ಟೀಂ ಇಂಡಿಯಾದ ನಾಯಕತ್ವದಲ್ಲಿ ಟ್ವಿಸ್ಟ್‌..! ನಾಯಕತ್ವಿದಿಂದ ಸೂರ್ಯಕುಮಾರ್‌ ಔಟ್‌..ಹಾರ್ದಿಕ್‌ ಪಾಂಡ್ಯ ಇನ್

IND Vs SL T20 समाचार

ಟೀಂ ಇಂಡಿಯಾದ ನಾಯಕತ್ವದಲ್ಲಿ ಟ್ವಿಸ್ಟ್‌..! ನಾಯಕತ್ವಿದಿಂದ ಸೂರ್ಯಕುಮಾರ್‌ ಔಟ್‌..ಹಾರ್ದಿಕ್‌ ಪಾಂಡ್ಯ ಇನ್
IND Vs SL ODIIND Vs SLIndia Vs Sri Lanka
  • 📰 Zee News
  • ⏱ Reading Time:
  • 38 sec. here
  • 31 min. at publisher
  • 📊 Quality Score:
  • News: 119%
  • Publisher: 63%

Team India Captaincy: ಕಳೆದ ತಿಂಗಳು ಭಾರತ ಟಿ20 ತಂಡದ ನಾಯಕರಾಗಿ ಸೂರ್ಯಕುಮಾರ್ ಯಾದವ್ ಅವರನ್ನು ನೇಮಕ ಮಾಡಲಾಗಿತ್ತು. ಶ್ರೀಲಂಕಾ ವಿರುದ್ಧದ ಟಿ20 ಸರಣಿಯ ನಾಯಕತ್ವ ವಹಿಸಿದ್ದರು. ಈ ಮೊದಲು ಟಿ20 ತಂಡದ ನಾಯಕರಾಗಿ ಹಾರ್ದಿಕ್ ಪಾಂಡ್ಯ ನೇಮಕವಾಗುತ್ತಾರೆ ಎಂದು ಎಲ್ಲರೂ ನಿರೀಕ್ಷಿಸಿದ್ದರು.

ಆದರೆ, ಇದಕ್ಕೆ ವ್ಯತಿರಿಕ್ತವಾಗಿ ಸೂರ್ಯಕುಮಾರ್ ಯಾದವ್ ಅವರನ್ನು ಟಿ20 ತಂಡದ ನಾಯಕರನ್ನಾಗಿ ನೇಮಿಸಲಾಯಿತು.ಕಳೆದ ತಿಂಗಳು ಭಾರತ ಟಿ20 ತಂಡದ ನಾಯಕರಾಗಿ ಸೂರ್ಯಕುಮಾರ್ ಯಾದವ್ ಅವರನ್ನು ನೇಮಕ ಮಾಡಲಾಗಿತ್ತು.

ಹರ್ಷ ಭೋಗ್ಲೆ ಭಾರತೀಯ ಕ್ರಿಕೆಟ್ ತಂಡದ ಒಳಜಗಳವನ್ನು ತಿಳಿದಿರುವಂತೆ, ಅವರ ಕಾಮೆಂಟ್ಗಳು ಭಾರತೀಯ ಕ್ರಿಕೆಟ್ ಜಗತ್ತಿನಲ್ಲಿ ಸಂಚಲನವನ್ನು ಸೃಷ್ಟಿಸಿವೆ.ಈ ತರಕಾರಿಯನ್ನು ಯಾವಾಗ ಬೇಕಾದರೂ ಹೇಗೆ ಬೇಕಾದರೂ ತಿನ್ನಿ!ಬ್ಲಡ್ ಶುಗರ್ ಅನ್ನು ನಾರ್ಮಲ್ ಮಾಡುವುದು ನೂರಕ್ಕೆ ನೂರು ಖಚಿತ !ನಯನತಾರಾ.. ದೀಪಿಕಾ.. ಪ್ರಿಯಾಂಕಾ ಇವರ್ಯಾರು ಅಲ್ಲ.. ಮೊದಲ ಸಿನಿಮಾಗೆ 50 ಕೋಟಿ ಸಂಭಾವನೆ ಪಡೆದ ಸೌತ್‌ ನಟಿ ಈಕೆ!!ಮೃಗಶಿರ ನಕ್ಷತ್ರದಲ್ಲಿ ಗುರು... ಈ ರಾಶಿಯವರ ಬದುಕಿನ ದಿಕ್ಕೇ ಬದಲು, ಮುಟ್ಟಿದ್ದೆಲ್ಲ ಚಿನ್ನವಾಗುವ ಕಾಲ..

ಈ ಕುರಿತು ಮಾತನಾಡಿರುವ ಹರ್ಷಾ ಭೋಗ್ಲೆ, ಹಾರ್ದಿಕ್ ಪಾಂಡ್ಯ ಅವರಿಗೆ ದೇಶೀಯ ಏಕದಿನ ಹಾಗೂ ಟಿ20 ಪಂದ್ಯಗಳನ್ನು ಆಡುವಂತೆ ಕೇಳಲಾಗುತ್ತಿದೆ. ಅವರಿಗೆ ನಾಯಕನಾಗುವ ಅವಕಾಶ ಮುಗಿದಿಲ್ಲ. ಅವರಿಗೆ ಇನ್ನೂ ಬಾಗಿಲು ತೆರೆದಿದೆ. ಸದ್ಯಕ್ಕೆ ಸೂರ್ಯಕುಮಾರ್ ಯಾದವ್ ಅವರನ್ನು ನಾಯಕನಾಗಿ ನೇಮಿಸಲಾಗಿದೆ. ಹಾರ್ದಿಕ್ ಪಾಂಡ್ಯ ಅವರು ಫಿಟ್ ಆಗಿರುವವರೆಗೆ ದೇಶೀಯ ಪಂದ್ಯಗಳನ್ನು ಆಡುವುದನ್ನು ಮುಂದುವರಿಸುತ್ತಾರೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

IND Vs SL ODI IND Vs SL India Vs Sri Lanka India Sri Lanka India Cricket Team Indian National Cricket Team T20 World Cup 2024 Shubman Gill Ruturaj Gaikwad Sanju Samson Abishek Sharma Riyan Parag ಭಾರತ್20ನಾಯಕ ಸೂರ್ಯಕುಮಾರ್‌ ಯಾದವ್ ಹಾರ್ದಿಕ್‌ ಪಾಂಡ್ಯ ಟಿ20 ನಾಯಕತ್ವ ಆಯ್ಕೆಗಾರರು ಅಜಿತ್‌ ಅಗರ್ಕರ್ ಹರ್ಷ ಭೋಗ್ಲೆ ಬಿಸಿಸಿಐ ಕ್ರೀಡಾ ವೀಕ್ಷಕ ಕ್ರಿಕೆಟ್‌ ಪಟು ಆಯ್ಕೆಯ ವಾರ್ತಾ ದೇಶೀಯ ಮ್ಯಾಚ್ ನಾಯಕನ ಬದಲಾವಣೆ ಕ್ರೀಡಾ ಸಮೀಕ್ಷಣೆ ತಿಂಗಳ ಸುದ್ದಿಗಳು ಕ್ರಿಕೆಟ್‌ ನಿರ್ಣಯ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಹಾರ್ದಿಕ್‌ಗೆ ನಾಯಕತ್ವ ಕೈ ತಪ್ಪುವುದರ ಹಿಂದೆ ನಡೆದಿತ್ತಂತೆ ದೊಡ್ಡ ಷಡ್ಯಂತ್ರ:ಮಾಜಿ ಕ್ರಿಕೆಟಿಗನಿಂದ ಹೊರಬಿತ್ತು ತಂಡದ ಕುತಂತ್ರ..!ಹಾರ್ದಿಕ್‌ಗೆ ನಾಯಕತ್ವ ಕೈ ತಪ್ಪುವುದರ ಹಿಂದೆ ನಡೆದಿತ್ತಂತೆ ದೊಡ್ಡ ಷಡ್ಯಂತ್ರ:ಮಾಜಿ ಕ್ರಿಕೆಟಿಗನಿಂದ ಹೊರಬಿತ್ತು ತಂಡದ ಕುತಂತ್ರ..!Krishnamachari Srikkanth on Hardik Pandya: ಟೀಂ ಇಂಡಿಯಾ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕತ್ವದಿಂದ ವಜಾಗೊಳಿಸಿರುವುದರ ಹಿಂದೆ ಬಹುದೊಡ್ಡ ಷಡ್ಯಂತ್ರವಿದೆ ಎಂದು ಮಾಜಿ ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್ ಆರೋಪಿಸಿದ್ದಾರೆ.
और पढो »

ವಿಚ್ಚೇದನದ ಬೆನ್ನಲ್ಲೆ ಸ್ಟಾರ್‌ ಗಾಯಕಿಯ ಜೊತೆ ಪ್ರೀತಿಯಲ್ಲಿ ಬಿದ್ರಾ ಹಾರ್ದಿಕ್‌ ಪಾಂಡ್ಯ..?ಸುಳಿವು ಬಿಚ್ಚಟ್ಟ ʻಅದೊಂದುʼ ಪೋಸ್ಟ್‌ವಿಚ್ಚೇದನದ ಬೆನ್ನಲ್ಲೆ ಸ್ಟಾರ್‌ ಗಾಯಕಿಯ ಜೊತೆ ಪ್ರೀತಿಯಲ್ಲಿ ಬಿದ್ರಾ ಹಾರ್ದಿಕ್‌ ಪಾಂಡ್ಯ..?ಸುಳಿವು ಬಿಚ್ಚಟ್ಟ ʻಅದೊಂದುʼ ಪೋಸ್ಟ್‌Hardik Pandya Dating British Singer: ಟೀಂ ಇಂಡಿಯಾದ ಸ್ಟಾರ್‌ ಆಟಗಾರ ಹಾರದಿಕ್‌ ಪಾಂಡ್ಯ ಹಾಗೂ ನಟಿ ನತಾಶ ತಮ್ಮ ದಾಂಪತ್ಯ ಜೀವನಕ್ಕೆ ಇಂತಿ ಹಾಡಿ, 25 ದಿನಗಳ ಹಿಂದೆಯಷ್ಟೆ ವಿಚ್ಛೇದನ ಪಡೆದಿದ್ದಾರೆ.
और पढो »

ಕೊಹ್ಲಿ, ಬೂಮ್ರಾ ಅಲ್ಲ..ಟೆಸ್ಟ್‌ ಪಂದ್ಯದ ಎಕ್ಸ್‌ ಫ್ಯಾಕ್ಟರ್‌ ಇವರೇ..ಟೀಂ ಇಂಡಿಯಾದ ಮಾಜಿ ಕೋಚ್‌ ಶಾಕಿಂಗ್‌ ಹೇಳಿಕೆಕೊಹ್ಲಿ, ಬೂಮ್ರಾ ಅಲ್ಲ..ಟೆಸ್ಟ್‌ ಪಂದ್ಯದ ಎಕ್ಸ್‌ ಫ್ಯಾಕ್ಟರ್‌ ಇವರೇ..ಟೀಂ ಇಂಡಿಯಾದ ಮಾಜಿ ಕೋಚ್‌ ಶಾಕಿಂಗ್‌ ಹೇಳಿಕೆLalchand Rajput Hails Hardik Pandya: ಮಾಜಿ ಮುಖ್ಯ ಕೋಚ್ ಲಾಲಚಂದ್ ರಜಪೂತ್ ಟೀಂ ಇಂಡಿಯಾದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ಹಾಡಿ ಹೊಗಳಿದ್ದಾರೆ. ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾದ ಎಕ್ಸ್-ಫ್ಯಾಕ್ಟರ್ ಎಂದಿದ್ದಾರೆ. ಟಿ 20 ವಿಶ್ವಕಪ್‌ನಲ್ಲಿ ಹಾರ್ದಿಕ್ ಪಾಂಡ್ಯ ಆಲ್‌ರೌಂಡರ್ ಆಗಿ ಅದ್ಭುತ ಪ್ರದರ್ಶನ ನೀಡಿದರು.
और पढो »

ಕೊನೆಗೂ ಹೊರ ಬಿತ್ತು ಟೀಂ ಇಂಡಿಯಾದ ಕಹಿ ಸತ್ಯ..ತಾತ್ಕಾಲಿಕ ನಾಯಕತ್ವದ ಬಗ್ಗೆ ಗುಟ್ಟು ಬಿಚ್ಚಟ್ಟ ಸೂರ್ಯಕುಮಾರ್‌..!ಕೊನೆಗೂ ಹೊರ ಬಿತ್ತು ಟೀಂ ಇಂಡಿಯಾದ ಕಹಿ ಸತ್ಯ..ತಾತ್ಕಾಲಿಕ ನಾಯಕತ್ವದ ಬಗ್ಗೆ ಗುಟ್ಟು ಬಿಚ್ಚಟ್ಟ ಸೂರ್ಯಕುಮಾರ್‌..!IND vs SL T20: 2024ರ ಟಿ20 ವಿಶ್ವಕಪ್ ಬಳಿಕ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಟಿ20 ಪಂದ್ಯಗಳಿಂದ ನಿವೃತ್ತಿಯಾದ ಹಿನ್ನೆಲೆಯಲ್ಲಿ ಭಾರತ ಟಿ20 ತಂಡದ ನಾಯಕರಾಗಿ ಸೂರ್ಯಕುಮಾರ್ ಯಾದವ್ ಅವರನ್ನು ನೇಮಕ ಮಾಡಲಾಗಿದೆ.
और पढो »

ಪತಿಯ ಸ್ನೇಹಿತನ ಜೊತೆಯೇ ಡೇಟಿಂಗ್!!‌ ಹಾರ್ದಿಕ್‌ ವಿಚ್ಛೇದನ ಬೆನ್ನಲ್ಲೇ ಟೀಂ ಇಂಡಿಯಾದ ಮತ್ತೋರ್ವ ಕ್ರಿಕೆಟಿಗನ ಬದುಕಲ್ಲಿ ಎದ್ದಿತೇ ಬಿರುಗಾಳಿ?ಪತಿಯ ಸ್ನೇಹಿತನ ಜೊತೆಯೇ ಡೇಟಿಂಗ್!!‌ ಹಾರ್ದಿಕ್‌ ವಿಚ್ಛೇದನ ಬೆನ್ನಲ್ಲೇ ಟೀಂ ಇಂಡಿಯಾದ ಮತ್ತೋರ್ವ ಕ್ರಿಕೆಟಿಗನ ಬದುಕಲ್ಲಿ ಎದ್ದಿತೇ ಬಿರುಗಾಳಿ?yuzvendra chahal wife Viral Photos: ಟೀಂ ಇಂಡಿಯಾದ ಸ್ಟಾರ್‌ ಕ್ರಿಕೆಟರ್‌ ಹಾರ್ದಿಕ್‌ ಪಾಂಡ್ಯ ಮತ್ತು ನಟಿ ನತಾಶಾ ಸ್ಟಾಂಕೋವಿಕ್‌ ಇತ್ತೀಚೆಗೆ ವಿಚ್ಛೇದನ ಪಡೆದಿದ್ದರು. ಇದಾದ ಬಳಿಕ ನತಾಶ ತನ್ನ ದೇಶ ಸರ್ಬಿಯಾಗೆ ಮರಳಿದ್ದಾರೆ.
और पढो »

ಹಾರ್ದಿಕ್ ನ 170 ಕೋಟಿ ಸಂಪತ್ತಿನ ಶೇ.70 ನತಾಶಾಗೆ? ವಿಚ್ಛೇದನದ ನಂತರ ಪಾಂಡ್ಯ ಬಡವ?ಹಾರ್ದಿಕ್ ನ 170 ಕೋಟಿ ಸಂಪತ್ತಿನ ಶೇ.70 ನತಾಶಾಗೆ? ವಿಚ್ಛೇದನದ ನಂತರ ಪಾಂಡ್ಯ ಬಡವ?Hardik Pandya: ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಪರಸ್ಪರ ಬೇರ್ಪಟ್ಟಿದ್ದಾರೆ. ಇದೀಗ ಹಾರ್ದಿಕ್ ತನ್ನ ಸಂಪತ್ತಿನ ಶೇ.70ರಷ್ಟು ಹಣವನ್ನು ನತಾಶಾಗೆ ನೀಡಬೇಕಾಗುತ್ತದೆ ಎನ್ನಲಾಗಿದೆ.
और पढो »



Render Time: 2025-02-13 16:05:32