ಅಭಿಮಾನಿಗಳ ಹುಬ್ಬೇರಿಸುವಂತೆ ಮಾಡಿದ ಸಮಂತಾ! ನಟಿಯ ಪೋಸ್ಟ್‌ ಕಂಡು ಫ್ಯಾನ್ಸ್‌ ಫುಲ್‌ ಕುಷ್‌

Samantha समाचार

ಅಭಿಮಾನಿಗಳ ಹುಬ್ಬೇರಿಸುವಂತೆ ಮಾಡಿದ ಸಮಂತಾ! ನಟಿಯ ಪೋಸ್ಟ್‌ ಕಂಡು ಫ್ಯಾನ್ಸ್‌ ಫುಲ್‌ ಕುಷ್‌
ಸಮಂತಾTollywoodSamantha Photos Viral
  • 📰 Zee News
  • ⏱ Reading Time:
  • 21 sec. here
  • 20 min. at publisher
  • 📊 Quality Score:
  • News: 75%
  • Publisher: 63%

Samantha: ಟಾಲಿವುಡ್ ನಟಿ ಸಮಂತಾ ತಮ್ಮ ಅಭಿಮಾನಿಗಳಿಗೆ ಸೂಪರ್ ಟ್ರೀಟ್ ನೀಡಿದ್ದಾರೆ. ಇನ್ಸ್ಟಾಗ್ರಾಮ್‌ನಲ್ಲಿ ಸಮಂತ ಅವರು ಹಂಚಿಕೊಂಡಿರುವ ಪೋಸ್ಟ್‌ ಇದೀಗ ಭಾರಿ ವೈರಲ್‌ ಆಗುತ್ತಿದ್ದು, ನಟಿಯ ಪೋಸ್ಟ್‌ ಕಂಡು ಫ್ಯಾನ್ಸ್‌ ಫುಲ್‌ ಕುಷ್‌ ಆಗಿದ್ದಾರೆ.

ನಟಿ ಸಮಂತ ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ತಮ್ಮ ಇತ್ತೀಚಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ, ಅದರಲ್ಲೇನಿದೆ ವಿಶೇಷ ಅಂತೀರ? ಇಷ್ಟು ದಿನ ನಟಿ ಕಾಯಿಲೆಯಿಂದ ಬಳಲುತ್ತಿದ್ದ ವಿಷಯ ಗೊತ್ತೇ ಇದೆ, ಇದೀಗ ನಟಿ ಈ ಕುರಿತು ಅಷ್ಟೆ ಅಲ್ಲದೆ ತಮ್ಮ ಫೋಟೋಗಳ ಜೊತೆ ಮತ್ತೊಂದು ವಿಷಯ ಶೇರ್‌ ಮಾಡಿಕೊಂಡಿದ್ದು, ಇದನ್ನು ನೋಡಿದ ನಟಿಯ ಅಭಿಮಾನಿಗಳು ಫುಲ್‌ ಕುಷ್‌ ಆಗಿದ್ದಾರೆ.ನಟಿ ಸಮಂತಾ ನಟ ನಾಗಚೈತನ್ಯ ಅವರೊಂದಿಗಿನ ವಿಚ್ಛೇದನದ ನಂತರ ಹಲವು ಆರೋಗ್ಯ ಸಮಸ್ಯಗಳನ್ನು ಎದುರಿಸಿದ್ದರು, ಈ ನಡುವೆ ನಟಿ ತಮ್ಮ ಆರೋಗ್ಯ ಸಮಸ್ಯೆಯಿಂದ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ.

ಹೀಗೆ ನಟಿ ಸಮಂತಾ ಕೊರಗುತ್ತಿರುವುದನ್ನು ನೋಡಿ ಅಭಿಮಾನಿಗಳು ಕೂಡ ಮೂ ಆನ್‌ ಎಂದು ಹೇಳುತ್ತಿದ್ದರೂ ಕೂಡ ನಟಿ ಮಾತ್ರ ಈ ಕುರಿತು ಇನ್ನೂ ಏನನ್ನೂ ಬದಲಿಸಿಕೊಂಡಂತೆ ಕಾಣಿಸಲಿಲ್ಲ, ಆದರೆ ದೀಗ ನಟಿ ಮಾಡಿರುವ ಅದೊಂದು ಪೋಸ್ಟ್‌ ನೋಡಿ ಅಭಿಮಾನಿಗಳು ಫುಲ್‌ ಕುಷಿಯಾಗಿದ್ದಾರೆ. ಹೌದು, ನಟಿ ಸಮಂತಾ ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ತಮ್ಮ ಫೋಟೋಗಳನ್ನು ಹಂಚಿಕೊಂಡಿದ್ದಾರೆ, ಈ ಫೋಟೋಗಳನ್ನು ನೋಡಿದ ಅಭಿಮಾನಿಗಳು ಸ್ಯಾಮ್‌ ಬ್ಯಾಕ್‌ ಟು ಫಾರ್ಮ್‌ ಎಂದು ಕಾಮೆಂಟ್‌ ಮಾಡುತ್ತಿದ್ದಾರೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಸಮಂತಾ Tollywood Samantha Photos Viral Samantha News Samantha Latest Update Samantha Samantha Naga Chaithanya Samantha Naga Chaithanya Love Story Naga Chaithanya Sobitha Dhulipala Sam Samantha Latest News Samantha Viral Post Samantha Viral News ಸಮಂತಾ ನಾಗಚೈತನ್ಯ ಸಮಂತಾ ಸುದ್ದಿ ಸಮಂತಾ ವೈರಲ್‌ ಸಮಂತಾ ವೈರಲ್‌ ನ್ಯೂಸ್‌ ಸಮಂತಾ ಲವ್‌ ಸ್ಟೋರಿ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ನಿಶ್ಚಿತಾರ್ಥವಾದ ಕೆಲವೇ ದಿನದಲ್ಲಿ ನಾಗಚೈತನ್ಯ ಕುಟುಂಬಕ್ಕೆ ಶಾಕ್‌ ಕೊಟ್ಟ ಸೋಭಿತಾ ಧೂಳಿಪಾಲ! ಅಕ್ಕಿನೇನಿ ಮನದಲ್ಲಿ ಶುರುವಾಯ್ತು ತಳ ಮಳನಿಶ್ಚಿತಾರ್ಥವಾದ ಕೆಲವೇ ದಿನದಲ್ಲಿ ನಾಗಚೈತನ್ಯ ಕುಟುಂಬಕ್ಕೆ ಶಾಕ್‌ ಕೊಟ್ಟ ಸೋಭಿತಾ ಧೂಳಿಪಾಲ! ಅಕ್ಕಿನೇನಿ ಮನದಲ್ಲಿ ಶುರುವಾಯ್ತು ತಳ ಮಳSobhita Dhulipala: ಸೋಭಿತಾ ಧೂಳಿಪಾಲ.. ಈ ಹೆಸರಿಗೆ ವಿಶೇಷ ಪರಿಚಯ ಅಗತ್ಯವಿಲ್ಲ, ಯಾಕೆಂದರೆ ಇತ್ತೀಚೆಗೆ ಈಕೆ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾಳೆ, ಅದರಲ್ಲಂತೂ ಸಮಂತಾ ಫ್ಯಾನ್ಸ್‌ ಕೆಂಗಣ್ಣಿಗೆ ಈಕೆ ಗುರಿಯಾಗಿದ್ದಾಳೆ.
और पढो »

ಎಲ್ಲವೂ ಮುಗಿದು ಹೋಯ್ತು ಅಭಿಷೇಕ್-ಐಶ್ವರ್ಯಾ ವಿಚ್ಛೇದನದ ವದಂತಿಗಳ ನಡುವೆ ಅಭಿಮಾನಿಗಳ ಆತಂಕ ಹೆಚ್ಚಿಸಿದ ಅಮಿತಾಬ್ ಬಚ್ಚನ್ ಪೋಸ್ಟ್ಎಲ್ಲವೂ ಮುಗಿದು ಹೋಯ್ತು ಅಭಿಷೇಕ್-ಐಶ್ವರ್ಯಾ ವಿಚ್ಛೇದನದ ವದಂತಿಗಳ ನಡುವೆ ಅಭಿಮಾನಿಗಳ ಆತಂಕ ಹೆಚ್ಚಿಸಿದ ಅಮಿತಾಬ್ ಬಚ್ಚನ್ ಪೋಸ್ಟ್Amithab bacchan post: ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ನಡುವಿನ ವಿಚ್ಛೇದನದ ವದಂತಿಗಳು ಬಹಳ ದಿನಗಳಿಂದ ಸದ್ದು ಮಾಡುತ್ತಿದೆ. ಇದೆಲ್ಲದರ ನಡುವೆ ಅಮಿತಾಭ್ ಬಚ್ಚನ್ ಮಾಡಿರುವ ಗೂಢಾರ್ಥದ ಪೋಸ್ಟ್ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.
और पढो »

ಸ್ಟಾರ್‌ ನಟಿ ನಯನತಾರಾ ಟ್ವಿಟರ್‌ ಅಕೌಂಟ್‌ ಹ್ಯಾಕ್‌ ಮಾಡಿದ ಕಿಡಿಗೇಡಿಗಳು..ಅಭಿಮಾನಿಗಳ ಬಳಿ ವಿಶೇಷ ಮನವಿ ಮುಂದಿಟ್ಟ ನಟಿ!ಸ್ಟಾರ್‌ ನಟಿ ನಯನತಾರಾ ಟ್ವಿಟರ್‌ ಅಕೌಂಟ್‌ ಹ್ಯಾಕ್‌ ಮಾಡಿದ ಕಿಡಿಗೇಡಿಗಳು..ಅಭಿಮಾನಿಗಳ ಬಳಿ ವಿಶೇಷ ಮನವಿ ಮುಂದಿಟ್ಟ ನಟಿ!Actress Nayanthara: ಹ್ಯಾಕರ್‌ಗಳು ಸಾಮಾನ್ಯವಾಗಿ ಸೆಲೆಬ್ರಿಟಿಗಳ ಅಕೌಂಟ್‌ ಹ್ಯಾಕ್‌ ಮಾಡುತ್ತಿರುತ್ತಾರೆ. ಇತ್ತೀಚೆಗಷ್ಟೆ ಬಾಲಿವುಡ್ ನಟ ಅರ್ಜುನ್ ರಾಂಪಾಲ್ ತಮ್ಮ ಸೋಶಿಯಲ್‌ ಮಿಡಿಯಾ ಅಕೌಂಟ್‌ ಹ್ಯಾಕ್‌ ಆಗಿದೆ ಎಂದು ಹೇಳಿಕೊಂಡಿದ್ದರು. ಇದೀಗ ಲೇಡಿ ಸೂಪರ್ ಸ್ಟಾರ್ ನಯನತಾರಾ ಕೂಡ ತಮ್ಮ ಟ್ವಿಟರ್ ಖಾತೆ ಹ್ಯಾಕ್ ಆಗಿದೆ ಎಂದು ಟ್ವೀಟ್ ಮಾಡಿದ್ದಾರೆ.
और पढो »

ಮರಳಿ ಬರದ ಪ್ರೀತಿಗಾಗಿ ಮತ್ತೆ ಮಿಡಿಯಿತು ಹೃದಯ ನಟನ ಫೋಟೋ ಪೋಸ್ಟ್‌ ಮಡಿ ʻಮಿಸ್‌ ಯುʼ ಎಂದ ಸಮಂತಾ?ಮರಳಿ ಬರದ ಪ್ರೀತಿಗಾಗಿ ಮತ್ತೆ ಮಿಡಿಯಿತು ಹೃದಯ ನಟನ ಫೋಟೋ ಪೋಸ್ಟ್‌ ಮಡಿ ʻಮಿಸ್‌ ಯುʼ ಎಂದ ಸಮಂತಾ?SAMANTHA POST: ಈ ನಡುವೆ ಸಮಂತಾ ಅವರ ಇತ್ತೀಚಿನ ಪೋಸ್ಟ್ ಹಾಟ್ ಟಾಪಿಕ್ ಆಗಿದೆ. ನಟಿ ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಬಾಲಿವುಡ್‌ ನಟನ ಫೋಟೋಗಳನ್ನು ಹಂಚಿಕೊಂಡಿದ್ದು, ಈ ಫೋಟೋಗಳಿಗೆ ನಟಿ ನೀಡಿರುವ ಕ್ಯಾಪ್ಶನ್‌ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.
और पढो »

ನಾಗಚೈತನ್ಯ ಎಂಗೇಜ್‌ಮೆಂಟ್‌ ಬೆನ್ನಲ್ಲೇ ಗುಡ್‌ ನ್ಯೂಸ್ ನೀಡಿದ ಸಮಂತಾ! ಫ್ಯಾನ್ಸ್‌ ಫುಲ್‌ ಖುಷ್!!‌ನಾಗಚೈತನ್ಯ ಎಂಗೇಜ್‌ಮೆಂಟ್‌ ಬೆನ್ನಲ್ಲೇ ಗುಡ್‌ ನ್ಯೂಸ್ ನೀಡಿದ ಸಮಂತಾ! ಫ್ಯಾನ್ಸ್‌ ಫುಲ್‌ ಖುಷ್!!‌Actress Samantha: ನಟಿ ಸಮಂತಾ ಕ್ರೇಜ್ ಬಗ್ಗೆ ಹೇಳಲು ಏನೂ ಇಲ್ಲ. ‘ಈಮಾಯ ಚೇಸಾವೆ’ ಚಿತ್ರದ ಮೂಲಕ ತೆಲುಗು ಇಂಡಸ್ಟ್ರಿಯ ನಾಯಕಿಯಾಗಿ ಗುರುತಿಸಿಕೊಂಡು... ಮಹೇಶ್ ಬಾಬು ಅಭಿನಯದ ದೂಕುಡು ಚಿತ್ರದ ಮೂಲಕ ಸ್ಟಾರ್ ಹೀರೋಯಿನ್ ಆದರು. ಸದ್ಯ ತೆಲುಗಿನಲ್ಲಿ ಎಲ್ಲಾ ಸ್ಟಾರ್ ಹೀರೋಗಳ ಜೊತೆ ನಟಿಸಿ ಒಳ್ಳೆಯ ಮನ್ನಣೆ ಗಳಿಸಿದ್ದಾಳೆ.
और पढो »

ವಿದೇಶದಿಂದ ಮದುವೆ ಫೋಟೋ ಹಂಚಿಕೊಂಡ ನಟಿ ಸಮಂತಾ: ಫ್ಯಾನ್ಸ್‌ ಫುಲ್‌ ಖುಷ್...! ಎಷ್ಟೊಂದು ಮುದ್ದಾಗಿದೆ ನೋಡಿ ನವಜೋಡಿಯ ಫೋಟೋ!ವಿದೇಶದಿಂದ ಮದುವೆ ಫೋಟೋ ಹಂಚಿಕೊಂಡ ನಟಿ ಸಮಂತಾ: ಫ್ಯಾನ್ಸ್‌ ಫುಲ್‌ ಖುಷ್...! ಎಷ್ಟೊಂದು ಮುದ್ದಾಗಿದೆ ನೋಡಿ ನವಜೋಡಿಯ ಫೋಟೋ!Actress Samantha Brother Marriage: ನಟಿ ಸಮಂತಾ ರುತ್‌ಪ್ರಭು ತಮ್ಮ ಸಹೋದರ ಮದುವೆಯ ಸುಂದರ ಕ್ಷಣಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ನೇರಳೆ ಬಣ್ಣದ ಗೌನ್‌ ಧರಿಸಿರುವ ಸಮಂತಾ ಸಿಂಪಲ್‌ ಲುಕ್‌ʼನಲ್ಲಿ ಕ್ಯೂಟ್‌ ಆಗಿ ಕಾಣಿಸುತ್ತಿದ್ದಾರೆ.
और पढो »



Render Time: 2025-02-12 19:41:56