ಶೇರ್ ಆದ ಕೆಲವೇ ಗಂಟೆಗಳಲ್ಲಿ ಈ ವಿಡಿಯೋ ಸಖತ್ ವೈರಲ್ ಆಗಿದ್ದು, ಈ ವಿಡಿಯೋವನ್ನು ಸಾವಿರಾರು ಜನರು ವೀಕ್ಷಿಸಿದ್ದಾರೆ. ಕೆಲವರು ತಮಾಷೆಯಾಗಿ ಕಾಮೆಂಟ್ ಮಾಡಿದರೆ, ಇನ್ನೂ ಕೆಲವರು ಯುವತಿ ವಿರುದ್ಧ ಕಿಡಿಕಾರಿದ್ದಾರೆ.
Viral Video : ವೈರಲ್ ಆಗಿರೋ ಈ ವಿಡಿಯೊದಲ್ಲಿ ಮೆಟ್ಟಿಲಿನ ಮೇಲೆ ಕುಳಿತು ಯುವತಿಯೊಬ್ಬರು ವಿಡಿಯೋ ಮಾಡುವಾಗ ಆಯತಪ್ಪಿ ಕೆಳಗೆ ಬಿದ್ದಿದ್ದಾಳೆ. ಆಕೆ ಮೆಟ್ಟಿಲುಗಳಿಂದ ಉರುಳಿ ಬೀಳುತ್ತಿರುವಾಗ ಅಲ್ಲೇ ಇದ್ದ ವೃದ್ಧರೊಬ್ಬರು ರಕ್ಷಿಸಲು ಪ್ರಯತ್ನಿಸಿದ್ದಾರೆ.ರೈಲ್ವೆ ನಿಲ್ದಾಣದ ಮೆಟ್ಟಿಲುಗಳಿಂದ ಉರುಳಿ ಬಿದ್ದ ಯುವತಿUric Acid
ಇಂದು ಅನೇಕರು ರಾತ್ರೋರಾತ್ರಿ ತಾವು ಫೇಮಸ್ ಆಗಬೇಕು ಅಂತಾ ಇನ್ನಿಲ್ಲದ ಸರ್ಕಸ್ ಮಾಡುತ್ತಾರೆ. ಸೋಷಿಯಲ್ ಮೀಡಿಯಾ ಸ್ಟಾರ್ ಆಗಬೇಕು ಅಂತಾ ಹಲವರು ಅಪಾಯಕಾರಿ ಸಾಹಸ ಮಾಡಲು ಹೋಗಿ ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತಿದ್ದಾರೆ. ಜಲಪಾತದ ಬಳಿ ನಿಂತು ಸೆಲ್ಫಿ ತೆಗೆದುಕೊಳ್ಳುವುದು, ಸಮುದ್ರದ ಬಳಿ ರೀಲ್ಸ್ ಮಾಡುವುದು, ಬೆಂಕಿಯ ಜೊತೆಗೆ ಸರಸವಾಡುವುದು ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಚಿತ್ರ-ವಿಚಿತ್ರ ರೀಲ್ಸ್ ಮಾಡಲು ಪ್ರಯತ್ನಿಸುತ್ತಾರೆ.ಮಾಡಲು ಹೋಗಿ ಪ್ರಾಣವನ್ನು ಕಳೆದುಕೊಂಡವರು ಅನೇಕರಿದ್ದಾರೆ.
ऐसे लोगों की हरकत की वजह से ही जिनको वास्तव में मदद की जरूरत होती है उनकी लोग फिर मदद नहीं कर पाते हैं !!ವೈರಲ್ ಆಗಿರೋ ಈ ವಿಡಿಯೊದಲ್ಲಿ ಮೆಟ್ಟಿಲಿನ ಮೇಲೆ ಕುಳಿತು ಯುವತಿಯೊಬ್ಬರು ವಿಡಿಯೋ ಮಾಡುವಾಗ ಆಯತಪ್ಪಿ ಕೆಳಗೆ ಬಿದ್ದಿದ್ದಾಳೆ. ಆಕೆ ಮೆಟ್ಟಿಲುಗಳಿಂದ ಉರುಳಿ ಬೀಳುತ್ತಿರುವಾಗ ಅಲ್ಲೇ ಇದ್ದ ವೃದ್ಧರೊಬ್ಬರು ರಕ್ಷಿಸಲು ಪ್ರಯತ್ನಿಸಿದ್ದಾರೆ. ಆದರೆ ಆಕೆಯನ್ನು ಹಿಡಿಯಲು ಅವರಿಗೆ ಆಗಲಿಲ್ಲ. ಕೊನೆಗೆ ಕೆಳಗಿದ್ದ ಮತ್ತೊಬ್ಬ ವ್ಯಕ್ತಿ ಯುವತಿಯನ್ನು ರಕ್ಷಿಸಿದ್ದಾರೆ. ಮೇಲೆದ್ದ ಯುವತಿಗೆ ಮುಜುಗರವಾಗಿದ್ದು, ನಾಚಿಕೆಯಿಂದ ಮುಖವನ್ನು ಮುಚ್ಚಿಕೊಂಡು ನಕ್ಕಿದ್ದಾಳೆ.
Viral Video Trending Video Railway Station Instagram Social Media Viral News Viral News In India Viral News In Today
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Viral Video: ಜೀವಂತ ಹಾವನ್ನ ಹಸಿ ಹಸಿಯಾಗಿಯೇ ತಿನ್ನುತ್ತಿರುವ ಯುವತಿ, ಭಯಾನಕ ವಿಡಿಯೋ ಇಲ್ಲಿದೆಹಾವಿನ ಮಾಂಸವನ್ನು ಆರಾಮವಾಗಿ ತಿಂದ ಯುವತಿ ಅದರ ರುಚಿಯನ್ನು ಸವಿಸುತ್ತಿರುವುದನ್ನು ನೀವು ಕಾಣಬಹುದು. ದಕ್ಷಿಣ ಕೊರಿಯಾದಲ್ಲಿ ಮುಕ್ಬಾಂಗ್(Mukbang) ಹೆಸರಿನ ವಿಚಿತ್ರ ಆಹಾರದ ಬಗ್ಗೆ ಟಿವಿ ಕಾರ್ಯಕ್ರಮವಿದೆ. ಇದು ಅತ್ಯಂತ ಜನಪ್ರಿಯ ಕಾರ್ಯಕ್ರಮವಾಗಿದ್ದು, ಈ ವಿಡಿಯೋ ಬಹುಶಃ ಅದೇ ಕಾರ್ಯಕ್ರಮದ ಭಾಗವಾಗಿದೆ.
और पढो »
ಯಾವುದೇ ಪಥ್ಯ ಬೇಡ.. ಈ ಪದಾರ್ಥವನ್ನು ನೀರಿನಲ್ಲಿ ಬೆರೆಸಿ ಕುಡಿದ್ರೆ ಕೆಟ್ಟ ಕೊಲೆಸ್ಟ್ರಾಲ್ ತಾನಾಗೇ ಕರಗುತ್ತೆ... ಬೊಜ್ಜನ್ನು ಸಹ ನಿಯಂತ್ರಿಸುತ್ತೆ!ಚಿಯಾ ಬೀಜಗಳು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಮಾತ್ರವಲ್ಲದೆ ಬೊಜ್ಜು ಕಡಿಮೆ ಮಾಡಲು ಹೆಸರುವಾಸಿಯಾಗಿದೆ. ತೂಕವನ್ನು ಕಡಿಮೆ ಮಾಡುವುದರ ಜೊತೆಗೆ ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ಆರೋಗ್ಯಕರವಾಗಿಡಲು ಇದು ಸಹಕಾರಿ.
और पढो »
ಕೇವಲ ಹತ್ತೇ ನಿಮಿಷದಲ್ಲಿ ಮನೆ ಬಾಗಿಲಿಗೆ ತಲುಪುತ್ತದೆ ಚಿನ್ನ, ಬೆಳ್ಳಿ ನಾಣ್ಯ !ಈ Apps ಮೂಲಕ ಆರ್ಡರ್ ಮಾಡಿ !ಕೊನೆಯ ಕ್ಷಣದಲ್ಲಿ ಶಾಪಿಂಗ್ ಮಾಡುವ ಅಥವಾ ಸುಲಭವಾದ ರೀತಿಯಲ್ಲಿ ಶಾಪಿಂಗ್ ಮಾಡಲು ಬಯಸುವವರಿಗೆ ಇದರಿಂದ ಪ್ರಯೋಜನವಾಗಲಿದೆ.
और पढो »
ಚಿನ್ನದ ಮೇಲೆ ಈ ನಂಬರ್ ಇಲ್ಲ ಎಂದಾದರೆ ಇನ್ನು ಮುಂದೆ ಎಕ್ಸ್ಚೇಂಜ್ ಅಥವಾ ಮಾರುವುದು ಸಾಧ್ಯವೇ ಇಲ್ಲ !ಜಾರಿಯಾಗಿದೆ ಹೊಸ ನಿಯಮಸರ್ಕಾರದ ಹೊಸ ನಿಯಮದ ಪ್ರಕಾರ, ಆಭರಣ ವ್ಯಾಪಾರಿಗಳು ಈ ಸಂಖ್ಯೆ ಇಲ್ಲದೆ ಚಿನ್ನಾಭರಣಗಳನ್ನು ಮಾರಾಟ ಮಾಡಲು ಅಥವಾ ಗ್ರಾಹಕರು ಖರೀದಿಸಲು ಸಾಧ್ಯವಾಗುವುದಿಲ್ಲ.
और पढो »
ಮದ್ಯಪ್ರಿಯರೇ ಗಮನಿಸಿ ! ನವೆಂಬರ್ 20 ರಂದು ರಾಜ್ಯದ ಎಲ್ಲಾ ಮದ್ಯದಂಗಡಿಗಳು ಬಂದ್ !ಎಲ್ಲಿಯೂ ಸಿಗಲ್ಲ ಒಂದೇ ಒಂದು ತೊಟ್ಟು ಎಣ್ಣೆಬೇಡಿಕೆ ಈಡೇರಿಕೆಯಾಗದ ಹಿನ್ನೆಲೆಯಲ್ಲಿ ನವೆಂಬರ್ 20 ರಂದು ಮದ್ಯ ಮಾರಾಟ ನಿಷೇಧ ಮಾಡಲು ವೈನ್ ಮರ್ಚೆಂಟ್ ಅಸೋಸಿಯೇಷನ್ಸ್ ಫೆಡರೇಶನ್ ಘೋಷಿಸಿದೆ.
और पढो »
KPTCL Recruitment 2024: 10ನೇ ತರಗತಿ ಪಾಸಾದವರು ಈ ಸರ್ಕಾರಿ ಉದ್ಯೋಗಕ್ಕೆ ಇಂದೇ ಅರ್ಜಿ ಸಲ್ಲಿಸಿKPTCLನಲ್ಲಿ ಖಾಲಿ ಇರುವ ಜೂನಿಯರ್ ಸ್ಟೇಷನ್ ಅಟೆಂಡೆಂಟ್, ಜೂನಿಯರ್ ಪವರ್ಮ್ಯಾನ್ ಸೇರಿದಂತೆ ಒಟ್ಟು 2,975 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
और पढो »