Viral video: ಎರಡು ಕಾಲುಗಳಿರುವ ಅಪರೂಪದ ಹಾವನ್ನು ಎಂದಾದರು ನೋಡಿದ್ದೀರಾ? ಇಲ್ಲ ಅಂದ್ರೆ ಈಗಲೇ ನೋಡಿ

Snake Video समाचार

Viral video: ಎರಡು ಕಾಲುಗಳಿರುವ ಅಪರೂಪದ ಹಾವನ್ನು ಎಂದಾದರು ನೋಡಿದ್ದೀರಾ? ಇಲ್ಲ ಅಂದ್ರೆ ಈಗಲೇ ನೋಡಿ
ವೈರಲ್‌ ವಿಡಿಯೋಹಾವು ಆಕಳಿಸುವ ವಿಡಿಯೋಆಕಳಿಸುವ ಹಾವಿನ ವೈರಲ್‌ ವಿಡಿಯೋ
  • 📰 Zee News
  • ⏱ Reading Time:
  • 46 sec. here
  • 33 min. at publisher
  • 📊 Quality Score:
  • News: 130%
  • Publisher: 63%

Viral video:ಮನುಷ್ಯರಿಗೆ ಅಪಾಯಕಾರಿ ಪ್ರಾಣಿ ಯಾವುದು ಎಂದು ಕೇಳಿದರೆ ಹಾವು ಖಂಡಿತ ನಿಮ್ಮ ಪಟ್ಟಿಯಲ್ಲಿ ಸೇರುತ್ತದೆ. ಪ್ರಪಂಚದಾದ್ಯಂತ ಅನೇಕ ಅಪಾಯಕಾರಿ ಹಾವುಗಳಿವೆ, ಇದು ಕೇವಲ ಒಂದು ಹನಿ ವಿಷದಿಂದ ಡಜನ್ಗಟ್ಟಲೆ ಜನರನ್ನು ಕೊಲ್ಲುತ್ತದೆ. ಬ್ಲ್ಯಾಕ್ ಮಾಂಬಾದಿಂದ ಹಿಡಿದು ನಾಗರಹಾವಿನವರೆಗೆ ಸಾಕಷ್ಟು ಹಾವುಗಳು ನಮ್ಮ ಸುತ್ತಲೂ ಇವೆ.

ಆದರೆ ವಿಷಕಾರಿ ಹಾವಲ್ಲ, ಇಂದು ಈ ವೈರಲ್‌ ವಡಿಯೋದ ಮೂಲಕ ನಾವು ನಿಮಗೆ ತೋರಿಸಲು ಹೊರಟಿರುವುದು ಅಪರೂಪದ ಎರಡು ಕಾಲಿರುವ ಹಾವನ್ನು.ಮನುಷ್ಯರಿಗೆ ಅಪಾಯಕಾರಿ ಪ್ರಾಣಿ ಯಾವುದು ಎಂದು ಕೇಳಿದರೆ ಹಾವು ಖಂಡಿತ ನಿಮ್ಮ ಪಟ್ಟಿಯಲ್ಲಿ ಸೇರುತ್ತದೆ.ಹಾವಿನಷ್ಟೆ ಉದ್ದ ಹಾವಿನಷ್ಟೆ ಗಾತ್ರದಲ್ಲಿರುವ ಈ ಕೀಟ ನಿಜವಾಗಿಯೂ ಹಾವಾ ಅಥವಾ ಬೇರೆ ಯಾವುದಾದರೂ ಕೀಟವೇ ಎಂಬುದು ಸ್ಪಷ್ಟವಾಗಿಲ್ಲ.Bigg Boss 8ಭಾಗ್ಯದ ಬಾಗಿಲು ತೆರೆಯಲು ಈ ಕೈಗೆ ಇದೇ ಬಣ್ಣದ ವಾಚ್‌ ಕಟ್ಟಿ.. ಅಲ್ಲಿಂದ ಶುರುವಾಗುತ್ತೆ ನಿಮ್ಮ ಲಕ್ಕಿ ಟೈಮ್‌ !ಮನುಷ್ಯರಿಗೆ ಅಪಾಯಕಾರಿ ಪ್ರಾಣಿ ಯಾವುದು ಎಂದು ಕೇಳಿದರೆ ಹಾವು ಖಂಡಿತ ನಿಮ್ಮ ಪಟ್ಟಿಯಲ್ಲಿ ಸೇರುತ್ತದೆ.

ವೈರಲ್ ಆಗುತ್ತಿರುವ ಈ ವೀಡಿಯೊವನ್ನು @balichannel ಹೆಸರಿನ Instagram ಕಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಹಾವಿನ ಆಕಾರಲದಲ್ಲಿರುವ ಇದು ಎರಡು ಕಾಲುಲನ್ನು ಸಹ ಹೊಂದಿದೆ. ಹಾವಿನಷ್ಟೆ ಉದ್ದ ಹಾವಿನಷ್ಟೆ ಗಾತ್ರದಲ್ಲಿರುವ ಈ ಕೀಟ ನಿಜವಾಗಿಯೂ ಹಾವಾ ಅಥವಾ ಬೇರೆ ಯಾವುದಾದರೂ ಕೀಟವೇ ಎಂಬುದು ಸ್ಪಷ್ಟವಾಗಿಲ್ಲ.ಈ ಕೀಟದ ಉದ್ದವು ಹಾವಿನಂತಿದ್ದರೂ, ಬಾಯಿಯನ್ನು ನೋಡಿದರೆ ಅದು ಹಾವಲ್ಲ ಎನ್ನುವಂತಿದೆ. ಇನ್ನೂ ಹಾವಿನಂತಹೆ ಚರ್ಮ ಹಾಗೂ ಮಚ್ಚೆಯನ್ನೊಳಗೊಂಡಿರುವ ಈ ಕೀಟ ಸಮಾಜಿಕ ಜಾಲತಾನದಲ್ಲಿ ನೆಟ್ಟಿಗರನ್ನು ಕನ್ಫ್ಯುಸ್‌ ಮಾಡುತ್ತಿದೆ.

ಸದ್ಯ ಈ ವಿಡಿಯೋ ಇನ್ಸ್ಟಾಗ್ರಾಮ್‌ನಲ್ಲಿ ವೈರಲ್‌ ಆಗುತ್ತಿದ್ದು, ಈ ವಿಡಿಯೋವನ್ನು, ಇಲ್ಲಿಯ ವೆರೆಗೆ ಸಾವಿರಾರು ಜನ ಶೇರ್‌ ಮಾಡಿದ್ದಾರೆ. 12 ಲಕ್ಷಕ್ಕೂ ಹೆಚ್ಚು ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದು, ಇದನ್ನು ನೋಡಿ ಯಾವ ಕೀಟ ಎಂದು ತಿಳಿಯದೆ ಕನ್ಫ್ಯುಸ್‌ ಆಗಿದ್ದಾರೆ.ಇಷ್ಟು ಮಾತ್ರವಲ್ಲದೆ ವಿಡಿಯೋದಲ್ಲಿ ಕಾಣಸಿಗುವ ಜೀವಿಯ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಹಲವರಲ್ಲಿದೆ. ಹಾಗಾಗಿಯೇ ಜನ ಸಾಕಷ್ಟು ಕಾಮೆಂಟ್ ಮಾಡುತ್ತಿದ್ದಾರೆ. ಈ ವಿಡಿಯೋಗೆ ಇದುವರೆಗೆ 14 ಮಂದಿ ಕಾಮೆಂಟ್ ಮಾಡಿದ್ದು, ದು ಹಾವು ಅಥವಾ ಹಲ್ಲಿಯ ಎಂದು ಜನ ಸಾಮಾಜಿಕ ಜಾಲತಾನದಲ್ಲಿ ಚರ್ಚೆ ಶುರು ಮಾಡಿದ್ದಾರೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ವೈರಲ್‌ ವಿಡಿಯೋ ಹಾವು ಆಕಳಿಸುವ ವಿಡಿಯೋ ಆಕಳಿಸುವ ಹಾವಿನ ವೈರಲ್‌ ವಿಡಿಯೋ ಹಾವು ಆಕಳಿಸುವ ವೈರಲ್‌ ವಿಡಿಯೋ ಹಾವಿನ ವೈರಲ್‌ ವಿಡಿಯೋ ಹಾವಿನ ಟ್ರೆಂಡಿಂಗ್‌ ವಿಡಿಯೋ ಕನ್ನಡದಲ್ಲಿ ವೈರಲ್‌ ವಿಡಿಯೋ ಟ್ರೆಂಡಿಂಗ್‌ ವಿಡಿಯೋ ಇಂದಿನ ವೈರಲ್‌ ವಿಡಿಯೋ ಲೇಟೆಸ್ಟ್‌ ವೈರಲ್‌ ವಿಡಿಯೋ Golden Snake Rare Snake Golden Snake Video Viral Video Snake In Gold Colour Viral Story Viral Today Viral Video Snake Viral Video Viral Trending Video Viral Video In Kannada Trending Video Viral Video Snake Video Rare Snake Snake With 2 Legs Snake Viral Video Snake Attack Video Shocking Video Of Snake Dangerous Snake 2 Pair Wala Saanp

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Red King Cobra Video: ಅಪರೂಪದ ಕೆಂಪು ನಾಗರ ಹಾವು... ಮೂಲೆಯಲ್ಲಿ ಹೆಡೆ ಎತ್ತಿ ನಿಂತ ವಿಡಿಯೋ ವೈರಲ್!Red King Cobra Video: ಅಪರೂಪದ ಕೆಂಪು ನಾಗರ ಹಾವು... ಮೂಲೆಯಲ್ಲಿ ಹೆಡೆ ಎತ್ತಿ ನಿಂತ ವಿಡಿಯೋ ವೈರಲ್!Red Cobra Video: ಅಪರೂಪದ ಕೆಂಪು ನಾಗರ ಹಾವು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಕೆಂಪು ಬಣ್ಣದ ಹಾವನ್ನು ಕಂಡು ನೆಟ್ಟಿಗರು ಆಶ್ಚರ್ಯಚಕಿತರಾಗಿದ್ದಾರೆ.
और पढो »

ಇದು ವಿಶ್ವಕ್ರಿಕೆಟ್‌ ಇತಿಹಾಸದ ಶ್ರೇಷ್ಠ ದಾಖಲೆ: ಸಚಿನ್, ಕೊಹ್ಲಿಯಂತಹ ದಿಗ್ಗಜರಿಂದಲೂ ಟಚ್‌ ಮಾಡೋ ಆಗಿಲ್ಲ ಈ ರೆಕಾರ್ಡ್ಇದು ವಿಶ್ವಕ್ರಿಕೆಟ್‌ ಇತಿಹಾಸದ ಶ್ರೇಷ್ಠ ದಾಖಲೆ: ಸಚಿನ್, ಕೊಹ್ಲಿಯಂತಹ ದಿಗ್ಗಜರಿಂದಲೂ ಟಚ್‌ ಮಾಡೋ ಆಗಿಲ್ಲ ಈ ರೆಕಾರ್ಡ್ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಕೇವಲ ನಾಲ್ವರು ಬ್ಯಾಟ್ಸ್‌ಮನ್‌ʼಗಳು ಮಾತ್ರ ಎರಡು ತ್ರಿಶತಕ ಬಾರಿಸಿದ್ದಾರೆ. ಈ ನಾಲ್ವರು ಸ್ಫೋಟಕ ಬ್ಯಾಟ್ಸ್‌ಮನ್‌ʼಗಳ ಪೈಕಿ ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಹೆಸರು ಇಲ್ಲ.
और पढो »

ಈ ಹಾವನ್ನು ಮುಟ್ಟಿದರೆ ಸಾಕು ಬಾಯಿ ಬಿಟ್ಟು ನಗುತ್ತದೆ !ತಮಾಷೆಯಲ್ಲ ಈ ವಿಡಿಯೋ ನೋಡಿಈ ಹಾವನ್ನು ಮುಟ್ಟಿದರೆ ಸಾಕು ಬಾಯಿ ಬಿಟ್ಟು ನಗುತ್ತದೆ !ತಮಾಷೆಯಲ್ಲ ಈ ವಿಡಿಯೋ ನೋಡಿLaughing snake video:ಹಾವುಗಳ ಬಹಳಷ್ಟು ವಿಡಿಯೋ ನೀವು ನೋಡಿರಬಹುದು. ಆದರೆ ಮುಟ್ಟಿದರೆ ನಗು ಸೂಸುವ ಈ ಹಾವನ್ನು ನೋಡಿದ್ದೀರಾ ? ಒಮ್ಮೆ ಈ ವಿಡಿಯೋ ನೋಡಿ.
और पढो »

ಜಿಯೋ ಟಿವಿ ಪ್ಲಸ್ 2 ಇನ್ 1 ಆಫರ್; ಒಂದು ಸಂಪರ್ಕದಲ್ಲಿ ನೋಡಿ ಎರಡು ಟಿವಿಜಿಯೋ ಟಿವಿ ಪ್ಲಸ್ 2 ಇನ್ 1 ಆಫರ್; ಒಂದು ಸಂಪರ್ಕದಲ್ಲಿ ನೋಡಿ ಎರಡು ಟಿವಿJio TV Plus plans: ಈ ಯೋಜನೆಯ ಅಡಿಯಲ್ಲಿ ಗ್ರಾಹಕರು 800ಕ್ಕೂ ಹೆಚ್ಚು ಡಿಜಿಟಲ್ ಟಿವಿ ಚಾನೆಲ್‌ಗಳು ಮತ್ತು 13 ಒಟಿಟಿ ಅಪ್ಲಿಕೇಷನ್‌ಗಳ ಸೌಲಭ್ಯವನ್ನು ಪಡೆಯುತ್ತಾರೆ.
और पढो »

ವಾರಕ್ಕೆ ಎರಡು ಬಾರಿ ಈ ಹಣ್ಣನ್ನು ತಿಂದರೆ ಯಾವತ್ತೂ ನಾರ್ಮಲ್ ಆಗಿರುವುದು ಬ್ಲಡ್ ಶುಗರ್ !ಪಥ್ಯ ಮಾಡುವ ಅಗತ್ಯವೂ ಇಲ್ಲ !ವಾರಕ್ಕೆ ಎರಡು ಬಾರಿ ಈ ಹಣ್ಣನ್ನು ತಿಂದರೆ ಯಾವತ್ತೂ ನಾರ್ಮಲ್ ಆಗಿರುವುದು ಬ್ಲಡ್ ಶುಗರ್ !ಪಥ್ಯ ಮಾಡುವ ಅಗತ್ಯವೂ ಇಲ್ಲ !ಮಧುಮೇಹ ರೋಗಿಗಳು ಈ ಹಣ್ಣನ್ನು ತಿಂದರೆ ತುಂಬಾ ಪ್ರಯೋಜನಕಾರಿ.ಈ ಹಣ್ಣು ಸೇವಿಸುವ ಮೂಲಕ ಬ್ಲಡ್ ಶುಗರ್ ಅನ್ನು ನಿಯಂತ್ರಿಸಬಹುದು ಎಂದು ಹೇಳಲಾಗುತ್ತದೆ.
और पढो »

ತನ್ನನ್ನು ತಾನೇ ಕಚ್ಚಿಕೊಂಡು ಸಾವನ್ನಪ್ಪುವ ಹಠಮಾರಿ ಹಾವನ್ನು ಎಂದಾದರೂ ನೋಡಿದ್ದೀರಾ? ಮೈಜುಂ ಎನಿಸುವ ಅಪರೂಪದ ವಿಡಿಯೋ ವೈರಲ್‌ತನ್ನನ್ನು ತಾನೇ ಕಚ್ಚಿಕೊಂಡು ಸಾವನ್ನಪ್ಪುವ ಹಠಮಾರಿ ಹಾವನ್ನು ಎಂದಾದರೂ ನೋಡಿದ್ದೀರಾ? ಮೈಜುಂ ಎನಿಸುವ ಅಪರೂಪದ ವಿಡಿಯೋ ವೈರಲ್‌snake biting itself to death viral video: ಹಾವು ಹಾವನ್ನೇ ಕಚ್ಚಿದರೆ ಏನಾಗುತ್ತದೆ? ಹಾವಿಗೂ ಅದೇ ವಿಷ ಮಾರಕವಾಗುತ್ತಾ? ಹೀಗೆಲ್ಲಾ ಪ್ರಶ್ನೆಗಳು ನಿಮ್ಮ ತಲೆಯಲ್ಲಿ ಓಡಾಡಬಹುದು. ವರದಿಗಳ ಪ್ರಕಾರ, ಹಾವಿನ ವಿಷವು ಲಾಲಾರಸ ಗ್ರಂಥಿಯಲ್ಲಿ ಉತ್ಪತ್ತಿಯಾಗುತ್ತದೆ. ಬೇಟೆಯನ್ನು ಕೊಲ್ಲಲು ಮತ್ತು ಜೀರ್ಣಿಸಿಕೊಳ್ಳಲು ಇದನ್ನು ಬಳಸಲಾಗುತ್ತದೆ.
और पढो »



Render Time: 2025-02-13 09:38:37