ಇದೇ ವರ್ಷ, ಈ ವಿಶೇಷ ದಿನದಂದೇ ರಿಲೀಸ್‌ ಆಗ್ತಿದೆ ʼಮ್ಯಾಕ್ಸ್ʼ ಸಿನಿಮಾ... ಕಿಚ್ಚ ಸುದೀಪ್‌ ಫ್ಯಾನ್ಸ್‌ ಫುಲ್‌ ಖುಷ್! ಅಧಿಕೃತವಾಗೇ ಅನೌನ್ಸ್‌ ಆಯ್ತು ಡೇಟ್

ಕಿಚ್ಚ ಸುದೀಪ್ समाचार

ಇದೇ ವರ್ಷ, ಈ ವಿಶೇಷ ದಿನದಂದೇ ರಿಲೀಸ್‌ ಆಗ್ತಿದೆ ʼಮ್ಯಾಕ್ಸ್ʼ ಸಿನಿಮಾ... ಕಿಚ್ಚ ಸುದೀಪ್‌ ಫ್ಯಾನ್ಸ್‌ ಫುಲ್‌ ಖುಷ್! ಅಧಿಕೃತವಾಗೇ ಅನೌನ್ಸ್‌ ಆಯ್ತು ಡೇಟ್
ಕಿಚ್ಚ ಸುದೀಪ್ ಮ್ಯಾಕ್ಸ್ ಸಿನಿಮಾಮ್ಯಾಕ್ಸ್ ಸಿನಿಮಾ ರಿಲೀಸ್‌ ಡೇಟ್ಮ್ಯಾಕ್ಸ್ ಸಿನಿಮಾ ಬಿಡುಗಡೆ ದಿನಾಂಕ
  • 📰 Zee News
  • ⏱ Reading Time:
  • 12 sec. here
  • 19 min. at publisher
  • 📊 Quality Score:
  • News: 67%
  • Publisher: 63%

ʼಮ್ಯಾಕ್ಸ್ʼ ಒಂದು ಮಾಸ್ ಚಿತ್ರವಾಗಿದ್ದು, ಇದನ್ನು ವಿಜಯ್ ಕಾರ್ತಿಕೇಯ ನಿರ್ದೇಶಿಸಿರುತ್ತಾರೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ವರಲಕ್ಷ್ಮೀ ಶರತ್ ಕುಮಾರ್, ಸಂಯುಕ್ತ ಹೊರನಾಡು, ಪ್ರಮೋದ್ ಶೆಟ್ಟಿ, ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.

ಇದೇ ವರ್ಷ, ಈ ವಿಶೇಷ ದಿನದಂದೇ ರಿಲೀಸ್‌ ಆಗ್ತಿದೆ ʼಮ್ಯಾಕ್ಸ್ʼ ಸಿನಿಮಾ... ಕಿಚ್ಚ ಸುದೀಪ್ ‌ ಫ್ಯಾನ್ಸ್‌ ಫುಲ್‌ ಖುಷ್! ಅಧಿಕೃತವಾಗೇ ಅನೌನ್ಸ್‌ ಆಯ್ತು ಡೇಟ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಆಕ್ಷನ್ ಚಿತ್ರ ʼಮ್ಯಾಕ್ಸ್ʼ ಇದೇ ಡಿಸೆಂಬರ್ 25ರಂದು ಬಿಡುಗಡೆ ಆಗುವುದಾಗಿ ಚಿತ್ರ ತಂಡ ಇಂದು ಘೋಷಿಸಿದೆ‌. ಚಿತ್ರದ ರಿಲೀಸ್ ದಿನಾಂಕವನ್ನು ತಿಳಿಸಿ ಎಂಬ ಅಭಿಮಾನಿಗಳ ಬಹುಕಾಲದ ಬೇಡಿಕೆಯನ್ನು ಚಿತ್ರತಂಡ ಇಂದು ಪೂರೈಸಿದೆ‌.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಕಿಚ್ಚ ಸುದೀಪ್ ಮ್ಯಾಕ್ಸ್ ಸಿನಿಮಾ ಮ್ಯಾಕ್ಸ್ ಸಿನಿಮಾ ರಿಲೀಸ್‌ ಡೇಟ್ ಮ್ಯಾಕ್ಸ್ ಸಿನಿಮಾ ಬಿಡುಗಡೆ ದಿನಾಂಕ ಮ್ಯಾಕ್ಸ್ ಸಿನಿಮಾ ರಿಲೀಸ್‌ ಯಾವಾಗ ಮ್ಯಾಕ್ಸ್ ಸಿನಿಮಾ ಅಪ್ಡೇಟ್‌ ಮ್ಯಾಕ್ಸ್ ಸಿನಿಮಾ ತಾರಾಗಣ ಮ್ಯಾಕ್ಸ್ ಸಿನಿಮಾ ಯಾವಾಗ ರಿಲೀಸ್ ಸ್ಯಾಂಡಲ್ವುಡ್‌ ಸಿನಿಮಾ Kiccha Sudeep Kiccha Sudeep Max Cinema Max Cinema Release Date Max Cinema Release Date Max Cinema Release Time Max Cinema Update Max Cinema Starring Max Cinema When Will It Release Sandalwood Cinema

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಪುಷ್ಪ- 2 ಸಿನಿಮಾಗೆ ದಾಖಲೆ ಮಟ್ಟದ ಸಂಭಾವನೆ ಪಡೆದ ಅಲ್ಲು ಅರ್ಜುನ್‌, ರಶ್ಮಿಕಾ ಮಂದಣ್ಣ!ಪುಷ್ಪ- 2 ಸಿನಿಮಾಗೆ ದಾಖಲೆ ಮಟ್ಟದ ಸಂಭಾವನೆ ಪಡೆದ ಅಲ್ಲು ಅರ್ಜುನ್‌, ರಶ್ಮಿಕಾ ಮಂದಣ್ಣ!Allu Arjun Rashmika Mandanna Remuneration: ಸ್ಟೈಲಿಶ್‌ ಸ್ಟಾರ್‌ ಅಲ್ಲು ಅರ್ಜುನ್ ನಟನೆಯ ಬಹು ನಿರೀಕ್ಷಿತ ಸಿನಿಮಾ ತೆರೆ ಕಾಣಲು ಸಜ್ಜಾಗಿದೆ, ಇನ್ನೇನು ಕೆಲವೇ ದಿನಗಳಲ್ಲಿ ಈ ಸಿನಿಮಾ ರಿಲೀಸ್‌ ಆಗಲಿದ್ದು, ಈ ಸಿನಿಮಾದ ಕುರಿತಾದ ಇನ್ಟ್ರೆಸ್ಟಿಂಗ್‌ ಮಾಹಿತಿಯೊಂದು ಇದೀಗ ಹೊರಬಿದ್ದಿದೆ.
और पढो »

ಬಿಗ್‌ಬಾಸ್‌ ವೇದಿಕೆ ಮೇಲೆ ಮ್ಯಾಕ್ಸ್‌ ಸಿನಿಮಾದ ಅಪ್ಡೇಟ್‌ ಕೊಟ್ಟ ಕಿಚ್ಚ..! ಸಿನಿಮಾ ರಿಲೀಸ್‌ ಯಾವಾಗ ಗೊತ್ತಾ..?ಬಿಗ್‌ಬಾಸ್‌ ವೇದಿಕೆ ಮೇಲೆ ಮ್ಯಾಕ್ಸ್‌ ಸಿನಿಮಾದ ಅಪ್ಡೇಟ್‌ ಕೊಟ್ಟ ಕಿಚ್ಚ..! ಸಿನಿಮಾ ರಿಲೀಸ್‌ ಯಾವಾಗ ಗೊತ್ತಾ..?Max Movie release date: ಕಿಚ್ಚ ನಟನೆಯ ಮ್ಯಾಕ್ಸ್ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಆದ್ರೆ ರಿಲೀಸ್ ಯಾವಾಗ ಅನ್ನೋ ಪ್ರಶ್ನೆಗೆ ಮಾತ್ರ ಇನ್ನೂ ಸಿಕ್ಕಿಲ್ಲ. ಬಿಗ್‌ಬಾಸ್‌ ವೇದಿಕೆ ಮೇಲೆ ಕಿಚ್ಚ ಮ್ಯಾಕ್ಸ್ ಸಿನಿಮಾ ರಿಲೀಸ್ ಬಗ್ಗೆ ಮಾತನಾಡಿದ್ದಾರೆ.
और पढो »

BBK11 Elimination: ಬಿಗ್‌ ಬಾಸ್‌ ನಲ್ಲಿ ಡಬಲ್ ಎಲಿಮಿನೇಷನ್.! ಈ ವಾರ ಹೊರಬಂದವರು ಯಾರು?BBK11 Elimination: ಬಿಗ್‌ ಬಾಸ್‌ ನಲ್ಲಿ ಡಬಲ್ ಎಲಿಮಿನೇಷನ್.! ಈ ವಾರ ಹೊರಬಂದವರು ಯಾರು?Bigg Boss Kannada season 11 Elimination: ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಕನ್ನಡ ಸೀಸನ್ 11 ರ ಈ ವಾರದ ವೀಕೆಂಡ್‌ ಎಪಿಸೋಡ್‌ಗೆ ಮರಳಿದ್ದಾರೆ.
और पढो »

ಫ್ಯಾಮಿಲಿ ಜೊತೆಗೆ ಮುಂಬೈಗೆ ಶಿಫ್ಟ್‌ ಆದ ರಾಕಿ ಭಾಯ್‌..?! ಅನುಮಾನ ಹುಟ್ಟಿಸಿದ ವಿಡಿಯೋಫ್ಯಾಮಿಲಿ ಜೊತೆಗೆ ಮುಂಬೈಗೆ ಶಿಫ್ಟ್‌ ಆದ ರಾಕಿ ಭಾಯ್‌..?! ಅನುಮಾನ ಹುಟ್ಟಿಸಿದ ವಿಡಿಯೋYash Radhika Pandit: ರಾಕಿಂಗ್‌ ಸ್ಟಾರ್‌ ಯಶ್‌ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದಾರೆ, ಅವರ ಪ್ಯಾನ್‌ ಇಂಡಿಯಾ ಟಾಕ್ಸಿಕ್‌ ಸಿನಿಮಾದ ಶೂಟಿಂಗ್‌ ಈಗಾಗಲೇ ಆರಂಭವಾಗಿದ್ದು, ಬಿಗ್‌ ಬಜೆಟ್‌ನ ಸಿನಿಮಾ ಮುಂದಿನ ವರ್ಷ ರಿಲೀಸ್‌ ಆಗಲಿದೆ.
और पढो »

ಈ ಸ್ಪೇಷಲ್‌ ದಿನದಂದು ರಿಲೀಸ್‌ ಆಗಲಿದೆ ಶಿವಣ್ಣ ಅಭಿನಯದ ಭೈರತಿ ರಣಗಲ್! ಫ್ಯಾನ್ಸ್‌ ಫುಲ್‌ ಖುಷ್!!ಈ ಸ್ಪೇಷಲ್‌ ದಿನದಂದು ರಿಲೀಸ್‌ ಆಗಲಿದೆ ಶಿವಣ್ಣ ಅಭಿನಯದ ಭೈರತಿ ರಣಗಲ್! ಫ್ಯಾನ್ಸ್‌ ಫುಲ್‌ ಖುಷ್!!Bhairathi Ranagal: ಇಪ್ಪತ್ತೆಂಟು ವರ್ಷಗಳ ಹಿಂದೆ ನವೆಂಬರ್ 15 ರಂದೇ ನನ್ನ ಜನುಮದ ಜೋಡಿ ಚಿತ್ರ ನರ್ತಕಿ ಥಿಯೇಟರ್ ನಲ್ಲಿ ಬಿಡುಗಡೆಯಾಗಿತ್ತು. ಇದೀಗ ಅದೇ ದಿನ ಶಿವಣ್ಣ ನಟನೆಯ ಬೈರತಿ ರಣಗಲ್ ಕೂಡ ರಿಲೀಸ್ ಆಗುತ್ತಿದೆ. ಅಂದು ಜನುಮದ ಜೋಡಿ ಸಿನಿಮಾ ಅಮ್ಮ ಪಾರ್ವತಮ್ಮ ನಿರ್ಮಾಪಕಿ. ಇಂದು ಪತ್ನಿ ಈ ಸಿನಿಮಾಗೆ ನಿರ್ಮಾಪಕಿ.
और पढो »

ರಿಷಿ ಅಭಿನಯದ ರುದ್ರ ಗರುಡ ಪುರಾಣ ಚಿತ್ರದ ರಿಲೀಸ್‌ ಡೇಟ್‌ ಅನೌನ್ಸ್ರಿಷಿ ಅಭಿನಯದ ರುದ್ರ ಗರುಡ ಪುರಾಣ ಚಿತ್ರದ ರಿಲೀಸ್‌ ಡೇಟ್‌ ಅನೌನ್ಸ್Rudra Garuda Purana: ಕಥೆಯ ಬಗ್ಗೆ ಹೆಚ್ಚು ಹೇಳುವ ಹಾಗಿಲ್ಲ. ಇಂದು ಬಿಡುಗಡೆಯಾಗಿರುವ ಕಣ್ಮುಂದೆ ಬಂದು ಹಾಡು ಎಲ್ಲರ ಹೃದಯಕ್ಕೆ ಹತ್ತಿರವಾಗಲಿದೆ.
और पढो »



Render Time: 2025-02-13 12:03:48