IPL Auction 2025: ಐಪಿಎಲ್ ಮೆಗಾ ಹರಾಜಿನಲ್ಲಿ ಆಟಗಾರರ ಮೇಲೆ ಹಣದ ಮಳೆ ಹರಿಯುತ್ತಿದೆ. ಒಂದು ಕಡೆ ಕೆಲವು ಆಟಾಗರರು ನಿರೀಕ್ಷೆಗೂ ಮೀರಿದ ಬೆಲೆಗೆ ಸೇಲ್ ಆಗ್ತಾ ಇದ್ರೆ, ಇನ್ನೂ ಕೆಲವರು ನಿರೀಕ್ಷಿಸಿದ ಕಡಿಮೆ ಬೆಲೆಗೆ ಸೇಲ್ ಆಗಿರುವುದು ಅಭಿಮಾನಿಗಳಿಗೆ ಶಾಕ್ ಕೊಟ್ಟಿದೆ.
ಐಪಿಎಲ್ ಹರಾಜಿನಲ್ಲಿ ಅತೀ ಕಡಿಮೆ ಬೆಲೆ ಸೇಲ್ ಆದ ಸ್ಟಾರ್ ಆಟಗಾರರು ..! ಪಟ್ಟಿಯಲ್ಲಿರುವ ಹೆಸರು ಕೇಳಿದ್ರೆ ನೀವು ಶಾಕ್ ಆಗ್ತೀರ..!!
ಮಾಜಿ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಬ್ ಪಂತ್ಗಾಗಿ ಲಕ್ನೋ ಸೂಪರ್ಜೈಂಟ್ಸ್ ರೂ.27 ಕೋಟಿಗಳನ್ನು ಖರ್ಚು ಮಾಡಿದೆ. ಹಾಲಿ ಚಾಂಪಿಯನ್ ಕೆಕೆಆರ್ ತಂಡದ ಮಾಜಿ ನಾಯಕ ಶ್ರೇಯಸ್ ಅಯ್ಯರ್ ಗಾಗಿ ಪಂಜಾಬ್ ಕಿಂಗ್ಸ್ 26.75 ಕೋಟಿ ರೂ. ಆಲ್ ರೌಂಡರ್ ಸೇಲ್ ಆಗಿದ್ದರು. 20 ಕೋಟಿ ರೂ. ಗೆ ಹರಾಜಿಗೆ ಪ್ರವೇಶಿಸಿದ್ದ ಕೆ ಎಲ್ ರಾಹುಲ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ 14 ಕೋಟಿ ರೂ.ಗೆ ಖರೀದಿಸಿದೆ, ನಿರೀಕ್ಷಿಸಿದ ಬೆಲೆಗಿಂತಲೂ ಕಡಿಮೆ ಬೆಲೆ ರಾಹುಲ್ ಸೇಲ್ ಆಗಿರುವುದು ಇದೀಗ ಅಭಿಮಾನಿಗಳಿಗೆ ಶಾಕ್ ಕೊಟ್ಟಿದೆ.
ಐಪಿಎಲ್ ತಾಜಾ ಸುದ್ದಿ ಐಪಿಎಲ್ ಮುಖ್ಯಾಂಶಗಳು ಐಪಿಎಲ್ ವೇಲಂ 2025 ಮಾರಾಟವಾದ ಪಟ್ಟಿ ಐಪಿಎಲ್ 2025 ಮಾರಾಟದ ಪಟ್ಟಿ ಐಪಿಎಲ್ ವೇಲಂ 2025 ದುಬಾರಿ ಪ್ಲೇಯರ್ಸ್ ಐಪಿಎಲ್ ಪ್ಲೇ ಲಿಸ್ಟ್ 2025 ಐಪಿಎಲ್ ಪ್ಲೇಯರ್ಸ್ ಲಿಸ್ಟ್ 2 ಐಪಿಎಲ್ 2025 ಕೆಎಲ್ ರಾಹುಲ್ ಐಡೆನ್ ಮಾರ್ಕ್ರಾಮ್ ಕಡಿಮೆ ಬೆಲೆ ಸೇಲ್ ಆದ ಸ್ಟಾರ್ ಆಟಗಾರರು ಐಪಿಎಲ್ನಲ್ಲಿ ಕಡಿಮೆ ಬೆಲೆಗೆ ಸೇಲ್ ಆದ ಸ್ಟಾರ್ ಆಟಗಾರರ IPL Auction 2025 KL Rahul KL Rahul Ipl Price Aiden Markram Sunrisers Hyderabad SRH Ipl Auction 2025 Highlights Ipl Auction 2025 Day 1 Highlights Ipl Auction 2025 Sold Players List Ipl Auction 2025 Unsold Players List Ipl Auction 2025 Players List Ipl Auction 2025 Expensive Players Ipl Auction 2025 Foreign Players List Ipl 2025 Uncapped Players List Cricket Ipl 2025 IPL Mega Action IPL Action IPL Players Bid Uncapped Players In Ipl Mega Action Ishan Kishan Arshdeep Singh Yuzvendra Chahal Mitchell Starc KL Rahul Shreyas Iyer Rishabh Pant BCCI IPL News Sports News Kannada Sports News Cricket News ಕ್ರಿಕೆಟ್ ಐಪಿಎಲ್ 2025 ಐಪಿಎಲ್ ಮೆಗಾ ಆಕ್ಷನ್ ಐಪಿಎಲ್ ಆಕ್ಷನ್
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ವಿರಾಟ್ ಕೊಹ್ಲಿ ತಿನ್ನುವ ಅಕ್ಕಿಯ ಬೆಲೆ ಕೇಳಿದ್ರೆ ಶಾಕ್ ಆಗುವಿರಿ.. ಒಂದು ಕೆಜಿಗೆ ಎಷ್ಟು ಗೊತ್ತಾ?Virat Kohli Fitness: ಭಾರತ ಕ್ರಿಕೆಟ್ ತಂಡದ ಸ್ಟಾರ್ ಪ್ಲೇಯರ್ ವಿರಾಟ್ ಕೊಹ್ಲಿ ತಿನ್ನುವ ಅಕ್ಕಿಯ ಬೆಲೆ ಕೇಳಿದರೆ ಎಂಥವರಿಗೂ ಶಾಕ್ ಆಗುತ್ತದೆ.
और पढो »
ಎಂತಾ ಕಾಲ ಬಂತಪ್ಪಾ..! ಇನ್ಮುಂದೆ ಉಸಿರಾಡುವ ಗಾಳಿಯನ್ನು ಕೂಡ ದುಡ್ಡು ಕೊಟ್ಟು ಕೊಳ್ಳಬೇಕು!! ಬೆಲೆ ಕೇಳಿದ್ರಂತು ನೀವು ಶಾಕ್ ಆಗ್ತೀರAir For Sale: ಮನಷ್ಯನಿಗೆ ಊಟ, ತಿಂಡಿ, ನೀರು ಅಲ್ಲದೆ ಮುಖ್ಯವಾಗಿ ಬೇಕಾಗಿರುವುದು ಉಸಿರಾಡುವ ಗಾಳಿ, ಕೆಲವು ವರ್ಷಗಳ ಹಿಂದೆ ನೀರನ್ನು ಜನರು ಬೇಕಾ ಬಿಟ್ಟಿ ಬಳಸುತ್ತಿದ್ದರು, ಆದರೆ ಈಗ ಎಂತಹ ಕಾಲ ಬಂದಿದೆ ಅಂದ್ರೆ ನೀರನ್ನು ಕಾಸು ಕೊಟು ಕರೀದಿಸಬೇಕು, ಇದೀಗ ಇದಕ್ಕೂ ಮೀರಿ ನಾವು ಜೀವಿಸಲು ಮುಖ್ಯವಾಗಿರುವ ಉಸಿರಾಡುವ ಗಾಳಿಯನ್ನು ಕೂಡ ಮಾರಾಟ ಮಾಡಲಾಗುತ್ತಿದೆ.
और पढो »
ಕರ್ನಾಟಕದ ಯುವ ಆಟಗಾರನ ಮೇಲೆ ಕೋಟಿ ಕೋಟಿ ಸುರಿದ ಕಾವ್ಯಾ ಮಾರನ್..! ಏನಿಕೆಯ ಮಾಸ್ಟರ್ ಪ್ಲಾನ್..?!Abhinav manohar: ಐಪಿಎಲ್ 2025 ರ ಮೆಗಾ ಹರಾಜಿನಲ್ಲಿ ಸನ್ರೈಸರ್ಸ್ ಹೈದರಾಬಾದ್ ಆಕ್ರಮಣಕಾರಿಯಾಗಿ ಕಣಕ್ಕಿಳಿದಿದೆ. ತಮಗೆ ಬೇಕಾದ ಆಟಗಾರರ ಮೇಲೆ ಹಣದ ಹೊಳೆ ಹರಿಸುತ್ತಿದೆ.
और पढो »
BCCI ಹೊಸ ನಿಯಮದಿಂದ ಟೆನ್ಶನ್... IPL ಮೆಗಾ ಹರಾಜಿನಿಂದ ಹೊರಗುಳಿದ ಸ್ಟಾರ್ ಆಟಗಾರ!?IPL 2025: ಐಪಿಎಲ್ 2025ರ ಮೆಗಾ ಹರಾಜಿಗೂ ಮುನ್ನ ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ. ಮುಂಬರುವ ಋತುವಿನಲ್ಲಿ ಸ್ಟಾರ್ ಆಲ್ ರೌಂಡರ್ ಹೊರಗುಳಿಯಬಹುದು.
और पढो »
ಆಭರಣ ಪ್ರಿಯರಿಗೆ ಗುಡ್ನ್ಯೂಸ್.. ಹಬ್ಬದ ಬೆನ್ನಲ್ಲೇ ಬಾರೀ ಇಳಿಕೆ ಕಂಡ ಚಿನ್ನದ ಬೆಲೆ! ಇಂದಿನ ದರ ಹೀಗಿದೆ...Today Gold rate: ಸತತ ಏರುತ್ತ ಶಾಕ್ ನೀಡಿದ್ದ ಚಿನ್ನದ ಬೆಲೆ ನವೆಂಬರ್ ಆರಂಭದಿಂದ ಕುಸಿಯುತ್ತಿದೆ.. ಹಾಗಾದ್ರೆ ಇಂದಿನ ಬಂಗಾರ-ಬೆಳ್ಳಿ ದರ ಹೇಗಿದೆ?
और पढो »
IPL 2025 ಮೆಗಾ ಹರಾಜಿನಲ್ಲಿ ಮಿಂಚಿದ ಮಿಸ್ಟರಿ ಸುಂದರಿ.. ಯಾರು ಈ ಮಲ್ಲಿಕಾ ಸಾಗರ್? ಆಸ್ತಿಯಲ್ಲಿ ಕಾವ್ಯ ಮಾರನ್ಗೆ ಪೈಪೋಟಿ!!IPL 2025 Auction: ಖ್ಯಾತ ಕಲಾ ಸಂಗ್ರಾಹಕ ಮತ್ತು ಸಲಹೆಗಾರ್ತಿ ಮಲ್ಲಿಕಾ ಸಾಗರ್ ಅವರು ಜೆಡ್ಡಾದಲ್ಲಿ ಐಪಿಎಲ್ 2025 ರ ಮೆಗಾ ಹರಾಜಿನಲ್ಲಿ ಹರಾಜುದಾರರಾಗಿ ತಮ್ಮ ಪಾತ್ರವನ್ನು ಪುನರಾವರ್ತಿಸಲಿದ್ದಾರೆ.
और पढो »