Rajasthani Girl: ಸಾಮಾಜಿಕ ಜಾಲತಾಣದಲ್ಲಿ ಈ ರಾಜಸ್ಥಾನಿ ಹುಡುಗಿ ಸದ್ಯ ಟ್ರೆಂಡಿಂಗ್ ನಲ್ಲಿರುವುದು ಯಾಕೆ ಗೊತ್ತಾ? ಇಲ್ಲಿದೆ ಕಂಪ್ಲೀಟ್ ಮಾಹಿತಿ.
ರಾಜಸ್ಥಾನದ ಯುವತಿಯೊಬ್ಬಳು ವ್ಲಾಗರ್ ಒಬ್ಬನ ಜೊತೆ ಮಾತನಾಡಿರುವ ವಿಡಿಯೋಮಲಗುವ ಮುನ್ನ ಒಂದು ಲೋಟ ಹಾಲಿಗೆ ʼಈʼ ಮಸಾಲೆ ಬೆರೆಸಿ ಕುಡಿದ್ರೆ ಬೆಳಗಾಗುವಷ್ಟರಲ್ಲೇ ನಾರ್ಮಲ್ ಆಗುತ್ತೆ ಶುಗರ್! ಸ್ವೀಟ್ ತಿಂದರೂ ಹೆಚ್ಚಾಗಲ್ಲ..ಧಕ್ ಧಕ್ ಸುಂದರಿ ಮಾಧುರಿ ಧೀಕ್ಷಿತ್ ಮದುವೆ ಸುದ್ದಿ ಕೇಳಿ ಬಾತ್ ರೂಮಿನಲ್ಲಿ ಬಿಕ್ಕಳಿಸಿ ಅತ್ತಿದ್ದರಂತೆ ಈ ಸ್ಟಾರ್ ಆಟಗಾರ !- ರಾಜಸ್ಥಾನದ ಯುವತಿಯೊಬ್ಬಳು ವ್ಲಾಗರ್ ಒಬ್ಬನ ಜೊತೆ ಮಾತನಾಡಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ವ್ಲಾಗರ್ ಜೊತೆ ಸುಮ್ಮನೆ ಮಾತನಾಡಿಕೊಂಡು ನಗುತ್ತಾ ಮಾತನಾಡಿರುವ ವಿಡಿಯೋದಿಂದಾಗಿ ಸದ್ಯ ಈ ಯುವತಿಯೇ ಟ್ರೆಂಡಿಂಗ್. ಸಾಂಪ್ರದಾಯಿಕ ಉಡುಗೆಯಿಲ್ಲದೇ ಹಾಗೆಯೇ ಮೇಕ್ಅಪ್ ಧರಿಸಿ, ವ್ಲಾಗರ್‌ನೊಂದಿಗೆ ಮಾತನಾಡುತ್ತಾಳೆ. ಆಕೆಯ ಹೆಸರು ಜ್ಯೋತಿ. ಮಾತನಾಡುವಾಗ ಆಕೆಗೆ ನಗುವುದನ್ನು ತಡೆಯಲಾಗದೆ ತನ್ನ ಮುಖವನ್ನು ತನ್ನ ಘೂಂಘಾಟ್‌ನಿಂದ ಮುಚ್ಚಿಕೊಲ್ಲುತ್ತಾಳೆ. ಬಿಂದಿ, ಕಿವಿಯೋಲೆಗಳು ಮತ್ತು ಬಳೆಗಳನ್ನು ಧರಿಸಿರುವ ಈ ಯುವತಿಯ ಮುಗ್ಧತೆ ಹಾಗೂ ಸೌಂದರ್ಯಕ್ಕೆ ಜನ ಮೆಚ್ಚಿದ್ದಾರೆ. ಇದನ್ನು ಓದಿ:ವ್ಲಾಗರ್‌ನೊಂದಿಗೆ ಮಾತನಾಡುವಾಗ, ಯಾರೋ ಒಬ್ಬರು ತನ್ನ ವೀಡಿಯೊವನ್ನು ರೆಕಾರ್ಡ್ ಮಾಡಿರುವುದು ಇದೇ ಮೊದಲು ಎಂದು ಹೇಳಿದ್ದಾರೆ.
Rajasthani Girl India Vlogger Indian Girl M Traditional Girl
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಪ್ರೇಮ ವದಂತಿಗೆ ಬಿತ್ತು ಫುಲ್‌ಸ್ಟಾಪ್... 4 ವರ್ಷಗಳ ಪ್ರಣಯಕ್ಕೆ ಶುಭ್ಮನ್-ಸಾರಾ ಮುನ್ನುಡಿ!? ಸ್ಟಾರ್ ಜೋಡಿಯ ಫೋಟೋ ವೈರಲ್‌ಭಾರಿ ಮಳೆಯಿಂದಾಗಿ 13.2 ಓವರ್‌ಗಳನ್ನು ಮಾತ್ರ ಎಸೆಯಲು ಸಾಧ್ಯವಾದ ಕಾರಣ ಮೊದಲ ದಿನ ಹೆಚ್ಚು ಆಟವಾಡಲು ಸಾಧ್ಯವಾಗಲಿಲ್ಲ. ಈ ಬೆನ್ನಲ್ಲೇ ಸಾರಾ ಅವರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
और पढो »
ತಿಂಗಳಿಗೆ 80-85ಸಾವಿರ ದುಡಿಯುವ ಬೆಂಗಳೂರು ಉಬರ್ ಡ್ರೈವರ್ ಸಾಧನೆಗೆ ಮೆಚ್ಚುಗೆ ಸುರಿಮಳೆ: ವಿಡಿಯೋ ವೈರಲ್Viral Video: ಬೆಂಗಳೂರು ಮೂಲದ ಉಬರ್ Rapido ಬೈಕ್ ಚಾಲಕನೊಬ್ಬ ತಿಂಗಳಿಗೆ 80ರಿಂದ 85 ಸಾವಿರ ದುಡಿಯುತ್ತೇನೆ ಎಂದು ಖುಷಿ ಹಂಚಿಕೊಂಡಿದ್ದಾರೆ. ಅವರ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಗಿ ಓಡಾಡುತ್ತಿವೆ.
और पढो »
Viral Video: ಅಯ್ಯೋ ಶಿವನೇ.!..ಮದುವೆ ಕಾರ್ಯ ನಡಿಬೇಕಾದ್ರೆ ವರನ ತಲೆಗೆ ಬೆಂಕಿ ಹತ್ತಿಕೊಳ್ಳೋದಾ..!.. ಅಷ್ಟಕ್ಕೂ ಅಲ್ಲಿ ಮುಂದೇನಾಯ್ತು ಗೊತ್ತಾ?ಈಗ ಇದಕ್ಕೆ ಪೂರಕ ಎನ್ನುವಂತೆ ಇಂತಹದ್ದೇ ಒಂದು ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.ಈ ವಿಡಿಯೋ ನೋಡಿದ ನೆಟ್ಟಿಗರಂತೂ ಅಚ್ಚರಿಗೊಂಡಿದ್ದಾರೆ.ಈ ವೈರಲ್ ವಿಡಿಯೋದಲ್ಲಿ ಮದುವೆ ಕಾರ್ಯದ ವಿಧಿ ವಿಧಾನಗಳು ನಡೆಯುತ್ತಿದ್ದಾಗ ವಧು-ವರರು ವೇದಿಕೆ ಮೇಲೆ ಉಪಸ್ಥಿತರಿರುತ್ತಾರೆ
और पढो »
ಹಿರಿಯ ಪತ್ರಕರ್ತ ಡಿ.ಉಮಾಪತಿಯವರಿಗೆ ಸಾಮಾಜಿಕ ನ್ಯಾಯ ಪತ್ರಿಕೋದ್ಯಮ ಪ್ರಶಸ್ತಿಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪತ್ರಿಕೋದ್ಯಮದಲ್ಲಿ ಸಾಮಾಜಿಕ ನ್ಯಾಯ ಕುರಿತು ವರದಿ ,ವಿಶೇಷ ಲೇಖನಗಳ ಪ್ರಕಟಣೆಯನ್ನು ಗುರುತಿಸಿ,ಗೌರವಿಸುವ ಉದ್ದೇಶದಿಂದ ಮುಖ್ಯಮಂತ್ರಿಯವರು 2024 ರ ಆಯವ್ಯಯದಲ್ಲಿ ಹಿರಿಯ ಪತ್ರಕರ್ತ ವಡ್ಡರ್ಸೆ ರಘುರಾಮಶೆಟ್ಟಿ ಅವರ ಹೆಸರಿನಲ್ಲಿ ಸಾಮಾಜಿಕ ನ್ಯಾಯ ಪತ್ರಿಕೋದ್ಯಮ ಪ್ರಶಸ್ತಿ ಘೋಷಿಸಿದ್ದರು.
और पढो »
ಡಿವೋರ್ಸ್ ರೂಮರ್ಸ್ ನಡುವೆ ಐಶ್ವರ್ಯ ರೈ-ಅಭಿಷೇಕ್ ಬಚ್ಚನ್ ಜತೆಯಾಗಿ ಪಾರ್ಟಿ... ಫೋಟೋ ವೈರಲ್! ಸರಿಹೋಯ್ತಾ ಸಂಬಂಧ?Aishwarya Rai Abhishek Bachchan: ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಪಾರ್ಟಿಯಲ್ಲಿ ಆಯೇಷಾ ಜುಲ್ಕಾ, ಅನು ರಂಜನ್ ಮತ್ತಿತರರ ಜೊತೆ ನಗುನಗುತ್ತಾ ಪೋಸು ನೀಡಿರುವ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗತೊಡಗಿವೆ.
और पढो »
ಸ್ಟಾರ್ ಹೀರೋ ಮನೆಗೆ ಸೊಸೆಯಾಗಲಿರುವ ನಟಿ ರೋಜಾ ಮಗಳು!? ಮಾಜಿ ಶಾಸಕಿಯ ಪುತ್ರಿಯನ್ನ ವರಿಸಲಿರುವ ಆ ಲಕ್ಕಿಬಾಯ್ ಯಾರು ಗೊತ್ತೇ?Actress Roja Daughter: ಮಾಜಿ ಶಾಸಕಿ ಹಾಗೂ ಜನಪ್ರಿಯ ನಟಿ ರೋಜಾ ಅವರ ಮಗಳು ಸ್ಟಾರ್ ಹೀರೋಗೆ ಸೊಸೆಯಾಗಲಿದ್ದಾರೆ ಎನ್ನುವ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಬಾರೀ ವೈರಲ್ ಆಗುತ್ತಿದೆ..
और पढो »