Rey Mysterio: WWE ವ್ರೆಸ್ಲಿಂಗ್ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ, ಅದರಲ್ಲೂ ಜಾನ್ ಸೀನಾ, ಅಂಡರ್ಟೇಕರ್, ಕೇನ್, ರೇ ಮಿಸ್ಟಿರೀಯೋ ಎಂದರೆ ಅವರಿಗೆ ಸೆಫೆರೇಟ್ ಫ್ಯಾನ್ಸ್ ಬೇಸ್ ಇದೆ ಅಂತಲೇ ಹೇಳಬಹುದು.
ರೇ ಮಿಸ್ಟಿರೀಯೋ ಎಂದರೆ ಅವರಿಗೆ ಸೆಫೆರೇಟ್ ಫ್ಯಾನ್ಸ್ ಬೇಸ್ ಇದೆ ಅಂತಲೇ ಹೇಳಬಹುದು.ಆಸ್ಪತ್ರೆಯಲ್ಲಿ ಡಾಕ್ಟರ್, ಸಿನಿಮಾದಲ್ಲಿ ಹಾಟ್ ಆ್ಯಕ್ಟರ್..! ಈಕೆಯನ್ನ ನೋಡಿದ್ರೆ ಗೊತ್ತಾಗುತ್ತೆ.. ಹೆಣ್ಮಕ್ಳೇ ಸ್ಟ್ರಾಂಗು ಗುರು..ದೊಡ್ಮನೆ ಆಟದಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ !ನಾಮಿನೇಟ್ ಆದ ನಾಲ್ಕು ಸ್ಟ್ರಾಂಗ್ ಸ್ಪರ್ಧಿಗಳಲ್ಲಿ ಈ ವಾರ BIGGBOSS ಮನೆಯಿಂದ ಹೊರ ಬರುತ್ತಿರುವವರು ಇವರೇ !ಇನ್ನೂ 10 ದಿನ... ಈ 5 ರಾಶಿಯವರಿಗೆ ರಾಜಯೋಗ; ಬುಧನಿಂದ ಬದಲಾಗುವುದು ಅದೃಷ್ಟ, ಸಂಪತ್ತಿನ ಸುರಿಮಳೆ..
WWE ವ್ರೆಸ್ಲಿಂಗ್ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ, ಅದರಲ್ಲೂ ಜಾನ್ ಸೀನಾ, ಅಂಡರ್ಟೇಕರ್, ಕೇನ್, ರೇ ಮಿಸ್ಟಿರೀಯೋ ಎಂದರೆ ಅವರಿಗೆ ಸೆಫೆರೇಟ್ ಫ್ಯಾನ್ಸ್ ಬೇಸ್ ಇದೆ ಅಂತಲೇ ಹೇಳಬಹುದು. ಎದುರಾಳಿಗಳ ಮೇಲೆ ಅವರು ಮಾಡುವ ಒಂದೊಂದು ದಾಳಿ ಕೂಡ ನಮಗೆ ಕಿಕ್ ಕೊಡವಂತಹದ್ದು. ಧರೆ, ಸದಾ ತಮ್ಮ ಕಿಕ್ಸ್ನ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಾ ಎದುರಾಲಿಗಳ ಬೆವರಿಳಿಸುತ್ತಿದ್ದ ರೇ ಮಿಸ್ಟಿರಿಯೋ ಇದೀಗ ಬಾರದ ಲೋಕಕ್ಕೆ ಪಯಣ ಬೆಳೆಸಿ ಬಿಟ್ಟಿದ್ದಾರೆ.
ಹೌದು, ಪ್ರಸಿದ್ಧ ಮೆಕ್ಸಿಕನ್ ಕುಸ್ತಿಪಟು ರೇ ಮಿಸ್ಟೀರಿಯೊ WWE ವಾಲ್ ಆಫ್ ಫೇಮ್ನ ಪ್ರಿಸಿದ್ದ ಆಟಗಾರ ಎಂದೆ ಹೇಳಬಹುದು. ಇದೀಗ ರೇ ಮಿಸ್ಟಿರಿಯೋ ಅವರು 66 ವರ್ಷ ವಯಸ್ಸಿನಲ್ಲಿ ಇಹಲೋಕ ತ್ಯಜಸಿದ್ದಾರೆ, ಇದೀಗ ಈ ವಿಷಯವನ್ನು ಅವರ ಮನೆಯವರು ಖಚಿತ ಪಡಿಸಿದ್ದಾರೆ.ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...UI Review : ಡೈರೆಕ್ಟ್ ಮೆದುಳಿಗೆ ಕೈ ಹಾಕಿ ʼUIʼ ಹುಳ ಬಿಟ್ಟ ಉಪ್ಪಿ..
ರೇ ಮಿಸ್ಟಿರಿಯೋ ಸಾವಯ WWE ರೇ ಮಿಸ್ಟಿರಿಯೋ ಸಾವು WWE ಪ್ಲೇಯರ್ ರೇ ಮಿಸ್ಟಿರಿಯೋ ಸಾವು Rey Mysterios Rey Mysterio Death Rey Mysterio Death News Rey Mysterio Death News Kannada Rey Mysterio News In Kannada Rey Mysterio Death Reason Rey Mysterio Death Reason In Kannada WWE Player Death Hall Of Fame Rey Mysterio Death Sports News
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಐಪಿಎಲ್ ಹರಾಜಿಗೂ ಮುನ್ನವೇ ಅನಿರೀಕ್ಷಿತ ಆಘಾತ.. ಈ ಸ್ಟಾರ್ ಆಟಗಾರರ ಮೇಲೆ ಬಿಸಿಸಿಐ ನಿಷೇಧ!BCCI on Star Players: ಅನುಮಾನಾಸ್ಪದ ಬೌಲಿಂಗ್ ಕ್ರಮದಿಂದಾಗಿ 5 ಆಟಗಾರರ ವಿರುದ್ಧ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಭಾರೀ ಕ್ರಮ ಕೈಗೊಂಡಿದೆ. ಬಿಸಿಸಿಐ ಇಬ್ಬರು ಆಟಗಾರರನ್ನು ಬೌಲಿಂಗ್ ಮಾಡುವುದನ್ನು ನಿಷೇಧಿಸಿದೆ. ಇದರಿಂದಾಗಿ ಮೂವರು ಆಟಗಾರರು ಅಪಾಯಕ್ಕೆ ಸಿಲುಕಿದ್ದರು. ಈ ಎಲ್ಲಾ ಆಟಗಾರರನ್ನು ಐಪಿಎಲ್ 2025 ರ ಮೆಗಾ ಹರಾಜಿಗೆ ಶಾರ್ಟ್ಲಿಸ್ಟ್ ಮಾಡಲಾಗಿದೆ.
और पढो »
ಕನಸಿನ ಮನೆ ಗೃಹಪ್ರವೇಶಕ್ಕೂ ಮುನ್ನವೇ ಇಹಲೋಕ ತ್ಯಜಿಸಿದ ಮಾಜಿ ಶಾಸಕ, ಉಗ್ರಾಣ ನಿಗಮದ ಅಧ್ಯಕ್ಷ ಜಯಣ್ಣFormer Kollegala MLA S Jayanna Death: ಇದೇ ಡಿಸೆಂಬರ್ 12 ರಂದು ಎಸ್.ಜಯಣ್ಣ ಕೊಳ್ಳೇಗಾಲದಲ್ಲಿ ನೂತನವಾಗಿ ನಿರ್ಮಿಸಿದ್ದ ಮನೆಯ ಗೃಹ ಪ್ರವೇಶವಿತ್ತು. ಗೃಹ ಪ್ರವೇಶಕ್ಕೂ ಮುನ್ನವೇ ಮನೆಯಲ್ಲಿ ನೀರವ ಮೌನ ಆವರಿಸಿದೆ.
और पढो »
ಬಾಕ್ಸಿಂಗ್ ಡೇ ಟೆಸ್ಟ್ ಬೆನ್ನಲ್ಲೆ ಟೀಂ ಇಂಡಿಯಾಗೆ ಮತ್ತೊಂದು ಆಘಾತ! ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ ಸ್ಟಾರ್ ಪ್ಲೇಯರ್!KL Rahul: ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಡಿಸೆಂಬರ್ 26ರಂದು ಆರಂಭವಾಗಲಿರುವ ಬಹು ನಿರೀಕ್ಷಿತ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಕ್ಕಾಗಿ ಟೀಂ ಇಂಡಿಯಾ ಆಟಗಾರರು ಈಗಾಗಲೆ ಆಭ್ಯಾಸವನ್ನು ಆರಂಭಿಸಿದ್ದು, ಪ್ರಾಕ್ಟಿಸ್ ವೇಳೆ ಭಾರತ ತಂಡದ ಸ್ಟಾರ್ ಬ್ಯಾಟರ್ ಗಂಭೀರವಾಗಿ ಗಾಯಗೊಂಡಿದ್ದು, ಟೀಂ ಇಂಡಿಯಾ ಅಭಿಮಾನಿಗಳಿಗೆ ಶಾಕ್ ಎದುರಾಗಿದೆ.
और पढो »
ಶಿವಣ್ಣ ನಟನೆಯ ಹೊಸ ಸಿನಿಮಾ ಘೋಷಣೆ...ಕರುನಾಡ ಕಿಂಗ್ ಜೊತೆ ಕೈ ಜೋಡಿಸಿದ ಪವನ್ ಒಡೆಯರ್ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿರುವ ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಸ್ಯಾಂಡಲ್ವುಡ್ನ ಯಶಸ್ವಿ ನಿರ್ದೇಶಕರಾದ ಪವನ್ ಒಡೆಯರ್ ಜೊತೆ ಕೈ ಜೋಡಿಸಿದ್ದಾರೆ.
और पढो »
ಕುಡಿತದ ಚಟ.. ಮದುವೆಯಾಗದೆ ಮೂವರೊಂದಿಗೆ ಡೇಟಿಂಗ್ ಮಾಡಿದ್ದ ಈ ನಟಿ.. ಈಗ ಪ್ರಭಾಸ್ ಜೊತೆ?ಸಿನಿಮಾ ಇಂಡಸ್ಟ್ರಿಯಲ್ಲಿ ಸ್ಟಾರ್ ಹೀರೋಯಿನ್ ಆಗಿ ಮಿಂಚಿದ್ದ ಈ ನಟಿ ಲವ್ ಬ್ರೇಕ್ ಅಪ್ ಗಳಿಂದ ಸಿಕ್ಕಾಪಟ್ಟೆ ಸುದ್ದಿಯಾದರು.
और पढो »
Allu Arjun arrested: ಹೈದರಾಬಾದ್ ಪೊಲೀಸರಿಂದ ನಟ ಅಲ್ಲು ಅರ್ಜುನ್ ಬಂಧನAllu Arjun arrested : ಸೌತ್ ಸಿನಿಮಾ ರಂಗದ ಸ್ಟಾರ್ ನಟ ಅಲ್ಲು ಅರ್ಜುನ್ ಅವರನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ.
और पढो »