: 63%

Viral Video: ಸಾಮಾಜಿಕ ಜಾಲತಾಣದಲ್ಲಿ ಒಂದಲ್ಲಾ ಒಂದು ಮದುವೆ ವಿಡಿಯೋ ವೈರಲ್‌ ಆಗುವುದನ್ನು ನೀವು ನೋಡಿರಬಹುದು, ಅದರಲ್ಲೂ ದಕ್ಷಿಣ ಭಾರತದ ಮದುವೆಗಳ ವಿಡಿಯೋಗಳಂತೂ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ಹೀಗಿರುವಾಗ ಇದೀಗ ಮತ್ತೊಂದು ವಿಡಿಯೋ ಸಾಮಾಜಿಕ ಜಾಲತಾನದಲ್ಲಿ ಫುಲ್‌ ಆಗುತ್ತಿದೆ, ಅಷ್ಟಕ್ಕೂ ಆ ವಿಡಿಯೋ ವೈರಲ್‌ ಆಗಿದ್ದೇಕೆ ಅಂತೀರಾ? ಈ ಸ್ಟೋರಿ ಓದಿ...ಇಲ್ಲೊಬ್ಬ ಆಸಾಮಿ ತನ್ನ ಮದುವೆಯ ದಿನವೇ ಎಡವಟ್ಟು ಮಾಡಿಕೊಂಡಿದ್ದಾನೆ.

ಹೌದು, ಮದುವೆಗೆ ವಧು ವರರು ಸಜ್ಜಾಗಿ ಕೂತಿದ್ದಾರೆ, ವೇದಕೆಯ ಮೇಲೆ ಕೂತಿದ್ದ ದಂಪತಿಗಳಿಗೆ ಶುಭ ಹಾರೈಸಲು ಮಂಟಪದಲ್ಲಿ ಅಥಿತಿಗಳು ನೆರೆದಿದ್ದಾರೆ. ಇನ್ನೇನು ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ ಎನ್ನುವಾಗಲೇ ಯುವತಿಯೊಬ್ಬಳು ವೇದಿಕೆ ಮೇಲೆ ಡ್ಯಾನ್ಸ್‌ ಮಾಡಲು ಶುರು ಮಾಡುತ್ತಾಳೆ. ಅಲ್ಲಿ ನೆರೆದಿದ್ದ ಜನರು ಯುವತಿಯ ಡ್ಯಾನ್ಸ್‌ ನೋಡಿ ಖುಷಿ ಪಡುತ್ತಾರೆ. ಆದರೆ, ಡ್ಯಾನ್ಸ್‌ ಮಡಿ ಬಂದು ವರನ ಪಕ್ಕದಲ್ಲಿ ಕೂತ ಯುವತಿಗೆ ವರ ಮಾಡಬಾರದ ಕೆಲಸವನ್ನು ಮಾಡಿ ಬಿಟ್ಟಿದ್ದಾನೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Trending News Viral Viral News Viral Video Telugu Viral Video Viral Videos In Kannada Marriage Videos Marriage Videos In Telugu ವೈರಲ್‌ ವಿಡಿಯೋ ಮದುವೆ ವಿಡಿಯೋ ವೈರಲ್‌ ಹೆಂಡತಿ ಬಿಟ್ಟು ಬೇರೊಬ್ಬ ಯುವತಿಗೆ ಮುತ್ತು ಕೊಟ್ಟ ವರ ಟ್ರೆಂಡಿಂಗ್‌ ಟ್ರೆಂಡಿಂಗ್‌ ವಿಡಿಯೋ ವಧು ವರ ಟ್ರೆಂಡಿಂಗ್‌ Men Kisses Other Women In From Of Bride Bride And Groom Trending Videos Couples Tredning

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಕ್ಯಾರವಾನ್‌ನಲ್ಲಿ ಪತ್ನಿಯ ಕೈಗೆ ರೆಡ್‌ ಹಾಂಡ್‌ ಆಗಿ ಸಿಕ್ಕಿಬಿದ್ದ ಖ್ಯಾತ ನಟ..ನಂತರ ಆಗಿದ್ದೇನು ಗೊತ್ತಾ..?ಕ್ಯಾರವಾನ್‌ನಲ್ಲಿ ಪತ್ನಿಯ ಕೈಗೆ ರೆಡ್‌ ಹಾಂಡ್‌ ಆಗಿ ಸಿಕ್ಕಿಬಿದ್ದ ಖ್ಯಾತ ನಟ..ನಂತರ ಆಗಿದ್ದೇನು ಗೊತ್ತಾ..?Superstar Caught Red Handed: ಚಿತ್ರರಂಗದಲ್ಲಿ ಲವ್‌ ಅಫೇರ್‌ ಕಹಾನಿಗಳು ಸಾಮಾನ್ಯ. ನಾಯಕ-ನಾಯಕಿಯರ ನಡುವೆ ಸಾಕಷ್ಟು ರೊಮ್ಯಾನ್ಸ್, ಅಫೇರ್‌ಗಳ ಕುರಿತು ನಾವು ಆಗಾಗ ಕೇಳುತ್ತಲೇ ಇರುತ್ತೇವೆ. ಸೌತ್‌ ಫಿಲಿಂ ಇಂಡಸ್ಟ್ರಿಗೆ ಹೋಲಿಸಿದರೆ ಬಾಲಿವುಡ್‌ನಲ್ಲಿ ಈ ರೀತಿಯ ವಿಷಯಗಳು ಹೆಚ್ಚು ಕೇಳಿ ಬರುತ್ತವೆ ಎಂದು ಹೇಳಬಹುದು.
और पढो »

ವರ ಮಹಾಲಕ್ಷ್ಮೀ ಪೂಜೆ ಮಾಡುವಾಗ ಈ ತಪ್ಪು ಮಾಡಬೇಡಿ... ಸಂಪತ್ತು ಖಾಲಿ ಆಗುತ್ತೆ!ವರ ಮಹಾಲಕ್ಷ್ಮೀ ಪೂಜೆ ಮಾಡುವಾಗ ಈ ತಪ್ಪು ಮಾಡಬೇಡಿ... ಸಂಪತ್ತು ಖಾಲಿ ಆಗುತ್ತೆ!varamahalakshmi pooja: ವರ ಮಹಾಲಕ್ಷ್ಮಿ ವ್ರತವನ್ನು ಶ್ರಾವಣ ಮಾಸದಲ್ಲಿ ಆಚರಿಸಲಾಗುತ್ತದೆ. ಹೆಂಗಳೆಯರು ಸಂಪತ್ತು, ಸಮೃದ್ಧಿಗಾಗಿ ಮಹಾಲಕ್ಷ್ಮೀಯನ್ನು ಈ ದಿನ ಪೂಜಿಸುತ್ತಾರೆ.
और पढो »

90 ವರ್ಷಗಳ ನಂತರ ರಕ್ಷಾ ಬಂಧನದ ದಿನ ಈ ರಾಶಿಯಲ್ಲಿ ಅಪರೂಪದ ರಾಜಯೋಗ! ಕೈಯ್ಯಲ್ಲಿ ನಲಿದಾಡುವಳು ಧನಲಕ್ಷ್ಮೀ !ಹರಿದು ಬರುವುದು ಸಂಪತ್ತಿನ ಸುಧೆ90 ವರ್ಷಗಳ ನಂತರ ರಕ್ಷಾ ಬಂಧನದ ದಿನ ಈ ರಾಶಿಯಲ್ಲಿ ಅಪರೂಪದ ರಾಜಯೋಗ! ಕೈಯ್ಯಲ್ಲಿ ನಲಿದಾಡುವಳು ಧನಲಕ್ಷ್ಮೀ !ಹರಿದು ಬರುವುದು ಸಂಪತ್ತಿನ ಸುಧೆಆಗಸ್ಟ್ 19ರಂದು ರಕ್ಷಾ ಬಂಧನ.ಈ ದಿನ ಶ್ರವಣ ನಕ್ಷತ್ರದ ಜೊತೆಗೆ ಸರ್ವಾರ್ಥ ಸಿದ್ಧಯೋಗ, ರವಿಯೋಗ, ಶಶರಾಜಯೋಗ ಕೂಡಾ ರೂಪುಗೊಳ್ಳುತ್ತಿದೆ. 90 ವರ್ಷಗಳ ನಂತರ ರಕ್ಷಾ ಬಂಧನದಂದು ಈ ಶುಭ ಯೋಗ ರೂಪುಗೊಳ್ಳುತ್ತಿದೆ.
और पढो »

2008ರ ಐಪಿಎಲ್‌ ಮೊದಲ ಸೀಸನ್‌ʼನಲ್ಲಿ ವಿರಾಟ್ ಕೊಹ್ಲಿಗೆ RCB ಕೊಟ್ಟ ಸಂಭಾವನೆ ಎಷ್ಟು ಗೊತ್ತಾ?2008ರ ಐಪಿಎಲ್‌ ಮೊದಲ ಸೀಸನ್‌ʼನಲ್ಲಿ ವಿರಾಟ್ ಕೊಹ್ಲಿಗೆ RCB ಕೊಟ್ಟ ಸಂಭಾವನೆ ಎಷ್ಟು ಗೊತ್ತಾ?Remuneration to Virat Kohli: 2022 ವಿರಾಟ್ ಕೊಹ್ಲಿ RCB ನಾಯಕತ್ವಕ್ಕೆ ರಾಜೀನಾಮೆ ನೀಡಿದರು. ಇನ್ನು ಐಪಿಎಲ್ ಆರಂಭವಾದಾಗ ನಡೆದ ಹರಾಜಿನಲ್ಲಿ ಮೊದಲ ಬಾರಿಗೆ ವಿರಾಟ್ ಕೊಹ್ಲಿಯನ್ನು ಯಾವ ತಂಡವೂ ಸೇರಿಸಿಕೊಳ್ಳಲಿಲ್ಲ. ಏಕೆಂದರೆ ಅವರು ಭಾರತೀಯ ಅಂಡರ್-19 ತಂಡದ ನಾಯಕರಾಗಿ ಸೇವೆ ಸಲ್ಲಿಸುತ್ತಿದ್ದರು.
और पढो »

IND vs SL: ಟಿ20 ವಿಶ್ವಕಪ್‌ ನಂತರ ಮತ್ತೆ ಫೀಲ್ಡ್‌ಗೆ ಎಂಟ್ರಿ ಕೊಟ್ಟ ರೋಹಿತ್‌ ಶರ್ಮಾ..ಪಂದ್ಯ ಆಡಲು ಸಜ್ಜಾದ ಕಪ್ತಾನIND vs SL: ಟಿ20 ವಿಶ್ವಕಪ್‌ ನಂತರ ಮತ್ತೆ ಫೀಲ್ಡ್‌ಗೆ ಎಂಟ್ರಿ ಕೊಟ್ಟ ರೋಹಿತ್‌ ಶರ್ಮಾ..ಪಂದ್ಯ ಆಡಲು ಸಜ್ಜಾದ ಕಪ್ತಾನIND vs SL: ಭಾರತ ಕ್ರಿಕೆಟ್ ತಂಡವನ್ನು ಐಸಿಸಿ ಟಿ20 ವಿಶ್ವಕಪ್ ಚಾಂಪಿಯನ್ ಮಾಡಿದ ನಂತರ ನಾಯಕ ರೋಹಿತ್ ಶರ್ಮಾ ಮೊದಲ ಸರಣಿ ಆಡಲು ಸಜ್ಜಾಗಿದ್ದಾರೆ.
और पढो »

ಪ್ಲೀಸ್​ ನನ್ನನ್ನು ಮದ್ವೆಯಾಗಿ ಎಂದು ಬೇಡಿಕೊಂಡ ಅಭಿಮಾನಿಗೆ ಸಮಂತಾ ಕೊಟ್ಟ ಉತ್ತರವೇನು ಗೊತ್ತಾ?ಪ್ಲೀಸ್​ ನನ್ನನ್ನು ಮದ್ವೆಯಾಗಿ ಎಂದು ಬೇಡಿಕೊಂಡ ಅಭಿಮಾನಿಗೆ ಸಮಂತಾ ಕೊಟ್ಟ ಉತ್ತರವೇನು ಗೊತ್ತಾ?ಮುಕೇಶ್​ ಚಿಂತಾ ಹೆಸರಿನ ಇನ್​ಸ್ಟಾಗ್ರಾಂ ಬಳಕೆದಾರನೊಬ್ಬ ಸಮಂತಾರಿಗೆ ಪ್ರಪೋಸ್​ ಮಾಡುತ್ತಿರುವ ವಿಡಿಯೋವೊಂದನ್ನು ಶೇರ್​ ಮಾಡಿಕೊಂಡಿದ್ದಾನೆ. ʼಸಮಂತಾ ನೀವು ತುಂಬಾ ಬೇಸರ ಮಾಡಿಕೊಳ್ಳಬೇಕಿಲ್ಲ. ನಾನು ನಿಮಗಾಗಿ ಇದ್ದೇನೆ. ನಾನು ಮತ್ತು ನೀವು ಒಳ್ಳೆಯ ಜೋಡಿಯಾಗಬಹುದು ಎಂದು ಹೇಳಿದ್ದಾನೆ.
और पढो »



Render Time: 2025-02-16 08:37:05