Ratan Tata contribution to sports: ಭಾರತೀಯ ಉದ್ಯಮಿ ರತನ್ ಟಾಟಾ ಅವರು ತಮ್ಮ 86 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಇವರ ನಿಧನಕ್ಕೆ ಇಡೀ ದೇಶವೇ ಕಂಬನಿ ಮಿಡಿಯುತ್ತಿದೆ.
ತೀರಿಸಲಾಗದ ಋಣ... ಭಾರತೀಯ ಕ್ರಿಕೆಟ್ ಲೋಕಕ್ಕೆ ರತನ್ ಟಾಟಾ ಕೊಡುಗೆ ಒಂದಾ... ಎರಡಾ? ಈ ಕ್ರಿಕೆಟಿಗರು ಟೀಂ ಇಂಡಿಯಾಗೆ ಆಯ್ಕೆಯಾಗಿದ್ದೇ ರತನ್ ಅವರಿಂದ!!
ಒಲಿಂಪಿಕ್ ಪದಕ ವಿಜೇತ ನೀರಜ್ ಚೋಪ್ರಾರಿಂದ ಹಿಡಿದು ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾರವರೆಗೆ ಅನೇಕ ಕ್ರೀಡಾಪಟುಗಳು ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಭಾರತೀಯ ಉದ್ಯಮಿ ರತನ್ ಟಾಟಾ ಅವರು ತಮ್ಮ 86 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಇವರ ನಿಧನಕ್ಕೆ ಇಡೀ ದೇಶವೇ ಕಂಬನಿ ಮಿಡಿಯುತ್ತಿದೆ. ಒಲಿಂಪಿಕ್ ಪದಕ ವಿಜೇತ ನೀರಜ್ ಚೋಪ್ರಾರಿಂದ ಹಿಡಿದು ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾರವರೆಗೆ ಅನೇಕ ಕ್ರೀಡಾಪಟುಗಳು ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ರತನ್ ಟಾಟಾ Ratan Naval Tata Why Didn't Ratan Tata Get Married? Is Ratan Tata An Adopted Son? Who Is Ratan Tata's Wife? Why Is Ratan Tata Special? Ratan Tata Death In Hindi Ratan Tata Wife Ratan Tata Net Worth Ratan Tata Son Ratan Tata Age Ratan Tata Death Ratan Tata Family Ratan Tata News ರತನ್ ಟಾಟಾ ನಿಧನ ರತನ್ ಟಾಟಾ ನಿಧನಕ್ಕೆ ಕಾರಣ ರತನ್ ಟಾಟಾ ಕ್ರೀಡೆಗೆ ಕೊಡುಗೆ ರತನ್ ಟಾಟಾ ವಾರಸುದಾರ ರತನ್ ಟಾಟಾ ಹಿನ್ನೆಲೆ ರತನ್ ಟಾಟಾ ಉತ್ತರಾಧಿಕಾರಿ ರತನ್ ಟಾಟಾ ನಾಯಿ ರತನ್ ಟಾಟಾ ಪತ್ನಿ Cricket And Ratan Tata Sports And Ratan Tata ಕ್ರೀಡೆಗೆ ರತನ್ ಟಾಟಾ ಕೊಡುಗೆ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
34 ವರ್ಷದ ಯುವತಿಯ ಹೆಗಲಿಗೆ ಟಾಟಾ ಸಾಮ್ರಾಜ್ಯದ ಸಾರಥ್ಯ!ರತನ್ ಟಾಟಾ 3800 ಕೋಟಿ ಮೌಲ್ಯದ ಆಸ್ತಿಯ ವಾರಸುದಾರೆ ಈಕೆ !ರತನ್ ಟಾಟಾ 3800 ಕೋಟಿ ಮೌಲ್ಯದ ಆಸ್ತಿಯ ವಾರಸುದಾರ ಯಾರು ? ವಾಸ್ತವವಾಗಿ ರತನ್ ಟಾಟಾ ಜೀವಂತವಿರುವಾಗಲೇ ಈ ಪ್ರಶ್ನೆಗೆ ಉತ್ತರ ಸಿಕ್ಕಿತು ಎನ್ನಲಾಗಿದೆ.
और पढो »
Ratan Tata Passed Away: ಕೈಗಾರಿಕೋದ್ಯಮಿ ಟಾಟಾ ಸನ್ಸ್‌ನ ಗೌರವಾಧ್ಯಕ್ಷ ರತನ್ ಟಾಟಾ ಇನ್ನಿಲ್ಲRatan Tata Passed Away:ವಯಸ್ಸಿಗೆ ಸಂಬಂಧಿಸಿದ ಸಮಸ್ಯೆಗಳಿಂದಾಗಿ ರತನ್ ಟಾಟಾ ಅವರನ್ನು ಕೆಲವು ದಿನಗಳ ಹಿಂದೆ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗೌರವಾನ್ವಿತ ಮತ್ತು ಪ್ರಮುಖ ಕೈಗಾರಿಕೋದ್ಯಮಿ ರತನ್ ಟಾಟಾ ಅವರು ಭಾರತ ಸೇರಿದಂತೆ ಪ್ರಪಂಚದಾದ್ಯಂತ ತಮ್ಮ ಲೋಕೋಪಕಾರಿ ಕೆಲಸಕ್ಕೆ ಹೆಸರುವಾಸಿಯಾಗಿದ್ದರು.
और पढो »
ತನಗಿಂತಲೂ 55 ವರ್ಷ ಕಿರಿಯ ವ್ಯಕ್ತಿಯ ಜೊತೆ ರತನ್ ಟಾಟಾ ಸ್ನೇಹ! ಅಷ್ಟಕ್ಕೂ ಈ ಆಪ್ತ ಗೆಳೆಯರ ನಡುವಿನ ಬಂಧ ಶುರುವಾಗಿದ್ದು ಹೇಗೆ ಗೊತ್ತಾ..?Ratan Tata Shanthanu naidu friendship: ಇಂಡಸ್ಟ್ರಿ ಸಾಮ್ರಾಜ್ಯವನ್ನು ಆಳಿ ಮೆರೆದಿದ್ದ ಸರಳತೆಯ ಸರದಾರ ರತನ್ ಟಾಟಾ ಅವರು ತಮ್ಮ 86 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ.
और पढो »
ರತನ್ ಟಾಟಾ ಅವರಿಗೆ ಮೊದಲೇ ಸಾವಿನ ಕುರಿತು ಸುಳಿವು ಸಿಕ್ಕಿತ್ತಾ..? ವೈರಲ್ ಆಯ್ತು ಅವರ ಟ್ವಿಟರ್ ಪೇಜ್‌ನ ಕೊನೆ ಪೋಸ್ಟ್Ratan Tata: ಸರಳತೆಯ ಸರದಾರ, ಕೈಗಾರಿಕಾ ಇಂಡಸ್ಟ್ರಿಯನ್ನು ಆಳಿ ಮೆರೆದಿದ್ದ ರತನ್ ಟಾಟಾ ಅವರು ಬುಧವಾರ ತಡರಾತ್ರಿ ಇಹಲೋಕ ತ್ಯಜಿಸಿದ್ದಾರೆ. ಇಡೀ ಜಗತ್ತು ಸರದಾರನ ನಿಧನಕ್ಕೆ ತೀವ್ರ ಸಂತಾಪ ಸೂಚಿಸುತ್ತಿದೆ.
और पढो »
ಸರಳತೆಯ ಮೂರ್ತಿ ರತನ್ ಟಾಟಾ ಬಾಳಿ ಬದುಕಿದ ಮನೆ ಒಳಾಂಗಣ ಫೋಟೋ ಇಲ್ಲಿದೆ !Ratan Tata House :೩,೮೦೦ ಸಾವಿರ ಕೋಟಿ ಆಸ್ತಿಯ ಒಡೆಯರಾಗಿದ್ದರೂ ಅತ್ಯಂತ ಸರಳ ಜೀವನ ನಡೆಸಿದ ಮಹಾನ್ ಚೇತನ ರತನ್ ಟಾಟಾ.ಇವರ ಬದುಕಿನ ರೀತಿ ನೀತಿ ಎಲ್ಲರಿಗೂ ಮಾದರಿ.
और पढो »
ಸಿನಿ ರಂಗದಲ್ಲಿಯೂ ಆಸಕ್ತಿ ಹೊಂದಿದ್ದ ರತನ್ ಟಾಟಾ!ಅವರ ನಿರ್ಮಾಣದ ಮೊದಲ ಮತ್ತು ಕೊನೆಯ ಸಿನಿಮಾ ಇದು !Ratan Tata in Bollywood :ರತನ್ ಟಾಟಾ ಅವರಿಗೂ ಸಿನಿಮಾಗಳಲ್ಲಿ ಆಸಕ್ತಿ ಇತ್ತು. ಹಾಗಾಗಿ ಅವರು ಸಿನಿಮಾ ನಿರ್ಮಾಣಕ್ಕೂ ಕೈ ಹಾಕಿದ್ದರು.
और पढो »