ಎಂಟನೇ ಬಾರಿ ಮದುವೆ ಆಗುತ್ತಿರುವ ಕಿರುತೆರೆ ನಟಿ ನಿಶಾ ರವಿಕೃಷ್ಣನ್​ !

Nisha Ravikrishnan समाचार

ಎಂಟನೇ ಬಾರಿ ಮದುವೆ ಆಗುತ್ತಿರುವ ಕಿರುತೆರೆ ನಟಿ ನಿಶಾ ರವಿಕೃಷ್ಣನ್​ !
ನಿಶಾ ರವಿಕೃಷ್ಣನ್ ಮದುವೆಅಣ್ಣಯ್ಯ ಧಾರಾವಾಹಿನಿಶಾ ರವಿಕೃಷ್ಣನ್
  • 📰 Zee News
  • ⏱ Reading Time:
  • 53 sec. here
  • 19 min. at publisher
  • 📊 Quality Score:
  • News: 83%
  • Publisher: 63%

Nisha Ravikrishnan Marriage: ಕಿರುತೆರೆಯ ಖ್ಯಾತ ನಟಿ ನಿಶಾ ರವಿಕೃಷ್ಣನ್ ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಅಣ್ಣಯ್ಯ ಸೀರಿಯಲ್​ ನಲ್ಲಿ ನಟಿಸುತ್ತಿದ್ದಾರೆ. ಅಣ್ಣ ಮತ್ತು ತಂಗಿಯ ಬಾಂಧವ್ಯದ ಕತೆ ಇದಾಗಿದೆ.

Nisha Ravikrishnan Marriage: ನಿಶಾ ರವಿಕೃಷ್ಣನ್ ವಿಡಿಯೋ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್​ ಆಗಿದೆ. ನಿಶಾ ಮದುಮಗಳಂತೆ ತಯಾರಾಗಿದ್ದಾರೆ.Actress Sai PallaviAR Rahman-Saira banuಕಿರುತೆರೆಯ ಖ್ಯಾತ ನಟಿ ನಿಶಾ ರವಿಕೃಷ್ಣನ್ ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಅಣ್ಣಯ್ಯ ಸೀರಿಯಲ್​ ನಲ್ಲಿ ನಟಿಸುತ್ತಿದ್ದಾರೆ. ಅಣ್ಣ ಮತ್ತು ತಂಗಿಯ ಬಾಂಧವ್ಯದ ಕತೆ ಇದಾಗಿದೆ.

ಗಟ್ಟಿಮೇಳದಲ್ಲಿ ರೌಡಿ ಬೇಬಿ ಆಗಿ ನಿಶಾ ರವಿಕೃಷ್ಣನ್ ಖ್ಯಾತಿ ಪಡೆದರು. ಈಗ ಎಂಟನೇ ಬಾರಿ ಮದುವೆಗೆ ರೆಡಿಯಾಗುತ್ತಿದ್ದಾರೆ ಎನ್ನಲಾಗುತ್ತಿದೆ. ನಿಶಾ ರವಿಕೃಷ್ಣನ್ ವಿಡಿಯೋ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್​ ಆಗಿದೆ. ನಿಶಾ ಮದುಮಗಳಂತೆ ತಯಾರಾಗಿದ್ದಾರೆ. ಅಣ್ಣಯ್ಯ ಸೀರಿಯಲ್​ ತೆರೆಮರೆಯ ಕಥೆ ಇದಾಗಿದ್ದು, ಶೂಟಿಂಗ್​ ಸಮಯದಲ್ಲಿ ಈ ವಿಡಿಯೋ ಚಿತ್ರೀಕರಿಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನಲ್ಲಿ ಈಗ ನಿಶಾ ಅವರು ನಿರ್ವಹಿಸುತ್ತಿರುವ ಪಾತ್ರ ಪಾರು ಮದುವೆ ನಡೆಯುತ್ತಿದೆ. ನಿಶಾ ರವಿಕೃಷ್ಣನ್ ಈ ವೇಳೆ ರಿಯಲ್​ ಮತ್ತು ರೀಲ್​ ಮದುವೆ ಬಗ್ಗೆ ಮಾತನಾಡಿದ್ದು ಇದು ನನಗೆ ಎಂಟನೇ ಮದುವೆ ಇರಬಹುದು ಎಂದಿದ್ದಾರೆ.ನಿಶಾ ರವಿಕೃಷ್ಣನ್ ರಿಯಲ್‌ ಲೈಫ್‌ನಲ್ಲಿ ಸಿಂಗಲ್ ಆಗಿದ್ದಾರೆ​. ರಿಯಲ್​ ಲೈಫ್​ನಲ್ಲಿ ಸಿಂಪಲ್​ ಆಗಿ ಮದುವೆಯಾಗುವ ಆಸೆ ಇದೆ ಎಂದಿದ್ದಾರೆ.

ಬಳಿಕ ನಿಶಾ ತೆಲುಗು ಧಾರಾವಾಹಿಯಲ್ಲಿ ಕಾಣಿಸಿಕೊಂಡರು. ಇದೀಗ ಕನ್ನಡದ ಅಣ್ಣಯ್ಯ ಸೀರಿಯಲ್‌ನಲ್ಲಿ ಪಾರು ನಟಿಸುತ್ತಿದ್ದಾರೆ. ಜೊತೆಗೆ ತೆಲಗಿನಲ್ಲಿ ಅಮ್ಮಯ್ಯಿಗಾರು ಧಾರಾವಹಿಯಲ್ಲೂ ನಟಿಸುತ್ತಿದ್ದಾರೆ. ನಿಶಾ ಹುಟ್ಟಿದ್ದು ಬೆಂಗಳೂರಲ್ಲಿ ಆದರೆ ಅವರು ಮೂಲತಃ ಕೇರಳದವರು.ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ನಿಶಾ ರವಿಕೃಷ್ಣನ್ ಮದುವೆ ಅಣ್ಣಯ್ಯ ಧಾರಾವಾಹಿ ನಿಶಾ ರವಿಕೃಷ್ಣನ್ ನಿಶಾ ರವಿಕೃಷ್ಣನ್ ಸೀರಿಯಲ್ ನಿಶಾ ರವಿಕೃಷ್ಣನ್ ತಂದೆ ನಿಶಾ ರವಿಕೃಷ್ಣನ್ ಜನ್ಮ ಸ್ಥಳ ನಿಶಾ ರವಿಕೃಷ್ಣನ್ ವಯಸ್ಸು ನಿಶಾ ರವಿಕೃಷ್ಣನ್ ಪತಿ ನಿಶಾ ರವಿಕೃಷ್ಣನ್ ಎಂಟನೇ ಮದುವೆ Annayya Serial Nisha Ravikrishnan Marriage Nisha Ravikrishnan Serial Nisha Ravikrishnan Father Nisha Ravikrishnan Birth Place Nisha Ravikrishnan Age Nisha Ravikrishnan Husband Nisha Ravikrishnan Eighth Marriage

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Manju Pavagada Marriage: ಮಂಜು ಪಾವಗಡ ಮದುವೆ ಫೋಟೋಸ್‌ ಇಲ್ಲಿವೆ ನೋಡಿManju Pavagada Marriage: ಮಂಜು ಪಾವಗಡ ಮದುವೆ ಫೋಟೋಸ್‌ ಇಲ್ಲಿವೆ ನೋಡಿManju Pavagada Marriage: ಕಿರುತೆರೆ ನಟ ಮಂಜು ಪಾವಗಡ ಅದ್ಧೂರಿಯಾಗಿ ಮದುವೆ ಆಗಿದ್ದು, ಫೋಟೋಸ್‌ ಇಲ್ಲಿವೆ ನೋಡಿ
और पढो »

ಹಸಮಣೆ ಏರಲಿರುವ ಅನುಶ್ರೀ ಎಷ್ಟು ಕೋಟಿ ಆಸ್ತಿಗೆ ಒಡತಿ ಗೊತ್ತೇ.. ಇವರು ಪ್ರೀತಿಸುವ ಹುಡುಗ ಯಾರು?ಹಸಮಣೆ ಏರಲಿರುವ ಅನುಶ್ರೀ ಎಷ್ಟು ಕೋಟಿ ಆಸ್ತಿಗೆ ಒಡತಿ ಗೊತ್ತೇ.. ಇವರು ಪ್ರೀತಿಸುವ ಹುಡುಗ ಯಾರು?Anushree Marriage Date And Property details: ಸ್ಯಾಂಡಲ್‌ವುಡ್‌ ಖ್ಯಾತ ನಿರೂಪಕಿ ಮತ್ತು ನಟಿ ಅನುಶ್ರೀ ಮದುವೆ ವಿಚಾರ ಸಿಕ್ಕಾಪಟ್ಟೆ ಸುದ್ದಿಯಲ್ಲಿದೆ.
और पढो »

ಇದೇ ಡಿಸೆಂಬರ್ ನಲ್ಲಿ ನಟಿ ಕೀರ್ತಿ ಸುರೇಶ್ ಮದುವೆ!? ವರ ಯಾರು ಗೊತ್ತಾ?ಇದೇ ಡಿಸೆಂಬರ್ ನಲ್ಲಿ ನಟಿ ಕೀರ್ತಿ ಸುರೇಶ್ ಮದುವೆ!? ವರ ಯಾರು ಗೊತ್ತಾ?South Actress Keerthy Suresh Marriage: ಡಿಸೆಂಬರ್‌ನಲ್ಲಿ ನಟಿ ಕೀರ್ತಿ ಸುರೇಶ್ ಮದುವೆಯಾಗಲಿದ್ದು, ಗೋವಾದಲ್ಲಿ ಮದುವೆ ನಡೆಯಲಿದೆ ಎಂದು ವರದಿಯಾಗಿದೆ.
और पढो »

ಶೋಭಿತ- ನಾಗಚೈತನ್ಯ ಮದುವೆಗೆ ಸೆಲೆಬ್ರಿಟಿ ಜ್ಯೋತಿಷಿ ವೇಣುಸ್ವಾಮಿ ಎಫೆಕ್ಟ್‌! ಮದುವೆ ಮುಂದೂಡಿದ ನಾಗಾರ್ಜುನ?!ಶೋಭಿತ- ನಾಗಚೈತನ್ಯ ಮದುವೆಗೆ ಸೆಲೆಬ್ರಿಟಿ ಜ್ಯೋತಿಷಿ ವೇಣುಸ್ವಾಮಿ ಎಫೆಕ್ಟ್‌! ಮದುವೆ ಮುಂದೂಡಿದ ನಾಗಾರ್ಜುನ?!Naga Chaitanya Sobhita Dhulipala: ಟಾಲಿವುಡ್‌ ನಟ ನಾಗಚೈತನ್ಯ ಹಾಗೂ ನಟಿ ಸೋಭಿತಾ ಧೂಳಿಪಾಲ ಮದುವೆ ಇನ್ನೇನು ಕೆಲವೇ ದಿನಗಳಲ್ಲಿ ನಡೆಯಲಿದೆ, ಸಮಂತಾ ಜೊತೆಗಿನ ವಿಚ್ಚೇದನದ ನಂತರ ನಾಗಚೈತನ್ಯ ಸೋಭಿತಾ ಅವರ ಜೊತೆ ಹಸೆಮಣೆ ಏರಲು ಸಜ್ಜಾಗಿದ್ದಾರೆ.
और पढो »

ಮದುವೆಗೆ ರೆಡಿ, ರೆಡಿ ಎನ್ನುತ್ತಲೇ ಸದ್ದಿಲ್ಲದೇ ವಿವಾಹವಾಗಿಯೇ ಬಿಟ್ಟ ಅನುಶ್ರೀ!ಯಾರಿಗೂ ಸುಳಿವು ಬಿಟ್ಟು ಕೊಡದೆ ಹಸೆಮಣೆ ಏರಿದ ಬೆಡಗಿ !ಮದುವೆಗೆ ರೆಡಿ, ರೆಡಿ ಎನ್ನುತ್ತಲೇ ಸದ್ದಿಲ್ಲದೇ ವಿವಾಹವಾಗಿಯೇ ಬಿಟ್ಟ ಅನುಶ್ರೀ!ಯಾರಿಗೂ ಸುಳಿವು ಬಿಟ್ಟು ಕೊಡದೆ ಹಸೆಮಣೆ ಏರಿದ ಬೆಡಗಿ !ಇತ್ತೀಚೆಗೆ ಮದುವೆ ಬಗ್ಗೆ ಯಾರೇ ಪ್ರಶ್ನೆ ಮಾಡಿದರೂ ನಗು ಮುಖದಿಂದಲೇ ಉತ್ತರ ಕೊಡುತ್ತಾರೆ. ಹಾಗಾಗಿ ಈ ಬಾರಿ ಅನುಶ್ರೀ ಕಲ್ಯಾಣ ಗ್ಯಾರಂಟಿ ಎಂದು ಸಂತಸ ಪಟ್ಟಿದ್ದರು ಅಭಿಮಾನಿಗಳು.
और पढो »

ʼನಟ ವಿಜಯ್ ದಳಪತಿ ಜೊತೆ ಡೇಟಿಂಗ್..‌ʼ ಮೊದಲ ಬಾರಿ ಪ್ರತಿಕ್ರಿಯಿಸಿದ ನಟಿ ತ್ರಿಷಾ!!ʼನಟ ವಿಜಯ್ ದಳಪತಿ ಜೊತೆ ಡೇಟಿಂಗ್..‌ʼ ಮೊದಲ ಬಾರಿ ಪ್ರತಿಕ್ರಿಯಿಸಿದ ನಟಿ ತ್ರಿಷಾ!!Actress Trisha-Vijay Thalapathy: ಇತ್ತೀಚೆಗೆ ನಟ ವಿಜಯ್‌ ಹಾಗೂ ನಟಿ ತ್ರಿಷಾ ಡೇಟಿಂಗ್‌ ಮಾಡುತ್ತಿದ್ದಾರೆ ಎನ್ನುವ ಕೆಲವು ವದಂತಿಗಳು ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ಸದ್ದು ಮಾಡುತ್ತಿವೆ.. ಸದ್ಯ ಈ ಬಗ್ಗೆ ನಟಿ ತ್ರಿಷಾ ಪ್ರತಿಕ್ರಿಯಿಸಿದ್ದಾರೆ..
और पढो »



Render Time: 2025-02-15 13:19:04