Cricketers vs Film stars: ಈಗಾಗಲೇ ಹೇಳಿದಂತೆ ಭಾರತದಲ್ಲಿ ಕ್ರಿಕೆಟ್ ಆಟದ ಬಗ್ಗೆಯೇ ಅಪಾರವಾದ ಅಭಿಮಾನ ಇರುವುದರಿಂದ ಸಹಜವಾಗಿ ಕ್ರಿಕೆಟ್ ಆಟಗಾರರ ಬಗ್ಗೆ ಹೆಚ್ಚು ಕ್ರೇಜಿದೆ ಎಂದು ಹೇಳಲಾಗುತ್ತದೆ. ಅದು ಅಲ್ಲದೆ ಕ್ರಿಕೆಟ್ ಆಟಗಾರರು ಬೇರೆ ಬೇರೆ ದೇಶಗಳಲ್ಲಿ ಆಡುತ್ತಾರೆ. ಬಾಲಿವುಡ್ ನಟರ ಸಿನಿಮಾಗಳಿಗೆ ಭಾರತ ಮಾತ್ರ ವೇದಿಕೆ.
Film Heroes vs Cricket stars: ಭಾರತದಲ್ಲಿ ಕ್ರಿಕೆಟ್ ಎನ್ನುವುದು ಧರ್ಮ, ಕ್ರಿಕೆಟ್ ಆಟಗಾರರು ದೇವರಿದ್ದಂತೆ ಎನ್ನುವ ಮಾತೊಂದಿದೆ. ಆ ಮಾತನ್ನು ಪುಷ್ಟಿಕರಿಸುವ ಮತ್ತೊಂದು ವರದಿ ಇದಾಗಿದೆ.ವಿರಾಟ್ ಕೊಹ್ಲಿ ಮತ್ತು ಮಹೇಂದ್ರ ಸಿಂಗ್ ಧೋನಿ ಹೆಚ್ಚು ಪ್ರಸಿದ್ಧಿ ಇರುವವರ ಪೈಕಿ ಕ್ರಮವಾಗಿ ನಂಬರ್ 1 ಮತ್ತು ನಂಬರ್ 2 ಸ್ಥಾನದಲ್ಲಿದ್ದಾರೆ.ಸಿನಿಮಾ ನಟರು ರೀಲ್ ನಲ್ಲಿ ಹೀರೋಗಳಾಗಿರುತ್ತಾರೆ, ಕ್ರಿಕೆಟ್ ಆಟಗಾರರು ರಿಯಲ್ ಹೀರೋಗಳು ಎಂದು ಸಮೀಕ್ಷೆ ಹೇಳಿದೆ.
ಕ್ರಿಕೆಟ್ ಆಟಗಾರರಾದ ವಿರಾಟ್ ಕೊಹ್ಲಿ, ಮಹೇಂದ್ರ ಸಿಂಗ್ ಧೋನಿ ಮತ್ತು ಸಚಿನ್ ತೆಂಡೂಲ್ಕರ್ ಅವರು ಶಾರುಖ್ ಖಾನ್, ಅಮಿತಾಬ್ ಬಚ್ಚನ್ ಸೇರಿದಂತೆ ಜನಪ್ರಿಯ ಬಾಲಿವುಡ್ ಸ್ಟಾರ್ ಗಳೆಲ್ಲರಿಗಿಂತಲೂ ಫೇಮಸ್ ಆಗಿದ್ದಾರೆ ಮತ್ತು ಹೆಚ್ಚು ಫಾಲೋಹಾರ್ಸ್ ಹೊಂದಿದ್ದಾರೆ. ಹಂಸಾ ರಿಸರ್ಚ್ ಇತ್ತೀಚಿಗೆ ನಡೆಸಿದ ಬ್ರ್ಯಾಂಡ್ ಎಂಡೋಸರ್ ವರದಿ-2024ರಲ್ಲಿ ಇದು ಬಹಿರಂಗಗೊಂಡಿದೆ. ಈಗಾಗಲೇ ಹೇಳಿದಂತೆ ಭಾರತದಲ್ಲಿ ಕ್ರಿಕೆಟ್ ಆಟದ ಬಗ್ಗೆಯೇ ಅಪಾರವಾದ ಅಭಿಮಾನ ಇರುವುದರಿಂದ ಸಹಜವಾಗಿ ಕ್ರಿಕೆಟ್ ಆಟಗಾರರ ಬಗ್ಗೆ ಹೆಚ್ಚು ಕ್ರೇಜಿದೆ ಎಂದು ಹೇಳಲಾಗುತ್ತದೆ. ಅದು ಅಲ್ಲದೆ ಕ್ರಿಕೆಟ್ ಆಟಗಾರರು ಬೇರೆ ಬೇರೆ ದೇಶಗಳಲ್ಲಿ ಆಡುತ್ತಾರೆ. ಬಾಲಿವುಡ್ ನಟರ ಸಿನಿಮಾಗಳಿಗೆ ಭಾರತ ಮಾತ್ರ ವೇದಿಕೆ. ಕೆಲವೇ ಕೆಲವರ ಸಿನಿಮಾಗಳು ಮಾತ್ರ ಸಮುದ್ರ ದಾಟುತ್ತವೆ. ಹಾಗಾಗಿ ಕ್ರಿಕೆಟ್ ಆಟಗಾರರು ಬಾಲಿವುಡ್ ನಟರನ್ನು ಹಿಂದಿಕ್ಕಿ ಪ್ರಮುಖ ಬ್ರ್ಯಾಂಡ್ ಅಂಬಾಸಿಡರ್ ಗಳಾಗಿದ್ದಾರೆ ಎಂದು ಸಮೀಕ್ಷೆ ಹೇಳಿದೆ.
ಇದು ಬಹಳ ಅಚ್ಚರಿ ಉಂಟುಮಾಡುವ ವಿಷಯ. ವಿರಾಟ್ ಕೊಹ್ಲಿ ಮತ್ತು ಮಹೇಂದ್ರ ಸಿಂಗ್ ಧೋನಿ ಇನ್ನೂ ಆಟವಾಡುತ್ತಿದ್ದಾರೆ ಹಾಗಾಗಿ ಅವರು ಫೇಮಸ್ ಎಂದುಕೊಳ್ಳಬಹುದು. ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿ ಬಹುದಿನಗಳಾದರೂ ‘ರನ್ ಮಷಿನ್’ ಸಚಿನ್ ತೆಂಡೂಲ್ಕರ್ ಈಗಲೂ ಭಾರತದಲ್ಲಿ ಬ್ರ್ಯಾಂಡ್ ಮಾರುಕಟ್ಟೆಯಲ್ಲಿ ಬಹು ಬೇಡಿಕೆ ಇರುವ ಸೆಲಬ್ರಿಟಿ. ಸಚಿನ್ ತೆಂಡೂಲ್ಕರ್ ಅವರು ಹಂಸಾ ರಿಸರ್ಚ್ ಇತ್ತೀಚಿಗೆ ನಡೆಸಿದ ಬ್ರ್ಯಾಂಡ್ ಎಂಡೋಸರ್ ವರದಿ-2024ರಲ್ಲಿ ನಂಬರ್ 3ನೇ ಸ್ಥಾನದಲ್ಲಿದ್ದಾರೆ.ಹಂಸಾ ರಿಸರ್ಚ್ ನಡೆಸಿದ ಬ್ರ್ಯಾಂಡ್ ಎಂಡೋಸರ್ ವರದಿ-2024ರ ಪ್ರಕಾರ ಈ ಕೆಳಗಿನ 10 ಆಟಗಾರರರು ಟಾಪ್ ಟೆನ್ ಸ್ಥಾನವನ್ನು ಪಡೆದಿದ್ದಾರೆ.
Hansa Research Brand Endorser Report-2024 Brand Endorser Report-2024 Top Ten Brand Ambassadors In India ಭಾರತದ ಟಾಪ್ ಟೆನ್ ಬ್ರ್ಯಾಂಡ್ ಅಂಬಾಸಿಡರ್ ಹಂಸಾ ರಿಸರ್ಚ್ ಹಂಸಾ ರಿಸರ್ಚ್ ಬ್ರ್ಯಾಂಡ್ ಎಂಡೋಸರ್ ವರದಿ-2024 ಬ್ರ್ಯಾಂಡ್ ಎಂಡೋಸರ್ ವರದಿ-2024 ಭಾರತದ ಕ್ರಿಕೆಟ್ ಆಟಗಾರರು Brand Endorser Examples Brand Endorser And Brand Ambassador Difference Brand Endorsement MS Dhoni Virat Kohli Sachin Tendulkar Shah Rukh Khan Akshay Kumar Amitabh Bachchan Salman Khan Hrithik Roshan Deepika Padukone
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
4 ಸ್ಟಾರ್ ಹೀರೋಯಿನ್ಗಳ ಜೊತೆ ಅಫೇರ್.. 2 ಟಾಪ್ ನಟಿಯರ ಜೊತೆ ಮ್ಯಾರೇಜ್ ಆದ ಈ ಸ್ಟಾರ್ ಹೀರೋ ಯಾರು ಗೊತ್ತಾ..?Kamal Haasan: ಸೌತ್ ಫಿಲಿಂ ಇಂಡಸ್ಟ್ರಿಯಲ್ಲಿ ಸ್ಟಾರ್ ನಟರ ಹವಾಗೆ ಏನೂ ಕಡಿಮೆ ಇಲ್ಲ. ಸಿನಿಮಾ ಇಂಡಸ್ಟ್ರಿಯನ್ನು ಆಳಿ ಮೆರೆದ ನಟರು ಅನೇಕರಿದ್ದಾರೆ, ಇವರಿಗೆ ಇಂದಿಗೂ ಕೂಡ ಸೆಪೆರೇಟ್ ಫ್ಯಾನ್ ಬೇಸ್ ಇದೆ.
और पढो »
ಅನಾರೋಗ್ಯದ ಮಧ್ಯೆ ನನ್ನಲ್ಲಿ ಈ ಲಕ್ಷಣಗಳು ಹೆಚ್ಚಾಗಿದೆ.. ನನ್ನನ್ನು ಕ್ಷಮಿಸಿ ಎಂದ ಶಿವಣ್ಣ!! ಕಣ್ಣೀರಿಡುತ್ತಿದ್ದಾರೆ ಫ್ಯಾನ್ಸ್?!Shivarajkumar Health Update: ಹ್ಯಾಟರಿಕ್ ಹೀರೋ ಶಿವಣ್ಣ ಅವರ ಅಭಿನಯದ ಭೈರತಿ ರಣಗಲ್ ಸಿನಿಮಾ ತೆರೆ ಕಾಣಲು ಸಜ್ಜಾಗುತ್ತದೆ. ಸಿನಿಮಾ ರಿಲೀಸ್ ಕುಷಿಯಲ್ಲಿರುವ ಅಭಿಮಾನಿಗಳೆಗೆ ಇದೀಗ ಬಿಗ್ ಶಾಕ್ ಎದುರಾಗಿದೆ.
और पढो »
ಪುಷ್ಪ- 2 ಸಿನಿಮಾಗೆ ದಾಖಲೆ ಮಟ್ಟದ ಸಂಭಾವನೆ ಪಡೆದ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ!Allu Arjun Rashmika Mandanna Remuneration: ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಬಹು ನಿರೀಕ್ಷಿತ ಸಿನಿಮಾ ತೆರೆ ಕಾಣಲು ಸಜ್ಜಾಗಿದೆ, ಇನ್ನೇನು ಕೆಲವೇ ದಿನಗಳಲ್ಲಿ ಈ ಸಿನಿಮಾ ರಿಲೀಸ್ ಆಗಲಿದ್ದು, ಈ ಸಿನಿಮಾದ ಕುರಿತಾದ ಇನ್ಟ್ರೆಸ್ಟಿಂಗ್ ಮಾಹಿತಿಯೊಂದು ಇದೀಗ ಹೊರಬಿದ್ದಿದೆ.
और पढो »
ಒಡೆದೋಯ್ತು ಅಭಿಮಾನಿಗಳ ಹೃದಯ... ಫೀಲ್ಡಿಂಗ್ ಮಾಡ್ತಿದ್ದಂತೆ ತಲೆಗೆ ಬಡಿದ ಬಾಲ್! ನಾನು ಸತ್ತೆ...ಎನ್ನುತ್ತಲೇ ಪ್ರಾಣಬಿಟ್ಟ Team Indiaದ ಸ್ಟಾರ್ ಕ್ರಿಕೆಟರ್!Raman Lamba Death: ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಎಂತೆಂಥಹ ಕ್ರಿಕೆಟ್ ಆಟಗಾರು ಬಂದಿದ್ದಾರೆ. ಕೆಲವರು ಮೈದಾನದಲ್ಲಿ ಛಾಪು ಮೂಡಿಸಿದ್ದರೆ, ಇನ್ನೂ ಕೆಲ ಆಟಗಾರರು ಅವಕಾಶ ವಂಚಿತರಾಗಿ ಸ್ಥಾನ ತೊರೆದಿದ್ದಾರೆ. ಇನ್ನು ಟೀಂ ಇಂಡಿಯಾದ ಕೆಲ ಆಟಗಾರರು ಬಾಲಿವುಡ್ ಹೀರೋಗಳೇ ನಾಚುವಷ್ಟು ಸ್ಟೈಲಿಶ್ ಆಗಿದ್ದರು. ಅಂತಹವರಲ್ಲಿ ರಾಮನ್ ಲಾಂಬಾ ಕೂಡ ಒಬ್ಬರು.
और पढो »
ಈ ಸ್ವೀಟ್ ಅನ್ನು ಎಷ್ಟೇ ತಿಂದರೂ ಬ್ಲಡ್ ಶುಗರ್ ಹೆಚ್ಚಾಗುವುದಿಲ್ಲ! ಯಾವುದೇ ಭಯವಿಲ್ಲದೆ ಮಧುಮೇಹಿಗಳು ಸೇವಿಸಬಹುದುಮಧುಮೇಹ ರೋಗಿಗಳಿಗೆ ಸಂಪೂರ್ಣವಾಗಿ ಸುರಕ್ಷಿತ ಮತ್ತು ಆರೋಗ್ಯಕರವಾಗಿರುವಂಥಹ ಸಿಹಿತಿಂಡಿಗಳು ಯಾವುವು ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.
और पढो »
ಅರಮನೆಯಂತಿರುವ ಶಿವರಾಜ್ ಕುಮಾರ್ ನೂತನ ಫಾರ್ಮ್ ಹೌಸ್!ಒಂದೊಂದು ಕೋಣೆಯ ವಿನ್ಯಾಸವೇ ಅದ್ಭುತ !ಇಲ್ಲಿವೆ ನೋಡಿ ಫೋಟೋಸ್ಸೆಂಚ್ಯುರಿ ಸ್ಟಾರ್ ಶಿವರಾಜ್ ಕುಮಾರ್ ಅವರ ನೂತನ ಫಾರ್ಮ್ ಹೌಸ್ ಹೇಗಿದೆ.ಅಲ್ಲಿ ಎಷ್ಟು ಕೋಣೆಗಳಿವೆ ಎನ್ನುವ ಮಾಹಿತಿ ಇಲ್ಲಿದೆ.
और पढो »