Richest Actor In South Film Industry : ಸೌತ್ ಫಿಲ್ಮ್ ಇಂಡಸ್ಟ್ರಿಯ ಅತ್ಯಂತ ಶ್ರೀಮಂತ ನಟ 3,000 ಕೋಟಿ ಆಸ್ತಿಯನ್ನು ಹೊಂದಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಬಾಲಿವುಡ್‌ನಲ್ಲಿ ಕೋಟಿ ಕೋಟಿ ಸಂಭಾವನೆ ಪಡೆಯುವ ಜಮಾನ ಒಂದಿತ್ತು. ಆದರೆ ಈಗ ಸೌತ್ ನಟರು ಸಹ ತಮ್ಮ ಸಂಭಾವನೆಯನ್ನು ಭಾರೀ ಮೊತ್ತಕ್ಕೆ ಏರಿಸಿದ್ದಾರೆ. ನೂರಾರು ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ. ಇಂದು ನಾವು ದಕ್ಷಿಣ ಚಿತ್ರರಂಗದ ಅತಿ ಶ್ರೀಮಂತ ನಟ ನ ಬಗ್ಗೆ ಹೇಳುತ್ತಿದ್ದೇವೆ.
ತಮ್ಮ ಸ್ವಂತ ನಿರ್ಮಾಣ ಕಂಪನಿ ಅನ್ನಪೂರ್ಣ ಸ್ಟುಡಿಯೋಸ್ ಅಡಿಯಲ್ಲಿ ಚಲನಚಿತ್ರಗಳನ್ನು ನಿರ್ಮಿಸುವ ಮೂಲಕ ಹಣವನ್ನು ಗಳಿಸುತ್ತಿದ್ದಾರೆ. ರಿಯಲ್ ಎಸ್ಟೇಟ್ ಮತ್ತು ಇಂಡಿಯನ್ ಸೂಪರ್ ಲೀಗ್‌ನಲ್ಲಿ ಸಹ ಹೂಡಿಕೆ ಮಾಡಿದ್ದಾರೆ. ಕೇರಳ ಬ್ಲಾಸ್ಟರ್ಸ್ ಎಫ್‌ಸಿ ಸಹ-ಮಾಲೀಕರಾಗಿದ್ದಾರೆ. ಬ್ರಾಂಡ್ ಗಳ ಜಾಹೀರಾತಿನ ಮೂಲಕವೂ ಕೋಟಿ ಕೋಟಿ ಸಂಪಾದಿಸುತ್ತಾರೆ. ಐಷಾರಾಮಿ ಜೀವನಶೈಲಿ, ದುಬಾರಿ ಕಾರುಗಳು, ಐಷಾರಾಮಿ ಮನೆ, ಕೋಟಿಗಟ್ಟಲೆ ಮೌಲ್ಯದ ಆಧುನಿಕ ಖಾಸಗಿ ಜೆಟ್ ಮತ್ತು ಇತರ ಆಸ್ತಿಗಳಿಗೆ ಒಡೆಯ. ಹೈದರಾಬಾದ್‌ನಲ್ಲಿ ರೂ.45 ಕೋಟಿ ಮೌಲ್ಯದ ಭವ್ಯವಾದ ಬಂಗಲೆ ಹೊಂದಿದ್ದಾರೆ.
Akkineni Nagarjuna Nagarjuna Net Worth ನಾಗಾರ್ಜುನ ದಕ್ಷಿಣ ಚಿತ್ರರಂಗದ ಶ್ರೀಮಂತ ನಟ ಶ್ರೀಮಂತ ನಟ ಅಕ್ಕಿನೇನಿ ನಾಗಾರ್ಜುನ ಒಟ್ಟು ಆಸ್ತಿ Akkineni Nagarjuna Net Worth Akkineni Nagarjuna Movies Akkineni Nagarjuna Remuneration Akkineni Nagarjuna Photos Akkineni Nagarjuna Asset Year Ender 2023 Year End Sale 2023 Major Events Of 2023 Google's Year In Search 2023 Best Movies In 2023 Best Web Series In 2023 Richest Actor
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ದಕ್ಷಿಣ ಭಾರತದ ಅತ್ಯಂತ ಶ್ರೀಮಂತ ಖಳನಟ ಯಾರು ಗೊತ್ತಾ..? ಆಸ್ತಿ ಮೌಲ್ಯ.. ಇಷ್ಟು ಕೋಟಿ ನಾ.!!India s highest paid villain : ಚಲನಚಿತ್ರದಲ್ಲಿ ನಾಯಕ ನಟ ರೇಂಜ್ ಅವನು ಎದುರಿಸುವ ಖಳನಾಯಕನ ಮೇಲೆ ಅವಲಂಬಿತವಾಗಿರುತ್ತದೆ. ಅದೇ ರೀತಿ ಭಾರತೀಯ ಚಿತ್ರರಂಗದಲ್ಲಿ ಅನೇಕ ಸೂಪರ್ ಹಿಟ್ ವಿಲನ್ ಗಳಿದ್ದಾರೆ. ಸ್ಟಾರ್ ನಟರಿಗಿಂತಲೂ ಹೆಚ್ಚು ಸಂಭಾವನೆ ಪಡೆಯುತ್ತಾರೆ.. ಅವರಿಗೂ ಸಾಕಷ್ಟು ಕ್ರೇಜ್ ಇದೆ.. ಹಾಗಿದ್ರೆ.. ಸೌತ್ ಸಿನಿರಂಗದಕ್ಕ ಶ್ರೀಮಂತ ಖಳನಟ ಯಾರು..
और पढो »
ಕೋಟಿ ಗಟ್ಟಲೇ ಕಾರು ತಗೋಂಡು ಶೋಕಿ ಮಾಡೋರ ನಡುವೆ, ಪ್ರತಿದಿನ 350 ಬಡವರ ಹೊಟ್ಟೆ ತುಂಬಿಸುತ್ತಿದ್ದಾನೆ ಈ ನಟ..!Sundeep Kishan : ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್, ಕಿಚ್ಚ ಸುದೀಪ್, ಮೆಗಾಸ್ಟಾರ್ ಚಿರಂಜೀವಿ, ದಳಪತಿ ವಿಜಯ್ ಸೇರಿದಂತೆ ಹಲಾವರು ನಟರು ನಟನೆ ಜೊತೆ ಸಾಮಾಜಿಕ ಕಾರ್ಯಗಳ ಮೂಲಕ ಗುರುತಿಸಿಕೊಂಡಿದ್ದಾರೆ.. ಕೆಲವು ಹೀರೋಗಳು ತಮ್ಮದೇ ಆದ ರೀತಿಯಲ್ಲಿ ಸಹಾಯ ಮಾಡುತ್ತಿದ್ದಾರೆ. ಆದರೆ ಈ ಬಗ್ಗೆ ಎಲ್ಲಿಯೂ ಮಾತನಾಡುವುದಿಲ್ಲ.
और पढो »
ಹೊಲದಲ್ಲಿ ಕೆಲಸ ಮಾಡುತ್ತಿದ್ದ ಈ ವ್ಯಕ್ತಿ ಇಂದು ಮುಖೇಶ್ ಅಂಬಾನಿ ನಿವಾಸದ ಬಳಿಯೇ ಖರೀದಿಸಿದ್ದಾರೆ ಬಂಗಲೆ !ಬಿಸಿನೆಸ್ ಮ್ಯಾನ್ ಅಲ್ಲದಿದ್ದರೂ ಇವರ ವೇತನ 109 ಕೋಟಿ ರೂಪಾಯಿಗೂ ಅಧಿಕ2019 ರಲ್ಲಿ ಚಂದ್ರಶೇಖರನ್ ವೇತನವು 65 ಕೋಟಿ ರೂಪಾಯಿಗಳಾಗಿದ್ದು, 2021-2022 ರಲ್ಲಿ 109 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ.
और पढो »
ಈತ ವಿಶ್ವದ ಅತ್ಯಂತ ಶ್ರೀಮಂತ ಭಿಕ್ಷುಕನಂತೆ! ಲಕ್ಷ ಅಲ್ಲ... 7.5 ಕೋಟಿ ಆಸ್ತಿ ಹೊಂದಿರುವ ಈ ಹೈಫೈ ಬೆಗ್ಗರ್ ಭಾರತದವನೇ...ಮತ್ತೋರ್ವ ಮಿಲಿಯನೇರ್ ಭಿಕ್ಷುಕ ಭರತ್ ಜೈನ್. ಈತ ಮುಂಬೈನಲ್ಲಿ ವಾಸಿಸುತ್ತಾನೆ. ವಿಶ್ವದ ಈ ಶ್ರೀಮಂತ ಭಿಕ್ಷುಕ ಮುಂಬೈನ ಛತ್ರಪತಿ ಶಿವಾಜಿ ಟರ್ಮಿನಸ್ ಮತ್ತು ಆಜಾದ್ ಮೈದಾನದಲ್ಲಿ ಭಿಕ್ಷೆ ಬೇಡುತ್ತಾನೆ.
और पढो »
ಮಾಡಿದ್ದು ಮೂರು ಸಿನಿಮಾ..ಆದರೆ ಕೋಟಿ ಆಸ್ತಿಯ ಒಡೆಯ ಈ ಸ್ಟಾರ್ ನಟ..? ಈತನ ಹಿನ್ನೆಲೆ ತಿಳಿದರೆ ನೀವು ಶಾಕ್ ಆಗೋದು ಗ್ಯಾರಂಟಿsumanth ashwin: ಸಿನಿಮಾ ರಂಗಕ್ಕೆ ಎಂಟ್ರಿ ಕೊಡುವ ಹಲವು ಮಂದಿ ಅದೆಷ್ಟೋ ಕನಸುಗಳನ್ನು ಹೊತ್ತು ಸಿನಿಮಾ ರಂಗಕ್ಕೆ ಎಂಟ್ರಿ ಕೊಡುತ್ತಾರೆ. ಅದರಲ್ಲಿ ಹಿಟ್ ಆಗೋದು ಒಬ್ಬರೋ ಇಬ್ಬರೋ ಅಷ್ಟೆ. ಹೀಗೆ ಸಿನಿಮಾದಲ್ಲಿ ಹಿಟ್ ಆಗದಿದ್ದರೂ, ಕೋಟಿ ಆಸ್ತಿಯ ಒಡೆಯ ಈ ಹೀರೋ..ಯಾರು ಗೊತ್ತಾ..?ಈ ಸ್ಟೋರಿ ಓದಿ...
और पढो »
ಈ ಸ್ಟಾರ್ ನಟ ವರ್ಷಕ್ಕೆ 30 ಕೋಟಿ ರೂ. ದೇಣಿಗೆ ನೀಡ್ತಾರೆ..! ಬಡ ವಿದ್ಯಾರ್ಥಿಗಳಿಗೆ ಬೆನ್ನಾಗಿ ನಿಂತಿದ್ದಾರೆ..Actor life : ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ಸೇರಿದಂತೆ ಸಲ್ಮಾನ್ ಖಾನ್, ಸೋನು ಸೂದ್, ಅಕ್ಷಯ್ ಕುಮಾರ್, ಶಾರುಖ್ ಖಾನ್, ಕನ್ನಡದಲ್ಲಿ ಪುನೀತ್ ರಾಜ್‌ಕುಮಾರ್, ಸುದೀಪ್ ಮತ್ತು ಯಶ್ ಸೇರಿದಂತೆ ಹಲವು ನಟರು ಸಮಾಜ ಕಲ್ಯಾಣಕ್ಕಾಗಿ ದೇಣಿಗೆ ನೀಡುತ್ತಿದ್ದಾರೆ. ಸುದೀಪ್, ಯಶ್ ತಮ್ಮದೇಯಾದ ಸಂಸ್ಥೆಗಳ ಮೂಲಕ ಜನರಿಗೆ ಸಹಾಯ ಮಾಡುತ್ತಾರೆ..
और पढो »