ಕ್ರಿಕೆಟ್‌ ಲೋಕದಲ್ಲಿ ಅಬ್ಬರಿಸ್ತಿದ್ದ ಕೊಹ್ಲಿಗೆ ಏನಾಗಿದೆ? ಆಸೀಸ್‌ ವಿರುದ್ಧ ಸುಲಭ ಕ್ಯಾಚ್‌ ಕೈಚೆಲ್ಲಿದ ವಿರಾಟ್‌..! ಅತ್ತ ಬ್ಯಾಟಿಂಗ್‌ನಲ್ಲೂ ಇಲ್ಲ ಆ ಖದರ್‌

ವಿರಾಟ್ ಕೊಹ್ಲಿ समाचार

ಕ್ರಿಕೆಟ್‌ ಲೋಕದಲ್ಲಿ ಅಬ್ಬರಿಸ್ತಿದ್ದ ಕೊಹ್ಲಿಗೆ ಏನಾಗಿದೆ? ಆಸೀಸ್‌ ವಿರುದ್ಧ ಸುಲಭ ಕ್ಯಾಚ್‌ ಕೈಚೆಲ್ಲಿದ ವಿರಾಟ್‌..! ಅತ್ತ ಬ್ಯಾಟಿಂಗ್‌ನಲ್ಲೂ ಇಲ್ಲ ಆ ಖದರ್‌
ವಿರಾಟ್ ಕೊಹ್ಲಿ ಕ್ಯಾಚ್‌ವಿರಾಟ್ ಕೊಹ್ಲಿ ಕ್ಯಾಚ್‌ ವಿಡಿಯೋವಿರಾಟ್ ಕೊಹ್ಲಿ ಸುದ್ದಿ
  • 📰 Zee News
  • ⏱ Reading Time:
  • 23 sec. here
  • 17 min. at publisher
  • 📊 Quality Score:
  • News: 65%
  • Publisher: 63%

ಟೀಂ ಇಂಡಿಯಾ ಕೇವಲ 150 ರನ್‌ಗಳಿಗೆ ಆಲೌಟ್ ಆಗಿತ್ತು. ಇದಾದ ಬಳಿಕ ಭಾರತದ ಬೌಲರ್‌ಗಳು ಕೂಡ ಆಸ್ಟ್ರೇಲಿಯದ ಬ್ಯಾಟ್ಸ್‌ಮನ್‌ಗಳನ್ನು ಸಾಕಷ್ಟು ಕಾಡಿದರು. ಆಸ್ಟ್ರೇಲಿಯದ 7 ವಿಕೆಟ್‌ಗಳನ್ನು ಟೀಂ ಇಂಡಿಯಾದ ವೇಗಿಗಳು ಕಬಳಿಸಿ, ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ ಸ್ಕೋರ್ 67 7 ಆಗಿತ್ತು.

ಕ್ರಿಕೆಟ್‌ ಲೋಕದಲ್ಲಿ ಅಬ್ಬರಿಸ್ತಿದ್ದ ಕೊಹ್ಲಿಗೆ ಏನಾಗಿದೆ? ಆಸೀಸ್‌ ವಿರುದ್ಧ ಸುಲಭ ಕ್ಯಾಚ್‌ ಕೈಚೆಲ್ಲಿದ ವಿರಾಟ್‌..! ಅತ್ತ ಬ್ಯಾಟಿಂಗ್‌ನಲ್ಲೂ ಇಲ್ಲ ಆ ಖದರ್‌

ಈ ಒಣಹಣ್ಣನ್ನು ಜಜ್ಜಿ ಹಾಲಲ್ಲಿ ಬೆರೆಸಿ ಕುಡಿದರೆ 10 ನಿಮಿಷ ಸಾಕು ಬಿಳಿ ಕೂದಲು ಕಡುಕಪ್ಪಾಗಲು! 80ರ ಮುದುಕರಾದ್ರೂ ಸಹ ಮತ್ತೆ ಕೂದಲು ಬೆಳ್ಳಗಾಗಲ್ಲ ಈ ಸರಣಿ ರೋಚಕವಾಗಿರಲಿದೆ ಎಂಬುದನ್ನು ಮೊದಲ ದಿನದಾಟ ಸಾಬೀತುಪಡಿಸಿದೆ. ಎರಡೂ ತಂಡಗಳ ಬೌಲರ್‌ಗಳು ಮೇಲುಗೈ ಸಾಧಿಸಿದರು. ಭಾರತ ತಂಡ ಮೊದಲ ಇನಿಂಗ್ಸ್‌ನಲ್ಲಿ 83 ರನ್‌ಗಳ ಮುನ್ನಡೆಯಲ್ಲಿದೆ. ಮೊದಲ ದಿನ ಭಾರತದ ದಿಗ್ಗಜ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ 5 ರನ್ ಗಳಿಸಿ ಔಟಾದರು. ಇದಾದ ಬಳಿಕ ಟೀಂ ಇಂಡಿಯಾ ಬೌಲಿಂಗ್‌ಗೆ ಬಂದಾಗ ಫೀಲ್ಡಿಂಗ್ ಮಾಡುತ್ತಿದ್ದ ವಿರಾಟ್ ಕೊಹ್ಲಿ ಸುಲಭ ಕ್ಯಾಚ್ ಕೈಬಿಟ್ಟಿದ್ದರು.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ವಿರಾಟ್ ಕೊಹ್ಲಿ ಕ್ಯಾಚ್‌ ವಿರಾಟ್ ಕೊಹ್ಲಿ ಕ್ಯಾಚ್‌ ವಿಡಿಯೋ ವಿರಾಟ್ ಕೊಹ್ಲಿ ಸುದ್ದಿ ಕನ್ನಡದಲ್ಲಿ ವಿರಾಟ್ ಕೊಹ್ಲಿ ಸುದ್ದಿ ವಿರಾಟ್ ಕೊಹ್ಲಿ ಅಪ್ಡೇಟ್ ವಿರಾಟ್ ಕೊಹ್ಲಿ ಟೆಸ್ಟ್‌ ಕ್ರಿಕೆಟ್‌ ಟೆಸ್ಟ್‌ ಕ್ರಿಕೆಟ್‌ ಅಪ್ಡೇಟ್‌ Virat Kohli Virat Kohli Catch Virat Kohli Catch Video Virat Kohli News Virat Kohli News In Kannada Virat Kohli Update Virat Kohli Test Cricket Test Cricket Update

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಎಂತೆಂಥಾ ಬೌಲರ್‌ಗಳ ಎದೆಯಲ್ಲೂ ಭಯ ಹುಟ್ಟಿಸೋ ವಿರಾಟ್‌ ಕೊಹ್ಲಿಗೆ ಆ ಒಂದು ವಿಚಾರ ಅಂದ್ರೆ ತುಂಬಾ ಹೆದರಿಕೆಯಂತೆ!ಎಂತೆಂಥಾ ಬೌಲರ್‌ಗಳ ಎದೆಯಲ್ಲೂ ಭಯ ಹುಟ್ಟಿಸೋ ವಿರಾಟ್‌ ಕೊಹ್ಲಿಗೆ ಆ ಒಂದು ವಿಚಾರ ಅಂದ್ರೆ ತುಂಬಾ ಹೆದರಿಕೆಯಂತೆ!ವಿರಾಟ್‌ ಕೊಹ್ಲಿ... ವಿಶ್ವಕ್ರಿಕೆಟ್‌ ಕಂಡ ಅತ್ಯದ್ಭುತ ಕ್ರಿಕೆಟಿಗ. ಭಾರತದ ಈ ದಿಗ್ಗಜ ಮೈದಾನಕ್ಕೆ ಬರ್ತಿದ್ದಾರೆ ಅಂದ್ರೆ ಎಂಥಹವರ ಎದೆಯಲ್ಲೂ ನಡುಕ ಶುರುವಾಗುತ್ತೆ. ಆದ್ರೆ ಅಂತಹ ಕ್ರಿಕೆಟಿಗನಿಗೆ ಒಂದು ವಿಚಾರದಲ್ಲಿ ತುಂಬಾ ಹೆದರಿಕೆ ಇದೆಯಂತೆ.
और पढो »

11ನೇ ತಾರೀಖು, 11ನೇ ತಿಂಗಳು, 111 ರನ್‌... 2011ರಲ್ಲಿ ನಡೆದ ಅದೊಂದು ಅಪರೂಪದ ಘಟನೆಗೆ ಕ್ರಿಕೆಟ್‌ ಜಗತ್ತೇ ಬೆರಗಾಗಿತ್ತು..!11ನೇ ತಾರೀಖು, 11ನೇ ತಿಂಗಳು, 111 ರನ್‌... 2011ರಲ್ಲಿ ನಡೆದ ಅದೊಂದು ಅಪರೂಪದ ಘಟನೆಗೆ ಕ್ರಿಕೆಟ್‌ ಜಗತ್ತೇ ಬೆರಗಾಗಿತ್ತು..!2011ರಲ್ಲಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಿದ್ದವು. ಅಂದು 11 11 11 ರ ಕಾಕತಾಳೀಯ ಸಂಭವಿಸಿದ ಕ್ಷಣ ಮತ್ತು ಆ ದಿನವು ಕ್ರಿಕೆಟ್ ಇತಿಹಾಸದಲ್ಲಿ ದಾಖಲಾಗಿದೆ.
और पढो »

ವಿರಾಟ್‌ ಕೊಹ್ಲಿ ತಿನ್ನುವ ಅಕ್ಕಿಯ ಬೆಲೆ ಕೇಳಿದ್ರೆ ಶಾಕ್‌ ಆಗುವಿರಿ.. ಒಂದು ಕೆಜಿಗೆ ಎಷ್ಟು ಗೊತ್ತಾ?ವಿರಾಟ್‌ ಕೊಹ್ಲಿ ತಿನ್ನುವ ಅಕ್ಕಿಯ ಬೆಲೆ ಕೇಳಿದ್ರೆ ಶಾಕ್‌ ಆಗುವಿರಿ.. ಒಂದು ಕೆಜಿಗೆ ಎಷ್ಟು ಗೊತ್ತಾ?Virat Kohli Fitness: ಭಾರತ ಕ್ರಿಕೆಟ್‌ ತಂಡದ ಸ್ಟಾರ್‌ ಪ್ಲೇಯರ್‌ ವಿರಾಟ್‌ ಕೊಹ್ಲಿ ತಿನ್ನುವ ಅಕ್ಕಿಯ ಬೆಲೆ ಕೇಳಿದರೆ ಎಂಥವರಿಗೂ ಶಾಕ್‌ ಆಗುತ್ತದೆ.
और पढो »

ಅಪ್ಪಟ ಶಿಷ್ಯನ ಕ್ರಿಕೆಟ್‌ ಕರಿಯರ್‌ ಹಾಳು ಮಾಡಿದ್ರಾ ರಾಹುಲ್‌ ದ್ರಾವಿಡ್: ಕಣ್ಣೀರಿಟ್ಟ ಸ್ಟಾರ್‌ ಕ್ರಿಕೆಟರ್‌ ತಂದೆಅಪ್ಪಟ ಶಿಷ್ಯನ ಕ್ರಿಕೆಟ್‌ ಕರಿಯರ್‌ ಹಾಳು ಮಾಡಿದ್ರಾ ರಾಹುಲ್‌ ದ್ರಾವಿಡ್: ಕಣ್ಣೀರಿಟ್ಟ ಸ್ಟಾರ್‌ ಕ್ರಿಕೆಟರ್‌ ತಂದೆSanju Samson Father Satement: ಭಾರತೀಯ ಕ್ರಿಕೆಟ್ ತಂಡದ ಸ್ಟಾರ್‌ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಇತ್ತೀಚೆಗೆ ಡರ್ಬನ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅದ್ಭುತ ಶತಕ ಬಾರಿಸಿ ಸುದ್ದಿ ಮಾಡಿದರು.
और पढो »

ಮದುವೆಗೂ ಮುನ್ನ ಲಿವಿಂಗ್‌ ಟುಗೆದರ್‌ ರಿಲೀಷನ್‌ಶಿಪ್‌ನಲ್ಲಿದ್ರು ಕೊಹ್ಲಿ-ಅನುಷ್ಕಾ ಶರ್ಮಾ..! ಅದೊಂದು ಒಪ್ಪಂದದ ಮೇಲೆ ನಡೆದಿತ್ತು ಮದುವೆ..?!ಮದುವೆಗೂ ಮುನ್ನ ಲಿವಿಂಗ್‌ ಟುಗೆದರ್‌ ರಿಲೀಷನ್‌ಶಿಪ್‌ನಲ್ಲಿದ್ರು ಕೊಹ್ಲಿ-ಅನುಷ್ಕಾ ಶರ್ಮಾ..! ಅದೊಂದು ಒಪ್ಪಂದದ ಮೇಲೆ ನಡೆದಿತ್ತು ಮದುವೆ..?!Virat Kohli: ವಿರಾಟ್‌ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಜೋಡಿ ಬಿ ಟೌನ್‌ನ ಕ್ಯೂಟ್‌ ಕಪಲ್‌ಗಳಲ್ಲಿ ಒಂದು, ಈ ಮುದ್ದಾದ ಜೋಡಿಯ ಕ್ಯೂಟ್‌ನೆಸ್‌ಗೆ ಮರುಳಾಗದವರೇ ಇಲ್ಲ.
और पढो »

ಈ ಕೆಲಸ ಮಾಡಿದ್ರೆ ಖಂಡಿತ ನಿಮ್ಮ ಬ್ಯಾಟ್‌ ಕೆಲಸ ಮಾಡುತ್ತೆ- ಕಳಪೆ ಫಾರ್ಮ್‌ನಿಂದ ಹೊರಬರಲು ವಿರಾಟ್‌ ಕೊಹ್ಲಿಗೆ ದಿನೇಶ್‌ ಕಾರ್ತಿಕ್ ಸಲಹೆಈ ಕೆಲಸ ಮಾಡಿದ್ರೆ ಖಂಡಿತ ನಿಮ್ಮ ಬ್ಯಾಟ್‌ ಕೆಲಸ ಮಾಡುತ್ತೆ- ಕಳಪೆ ಫಾರ್ಮ್‌ನಿಂದ ಹೊರಬರಲು ವಿರಾಟ್‌ ಕೊಹ್ಲಿಗೆ ದಿನೇಶ್‌ ಕಾರ್ತಿಕ್ ಸಲಹೆನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಸ್ಪಿನ್ ವಿರುದ್ಧ ಕೊಹ್ಲಿ ಹೋರಾಟ ಮತ್ತು ಕಳಪೆ ಪ್ರದರ್ಶನದ ಬಗ್ಗೆ ಕಾರ್ತಿಕ್ ಕಳವಳ ವ್ಯಕ್ತಪಡಿಸಿದ್ದಾರೆ.
और पढो »



Render Time: 2025-02-13 07:04:22