27 ವರ್ಷಗಳ ಬಳಿಕ ಈ 3 ಜನ್ಮರಾಶಿಗೆ ಗುರುಬಲ: ಮುಂದಿನ 4 ತಿಂಗಳು ಇವರು ಮುಟ್ಟಿದ್ದೆಲ್ಲಾ ಬಂಗಾರವೇ; ಎಲ್ಲೆಲ್ಲೂ ಗೆಲುವಿನದ್ದೇ ರಾಜ್ಯಭಾರ

Shani Nakshatra Parivartan समाचार

27 ವರ್ಷಗಳ ಬಳಿಕ ಈ 3 ಜನ್ಮರಾಶಿಗೆ ಗುರುಬಲ: ಮುಂದಿನ 4 ತಿಂಗಳು ಇವರು ಮುಟ್ಟಿದ್ದೆಲ್ಲಾ ಬಂಗಾರವೇ; ಎಲ್ಲೆಲ್ಲೂ ಗೆಲುವಿನದ್ದೇ ರಾಜ್ಯಭಾರ
Shani GocharShani Gochar After 27 YearsShani Gochar 2025
  • 📰 Zee News
  • ⏱ Reading Time:
  • 27 sec. here
  • 20 min. at publisher
  • 📊 Quality Score:
  • News: 77%
  • Publisher: 63%

Shani Nakshatra Parivartan 2025 Effects: ವೈದಿಕ ಶಾಸ್ತ್ರಗಳಲ್ಲಿ ಶನಿಯನ್ನು ಪ್ರಬಲ ಗ್ರಹವೆಂದು ಪರಿಗಣಿಸಲಾಗಿದೆ. ಇದು ಅತ್ಯಂತ ನಿಧಾನವಾಗಿ ಚಲಿಸುವ ಗ್ರಹವಾಗಿದ್ದು, ಎರಡೂವರೆ ವರ್ಷಗಳ ನಂತರ ತನ್ನ ರಾಶಿಯನ್ನು ಬದಲಾಯಿಸುತ್ತದೆ. ಈಗ 27 ವರ್ಷಗಳ ನಂತರ, ಶನಿ ದೇವ ಗುರುವಿನ ಅಧಿಪತಿಯಾದ ಪೂರ್ವಾಭಾದ್ರಪದ ನಕ್ಷತ್ರವನ್ನು ಪ್ರವೇಶಿಸಿದ್ದಾರೆ.

27 ವರ್ಷಗಳ ಬಳಿಕ ಈ 3 ಜನ್ಮರಾಶಿಗೆ ಗುರುಬಲ: ಮುಂದಿನ 4 ತಿಂಗಳು ಇವರು ಮುಟ್ಟಿದ್ದೆಲ್ಲಾ ಬಂಗಾರವೇ; ಎಲ್ಲೆಲ್ಲೂ ಗೆಲುವಿನದ್ದೇ ರಾಜ್ಯಭಾರ

ಏಪ್ರಿಲ್ 28, 2025 ರವರೆಗೆ ಈ ನಕ್ಷತ್ರಪುಂಜದಲ್ಲಿ ಇರುತ್ತಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ವೈದಿಕ ಶಾಸ್ತ್ರಗಳಲ್ಲಿ ಶನಿಯನ್ನು ಪ್ರಬಲ ಗ್ರಹವೆಂದು ಪರಿಗಣಿಸಲಾಗಿದೆ. ಇದು ಅತ್ಯಂತ ನಿಧಾನವಾಗಿ ಚಲಿಸುವ ಗ್ರಹವಾಗಿದ್ದು, ಎರಡೂವರೆ ವರ್ಷಗಳ ನಂತರ ತನ್ನ ರಾಶಿಯನ್ನು ಬದಲಾಯಿಸುತ್ತದೆ. ಈಗ 27 ವರ್ಷಗಳ ನಂತರ, ಶನಿ ದೇವ ಗುರುವಿನ ಅಧಿಪತಿಯಾದ ಪೂರ್ವಾಭಾದ್ರಪದ ನಕ್ಷತ್ರವನ್ನು ಪ್ರವೇಶಿಸಿದ್ದಾರೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Shani Gochar Shani Gochar After 27 Years Shani Gochar 2025 Shani Gochar Influence For Which Zodiac Sign Is Shani Gochar Shani Gochar For Which Zodiac Sign Is Shani Gochar Good Shani Gochar 2025 Influence Spiritual News ಶನಿ ಗೋಚರ 27 ವರ್ಷಗಳ ಬಳಿಕ ಶನಿ ಗೋಚರ ಶನಿ ಗೋಚರ 2025 ಶನಿ ಗೋಚರ ಪ್ರಭಾವ ಯಾವ ರಾಶಿಗೆ ಶನಿ ಗೋಚರ ಶನಿ ಗೋಚರ ಶನಿ ಗೋಚರ ಯಾವ ರಾಶಿಗೆ ಒಳ್ಳೆಯದು ಶನಿ ಗೋಚರ 2025 ಪ್ರಭಾವ ಆಧ್ಯಾತ್ಮಿಕ ಸುದ್ದಿ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಸಿಮ್‌ ಕಾರ್ಡ್‌ ಖರೀದಿಗೆ ಹೊಸ ನಿಯಮ! ಏನದು?ಸಿಮ್‌ ಕಾರ್ಡ್‌ ಖರೀದಿಗೆ ಹೊಸ ನಿಯಮ! ಏನದು?ಈ ಹಿಂದೆ ಹೊಸ ಸಿಮ್ ಕಾರ್ಡ್ ಖರೀದಿ ವೇಳೆ ಮತದಾರರ ಗುರುತಿನ ಚೀಟಿ, ಪಾಸ್‌ಪೋರ್ಟ್‌ನಂತಹ ದಾಖಲೆಗಳನ್ನು ಬಳಸಲಾಗುತ್ತಿತ್ತು, ಆದರೆ ಮುಂದಿನ ದಿನಗಳಲ್ಲಿ ಹೊಸ ವಿಧಾನವನ್ನು ಬಳಕೆಗೆ ಬರಲಿದೆ.
और पढो »

17 ವರ್ಷಗಳವರೆಗೆ ಈ ರಾಶಿಯವರಿಗೆ ರಾಜ ಯೋಗ ! ಹರಿದು ಬರುವುದು ಅನಿರೀಕ್ಷಿತ ಧನ ಸಂಪತ್ತು! ಹೆಚ್ಚುತ್ತಲೇ ಹೋಗುವುದು ಐಶಾರಾಮ !17 ವರ್ಷಗಳವರೆಗೆ ಈ ರಾಶಿಯವರಿಗೆ ರಾಜ ಯೋಗ ! ಹರಿದು ಬರುವುದು ಅನಿರೀಕ್ಷಿತ ಧನ ಸಂಪತ್ತು! ಹೆಚ್ಚುತ್ತಲೇ ಹೋಗುವುದು ಐಶಾರಾಮ !17-18 ವರ್ಷಗಳ ಕಾಲ ಕೆಲವು ರಾಶಿಯವರ ಅದೃಷ್ಟ ಕೈ ಹಿಡಿಯುವುದು. ಇವರು ಮಾಡುವ ಪ್ರತಿ ಕಾರ್ಯ ಕೈ ಗೂಡುವುದು
और पढो »

Weekly Horoscope: ಈ ವಾರ ನಾಲ್ಕು ರಾಶಿಯವರಿಗೆ ಹಠಾತ್ ಧನಲಾಭ, ಇವರು ತುಂಬಾ ಜಾಗರೂಕರಾಗಿರಬೇಕು!Weekly Horoscope: ಈ ವಾರ ನಾಲ್ಕು ರಾಶಿಯವರಿಗೆ ಹಠಾತ್ ಧನಲಾಭ, ಇವರು ತುಂಬಾ ಜಾಗರೂಕರಾಗಿರಬೇಕು!Varabhavishya in Kannada From January 20 to January 26: ಗ್ರಹಗಳು ಹಾಗೂ ನಕ್ಷತ್ರಪುಂಜಗಳ ಸ್ಥಾನಮಾನ, ಚಲನೆ ಆಧಾರದ ಮೇಲೆ ಈ ವಾರ ಮೇಷದಿಂದ ಮೀನ ರಾಶಿಯವರೆಗೆ ಯಾವ ರಾಶಿಯವರಿಗೆ ಅದೃಷ್ಟ, ಯಾರಿಗೆ ಎಚ್ಚರಿಕೆ ಅಗತ್ಯ ತಿಳಿಯಿರಿ.
और पढो »

ಮಕರ ಸಂಕ್ರಾಂತಿಯಿಂದ ಈ 5 ಜನ್ಮರಾಶಿಗೆ ಸಿರಿವಂತ ಯೋಗ ಶುರು...ಮಕರ ಸಂಕ್ರಾಂತಿಯಿಂದ ಈ 5 ಜನ್ಮರಾಶಿಗೆ ಸಿರಿವಂತ ಯೋಗ ಶುರು...ಮಕರ ಸಂಕ್ರಾಂತಿ 2025 ಜನವರಿ 14 ರಂದು. ಈ ದಿನ ಸೂರ್ಯ ದೇವನು ಕುಂಭ ರಾಶಿಯಿಂದ ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಮಕರ ಸಂಕ್ರಾಂತಿಯು ಮಂಗಳಕರ ಹಾಗೂ ಕೆಲವು ರಾಶಿಯವರಿಗೆ ಲಾಭದಾಯಕವಾಗಿದೆ. ಮೇಷ, ಸಿಂಹ, ತುಲಾ, ವಿಶೇಷವಾಗಿ ಧನುಷ ರಾಶಿಯವರಿಗೆ ಈ ಸಂಕ್ರಾಂತಿ ವಿಶೇಷವಾಗಿದೆ. ಸಿರಿವಂತ ಯೋಗ ಶುರು
और पढो »

2025 ರ ಹೊಸ ವರ್ಷ: ಈ 3 ಜನ್ಮರಾಶಿಗೆ ಶನಿದೇವನ ಆಶೀರ್ವಾದ!2025 ರ ಹೊಸ ವರ್ಷ: ಈ 3 ಜನ್ಮರಾಶಿಗೆ ಶನಿದೇವನ ಆಶೀರ್ವಾದ!ಶನಿದೇವನು ಮಾರ್ಚ್ 29 ರಂದು ಕುಂಭ ರಾಶಿಯಿಂದ ಮೀನ ರಾಶಿಗೆ ಸಾಗುತ್ತಿದ್ದು, ಕೆಲವು ರಾಶಿಗಳಿಗೆ ಸುಖ-ಸಂಪತ್ತು ನೀಡಲಿದೆ. ಈ ರಾಶಿಗಳಲ್ಲಿ ಕುಂಭ, ವೃಶ್ಚಿಕ ಮತ್ತು ಕರ್ಕಾಟಕ ರಾಶಿಗಳು ಸೇರಿವೆ.
और पढो »

ಗಜ ಲಕ್ಷ್ಮೀ ರಾಜಯೋಗದಿಂದ ಈ ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನವಾಗುವ ಕಾಲ!ಗಜ ಲಕ್ಷ್ಮೀ ರಾಜಯೋಗದಿಂದ ಈ ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನವಾಗುವ ಕಾಲ!2025ರಲ್ಲಿ ಗಜಲಕ್ಷ್ಮೀ ರಾಜಯೋಗದಿಂದ ಮೇಷ, ಮಿಥುನ, ತುಲಾ ರಾಶಿಯವರಿಗೆ ಅದೃಷ್ಟ, ಸಮೃದ್ಧಿ ಮತ್ತು ಯಶಸ್ಸು ಸಿಗುವ ಸೂಚನೆ.
और पढो »



Render Time: 2025-02-13 15:11:27