ನಿಂಬೆ ಹಣ್ಣು ಈ ಕಾಯಿಲೆ ಇದ್ದವರಿಗೆ ವಿಷದಂತೆ... ವಾಸನೆ ಕೂಡ ತೆಗೆದುಕೊಳ್ಳಬೇಡಿ!

Lemons Benefits समाचार

ನಿಂಬೆ ಹಣ್ಣು ಈ ಕಾಯಿಲೆ ಇದ್ದವರಿಗೆ ವಿಷದಂತೆ... ವಾಸನೆ ಕೂಡ ತೆಗೆದುಕೊಳ್ಳಬೇಡಿ!
ನಿಂಬೆ ಹಣ್ಣುನಿಂಬೆ ಹಣ್ಣು ಅಡ್ಡಪರಿಣಾಮನಿಂಬೆ ಹಣ್ಣು ಪ್ರಯೋಜನ
  • 📰 Zee News
  • ⏱ Reading Time:
  • 24 sec. here
  • 8 min. at publisher
  • 📊 Quality Score:
  • News: 34%
  • Publisher: 63%

Lemon Side effects: ಈ ಸಮಸ್ಯೆ ಇದ್ದರೆ ಪ್ರತಿದಿನ ನಿಂಬೆ ನೀರನ್ನು ಕುಡಿಯುವುದು ಹಾನಿಯನ್ನುಂಟು ಮಾಡುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ನಿಂಬೆ ನೀರು ಕುಡಿಯುವುದು ಆರೋಗ್ಯಕ್ಕೆ ಪ್ರಯೋಜನಕಾರಿ ಎಂಬುದು ಅನೇಕರಿಗೆ ತಿಳಿದಿದೆ. ಆದರೆ ಕೆಲವು ಆರೋಗ್ಯ ಸಮಸ್ಯೆಗಳಿರುವವರಿಗೆ ಪ್ರತಿದಿನ ನಿಂಬೆ ನೀರನ್ನು ಕುಡಿಯುವುದು ಹಾನಿಯನ್ನುಂಟು ಮಾಡುತ್ತದೆ.ನಿಂಬೆಯಲ್ಲಿ ಸಿಟ್ರಿಕ್ ಆಮ್ಲವಿದೆ. ಇದು ಹಲ್ಲಿನ ದಂತಕವಚವನ್ನು ದುರ್ಬಲಗೊಳಿಸುತ್ತದೆ.

ಈಗಾಗಲೇ ಮಲಬದ್ಧತೆ ಸಮಸ್ಯೆಯನ್ನು ಹೊಂದಿದ್ದರೆ, ನಿಂಬೆ ನೀರನ್ನು ಕುಡಿಯುವುದರಿಂದ ಆರೋಗ್ಯ ಇನ್ನಷ್ಟು ಹದಗೆಡಬಹುದು.ನಿಂಬೆ ನೀರು ಹೊಟ್ಟೆಯ ಅಂಗಾಂಶಕ್ಕೆ ಹಾನಿ ಮಾಡುವ ಆಮ್ಲವನ್ನು ಹೊಂದಿರುತ್ತದೆ. ಹೆಚ್ಚು ನಿಂಬೆ ನೀರನ್ನು ಸೇವಿಸಿದರೆ ಅಂಗಾಂಶಕ್ಕೆ ಹಾನಿ ಆಗುವ ಅಪಾಯವು ಹೆಚ್ಚಾಗುತ್ತದೆ. ಈ ಕಾರಣದಿಂದಾಗಿ ಆಹಾರವನ್ನು ಜೀರ್ಣಿಸಿಕೊಳ್ಳಲು ಸಾಕಷ್ಟು ತೊಂದರೆಗಳು ಉಂಟಾಗಬಹುದು.ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ನಿಂಬೆ ಹಣ್ಣು ನಿಂಬೆ ಹಣ್ಣು ಅಡ್ಡಪರಿಣಾಮ ನಿಂಬೆ ಹಣ್ಣು ಪ್ರಯೋಜನ ಯಾರು ನಿಂಬೆ ಹಣ್ಣು ತಿನ್ನಬಾರದು ನಿಂಬೆ ಹಣ್ಣು ಸೇವನೆಯ ಪರಿಣಾಮ Side Effects Of Lemon

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ತೆರೆ ಮೇಲೆ ಮಿಂಚು ಹರಿಸಲಿದೆ ನಟಿ ಸಿಲ್ಕ್‌ ಸ್ಮಿತಾ ಬಯೋಪಿಕ್‌ :ಸಿಲ್ಕ್ ಪಾತ್ರದಲ್ಲಿ ಕಂಗೊಳಿಸುವ ನಟಿ ಇವರೇ !ತೆರೆ ಮೇಲೆ ಮಿಂಚು ಹರಿಸಲಿದೆ ನಟಿ ಸಿಲ್ಕ್‌ ಸ್ಮಿತಾ ಬಯೋಪಿಕ್‌ :ಸಿಲ್ಕ್ ಪಾತ್ರದಲ್ಲಿ ಕಂಗೊಳಿಸುವ ನಟಿ ಇವರೇ !ಈ ಬಯೋಪಿಕ್‌ಗೆ ನಾಯಕಿ ಯಾರು, ಸಿಲ್ಕ್‌ ಸ್ಮಿತಾ ಅವರ ಪಾತ್ಕ್ಕೆ ಜೀವ ತುಂಬುವವರು ಯಾರು ಎನ್ನುವ ಮಾಹಿತಿ ಕೂಡ ಹೊರ ಬಿದ್ದಿದೆ.
और पढो »

ದೇಹದಲ್ಲಿ ಕಬ್ಬಿಣದ ಕೊರತೆಯಿಂದ ಈ ಮಾರಣಾಂತಿಕ ಕಾಯಿಲೆ ಬರುತ್ತೆ; ಔಷಧವಿಲ್ಲದೆ ಈ ಪದಾರ್ಥ ಸೇವಿಸಿದ್ರೆ ಪರಿಹಾರ ಸಿಗುತ್ತೆ!ದೇಹದಲ್ಲಿ ಕಬ್ಬಿಣದ ಕೊರತೆಯಿಂದ ಈ ಮಾರಣಾಂತಿಕ ಕಾಯಿಲೆ ಬರುತ್ತೆ; ಔಷಧವಿಲ್ಲದೆ ಈ ಪದಾರ್ಥ ಸೇವಿಸಿದ್ರೆ ಪರಿಹಾರ ಸಿಗುತ್ತೆ!ದೇಹದಲ್ಲಿ ಕಬ್ಬಿಣದ ಕೊರತೆಯಿಂದಾಗಿ, ಹೃದಯ ಬಡಿತವು ವೇಗವಾಗಿ ಅಥವಾ ಅನಿಯಮಿತವಾಗಬಹುದು. ರಕ್ತಹೀನತೆಯಿಂದ ಬಳಲುತ್ತಿರುವವರು ತಮ್ಮ ರಕ್ತದಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಹೆಚ್ಚು ರಕ್ತವನ್ನು ಪಂಪ್ ಮಾಡಬೇಕಾಗುತ್ತದೆ.
और पढो »

Samantha: ಮಗುವಿನ ಬಯಕೆ... ತಾಯಿಯಾಗೋ ಹಂಬಲದಲ್ಲಿ ನಟಿ ಸಮಂತಾ; ಎರಡನೇ ಮದುವೆ ಆಗೋಕೆ ರೆಡಿ ಆಗೇ ಬಿಟ್ರಾ?Samantha: ಮಗುವಿನ ಬಯಕೆ... ತಾಯಿಯಾಗೋ ಹಂಬಲದಲ್ಲಿ ನಟಿ ಸಮಂತಾ; ಎರಡನೇ ಮದುವೆ ಆಗೋಕೆ ರೆಡಿ ಆಗೇ ಬಿಟ್ರಾ?ಸಮಂತಾ ರುತ್ ಪ್ರಭು ಮಾಜಿ ಪತಿ ನಾಗಚೈತನ್ಯ ಎರಡನೇ ಮದುವೆ ಆಗುತ್ತಿದ್ದಾರೆ. ಈ ಬೆನ್ನಲ್ಲೇ ಸಮಂತಾ ಕೂಡ ಎರಡನೇ ಮದುವೆ ಆಗುವ ಸುಳಿವು ನೀಡಿದಂತಿದೆ.
और पढो »

IRCTC: ಟ್ರೈನ್ ಟಿಕೆಟ್ ಬುಕ್ಕಿಂಗ್ನಿಂದ ಫುಡ್ ಆರ್ಡರ್ ಮಾಡುವವರೆಗೆ ಎಲ್ಲವನ್ನೂ ಇದೊಂದೇ ಆಪ್ನಲ್ಲಿ ಮಾಡಿ!IRCTC: ಟ್ರೈನ್ ಟಿಕೆಟ್ ಬುಕ್ಕಿಂಗ್ನಿಂದ ಫುಡ್ ಆರ್ಡರ್ ಮಾಡುವವರೆಗೆ ಎಲ್ಲವನ್ನೂ ಇದೊಂದೇ ಆಪ್ನಲ್ಲಿ ಮಾಡಿ!IRCTC Super App: ವಿಶೇಷವೆಂದರೆ ರೈಲು ಟಿಕೆಟ್ ಬುಕ್ಕಿಂಗ್, ಪಿ‌ಎನ್‌ಆರ್ ಸ್ಥಿತಿ ಪರಿಶೀಲನೆ, ಟ್ರೈನ್ ಟ್ರ್ಯಾಕಿಂಗ್, ಫುಡ್ ಆರ್ಡರ್ ಸೇರಿದಂತೆ ಎಲ್ಲವೂ ಕೂಡ ಐ‌ಆರ್‌ಸಿ‌ಟಿ‌ಸಿ ಪರಿಚಯಿಸಲು ಮುಂದಾಗಿರುವ ಈ ಹೊಸ ಅಪ್ಲಿಕೇಶನ್ ನಲ್ಲಿ ಒಂದೇ ವೇದಿಕೆಯಲ್ಲಿ ಲಭ್ಯವಾಗುವಂತೆ ಮಾಡಲು ಭಾರತೀಯ ರೈಲ್ವೆ ಕಾರ್ಯನಿರ್ವಹಿಸುತ್ತಿದೆ.
और पढो »

ಮಧುಮೇಹವನ್ನು ಚಿಟಿಕೆಯಲ್ಲೇ ನಾರ್ಮಲ್‌ಗೊಳಿಸುವಷ್ಟು ಶಕ್ತಿಶಾಲಿ ಹಣ್ಣು... ಒಂದು ತುಂಡು ತಿಂದರೂ ಸಾಕು ಹೊಟ್ಟೆಯ ಬೊಜ್ಜು ಬೆಣ್ಣೆಯಂತೆ ಕರಗುವುದುಮಧುಮೇಹವನ್ನು ಚಿಟಿಕೆಯಲ್ಲೇ ನಾರ್ಮಲ್‌ಗೊಳಿಸುವಷ್ಟು ಶಕ್ತಿಶಾಲಿ ಹಣ್ಣು... ಒಂದು ತುಂಡು ತಿಂದರೂ ಸಾಕು ಹೊಟ್ಟೆಯ ಬೊಜ್ಜು ಬೆಣ್ಣೆಯಂತೆ ಕರಗುವುದುಆವಕಾಡೊ ಹಣ್ಣಿನ ಬಗ್ಗೆ ಹೇಳುವುದಾದರೆ, ಈ ಹಣ್ಣು ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಕಬ್ಬಿಣ, ಮ್ಯಾಂಗನೀಸ್, ರಂಜಕ, ತಾಮ್ರ ಮತ್ತು ಸತುವುಗಳಂತಹ ಅಂಶಗಳಲ್ಲಿ ಸಮೃದ್ಧವಾಗಿದೆ. ಇದನ್ನು ಅಲಿಗೇಟರ್ ಪಿಯರ್ ಎಂದೂ ಕರೆಯುತ್ತಾರೆ.
और पढो »

Viral Video: 50 ವರ್ಷದ ಸ್ವಂತ ತಂದೆಯನ್ನೇ ಮದುವೆಯಾದ 24 ವರ್ಷದ ಮಗಳು! ಕಾರಣ ಕೇಳಿದ್ರೆ ಬೆಚ್ಚಿಬೀಳ್ತಿರಾ!!Viral Video: 50 ವರ್ಷದ ಸ್ವಂತ ತಂದೆಯನ್ನೇ ಮದುವೆಯಾದ 24 ವರ್ಷದ ಮಗಳು! ಕಾರಣ ಕೇಳಿದ್ರೆ ಬೆಚ್ಚಿಬೀಳ್ತಿರಾ!!Daughter marrying her father: ಈ ವೈರಲ್ ವೀಡಿಯೊದಲ್ಲಿ, 24 ವರ್ಷದ ಹುಡುಗಿ ತನ್ನ ಸ್ವಂತ 50 ವರ್ಷದ ತಂದೆಯನ್ನು ಮದುವೆಯಾಗಿದ್ದಾಳೆ. ಅವರ ಮದುವೆಗೆ ಮಾಧ್ಯಮಗಳಿಗೆ ಸಂಬಂಧಿಸಿದ ಕೆಲವರನ್ನು ಕೂಡ ಆಹ್ವಾನಿಸಿದ್ದಾಳೆ..
और पढो »



Render Time: 2025-02-15 13:32:43