ಇದು ವಿಶ್ವಕ್ರಿಕೆಟ್‌ ಇತಿಹಾಸದ ಶ್ರೇಷ್ಠ ದಾಖಲೆ: ಸಚಿನ್, ಕೊಹ್ಲಿಯಂತಹ ದಿಗ್ಗಜರಿಂದಲೂ ಟಚ್‌ ಮಾಡೋ ಆಗಿಲ್ಲ ಈ ರೆಕಾರ್ಡ್

ತ್ರಿಶತಕ ಬಾರಿಸಿದ ಕ್ರಿಕೆಟಿಗರು समाचार

ಇದು ವಿಶ್ವಕ್ರಿಕೆಟ್‌ ಇತಿಹಾಸದ ಶ್ರೇಷ್ಠ ದಾಖಲೆ: ಸಚಿನ್, ಕೊಹ್ಲಿಯಂತಹ ದಿಗ್ಗಜರಿಂದಲೂ ಟಚ್‌ ಮಾಡೋ ಆಗಿಲ್ಲ ಈ ರೆಕಾರ್ಡ್
ಟೆಸ್ಟ್‌ ನಲ್ಲಿ ತ್ರಿಶತಕ ಗಳಿಸಿದ ಕ್ರಿಕೆಟಿಗರುಸಚಿನ್ ತೆಂಡೂಲ್ಕರ್ವಿರಾಟ್ ಕೊಹ್ಲಿ
  • 📰 Zee News
  • ⏱ Reading Time:
  • 27 sec. here
  • 11 min. at publisher
  • 📊 Quality Score:
  • News: 45%
  • Publisher: 63%

ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಕೇವಲ ನಾಲ್ವರು ಬ್ಯಾಟ್ಸ್‌ಮನ್‌ʼಗಳು ಮಾತ್ರ ಎರಡು ತ್ರಿಶತಕ ಬಾರಿಸಿದ್ದಾರೆ. ಈ ನಾಲ್ವರು ಸ್ಫೋಟಕ ಬ್ಯಾಟ್ಸ್‌ಮನ್‌ʼಗಳ ಪೈಕಿ ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಹೆಸರು ಇಲ್ಲ.

cricketers who scored triple centuries in Test: ಕೇವಲ ನಾಲ್ವರು ಬ್ಯಾಟ್ಸ್‌ಮನ್‌ʼಗಳು ಮಾತ್ರ ಎರಡು ತ್ರಿಶತಕ ಬಾರಿಸಿದ್ದಾರೆಟೀಂ ಇಂಡಿಯಾಗೂ ಮೊದಲು ಪಾಕಿಸ್ತಾನದ ಪರ ಕ್ರಿಕೆಟ್‌ ಆಡಿದ್ರು ಭಾರತದ ಶ್ರೇಷ್ಠ ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌! ಯಾವಾಗ? ಯಾಕೆ?ವಿಶ್ವ ಕ್ರಿಕೆಟ್‌ʼನ ಶ್ರೇಷ್ಠ ಬ್ಯಾಟ್ಸ್‌ಮನ್‌ʼಗಳ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಹೆಸರು ಯಾವತ್ತೂ ಅಗ್ರಸ್ಥಾನದಲ್ಲಿರುತ್ತವೆ. ಸಚಿನ್ ತೆಂಡೂಲ್ಕರ್ ಅಂತರಾಷ್ಟ್ರೀಯ ಕ್ರಿಕೆಟ್‌ʼನಲ್ಲಿ 100 ಶತಕಗಳನ್ನು ಬಾರಿಸಿದ್ದರೆ, ವಿರಾಟ್ ಕೊಹ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ʼನಲ್ಲಿ 80 ಶತಕಗಳನ್ನು ಗಳಿಸಿರುವ ದಿಗ್ಗಜ.

ಶ್ರೇಷ್ಠ ಬ್ಯಾಟ್ಸ್‌ಮನ್ ಡಾನ್ ಬ್ರಾಡ್‌ಮನ್ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಎರಡು ತ್ರಿಶತಕಗಳನ್ನು ಗಳಿಸಿದ್ದಾರೆ. ಎರಡೂ ತ್ರಿಶತಕಗಳು ಇಂಗ್ಲೆಂಡ್ ವಿರುದ್ಧವೇ ಬಾರಿಸಿರುವುದು ಮತ್ತಷ್ಟು ವಿಶೇಷ. 1934 ರಲ್ಲಿ ಇಂಗ್ಲೆಂಡ್ ವಿರುದ್ಧ 334 ರನ್ ಮತ್ತು 1930 ರಲ್ಲಿ ಅದೇ ತಂಡದ ವಿರುದ್ಧ 304 ರನ್ ಗಳಿಸಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ʼನಾನು ಸಿಂಗಲ್‌ ಅಲ್ಲ.. ನನ್ನ ಲವ್‌ ಆಫ್‌ ಲೈಪ್..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಟೆಸ್ಟ್‌ ನಲ್ಲಿ ತ್ರಿಶತಕ ಗಳಿಸಿದ ಕ್ರಿಕೆಟಿಗರು ಸಚಿನ್ ತೆಂಡೂಲ್ಕರ್ ವಿರಾಟ್ ಕೊಹ್ಲಿ ಕ್ರಿಕೆಟ್‌ ಇತಿಹಾಸದ ಶ್ರೇಷ್ಠ ದಾಖಲೆ Cricketers Who Scored Triple Centuries Cricketers Who Scored Triple Centuries In Test Sachin Tendulkar Virat Kohli The Greatest Record In Cricket History

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಎಲ್ಲಕ್ಕಿಂತ ಅಗ್ಗದ ರಿಚಾರ್ಜ್ ಪ್ಲಾನ್ ನೀಡುತ್ತಿರುವ BSNL:ಇಷ್ಟು ಕಡಿಮೆ ಬೆಲೆಗೆ ಸಿಗುತ್ತಿದೆ ಫ್ರೀ ಕಾಲಿಂಗ್ ಮತ್ತು ಡೇಟಾಎಲ್ಲಕ್ಕಿಂತ ಅಗ್ಗದ ರಿಚಾರ್ಜ್ ಪ್ಲಾನ್ ನೀಡುತ್ತಿರುವ BSNL:ಇಷ್ಟು ಕಡಿಮೆ ಬೆಲೆಗೆ ಸಿಗುತ್ತಿದೆ ಫ್ರೀ ಕಾಲಿಂಗ್ ಮತ್ತು ಡೇಟಾ997 ರೂಪಾಯಿಯ ಈ ಹೊಸ ಯೋಜನೆಯು ಆರಂಭದಲ್ಲಿ ಸ್ವಲ್ಪ ದುಬಾರಿ ಎನಿಸಿದರೂ,ಇತರ ಕಂಪನಿಗಳ ಯೋಜನೆಗಳಿಗೆ ಹೋಲಿಸಿದರೆ ಇದು ಸಾಕಷ್ಟು ಪ್ರಯೋಜನಕಾರಿಯಾಗಿದೆ.
और पढो »

Best Popular Cars 2024: ಇವೇ ನೋಡಿ 2024ರ ಟಾಪ್ 5 ಕಾರುಗಳುBest Popular Cars 2024: ಇವೇ ನೋಡಿ 2024ರ ಟಾಪ್ 5 ಕಾರುಗಳುBest Popular Cars 2024: ಈ ಎಲ್ಲಾ ಕಾರುಗಳು ಅತ್ಯುತ್ತಮ ತಂತ್ರಜ್ಞಾನ, ಶ್ರೇಷ್ಠ ಡಿಸೈನ್ ಮತ್ತು ಉನ್ನತ ಪ್ರದರ್ಶನವನ್ನು ಒದಗಿಸುತ್ತವೆ.
और पढो »

ಶಿರೂರು ಗುಡ್ಡ ಕುಸಿತದಲ್ಲಿ ನಾಪತ್ತೆಯಾಗಿರುವವರ ಪತ್ತೆಗೆ ಅಡ್ವಾನ್ಸ್ಡ್ ಡ್ರೋಣ್ !ಭಾರೀ ಮಳೆ , ಬಿರುಗಾಳಿ ಮಧ್ಯೆಯೂ ಕಾರ್ಯ ನಿರ್ವಹಿಸುತ್ತದೆ ಈ ಸಾಧನಶಿರೂರು ಗುಡ್ಡ ಕುಸಿತದಲ್ಲಿ ನಾಪತ್ತೆಯಾಗಿರುವವರ ಪತ್ತೆಗೆ ಅಡ್ವಾನ್ಸ್ಡ್ ಡ್ರೋಣ್ !ಭಾರೀ ಮಳೆ , ಬಿರುಗಾಳಿ ಮಧ್ಯೆಯೂ ಕಾರ್ಯ ನಿರ್ವಹಿಸುತ್ತದೆ ಈ ಸಾಧನರಕ್ಷಣಾ ಕಾರ್ಯಾಚರಣೆಯಲ್ಲಿ ಈ ಡ್ರೋಣ್ ನಿರ್ಣಾಯಕ ಪಾತ್ರ ವಹಿಸಲಿದೆ. ಇದು ಪ್ರತಿಕೂಲ ಪರಿಸ್ಥಿತಿಗಳಲ್ಲೂ ಉತ್ತಮವಾಗಿ ಕಾರ್ಯ ನಿರ್ವಹಿಸಲಿದೆ.
और पढो »

ಒಮ್ಮತದ ದೈಹಿಕ ಸಂಬಂಧವನ್ನು ಅತ್ಯಾಚಾರವೆಂದು ಪರಿಗಣಿಸಲಾಗದು ಎಂದ ಹೈಕೋರ್ಟ್ಒಮ್ಮತದ ದೈಹಿಕ ಸಂಬಂಧವನ್ನು ಅತ್ಯಾಚಾರವೆಂದು ಪರಿಗಣಿಸಲಾಗದು ಎಂದ ಹೈಕೋರ್ಟ್ಈ ವೇಳೆ ದೂರುದಾರೆ ಪರ ವಾದ ಮಂಡಿಸಿದ ವಕೀಲರು, ಪ್ರಕರಣದಲ್ಲಿ ದೂರುದಾರೆಗೆ ಬೆದರಿಕೆಯೊಡ್ಡಿ ದೂರುದಾರೆಯ ಜತೆ ಒತ್ತಾಯಪೂರ್ವಕವಾಗಿ ಲೈಂಗಿಕ ಸಂಬಂಧ ಹೊಂದಿದ್ದರು.ಇದು ಒಮ್ಮತದಿಂದ ನಡೆಯದೇ ಒತ್ತಾಯ ಪೂರ್ವಕವಾಗಿ ನಡೆದಿದೆ ಎಂದರು.
और पढो »

ಈ ಒಂದು ಬೇಸರದಿಂದಲೇ ಟೀಂ ಇಂಡಿಯಾ ನಾಯಕನ ಸ್ಥಾನದಿಂದ ಕೆಳಗಿಳಿದಿದ್ದರಂತೆ ಸಚಿನ್!ಇಷ್ಟು ವರ್ಷದ ಬಳಿಕ ಹೊರ ಬಿತ್ತು ಸತ್ಯಈ ಒಂದು ಬೇಸರದಿಂದಲೇ ಟೀಂ ಇಂಡಿಯಾ ನಾಯಕನ ಸ್ಥಾನದಿಂದ ಕೆಳಗಿಳಿದಿದ್ದರಂತೆ ಸಚಿನ್!ಇಷ್ಟು ವರ್ಷದ ಬಳಿಕ ಹೊರ ಬಿತ್ತು ಸತ್ಯSachin Tendulkar:ತಾನು ನಾಯಕನ ಸ್ಥಾನದಲ್ಲಿ ಮುಂದುವರೆಯುವುದಿಲ್ಲ ಎನ್ನುವ ನಿರ್ಧಾರಕ್ಕೆ ಸಚಿನ್ ಬಂದಾಗ, ಹೊಸ ನಾಯಕನನ್ನು ಹುಡುಕುವ ಸವಾಲು ಭಾರತ ತಂಡದ ಮ್ಯಾನೇಜ್‌ಮೆಂಟ್ ಮುಂದಿತ್ತು.
और पढो »

ಸಾರ್ವಕಾಲಿಕ ಶ್ರೇಷ್ಠ ಪ್ಲೇಯಿಂಗ್ 11 ಆಯ್ಕೆ ಮಾಡಿದ ಯುವರಾಜ್ ಸಿಂಗ್: ಸ್ನೇಹಿತನಿಗೇ ಇಲ್ಲ ಈ ತಂಡದಲ್ಲಿ ಸ್ಥಾನ!?ಸಾರ್ವಕಾಲಿಕ ಶ್ರೇಷ್ಠ ಪ್ಲೇಯಿಂಗ್ 11 ಆಯ್ಕೆ ಮಾಡಿದ ಯುವರಾಜ್ ಸಿಂಗ್: ಸ್ನೇಹಿತನಿಗೇ ಇಲ್ಲ ಈ ತಂಡದಲ್ಲಿ ಸ್ಥಾನ!?Yuvraj Singh, Playing XI: ಯುವರಾಜ್ ಸಿಂಗ್ ಆಡುವ ಹನ್ನೊಂದರಲ್ಲಿ ತಮ್ಮ ಕಾಲದ ಮತ್ತು ಈಗಿನ ಕಾಲದ ಶ್ರೇಷ್ಠ ಆಟಗಾರರನ್ನು ಆಯ್ಕೆ ಮಾಡಿದ್ದಾರೆ. ಆದರೆ ಅಚ್ಚರಿ ಎಂಬಂತೆ, ಈ ಪ್ಲೇಯಿಂಗ್ 11ನಲ್ಲಿ ಮಹೇಂದ್ರ ಸಿಂಗ್ ಧೋನಿಯ ಹೆಸರು ಸೇರಿಲ್ಲ.
और पढो »



Render Time: 2025-02-13 12:44:42