Funny Video: ಸೋಶಿಯಲ್ ಮೀಡಿಯಾದಲ್ಲಿ ಬೇಕಾದಷ್ಟು ಫನ್ನಿ ವಿಡಿಯೋಗಳು ಕಾಣಸಿಗುತ್ತವೆ. ಕೋತಿ ಚೇಷ್ಟೆ, ಮುದ್ದು ಮುದ್ದಾಗ ನಾಯಿ-ಬೆಕ್ಕುಗಳು, ಪಕ್ಷಿಗಳು ಹೀಗೆ ಹಲವಾರು ವಿಚಾರಗಳಿಗೆ ಸಂಬಂಧಿಸಿದ ವಿಡಿಯೋಗಳನ್ನು ನೋಡುತ್ತೇವೆ.
ನಿಂಗಿದು ಬೇಕಿತ್ತಾ? ಮಂಗನ ಜೊತೆಯೇ ಮಂಗನಾಟ ಮಾಡಿದ್ರೇ...! ಈ ವಿಡಿಯೋ ನೋಡಿ ಹೊಟ್ಟೆಹುಣ್ಣಾಗುವಂತೆ ನಕ್ಕು ಸುಸ್ತಾಗ್ತೀರಾ
Funny video: ಈ ವಿಡಿಯೋದಲ್ಲಿ ಕೋತಿಯೊಂದು ಬೋನಿನೊಳಗೆ ಕುಳಿತುಕೊಂಡಿದೆ. ಆದರೆ ಅಲ್ಲೇ ಇದ್ದ ವ್ಯಕ್ತಿಯೊಬ್ಬನ ಜುಟ್ಟನ್ನು ಹಿಡಿದು ದರದರ ಅಂತಾ ಎಳೆದಾಡುತ್ತಿದೆ. ಎಷ್ಟೇ ಪ್ರಯತ್ನಿಸಿದರೂ ಬಿಡಿಸಲಾಗುತ್ತಿಲ್ಲ... ಏಷ್ಟಾದರೂ ಅದು ಕಪಿಮುಷ್ಟಿಯಲ್ಲವೇ!!ಸೋಶಿಯಲ್ ಮೀಡಿಯಾದಲ್ಲಿ ಬೇಕಾದಷ್ಟು ಫನ್ನಿ ವಿಡಿಯೋಗಳು ಕಾಣಸಿಗುತ್ತವೆ.
ಮಂಗನ ಫನ್ನಿ ವಿಡಿಯೋ ಮಂಗನ ವಿಡಿಯೋ ಕೋತಿ ಚೇಷ್ಟೆ ವಿಡಿಯೋ ವೈರಲ್ ವಿಡಿಯೋ ಟ್ರೆಂಡಿಂಗ್ ವಿಡಿಯೋ ಇಂದಿನ ವೈರಲ್ ವಿಡಿಯೋ Funny Video Monkey Funny Video Monkey Video Monkey Prank Video Viral Video Trending Video Today's Viral Video
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಬ್ರೌನ್ ಬ್ರೆಡ್ ತಯಾರಾಗುವ ರೀತಿ ತಿಳಿದರೆ ಗಾಬರಿ ಆಗುವಿರಿ... ತಿನ್ನುವ ಮುನ್ನ ಒಮ್ಮೆ ಈ ವಿಡಿಯೋ ನೋಡಿ!Brown Bread making video: ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಈ ವಿಡಿಯೋ ಭಯ ಹುಟ್ಟಿಸುತ್ತದೆ. ಬ್ರೌನ್ ಬ್ರೆಡ್ ಫ್ಯಾಕ್ಟರಿಯ ಈ ವಿಡಿಯೋ ನೋಡಿದ್ರೆ ಶಾಕ್ ಆಗ್ತೀರಿ.
और पढो »
ಗಂಡು ಮಗುವಿಗೆ ಜನ್ಮ ನೀಡಿದ ಕವಿತಾ ಗೌಡ: ತಂದೆಯಾದ ಖುಷಿಯಲ್ಲಿ ಮಗನನ್ನು ತೋರಿಸಿದ ಚಂದನ್.. ಹೇಗಿದ್ದಾನೆ ಗೊತ್ತೆ ʼಚಿನ್ನುʼ ಪುತ್ರ!! ವಿಡಿಯೋ ನೋಡಿKavita Gowda: ಕನ್ನಡದ ಖ್ಯಾತ ತಾರೆಯರಾದ ಚಂದನ್ ಮತ್ತು ಕವಿತಾ ಗೌಡ ಗಂಡು ಮಗುವಿನ ಪೋಷಕರಾಗಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಶೇರ್ ಮಾಡಿ ಸಿಹಿಸುದ್ದಿ ಹಂಚಿಕೊಂಡಿದ್ದಾರೆ ಈ ಜೋಡಿ.
और पढो »
ನಿಜವಾಯ್ತೇ ಅಭಿಷೇಕ್ ಜೊತೆಗಿನ ವಿಚ್ಚೇದನದ ಸುದ್ದಿ? ಕ್ಯಾಮೆರಾ ಮುಂದೆ ಬಿಕ್ಕಿಬಿಕ್ಕಿ ಅತ್ತ ಐಶ್ವರ್ಯ ರೈ!! ಅಭಿಮಾನಿಗಳಲ್ಲಿ ಆತಂಕ!Aishwarya Rai-Abhishek Bachchan: ಐಶ್ವರ್ಯಾ ರೈ ಈ ದಿನಗಳಲ್ಲಿ ತನ್ನ ಮದುವೆ ಮತ್ತು ವಿಚ್ಛೇದನದ ಸುದ್ದಿಗಾಗಿ ಮುಖ್ಯಾಂಶಗಳಲ್ಲಿದ್ದಾರೆ. ಇದೇ ವೇಳೆ ಅವರು ಅಳುತ್ತಿರುವ ವಿಡಿಯೋ ವೈರಲ್ ಆಗಿದೆ.
और पढो »
Viral video: ಬಾಯಾರಿದ ಹಾವಿಗೆ ಕೈಯಿಂದ ನೀರು ಕುಡಿಸಿದ ವ್ಯಕ್ತಿ! ಆದ್ರೆ ಮುಂದೆ ಆಗಿದ್ದೇನು ಅಂತಾ ಊಹಿಸಿಕೊಳ್ಳೋಕು ಕಷ್ಟ!! ವಿಡಿಯೋ ವೈರಲ್Snake Viral Video: ಸಾಮಾಜಿಕ ಜಾಲತಾಣದಲ್ಲಿ ಪ್ರಾಣಿಗಳಿಗೆ ಸಂಬಂಧಿಸಿದ ಹಲವು ವಿಡಿಯೋಗಳು ಸದಾ ವೈರಲ್ ಆಗುತ್ತಿರುತ್ತವೆ. ಇದೀಗ ವೈರಲ್ ಆಗಿರುವ ವಿಡಿಯೋ ನೋಡಿ ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ..
और पढो »
ಬಾಲಿವುಡ್ ಸಿನಿಮಾದಲ್ಲಿ ನಟಿಸಬೇಕು ಎಂದರೆ ʻಅದನ್ನುʼ ಮಾಡಬೇಕು..! ಈ ಕಾರಣದಿಂದಲೇ ನಟಿ ರಮ್ಯಾ ಕೃಷ್ಣ ಹಿಂದಿ ಚಿತ್ರದಲ್ಲಿ ನಟಿಸಿಲ್ಲವಂತೆ!ramya krishna: ಬಾಹುಬಲಿ ಸಿನಿಮಾ..ಇಡೀ ದೇಶದಲ್ಲಿ ಚರ್ಚೆಗೆ ಗ್ರಾಸವಾದ ಸಿನಿಮಾ, ಈ ಸಿನಿಮಾದ ಹಲವು ಪಾತ್ರಗಳು ಜನರ ಮನಸ್ಸನ್ನು ಗೆದ್ದಿತ್ತು, ಅದರಲ್ಲೂ ನಟಿ ರಮ್ಯಾ ಕೃಷ್ಣ ಅವರ ಪಾತ್ರ ನೋಡಿ ಜನರು ಫಿದಾ ಆಗಿದ್ದರು.
और पढो »
Viral video: ಅಳುತ್ತಿದ್ದ ಮಗುವನ್ನು ಕಂಡು ಮಿಡಿಯಿತು ತಾಯಿಯ ಹೃದಯ! ಕಂದಮ್ಮನನ್ನು ಸಮಾಧಾನ ಮಾಡಲು ಗೋಮಾತೆ ಮಾಡಿದ್ದೇನು ಗೊತ್ತಾ?Viral Video: ಹಸು ತನ್ನ ಯಜಮಾನನ ಮಕ್ಕಳನ್ನು ತನ್ನ ಮಕ್ಕಳಂತೆಯೇ ಪ್ರೀತಿಯಿಂದ ನಡೆಸಿಕೊಳ್ಳುತ್ತಿದೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಗೋವಿನ ಮಾತೆಯ ಮನಸ್ಸನ್ನು ನೆಟ್ಟಿಗರು ಕೊಂಡಾಡುತ್ತಿದ್ದಾರೆ.
और पढो »