Weekly Horoscope: ಈ ವಾರ ಪಾರಿಜಾತ ಯೋಗದಿಂದ ವೃಶ್ಚಿಕ ಮಕರ, ಕುಂಭ ರಾಶಿಯವರಿಗೆ ಲಾಭ ಪ್ರಾಪ್ತಿ

Weekly Horoscope समाचार

Weekly Horoscope: ಈ ವಾರ ಪಾರಿಜಾತ ಯೋಗದಿಂದ ವೃಶ್ಚಿಕ ಮಕರ, ಕುಂಭ ರಾಶಿಯವರಿಗೆ ಲಾಭ ಪ್ರಾಪ್ತಿ
Today's Horoscope In KannadaReligion News In KannadaWeekly Horoscope In Kannada
  • 📰 Zee News
  • ⏱ Reading Time:
  • 6 sec. here
  • 18 min. at publisher
  • 📊 Quality Score:
  • News: 62%
  • Publisher: 63%

Varabhavishya in Kannada From December 02nd to December 08th: ಡಿಸೆಂಬರ್ ಮಾಸದ ಮೊದಲ ವಾರ ಉಂಟಾಗುವ ಪಾರಿಜಾತ ಯೋಗ ದಿಂದ, ವೃಶ್ಚಿಕ ಮಕರ, ಕುಂಭ ರಾಶಿಯವರಿಗೆ ಲಾಭ ಪ್ರಾಪ್ತಿಯಾಗುತ್ತದೆ. ಮೇಷ, ಕರ್ಕಾಟಕ ರಾಶಿಯವರಿಗೆ ಈ ವಾರ ಲಕ್ಷ್ಮಿ ಯೋಗದಿಂದ ಅಭಿವೃದ್ಧಿ ಕಾಣ ಬಹುದಾಗಿದೆ.

Weekly Horoscope December 02nd to December 08th: ಡಿಸೆಂಬರ್ 02ರಿಂದ ಡಿಸೆಂಬರ್ 08ರವರೆಗೆ ಈ ವಾರದ ಭವಿಷ್ಯ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.ಈ ವಾರ ಉಂಟಾಗುವ ಪಾರಿಜಾತ ಯೋಗ ದಿಂದ, ವೃಶ್ಚಿಕ ಮಕರ, ಕುಂಭ ರಾಶಿಯವರಿಗೆ ಲಾಭ ಪ್ರಾಪ್ತಿಯಾಗುತ್ತದೆ.ಈ ರಾಶಿಗಳ ಬದುಕಿನ ದಿಕ್ಕನ್ನೇ ಬದಲಿಸಲಿದೆ ಶಕ್ತಿಶಾಲಿ ಷಡಷ್ಟಕ ಯೋಗ.. ಶನಿಯ ಕೃಪೆಯಿಂದ ಹಣದ ಹೊಳೆ, ಇನ್ನೇನಿದ್ದರೂ ಗೆಲುವಿನದ್ದೇ ರಾಯಭಾರ.. ಸಂಪತ್ತು, ಕೀರ್ತಿ ಎಲ್ಲವೂ ನಿಮ್ಮದೇ!ಮಧುಮೇಹಿಗಳಿಗೆ ವರದಾನ ʼಈʼ ನೀರು..

2025 ರಲ್ಲಿ ಈ 3 ರಾಶಿಯವರು ಮುಟ್ಟಿದ್ದೆಲ್ಲಾ ಬಂಗಾರ.. ಮಹಾಲಕ್ಷ್ಮಿಯ ಕೃಪಾಕಟಾಕ್ಷ.. ಗುರುವಿನ ಆಶೀರ್ವಾದದಿಂದ ಅದೃಷ್ಟವೋ ಅದೃಷ್ಟ!

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Today's Horoscope In Kannada Religion News In Kannada Weekly Horoscope In Kannada Monthly Horoscope In Kannada October Month Horoscope Rashifal Weekly Weekly Horoscope In Kannada Astrosage ಸಾಪ್ತಾಹಿಕ ಜಾತಕ Today Horoscope In Kannada Astrosage Kannada ಮುಂದಿನ ವಾರ ಭವಿಷ್ಯ ಈ ವಾರದ ರಾಶಿ ಭವಿಷ್ಯ Surya Rashi Parivartan Kannada Astro Tips Kannada Astrology December Horoscope In Kannada

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Weekly Horoscope: ಈ ವಾರ ಗೌರಿ ಯೋಗ, ಬುಧಾದಿತ್ಯ ರಾಜಯೋಗದಿಂದ 4 ರಾಶಿಯವರಿಗೆ ಭಾರೀ ಅದೃಷ್ಟ, ಹೆಚ್ಚಾಗಲಿದೆ ಧನ-ಸಂಪತ್ತು!Weekly Horoscope: ಈ ವಾರ ಗೌರಿ ಯೋಗ, ಬುಧಾದಿತ್ಯ ರಾಜಯೋಗದಿಂದ 4 ರಾಶಿಯವರಿಗೆ ಭಾರೀ ಅದೃಷ್ಟ, ಹೆಚ್ಚಾಗಲಿದೆ ಧನ-ಸಂಪತ್ತು!Varabhavishya in Kannada From November 18th to November 24th: ಈ ವಾರ ಚಂದ್ರನು ವೃಷಭ ರಾಶಿಯಲ್ಲಿ ಸಂಚರಿಸಿದ್ದು ಶುಭಕರವಾದ ಗೌರಿಯೋಗ ರೂಪುಗೊಳ್ಳಲಿದೆ. ಇದಲ್ಲದೆ, ಬುಧ-ಸೂರ್ಯರ ಸಂಯೋಗದಿಂದ ಬುಧಾದಿತ್ಯ ರಾಜಯೋಗವೂ ರೂಪುಗೊಳ್ಳುವುದರಿಂದ ಈ ವಾರ ಕೆಲವು ರಾಶಿಯವರಿಗೆ ಅದೃಷ್ಟದ ಸಮಯ ಎನ್ನಲಾಗುತ್ತಿದೆ. ಈ ವಾರ ದ್ವಾದಶ ರಾಶಿಗಳಿಗೆ ಏನು ಫಲ ತಿಳಿಯಿರಿ.
और पढो »

Weekly Horoscope: ಈ ವಾರ ಕೆಲವರಿಗೆ ವಿವಾಹ ನಿಶ್ಚಯ ಸಾಧ್ಯತೆ, ಕೆಲ ರಾಶಿಯವರಿಗೆ ಹೆಚ್ಚಾಗಲಿದೆ ಧನ-ಸಂಪತ್ತುWeekly Horoscope: ಈ ವಾರ ಕೆಲವರಿಗೆ ವಿವಾಹ ನಿಶ್ಚಯ ಸಾಧ್ಯತೆ, ಕೆಲ ರಾಶಿಯವರಿಗೆ ಹೆಚ್ಚಾಗಲಿದೆ ಧನ-ಸಂಪತ್ತುVarabhavishya in Kannada From November 04th to November 10th: ನವೆಂಬರ್ ತಿಂಗಳ ಎರಡನೇ ವಾರ ಬೃಹಸ್ಪತಿಯ ರಾಶಿಚಕ್ರ ಚಿಹ್ನೆಯಾದ ಧನು ರಾಶಿಯಲ್ಲಿ ಶುಕ್ರ ಪದಾರ್ಪಣೆ ಮಾಡಲಿದ್ದಾನೆ. ಈಗಾಗಲೇ, ಶುಕ್ರನ ರಾಶಿಯಾದ ವೃಷಭ ರಾಶಿಯಲ್ಲಿ ಗುರು ಉಪಸ್ಥಿತನಿದ್ದು ಗುರು-ಶುಕ್ರರ ಮೈತ್ರಿ ಈ ವಾರ ಕೆಲವು ರಾಶಿಯವರ ಬದುಕನ್ನೆ ಬದಲಾಯಿಸಲಿದೆ.
और पढो »

ದಿನಭವಿಷ್ಯ 18-11-2024: ಸಂಕಷ್ಟಹರ ಚತುರ್ಥಿಯಂದು ಸಿದ್ಧ ಯೋಗದಿಂದ ಈ 6 ರಾಶಿಯವರಿಗೆ ಇಷ್ಟಾರ್ಥ ಸಿದ್ಧಿದಿನಭವಿಷ್ಯ 18-11-2024: ಸಂಕಷ್ಟಹರ ಚತುರ್ಥಿಯಂದು ಸಿದ್ಧ ಯೋಗದಿಂದ ಈ 6 ರಾಶಿಯವರಿಗೆ ಇಷ್ಟಾರ್ಥ ಸಿದ್ಧಿSomavara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಕಾರ್ತಿಕ ಮಾಸ, ಕೃಷ್ಣ ಪಕ್ಷ, ತೃತೀಯ ತಿಥಿ, ಸೋಮವಾರದ ಈ ದಿನ ಮೃಗಶಿರಾ ನಕ್ಷತ್ರ, ಸಿದ್ಧ ಯೋಗ, ವಣಿಜ ಕರಣ. ಇಂದು ಕೆಲವು ರಾಶಿಯವರಿಗೆ ಇಷ್ಟಾರ್ಥ ಸಿದ್ಧಿ ಯೋಗ. ನಿಮ್ಮ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ.
और पढो »

ವೃಶ್ಚಿಕ ರಾಶಿಯಲ್ಲಿ ಸೂರ್ಯನ ಸಂಚಾರ: ಈ 5 ರಾಶಿಯವರಿಗೆ ಅದೃಷ್ಟದ ಜೊತೆಗೆ ಅಪಾರ ಸುಖ-ಸಂಪತ್ತು ಸಿಗಲಿದೆ!ವೃಶ್ಚಿಕ ರಾಶಿಯಲ್ಲಿ ಸೂರ್ಯನ ಸಂಚಾರ: ಈ 5 ರಾಶಿಯವರಿಗೆ ಅದೃಷ್ಟದ ಜೊತೆಗೆ ಅಪಾರ ಸುಖ-ಸಂಪತ್ತು ಸಿಗಲಿದೆ!ಸೂರ್ಯನು ನವೆಂಬರ್ 16ರಂದು ವೃಶ್ಚಿಕ ರಾಶಿಗೆ ಪ್ರವೇಶಿಸುತ್ತಾನೆ. ಸೂರ್ಯನು ನವೆಂಬರ್‌ 16ರಂದು ಶನಿವಾರ ಬೆಳಗ್ಗೆ 7.41 ಗಂಟೆಗೆ ತುಲಾ ರಾಶಿಯನ್ನು ತೊರೆಯುತ್ತಾನೆ. ಮಂಗಳನ ವೃಶ್ಚಿಕ ರಾಶಿಯನ್ನು ಪ್ರವೇಶಿಸುತ್ತಾನೆ.
और पढो »

ದಿನಭವಿಷ್ಯ 02-12-2024: ಸೋಮವಾರದಂದು ಜ್ಯೇಷ್ಠಾ ನಕ್ಷತ್ರ, ಧೃತಿ ಯೋಗದಿಂದ ಈ ರಾಶಿಯವರಿಗೆ ಸಾಕ್ಷಾತ್ ಶಿವನ ಆಶೀರ್ವಾದದಿನಭವಿಷ್ಯ 02-12-2024: ಸೋಮವಾರದಂದು ಜ್ಯೇಷ್ಠಾ ನಕ್ಷತ್ರ, ಧೃತಿ ಯೋಗದಿಂದ ಈ ರಾಶಿಯವರಿಗೆ ಸಾಕ್ಷಾತ್ ಶಿವನ ಆಶೀರ್ವಾದSomavara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಶುಕ್ಲ ಪಕ್ಷ, ಪ್ರತಿಪದಾ ತಿಥಿ, ಸೋಮವಾರದ ಈ ದಿನ ಜ್ಯೇಷ್ಠಾ ನಕ್ಷತ್ರ, ಧೃತಿ ಯೋಗ, ಬಾಲವ ಕರಣ. ಇಂದಿನ ಎಲ್ಲಾ 12 ರಾಶಿಗಳ ಭವಿಷ್ಯ ಹೇಗಿದೆ ತಿಳಿಯಿರಿ.
और पढो »

ಗುರು-ಬುಧ ಯೋಗದಿಂದ ಈ ರಾಶಿಯವರಿಗೆ ವರ್ಷಪೂರ್ತಿ ಅದೃಷ್ಟ, ಕಷ್ಟಗಳು ಕಳೆದು ರಾಜವೈಭೋಗವನ್ನೇ ಆನಂದಿಸುವಿರಿಗುರು-ಬುಧ ಯೋಗದಿಂದ ಈ ರಾಶಿಯವರಿಗೆ ವರ್ಷಪೂರ್ತಿ ಅದೃಷ್ಟ, ಕಷ್ಟಗಳು ಕಳೆದು ರಾಜವೈಭೋಗವನ್ನೇ ಆನಂದಿಸುವಿರಿGuru Budh Yuti Effect: ಪ್ರಸ್ತುತ ವೃಷಭ ರಾಶಿಯಲ್ಲಿರುವ ಗುರು, ವೃಶ್ಚಿಕ ರಾಶಿ ಪ್ರವೇಶಿಸಲಿರುವ ಬುಧನೊಂದಿಗೆ ಸಮಾಸಪ್ತಕ ದೃಷ್ಟಿ ಬೀರುತ್ತಿದ್ದಾನೆ. ಇದರ ಪರಿಣಾಮವಾಗಿ ಕೆಲವು ರಾಶಿಯವರ ಬದುಕಿನಲ್ಲಿ ಅಷ್ಟೈಶ್ವರ್ಯವೇ ಪ್ರಾಪ್ತಿಯಾಗಲಿದೆ ಎನ್ನಲಾಗುತ್ತಿದೆ.
और पढो »



Render Time: 2025-02-14 03:15:04