Pushpa 2 updates : ಆಂಕರ್, ನಟಿ ಅನಸೂಯ ಹುಟ್ಟು ಹಬ್ಬದ ಪ್ರಯುಕ್ತ ಪುಷ್ಪ-2 ಚಿತ್ರತಂಡ ಅವರ ಫಸ್ಟ್ ಲುಕ್ ಬಿಡುಗಡೆ ಮಾಡಿದೆ. ಈ ಹಿಂದೆ ಪುಷ್ಪ ಚಿತ್ರದಲ್ಲಿ ದಾಕ್ಷಾಯಣಿ ಪಾತ್ರದ ಮೂಲಕ ಜನಮನ ಸೆಳೆದಿದ್ದ ಈ ಸುಂದರಿ ಇದೀಗ ಪುಷ್ಪ-2 ಚಿತ್ರದಲ್ಲಿ ಇನ್ನಷ್ಟು ಮಾಸ್ ಆಗಿ ಕಾಣಿಸಿಕೊಳ್ಳಲಿದ್ದಾರೆ..
ಕ್ರಿಯೇಟಿವ್ ಡೈರೆಕ್ಟರ್ ಸುಕುಮಾರ್ ನಿರ್ದೇಶನದ ಪುಷ್ಪಾ 2 ಸಿನಿಮಾ.ಕಿಡ್ನಿ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಬೆಳಗ್ಗೆ ಎದ್ದ ಕೂಡಲೇ ಕಾಣಿಸುತ್ತದೆ ಈ ಲಕ್ಷಣಗಳು!ಒಮ್ಮೆ ಗಮನಿಸಿ ನೋಡಿ !ಗೋಧಿ ಹಿಟ್ಟಿಗೆ ಈ ಒಣಹಣ್ಣಿನ ಪುಡಿ ಬೆರೆಸಿ ಚಪಾತಿ ಮಾಡಿ ಸೇವಿಸಿ ! ನಾರ್ಮಲ್ ಆಗಿಯೇ ಇರುತ್ತದೆ ಬ್ಲಡ್ ಶುಗರ್ಟೀಂ ಇಂಡಿಯಾ ದಿಗ್ಗಜ ಬೌಲರ್ ಹರ್ಭಜನ್ ಸಿಂಗ್ ಪತ್ನಿ ಇವರೇ! ಈಕೆ ಬಾಲಿವುಡ್’ನ ಖ್ಯಾತ ನಟಿ… 9 ವರ್ಷ ಡೇಟಿಂಗ್ ಮಾಡಿ ಮದ್ವೆಯಾದ ಜೋಡಿ
ರಾಷ್ಟ್ರ ಪ್ರಶಸ್ತಿ ವಿಜೇತ ಮತ್ತು ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಮುಂಬರುವ ಬಹುನಿರೀಕ್ಷಿತ ಚಿತ್ರ ಪುಷ್ಪ 2. ಕ್ರಿಯೇಟಿವ್ ಡೈರೆಕ್ಟರ್ ಸುಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುತ್ತಿದ್ದಾರೆ. ಪುಷ್ಪಾ ಚಿತ್ರದ ಮುಂದುವರಿದ ಭಾಗವಾಗಿ ಪುಷ್ಪ 2. ಮೊದಲ ಭಾಗದ ಯಶಸ್ಸಿನ ನಂತರ ಪುಷ್ಪ 2 ಬಗ್ಗೆ ನಿರೀಕ್ಷೆಗಳು ಹೆಚ್ಚಿವೆ. ಇದರೊಂದಿಗೆ ಕಾಲಕಾಲಕ್ಕೆ ಬಿಡುಗಡೆಯಾಗುತ್ತಿರುವ ಈ ಸಿನಿಮಾದ ಅಪ್ ಡೇಟ್ಗಳು ಬನ್ನಿ ಅಭಿಮಾನಿಗಳ ಕುತೂಹಲ ಕೆರಳಿಸುತ್ತಿವೆ.
ಅನಸೂಯ ಹುಟ್ಟು ಹಬ್ಬದ ಪ್ರಯುಕ್ತ ಪುಷ್ಪ-2 ಚಿತ್ರತಂಡ ಅವರ ಫಸ್ಟ್ ಲುಕ್ ಬಿಡುಗಡೆ ಮಾಡಿದೆ. ಈ ಹಿಂದೆ ಪುಷ್ಪ ಚಿತ್ರದಲ್ಲಿ ದಾಕ್ಷಾಯಣಿ ಪಾತ್ರದ ಮೂಲಕ ಜನಮನ ಸೆಳೆದಿದ್ದ ಈ ಸುಂದರಿ ಇದೀಗ ಪುಷ್ಪ-2 ಚಿತ್ರದಲ್ಲಿ ಇನ್ನಷ್ಟು ಮಾಸ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂಬುದನ್ನು ಈ ಪೋಸ್ಟರ್ ನೋಡಿದರೆ ತಿಳಿಯುತ್ತೆ. ಸಧ್ಯ ಈ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಸುಕುಮಾರ್ ರೈಟಿಂಗ್ಸ್ ಜೊತೆಗೆ ಮೈತ್ರಿ ಮೂವಿ ಮೇಕರ್ಸ್ ಅಸೋಸಿಯೇಷನ್ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ಅನಸೂಯಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಪುಷ್ಪ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆದ ಅಲ್ಲು ಅರ್ಜುನ್ ತಮ್ಮ ರೇಂಜ್ ಅನ್ನು ದುಪ್ಪಟ್ಟು ಮಾಡಿಕೊಂಡಿದ್ದಾರೆ. ದಕ್ಷಿಣದ ಪ್ರೇಕ್ಷಕರನ್ನು ಹೊರತುಪಡಿಸಿ, ಉತ್ತರದ ಪ್ರೇಕ್ಷಕರನ್ನೂ ರಂಜಿಸಿದ ಬನ್ನಿ ಭಾರತದಾದ್ಯಂತ ಅನುಯಾಯಿಗಳನ್ನು ಹೊಂದಿದ್ದಾರೆ.ಈ ಕ್ರಮದಲ್ಲಿ ಪುಷ್ಪ-2 ಚಿತ್ರಕ್ಕೆ ಅಲ್ಲು ಅರ್ಜುನ್ ಭಾರೀ ಪ್ರಮಾಣದಲ್ಲಿ ಸಂಭಾವನೆ ಪಡೆಯುತ್ತಿದ್ದಾರೆ. ಈ ಸಿನಿಮಾಗೆ ಬನ್ನಿ ಸಂಭಾವನೆ ಎಷ್ಟು ಎಂಬುದು ಈಗ ಟಾಕ್ ಆಫ್ ದಿ ಟೌನ್ ಆಗಿದೆ. ಅಲ್ಲು ಅರ್ಜುನ್ ಈ ಚಿತ್ರಕ್ಕಾಗಿ 150 ರಿಂದ 170 ಕೋಟಿ ತೆಗೆದುಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಪ್ರಧಾನಿ ಒಟ್ಟು ಆಸ್ತಿ ಎಷ್ಟಿದೆ ಗೊತ್ತಾ? ಮೋದಿ ಬಳಿ ಇರುವ ಮನೆ ಕಾರುಗಳೆಷ್ಟು ? ವರ್ಷಕ್ಕೆ ಪಾವತಿಸುವ ಆದಾಯ ತೆರಿಗೆ... ? ಸಂಪೂರ್ಣ ಮಾಹಿತಿSwapnamantapaRamayana
Anasuya Bharadwaj Birthday Anasuya Bharadwaj Age Anasuya Bharadwaj Husband Anasuya Bharadwaj First Look Pushpa 2 Anasuya First Look Anasuya Bharadwaj Pushpa 2 Anasuya Bharadwaj Role In Pushpa 2 Pushpa 2 Latest News Pushpa 2 Updates Anasuya News Allu Arjun Anasuya Bharadwaj Pushpa 2 Rashmika Mandanna Anchor Anasuya Bharadwaj Jabardast Anchor Anasuya Bharadwaj Anchor Anasuya Bharadwaj Comedy Anchor Anasuya Bharadwaj Videos Anchor Anasuya Bharadwaj Hot
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Pushpa 2: ʻಪುಷ್ಪ-2ʼ ಫಸ್ಟ್ ಸಾಂಗ್ ಅಪ್ಡೇಟ್: ಪುಷ್ಪ ಪುಷ್ಪ ಪ್ರೋಮೋ ಔಟ್.!ʻಪುಷ್ಪ: ದಿ ರೈಸ್ʼ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ್ದು, ಅಲ್ಲು ಅರ್ಜುನ್ ಮ್ಯಾನರಿಸಂ, ಡ್ಯಾನ್ಸ್ ನೋಡಿ ದೇಶವಷ್ಟೇ ಅಲ್ಲದೇ ವಿದೇಶದಲ್ಲೂ ಅಭಿಮಾನಿಗಳಲ್ಲೂ ಫೀವರ್ ಹುಟ್ಟಿಸಿತ್ತು.
और पढो »
KD Poster: ಕೆಡಿ ಅಖಾಡದ ಮಚ್ಲಕ್ಷ್ಮಿಯ ಹೊಸ ಮೋಷನ್ ಪೋಸ್ಟರ್ ಔಟ್: ರೀಷ್ಮಾ ನಯಾ ಲುಕ್ ರಿವೀಲ್!ಕೆಡಿ ಚಿತ್ರದ ಮಚ್ಲಕ್ಷ್ಮಿಯ ಹೊಸ ಮೋಷನ್ ಪೋಸ್ಟರ್ನಲ್ಲಿ ನಟಿ ರೀಷ್ಮಾ ನಾಣಯ್ಯ ಲಂಗಾ-ದಾವಣಿ ಧರಿಸಿಕೊಂಡು ಪಕ್ಕಾ ಹಳ್ಳಿ ಹುಡುಗಿಯ ಹಾಗೆ ಸಖತ್ ಆಗಿ ಕಾಣಿಸಿಕೊಂಡಿದ್ದಾರೆ.[node:summary]
और पढो »
ರಿಷಿ ʼರುದ್ರ ಗರುಡ ಪುರಾಣʼ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡಿದ ಅಶ್ವಿನಿ ಪುನೀತ್..!Rudra Ggaruda Purana movie : ಆಪರೇಶನ್ ಅಲಮೇಲ್ಲಮ್ಮ , ಕವಲುದಾರಿ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿ ಹಾಗೂ ಜನಪ್ರಿಯ ಸೈತಾನ್ ವೆಬ್ ಸಿರೀಸ್ ಮೂಲಕ ಮನೆಮಾತಾಗಿರುವ ನಟ ರಿಷಿ ಅಭಿನಯದ ರುದ್ರ ಗರುಡ ಪುರಾಣ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಅಶ್ವಿನಿ ಪುನೀತ್ ರಾಜಕುಮಾರ್ ಅವರು ಈ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ.
और पढो »
Prajwal Revanna : ಅಪ್ಪ ಮಗನಿಗೆ ಲುಕ್ ಔಟ್ ನೊಟೀಸ್, ವಿಚಾರಣೆಗೆ ಗೈರಾದರೆ ಬಂಧನ ಖಚಿತ..!Prajwal Revanna case : ಹಾಸನ ಸಂಸದ ಪಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ ನಾಡಿನಾದ್ಯಂತ ಸದ್ದು ಮಾಡುತ್ತಿದೆ. ಎಸ್ಐಟಿ ಅಧಿಕಾರಿಗಳು ತನಿಖೆಯನ್ನ ಮತ್ತಷ್ಟು ಚುರುಕುಗೊಳಿಸಿದ್ದಾರೆ. ಸಂತ್ರಸ್ತರ ಹೇಳಿಕೆ ಹಾಗೂ ದೂರು ಪಡೆಯಲಿಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ. ಮತ್ತೊಂದು ಕಡೆ ರೇವಣ್ಣ ಹಾಗೂ ಪ್ರಜ್ವಲ್ ಗೆ ನೋಟಿಸ್ ನೀಡಿದ್ರು ಹಾಜರಾಗಿಲ್ಲ.
और पढो »
Devil: ಅಕ್ಷಯ ತೃತೀಯದಂದು ಚಾಲೆಂಜಿಂಗ್ ಸ್ಟಾರ್ ಡೆವಿಲ್ ಮೇಕಿಂಗ್ ಗ್ಲಿಂಪ್ಸ್ ಔಟ್: ದರ್ಶನ್ ಲುಕ್ ಹೇಗಿದೆ ಗೊತ್ತೇ??ಡೈರೆಕ್ಟರ್ ಮಿಲನ ಪ್ರಕಾಶ್ ಸಿನಿಮಾದ ಬಗ್ಗೆಯಾಗಲಿ, ಪಾತ್ರದ ಬಗ್ಗೆಯಾಗಲೇ ಅಷ್ಟಾಗಿ ಏನೋ ಹೇಳಿಕೊಂಡಿಲ್ಲ.
और पढो »
ನಟಿ ಅನಸೂಯಾ ಕೇವಲ 500 ರೂಪಾಯಿಗಾಗಿ ಇಂಥ ಕೆಲಸ ಮಾಡಿದ್ದರಂತೆ !!Anasuya Bharadwaj Life Story: ಅನಸೂಯಾ ಭಾರದ್ವಾಜ್ ಸದ್ಯ ಸಿನಿರಂಗದಲ್ಲಿ ಸಖತ್ ಬ್ಯುಸಿ ನಟಿ. ಕೋಟಿಗಟ್ಟಲೆ ಸಂಪಾದಿಸುವ ಅನಸೂಯಾ ಕೇವಲ 500 ರೂಪಾಯಿಗಾಗಿ ಮಾಡಿದ ಕೆಲಸ ಕೇಳಿದ್ರೆ ಶಾಕ್ ಆಗ್ತೀರಾ.
और पढो »