ಬಾಲಿವುಡ್ ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಎಂಬ ದಾಖಲೆ ನಿರ್ಮಿಸಿದ ನಟಿ ಈಕೆ ನೋಡಿ..!

Actress समाचार

ಬಾಲಿವುಡ್ ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಎಂಬ ದಾಖಲೆ ನಿರ್ಮಿಸಿದ ನಟಿ ಈಕೆ ನೋಡಿ..!
RecordHighest PaidBollywood
  • 📰 Zee News
  • ⏱ Reading Time:
  • 50 sec. here
  • 26 min. at publisher
  • 📊 Quality Score:
  • News: 107%
  • Publisher: 63%

ಬಾಲಿವುಡ್ ನಲ್ಲಿ ಹಲವಾರು ನಾಯಕಿಯರು ತಮ್ಮ ನಟನಾ ಸಾಮರ್ಥ್ಯದ ಮೂಲಕ ಸೈ ಅನಿಸಿಕೊಂಡಿದ್ದಾರೆ ಅದರಲ್ಲೂ ಕೆಲವು ನಾಯಕಿಯರು ತಮ್ಮ ನಟನೆಯಿಂದಲೇ ಎಲ್ಲರ ಮನೆ ಮಾತಾಗಿದ್ದಾರೆ.

ಐಶ್ವರ್ಯ ರೈ ಬಚ್ಚನ್ ಹೀಗೆ ಹಲವಾರು ನಾಯಕಿಯರು ಬಹು ಬೇಡಿಕೆ ನಟಿಗಳಲ್ಲಿದ್ದಾರೆಈ ಒಂದು ತರಕಾರಿ ತಿನ್ನಿ ಸಾಕು... ಯುರಿಕ್‌ ಆಸಿಡ್‌ ಕರಗಿ ಹೋಗಿ, ಕೀಲು ನೋವು ಕೂಡ ಗುಣವಾಗುತ್ತದೆ !ಈ ಖ್ಯಾತ ಕ್ರಿಕೆಟಿಗನ ಪ್ರೀತಿ ನಂಬಿ ಮದುವೆಗೂ ಮುನ್ನ ತಾಯಿಯಾದ ಖ್ಯಾತ ನಟಿ ಈಕೆ! ಆದ್ರೆ ಕೊನೆಗೂ ಆತ ಮದುವೆ ಆಗಲೇ ಇಲ್ಲ

ಆದರೆ ಅದರಲ್ಲೂ ಬಾಲಿವುಡ್ ನಾಯಕಿಯರಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಎಂಬ ದಾಖಲೆ ನಿರ್ಮಿಸಿದವರು ಯಾರು ಗೊತ್ತಾ. 2024ರ ಅತೀ ಹೆಚ್ಚು ಸಂಭಾವನೆ ಪಡೆಯುವ ನಾಯಕಿನಿಸಿಕೊಂಡವರು ಬ್ಲಾಕ್ಬಾಸ್ಟರ್ ಹಿಟ್ ಆದ ನಾಯಕಿಯರಲ್ಲಿ ಒಬ್ಬರು.ಅವರು ಬೇರೆ ಯಾರು ಅಲ್ಲ ಹಾಟ್ ಬ್ಯೂಟಿ, ದೀಪಿಕಾ ಪಡುಕೋಣೆ ಸದ್ಯಕ್ಕೆ ಬಾಲಿವುಡ್ ನಲ್ಲಿ ಅತಿ ಬಹು ಬೇಡಿಕೆ ನಟಿ ಹಾಗೂ ಜನಪ್ರಿಯತೆಯಲ್ಲಿ ನಂಬರ್ 1, 2024ರಲ್ಲಿ ದೀಪಿಕಾ ಪಡುಕೋಣೆ ಅತಿ ಹೆಚ್ಚು ಸಂಭಾವನೆ ಪಡೆಯುವ ನಾಯಕಿ ಎನಿಸಿಕೊಂಡರು

ದೀಪಿಕಾ ಪಡುಕೋಣೆ ಪ್ರತಿ ಚಿತ್ರಕ್ಕೆ 15 ರಿಂದ 30 ಕೋಟಿ ಅಷ್ಟು ಹಣ ಪಡೆದುಕೊಳ್ಳುತ್ತಾರೆ. ಇದಾದ ನಂತರ ಕಂಗನಾ ರಣಾವತ್ ಎರಡನೇ ಸ್ಥಾನದಲ್ಲಿದ್ದಾರೆ. ಹೀಗೆ ಹೋದರೆ ಪ್ರಿಯಾಂಕಾ ಚೋಪ್ರಾ, ಕತ್ರಿನಾ ಕೈಫ್ ಮುಂದಿನ ಸ್ಥಾನಗಳಲ್ಲಿದ್ದಾರೆ.ಅಲಿಯಾ ಭಟ್ 5ನೇ ಸ್ಥಾನದಲ್ಲಿದ್ದು ಒಂದು ಸಿನಿಮಾಗೆ ಹತ್ತರಿಂದ ಇಪ್ಪತ್ತು ಕೋಟಿ ಸಂಭಾವನೆ ಪಡೆಯುತ್ತಾರೆ. ವಿದ್ಯಾಬಾಲನ್, ಶ್ರದ್ಧಾ ಕಪೂರ್, ಐಶ್ವರ್ಯ ರೈ ಬಚ್ಚನ್ ಹೀಗೆ ಹಲವಾರು ನಾಯಕಿಯರು ಬಹು ಬೇಡಿಕೆ ನಟಿಗಳಲ್ಲಿದ್ದಾರೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Record Highest Paid Bollywood Top Earnings Salary Remuneration Blockbuster Films A-List Box Office Leading Lady Star Power Career Milestone Financial Success Industry Record Top Billing Movie Deals Endorsements Brand Ambassador Acting Fees Pay Scale Stardom Highest Grossing Commercial Success Film Industry

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಪ್ರತಿ ಚಿತ್ರಕ್ಕೆ 200 ಕೋಟಿ.. ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ವಿಲನ್ ಇವರೇ ನೋಡಿ!!ಪ್ರತಿ ಚಿತ್ರಕ್ಕೆ 200 ಕೋಟಿ.. ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ವಿಲನ್ ಇವರೇ ನೋಡಿ!!Highest Paid Villan in india : ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ವಿಲನ್ ಯಾರು ಗೊತ್ತಾ, ಇವರೇ ನೋಡಿ
और पढो »

ಕುಡಿದ ಮತ್ತಿನಲ್ಲಿ ರವೀನಾ ಟಂಡನ್ ಜಗಳ? ಮಧ್ಯ ರಾತ್ರಿ ನಡು ರಸ್ತೆಯಲ್ಲಿ KGF ನಟಿ ಮೇಲೆ ಹಲ್ಲೆ !ಕುಡಿದ ಮತ್ತಿನಲ್ಲಿ ರವೀನಾ ಟಂಡನ್ ಜಗಳ? ಮಧ್ಯ ರಾತ್ರಿ ನಡು ರಸ್ತೆಯಲ್ಲಿ KGF ನಟಿ ಮೇಲೆ ಹಲ್ಲೆ !Attack on Raveena Tandon: ಬಾಲಿವುಡ್‌ ನಟಿ ರವೀನಾ ಟಂಡನ್‌ಗೆ ಸಂಬಂಧಿಸಿದ ವಿಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.
और पढो »

ಸಮಂತಾ ಜೊತೆಗಿನ ವಿಚ್ಛೇದನದ ನಂತರ ಆ ನಟಿಯೊಂದಿಗೆ ಪ್ರೀತಿ.. ಶೀಘ್ರದಲ್ಲೇ 2 ನೇ ಮದುವೆ ಆಗ್ತಾರಾ ನಾಗಚೈತನ್ಯ?!ಸಮಂತಾ ಜೊತೆಗಿನ ವಿಚ್ಛೇದನದ ನಂತರ ಆ ನಟಿಯೊಂದಿಗೆ ಪ್ರೀತಿ.. ಶೀಘ್ರದಲ್ಲೇ 2 ನೇ ಮದುವೆ ಆಗ್ತಾರಾ ನಾಗಚೈತನ್ಯ?!Nag chaitanya: ನಟಿ ಸಮಂತಾಗೆ ವಿಚ್ಛೇದನ ನೀಡಿದ ನಾಗ ಚೈತನ್ಯ ಇದೀಗ ಎರಡನೇ ಮದುವೆಗೆ ತಯಾರಿ ನಡೆಸುತ್ತಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.
और पढो »

T-20 ವಿಶ್ವಕಪ್ ಇತಿಹಾಸದಲ್ಲಿ ಜಯವರ್ಧನೆ ಹಿಂದಿಕ್ಕಿ ಎರಡನೇ ಅತಿ ಹೆಚ್ಚು ರನ್ ಗಳಿಸಿ ದಾಖಲೆ ನಿರ್ಮಿಸಿದ ರೋಹಿತ್ ಶರ್ಮಾ!!T-20 ವಿಶ್ವಕಪ್ ಇತಿಹಾಸದಲ್ಲಿ ಜಯವರ್ಧನೆ ಹಿಂದಿಕ್ಕಿ ಎರಡನೇ ಅತಿ ಹೆಚ್ಚು ರನ್ ಗಳಿಸಿ ದಾಖಲೆ ನಿರ್ಮಿಸಿದ ರೋಹಿತ್ ಶರ್ಮಾ!!ರೋಹಿತ್ ಶರ್ಮಾ ಶ್ರೀಲಂಕಾದ ಮಾಜಿ ನಾಯಕ ಮಹೇಲಾ ಜಯವರ್ಧನೆ ಅವರನ್ನು ಹಿಂದಿಕ್ಕಿ ಎರಡನೇ ಅತಿ ಹೆಚ್ಚು ರನ್ ಗಳಿಸಿ ದಾಖಲೆ ನಿರ್ಮಿಸಿದ್ದಾರೆ.
और पढो »

ಬಾಲಿವುಡ್ ಗೆ ಎಂಟ್ರಿ ಕೊಡುತ್ತಿರುವ ಕಿಸ್ ನಾಯಕಿ! ಹೀರೊ ಯಾರು ಗೊತ್ತಾ?ಬಾಲಿವುಡ್ ಗೆ ಎಂಟ್ರಿ ಕೊಡುತ್ತಿರುವ ಕಿಸ್ ನಾಯಕಿ! ಹೀರೊ ಯಾರು ಗೊತ್ತಾ?ಭಾರತೀಯ ಮೂಲದ ಅಮೇರಿಕನ್ ನಟಿ, ಅವರು ಪ್ರಧಾನವಾಗಿ ತೆಲುಗು ಮತ್ತು ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಾರೆ ಇದೀಗ ನಟಿ ಬಾಲಿವುಡ್ ಗೆ ಎಂಟ್ರಿ ಕೊಡಲಿದ್ದಾರೆ, ಸಿನಿಮಾದ ನಾಯಕ ಯಾರು ಗೊತ್ತಾ ಹಾಗೂ ಆ ಸಿನಿಮಾ ಹೆಸರೇನು ಎನ್ನುವುದರ ಮಾಹಿತಿ ಇಲ್ಲಿದೆ.
और पढो »

Kajal Aggarwal : ಟ್ರೆಂಡಿ ವಿಯರ್ ನಲ್ಲಿ ಕಾಜಲ್, ಸ್ಟೈಲಿಶ್ ಲುಕ್ ನಲ್ಲಿ ನಟಿ ಫೋಟೋ ಶೂಟ್ !Kajal Aggarwal : ಟ್ರೆಂಡಿ ವಿಯರ್ ನಲ್ಲಿ ಕಾಜಲ್, ಸ್ಟೈಲಿಶ್ ಲುಕ್ ನಲ್ಲಿ ನಟಿ ಫೋಟೋ ಶೂಟ್ !Kajal Aggarwal : ಅವರು ಪ್ರಧಾನವಾಗಿ ತೆಲುಗು ಮತ್ತು ತಮಿಳು ಭಾಷೆಯ ಚಲನಚಿತ್ರಗಳಲ್ಲಿ ಮತ್ತು ಹಿಂದಿ ಭಾಷೆಯ ಚಲನಚಿತ್ರಗಳಲ್ಲಿ ಕೆಲಸ ಮಾಡುವ ಭಾರತೀಯ ನಟಿ. ಅಗರ್ವಾಲ್ ಅವರು ಮೂರು ಸೌತ್ ಇಂಡಿಯನ್ ಇಂಟರ್ನ್ಯಾಷನಲ್ ಮೂವೀ ಅವಾರ್ಡ್ಸ್ ಜೊತೆಗೆ ನಾಲ್ಕು ಫಿಲ್ಮ್ ಫೇರ್ ಅವಾರ್ಡ್ಸ್ ಸೌತ್ ನಾಮನಿರ್ದೇಶನಗಳನ್ನು ಪಡೆದಿದ್ದಾರೆ .
और पढो »



Render Time: 2025-02-13 12:46:50