ವಿಜಯ್ ದೇವರಕೊಂಡ ತಾಯಿ ಈ ಖ್ಯಾತ ನಟಿ.. ರಶ್ಮಿಕಾ ಮಂದಣ್ಣ ಜೊತೆಯೂ ನಟಿಸಿದ್ದಾರೆ ಗೊತ್ತೇ !!

Vijay Devarakonda Mother Madhavi Devarakonda समाचार

ವಿಜಯ್ ದೇವರಕೊಂಡ ತಾಯಿ ಈ ಖ್ಯಾತ ನಟಿ.. ರಶ್ಮಿಕಾ ಮಂದಣ್ಣ ಜೊತೆಯೂ ನಟಿಸಿದ್ದಾರೆ ಗೊತ್ತೇ !!
ವಿಜಯ್ ದೇವರಕೊಂಡಮಾಧವಿ ದೇವರಕೊಂಡರಶ್ಮಿಕಾ ಮಂದಣ್ಣ
  • 📰 Zee News
  • ⏱ Reading Time:
  • 7 sec. here
  • 14 min. at publisher
  • 📊 Quality Score:
  • News: 48%
  • Publisher: 63%

ಮಾಧವಿ ದೇವರಕೊಂಡ ಅವರು ರಶ್ಮಿಕಾ ಮಂದಣ್ಣ ಮತ್ತು ವಿಜಯ್‌ ದೇವರಕೊಂಡ ನಟನೆಯ ಸಿನಿಮಾದಲ್ಲಿ ನಟಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... ವಿಜಯ್ ದೇವರಕೊಂಡ ತಾಯಿ ಕೂಡ ಒಬ್ಬ ನಟಿಯಾಗಿದ್ದಾರೆ ಎಂಬ ಸಂಗತಿ ಕೆಲವೇ ಕೆಲವು ಜನರಿಗೆ ತಿಳಿದಿದೆ. ಡಿಯರ್ ಕಾಮ್ರೇಡ್‌ ಸಿನಿಮಾದ ದೃಶ್ಯವೊಂದರಲ್ಲಿ ವಿಜಯ್ ದೇವರಕೊಂಡ ತಾಯಿ ಮಾಧವಿ ದೇವರಕೊಂಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಕೆಲವೇ ಸೆಕೆಂಡುಗಳ ಹೊತ್ತಿಗೆ ಮಾಧವಿ ದೇವರಕೊಂಡ ಬಂದು ಹೋಗುತ್ತಾರೆ. ಅದಕ್ಕಾಗಿಯೇ ಅವರನ್ನು ಗುರುತಿಸಲು ಬಹುತೇಕರಿಗೆ ಸಾಧ್ಯವಾಗಿಲ್ಲ.ಆಭರಣ ಪ್ರಿಯರೇ ಎಚ್ಚರ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ವಿಜಯ್ ದೇವರಕೊಂಡ ಮಾಧವಿ ದೇವರಕೊಂಡ ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ತಾಯಿ ಮಾಧವಿ ದೇವರಕೊಂಡ Rashmika Mandanna Madhavi Devarakonda Acted In Dear Comrade Movie Madhavi Devarakonda Movies Rashmika Mandanna Madhavi Devarakonda Bonding Vijay Devarakonda Mother Is Also An Actress Madhavi Devarakonda Photos Vijay Devarakonda Mother Photo Vijay Devarakonda Mother Name

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

5 ಮದುವೆಗಳ ನಂತರವೂ ಒಬ್ಬಂಟಿ..ತುತ್ತು ಅನ್ನಕ್ಕೆ ಪರದಾಡುತ್ತಾ ಪ್ರಾಣ ಬಿಟ್ಟ ಈ ಖ್ಯಾತ ನಟಿ ಯಾರು ಗೊತ್ತಾ..?5 ಮದುವೆಗಳ ನಂತರವೂ ಒಬ್ಬಂಟಿ..ತುತ್ತು ಅನ್ನಕ್ಕೆ ಪರದಾಡುತ್ತಾ ಪ್ರಾಣ ಬಿಟ್ಟ ಈ ಖ್ಯಾತ ನಟಿ ಯಾರು ಗೊತ್ತಾ..?Actress meena: ಅನೇಕ ತಾರೆಯರು ಪ್ರೀತಿಯಲ್ಲಿ ಅದೃಷ್ಟಹೀನರಾಗಿದ್ದಾರೆ. ಅಂತಯೇ ಈ ಸ್ಟಾರ್‌ ನಟಿ ಕೂಡ ಒಬ್ಬರು, ಐ ದು ಮದುವೆಗಳ ನಂತರವೂ ಕೂ ಈ ನಟಿಗೆ ಅದೃಷ್ಟ ಒಲಿಯಲೇ ಇಲ್ಲ, ಮೂರನೇ ಮದುವೆಯ ನಂತರ ಪಾಕಿಸ್ತಾನಕ್ಕೆ ಹಾರಿದ್ದ ನಟಿ, ತನ್ನ ಕೊನೆಗಾಲದಲ್ಲಿ ಬಡತನದಲ್ಲಿ ತುತ್ತು ಊಟಕ್ಕೆ ಕೂಡ ದಿಕ್ಕಿಲ್ಲದೆ ಪ್ರಾಣ ಬಿಟ್ಟರು. ಹಾಗಾದರೆ ಆ ನಟಿ ಯಾರು? ತಿಳಿಯಲು ಮುಂದೆ ಓದಿ...
और पढो »

ವಿವಾಹಿತ ನಿರ್ದೇಶಕನ ಜೊತೆ ಪ್ರೀತಿ.. ಮದುವೆಗೂ ಮುನ್ನವೇ ಗರ್ಭಿಣಿ... ಅಬಾರ್ಷನ್‌ ಮಾಡಿಸಲು 75 ಲಕ್ಷ ಬೇಡಿಕೆಯಿಟ್ಟಿದ್ದ ಟಾಪ್‌ ನಟಿ ಈಕೆ !ವಿವಾಹಿತ ನಿರ್ದೇಶಕನ ಜೊತೆ ಪ್ರೀತಿ.. ಮದುವೆಗೂ ಮುನ್ನವೇ ಗರ್ಭಿಣಿ... ಅಬಾರ್ಷನ್‌ ಮಾಡಿಸಲು 75 ಲಕ್ಷ ಬೇಡಿಕೆಯಿಟ್ಟಿದ್ದ ಟಾಪ್‌ ನಟಿ ಈಕೆ !ಈ ನಟಿ ಬಾಲಿವುಡ್ ಮತ್ತು ದಕ್ಷಿಣ ಚಲನಚಿತ್ರೋದ್ಯಮದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ.
और पढो »

ವಿಜಯ್ ದೇವರಕೊಂಡ ತಂಗಿ ಕೂಡ ಸ್ಟಾರ್ ನಟಿ! ರಶ್ಮಿಕಾಗಿಂತ ಬ್ಯೂಟಿಫುಲ್‌ ಇವರುವಿಜಯ್ ದೇವರಕೊಂಡ ತಂಗಿ ಕೂಡ ಸ್ಟಾರ್ ನಟಿ! ರಶ್ಮಿಕಾಗಿಂತ ಬ್ಯೂಟಿಫುಲ್‌ ಇವರುActress Mauryani Photos: ವಿಜಯ್ ದೇವರಕೊಂಡ ಪೆಳ್ಳಿ ಚೂಪುಲು ಚಿತ್ರದ ಮೂಲಕ ನಾಯಕ ನಟನಾಗಿ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದರು.
और पढो »

ದೀಪಿಕಾ ಪಡುಕೋಣೆಗೆ ಅವಳಿ ಮಕ್ಕಳು.. ವೈರಲ್‌ ಆಗ್ತಿದೆ ಫೋಟೋ !?ದೀಪಿಕಾ ಪಡುಕೋಣೆಗೆ ಅವಳಿ ಮಕ್ಕಳು.. ವೈರಲ್‌ ಆಗ್ತಿದೆ ಫೋಟೋ !?Deepika Padukone baby : ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವಳಿ ಮಕ್ಕಳ ತಾಯಿ ಎಂಬ ವಿಚಾರ ಸದ್ಯ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.
और पढो »

ಗಂಡು ಮಗುವಿಗೆ ಜನ್ಮ ನೀಡಿದ ಕವಿತಾ ಗೌಡ: ತಂದೆಯಾದ ಖುಷಿಯಲ್ಲಿ ಮಗನನ್ನು ತೋರಿಸಿದ ಚಂದನ್‌.. ಹೇಗಿದ್ದಾನೆ ಗೊತ್ತೆ ʼಚಿನ್ನುʼ ಪುತ್ರ!! ವಿಡಿಯೋ ನೋಡಿಗಂಡು ಮಗುವಿಗೆ ಜನ್ಮ ನೀಡಿದ ಕವಿತಾ ಗೌಡ: ತಂದೆಯಾದ ಖುಷಿಯಲ್ಲಿ ಮಗನನ್ನು ತೋರಿಸಿದ ಚಂದನ್‌.. ಹೇಗಿದ್ದಾನೆ ಗೊತ್ತೆ ʼಚಿನ್ನುʼ ಪುತ್ರ!! ವಿಡಿಯೋ ನೋಡಿKavita Gowda: ಕನ್ನಡದ ಖ್ಯಾತ ತಾರೆಯರಾದ ಚಂದನ್‌ ಮತ್ತು ಕವಿತಾ ಗೌಡ ಗಂಡು ಮಗುವಿನ ಪೋಷಕರಾಗಿದ್ದಾರೆ. ಈ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ವಿಡಿಯೋ ಶೇರ್‌ ಮಾಡಿ ಸಿಹಿಸುದ್ದಿ ಹಂಚಿಕೊಂಡಿದ್ದಾರೆ ಈ ಜೋಡಿ.
और पढो »

ಈ ಖ್ಯಾತ ಕ್ರಿಕೆಟಿಗನನ್ನು ಪ್ರೀತಿಸುತ್ತಿದ್ದ ಮಾಜಿ ವಿಶ್ವ ಸುಂದರಿ! ಕೊನೆಯವರೆಗೂ ಮದುವೆಯಾಗದೆ ಉಳಿದ ಈ ನಟಿ ಯಾರು ಗೊತ್ತಾ?ಈ ಖ್ಯಾತ ಕ್ರಿಕೆಟಿಗನನ್ನು ಪ್ರೀತಿಸುತ್ತಿದ್ದ ಮಾಜಿ ವಿಶ್ವ ಸುಂದರಿ! ಕೊನೆಯವರೆಗೂ ಮದುವೆಯಾಗದೆ ಉಳಿದ ಈ ನಟಿ ಯಾರು ಗೊತ್ತಾ?SUSHMITHA SEN: ಪಾಕಿಸ್ತಾನದ ಮಾಜಿ ಕ್ರಿಕೆಟ್ ತಾರೆ ವಾಸಿಂ ಅಕ್ರಮ್ ಮತ್ತು ಬಾಲಿವುಡ್ ನಟಿ ಸುಶ್ಮಿತಾ ಸೇನ್ ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿ ಮಾಡುತ್ತಿದ್ದರು. ಇವರಿಬ್ಬರ ನಡುವಿನ ಸಂಬಂಧ ಸದ್ದು ಮಾಡಿದ್ದು ಮಾತ್ರವಲ್ಲದೆ ಸಾಕಷ್ಟು ಊಹಾಪೋಹಗಳಿಗೂ ಎಡೆಮಾಡಿಕೊಟ್ಟಿತ್ತು.
और पढो »



Render Time: 2025-02-15 10:36:55