ಆ ಖ್ಯಾತ ನಟಿ ಜೊತೆ ಅಕ್ಷಯ್‌ ಕುಮಾರ್‌ ಡೇಟಿಂಗ್ ವದಂತಿ... ಮನೆಯನ್ನೇ ಬಿಡುವ ನಿರ್ಧಾರಕ್ಕೆ ಪತ್ನಿ ಟ್ವಿಂಕಲ್ ಖನ್ನಾ !!

Akshay Kumar Twinkle Khanna Breakup समाचार

ಆ ಖ್ಯಾತ ನಟಿ ಜೊತೆ ಅಕ್ಷಯ್‌ ಕುಮಾರ್‌ ಡೇಟಿಂಗ್ ವದಂತಿ... ಮನೆಯನ್ನೇ ಬಿಡುವ ನಿರ್ಧಾರಕ್ಕೆ ಪತ್ನಿ ಟ್ವಿಂಕಲ್ ಖನ್ನಾ !!
Twinkle KhannaAkshay KumarPriyanka Chopra
  • 📰 Zee News
  • ⏱ Reading Time:
  • 25 sec. here
  • 14 min. at publisher
  • 📊 Quality Score:
  • News: 55%
  • Publisher: 63%

Akshay Kumar Twinkle Khanna: ಟ್ವಿಂಕಲ್ ಖನ್ನಾ ಇದರಿಂದ ಅಕ್ಷಯ್ ಕುಮಾರ್‌ ಮೇಲೆ ಕೋಪಗೊಂಡಿದ್ದರು. ಇದೇ ಕಾರಣಕ್ಕೆ ಮನೆ ಬಿಟ್ಟು ಹೋಗಿದ್ದರಂತೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Akshay Kumar Twinkle Khanna Breakup : ಅಕ್ಷಯ್ ಕುಮಾರ್ ‌ ಜೊತೆಗೆ ಪ್ರಿಯಾಂಕಾ ಚೋಪ್ರಾ ಡೇಟಿಂಗ್‌ ಗಾಸಿಪ್ ಒಂದು ಕಾಲದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ನಿರ್ದೇಶಕ ಸುನೀಲ್ ದರ್ಶನ್ ಅವರು ಟ್ವಿಂಕಲ್ ಖನ್ನಾ ಮತ್ತು ಅಕ್ಷಯ್ ಕುಮಾರ್ ಅವರ ದಾಂಪತ್ಯದ ಬಗ್ಗೆ ಶಾಕಿಂಗ್ ವಿಚಾರವೊಂದನ್ನು ಬಹಿರಂಗಪಡಿಸಿದ್ದಾರೆ.

ಯೂಟ್ಯೂಬ್ ಚಾನೆಲ್ ಫ್ರೈಡೆ ಟಾಕೀಸ್‌ನೊಂದಿಗೆ ಮಾತನಾಡಿದ ಸುನೀಲ್, ಅಕ್ಷಯ್ ಕುಮಾರ್ ಬರ್ಸಾತ್‌ ಚಿತ್ರ ಪ್ರಾರಂಭವಾಗುತ್ತಿದ್ದಂತೆ ಪ್ರಿಯಾಂಕಾ ಚೋಪ್ರಾ ಜೊತೆ ಡೇಟಿಂಗ್‌ ವದಂತಿ ಹಬ್ಬಿತು. ಒಂದು ದಿನ ಅಕ್ಷಯ್ ಅವರು ನನ್ನನ್ನು ಭೇಟಿ ಮಾಡಿ ಚಿತ್ರದಿಂದ ಹಿಂದೆ ಸರಿಯುವ ನಿರ್ಧಾರಕ್ಕೆ ಕಾರಣವಾದ 'ಪ್ರಮಾದ'ದ ಬಗ್ಗೆ ತಿಳಿಸಿದರು. ಪ್ರಿಯಾಂಕಾ ಚೋಪ್ರಾ ಮತ್ತು ಅಕ್ಷಯ್ ಕುಮಾರ್ ಬಗ್ಗೆ ಕೆಲವು ವದಂತಿಗಳು ಹರಡಲು ಪ್ರಾರಂಭಿಸಿದವು. ಟ್ವಿಂಕಲ್ ಖನ್ನಾ ಇದರಿಂದ ಕೋಪಗೊಂಡಿದ್ದರು. ಇದೇ ಕಾರಣಕ್ಕೆ ಮನೆ ಬಿಟ್ಟು ಹೋಗಿದ್ದರಂತೆ.ಇದಕ್ಕಾಗಿ ನಾನು ಪ್ರಿಯಾಂಕಾ ಚೋಪ್ರಾ ಅವರನ್ನು ದೂಷಿಸುವುದಿಲ್ಲ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Twinkle Khanna Akshay Kumar Priyanka Chopra Akshay Kumar Divorce News Akshay Kumar And Priyanka Chopra Dating Rumors Director Suneel Darshan Akshay Kumar And Priyanka Chopra Akshay Kumar Priyanka Chopra Affair Akshay Kumar Twinkle Khanna Divorce ಅಕ್ಷಯ್ ಕುಮಾರ್ ಪ್ರಿಯಾಂಕಾ ಚೋಪ್ರಾ ಟ್ವಿಂಕಲ್ ಖನ್ನಾ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಸಿನಿಮದಲ್ಲಿ ಹೇಗೆ ನಟಿಸಿಬೇಕು ಎಂಬುದನ್ನು ಮೊದಲು ಕಲಿತುಕೊಳ್ಳಿ ಖ್ಯಾತ ನಟಿಯನ್ನು ಗದರಿದ ಶಾರುಖ್‌ ಖಾನ್! ಆಕ್ಟಿಂಗ್‌ ಪಾಠ ಮಾಡಿದ್ದು ಯಾರಿಗೆ ಗೊತ್ತಾ..?ಸಿನಿಮದಲ್ಲಿ ಹೇಗೆ ನಟಿಸಿಬೇಕು ಎಂಬುದನ್ನು ಮೊದಲು ಕಲಿತುಕೊಳ್ಳಿ ಖ್ಯಾತ ನಟಿಯನ್ನು ಗದರಿದ ಶಾರುಖ್‌ ಖಾನ್! ಆಕ್ಟಿಂಗ್‌ ಪಾಠ ಮಾಡಿದ್ದು ಯಾರಿಗೆ ಗೊತ್ತಾ..?shah rukh khan: ನಟ ಶಾರುಖ್‌ ಖಾನ್‌ ಸಿನಿಮಾ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ, ನಟಿ ತೆರೆ ಮೇಲೆ ನಟಿಸುತ್ತಿದ್ದಾರೆ, ಅಂದ್ರೆ ಆ ಸಿನಿಮಾಗೆ ಸಖತ್‌ ಕ್ರೇಜ್‌ ಸೃಷ್ಟಿಯಾಗಿರುತ್ತೆ, ಈತನ ಜೊತೆ ನಟಿಸುವುದು ನಟಿಯರ ಕನಸಾಗಿರುತ್ತೆ.
और पढो »

ಆ ರೀತಿಯ ಸಿನಿಮಾಗಳಲ್ಲಿ ನಟಿಸೋಕೆ ಆಫರ್‌ಗಳು ಬರುತ್ತಿವೆ ಖ್ಯಾತ ನಟಿ ರಮ್ಯ ಸೆನ್ಸೇಷನಲ್‌ ಕಾಮೆಂಟ್!‌ಆ ರೀತಿಯ ಸಿನಿಮಾಗಳಲ್ಲಿ ನಟಿಸೋಕೆ ಆಫರ್‌ಗಳು ಬರುತ್ತಿವೆ ಖ್ಯಾತ ನಟಿ ರಮ್ಯ ಸೆನ್ಸೇಷನಲ್‌ ಕಾಮೆಂಟ್!‌actress ramya sri sensationl comment: ಬೋಲ್ಡ್ ಪಾತ್ರಗಳನ್ನು ನಿರ್ವಹಿಸಿದ ನಟಿಯರಲ್ಲಿ ರಮ್ಯಾಶ್ರೀ ಕೂಡ ಒಬ್ಬರು. ಅವರು ಒಮ್ಮೆ ದಕ್ಷಿಣದ ಜೊತೆಗೆ ಸುಮಾರು 9 ಭಾರತೀಯ ಭಾಷೆಗಳಲ್ಲಿ ನಾಯಕಿಯಾಗಿ ಗುರುತಿಸಿಕೊಂಡರು.
और पढो »

ಸಲ್ಮಾನ್ ಖಾನ್ ಪತ್ನಿ ಆಗಬೇಕಿತ್ತು ಜೂಹಿ ಚಾವ್ಲಾ.. ಆದರೆ ಈ ವ್ಯಕ್ತಿಯ ಕಾರಣದಿಂದ ನಡೆಯಲಿಲ್ಲ ಆ ಮದುವೆ !ಸಲ್ಮಾನ್ ಖಾನ್ ಪತ್ನಿ ಆಗಬೇಕಿತ್ತು ಜೂಹಿ ಚಾವ್ಲಾ.. ಆದರೆ ಈ ವ್ಯಕ್ತಿಯ ಕಾರಣದಿಂದ ನಡೆಯಲಿಲ್ಲ ಆ ಮದುವೆ !Salman Khan Juhi Chawla : ಬಾಲಿವುಡ್‌ ಖ್ಯಾತ ನಟಿ ಜೂಹಿ ಚಾವ್ಲಾ ಅವರನ್ನು ಸಲ್ಮಾನ್‌ ಖಾನ್‌ ಮದುವೆಯಾಗಲು ಬಯಸಿದ್ದರಂತೆ.
और पढो »

“ಈಗ ಬಂದು ಅಪ್ಪ ಅಂದ್ರೆ ನಾನು ಒಪ್ಪಿಕೊಳ್ಳಲ್ಲ” - ಆ್ಯಂಕರ್ ಅನುಶ್ರೀ ರಿಯಲ್‌ ತಂದೆ ಯಾರು ಗೊತ್ತೇ?“ಈಗ ಬಂದು ಅಪ್ಪ ಅಂದ್ರೆ ನಾನು ಒಪ್ಪಿಕೊಳ್ಳಲ್ಲ” - ಆ್ಯಂಕರ್ ಅನುಶ್ರೀ ರಿಯಲ್‌ ತಂದೆ ಯಾರು ಗೊತ್ತೇ?Anchor Anushree Real Father: ಸ್ಯಾಂಡಲ್‌ವುಡ್‌ ಖ್ಯಾತ ನಟಿ, ನಿರೂಪಕಿ ಅನುಶ್ರೀ ಇದೇ ಮೊದಲ ಬಾರಿಗೆ ತಮ್ಮ ತಂದೆಯ ಬಗ್ಗೆ ಮಾತನಾಡಿದ್ದಾರೆ.
और पढो »

Actor Achyuth Kumar: ಖ್ಯಾತ ನಟ ಅಚ್ಯುತ್ ಕುಮಾರ್ ಪತ್ನಿ ಯಾರು ಗೊತ್ತೇ? ಅವರೂ ಕೂಡ ಫೇಮಸ್ ನಟಿ!!Actor Achyuth Kumar: ಖ್ಯಾತ ನಟ ಅಚ್ಯುತ್ ಕುಮಾರ್ ಪತ್ನಿ ಯಾರು ಗೊತ್ತೇ? ಅವರೂ ಕೂಡ ಫೇಮಸ್ ನಟಿ!!Achyuth Kumar Real Life: ಕನ್ನಡ ಚಿತ್ರರಂಗದ ಸಾಕಷ್ಟು ಯಶಸ್ವಿ ನಟರ ಪೈಕಿ ಅಚ್ಯುತ್ ಕುಮಾರ್ ಅವರೂ ಒಬ್ಬರು.. ಇವರು ತಮ್ಮದೇ ಆದ ವಿಭಿನ್ನ ಶೈಲಿಯ ಅಭಿನಯದಿಂದ ಅಪಾದ ಅಭಿಮಾನಿಗಳನ್ನು ಗಳಿಸಿದ ಈ ಕಲಾವಿದ ಸಾಕಷ್ಟು ದಿಗ್ಗಜ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ..
और पढो »

ಬಿಗ್‌ ಬಾಸ್‌ನಿಂದ ಲಾಯರ್‌ ಜಗದೀಶ್‌ ಹೊರಬಂದಿಲ್ವಾ? ಪತ್ನಿ ಕೊಟ್ರು ಕ್ಲಾರಿಟಿ !ಬಿಗ್‌ ಬಾಸ್‌ನಿಂದ ಲಾಯರ್‌ ಜಗದೀಶ್‌ ಹೊರಬಂದಿಲ್ವಾ? ಪತ್ನಿ ಕೊಟ್ರು ಕ್ಲಾರಿಟಿ !Soumya Jagadish: ಲಾಯರ್‌ ಜಗದೀಶ್‌ ಬಿಗ್‌ ಬಾಸ್‌ ಕನ್ನಡ ಮನೆಯಲ್ಲಿ ರಂಜಿತ್‌ ಜೊತೆ ಹೊಡೆದಾಡಿಕೊಂಡು ಹೊರಬಂದ ಬಗ್ಗೆ ಪತ್ನಿ ಜೀ ಕನ್ನಡ ನ್ಯೂಸ್‌ ಜೊತೆ ಮಾತನಾಡಿದ್ದಾರೆ.
और पढो »



Render Time: 2025-02-13 11:04:28