Former Kollegala MLA S Jayanna Death: ಇದೇ ಡಿಸೆಂಬರ್ 12 ರಂದು ಎಸ್.ಜಯಣ್ಣ ಕೊಳ್ಳೇಗಾಲದಲ್ಲಿ ನೂತನವಾಗಿ ನಿರ್ಮಿಸಿದ್ದ ಮನೆಯ ಗೃಹ ಪ್ರವೇಶವಿತ್ತು. ಗೃಹ ಪ್ರವೇಶಕ್ಕೂ ಮುನ್ನವೇ ಮನೆಯಲ್ಲಿ ನೀರವ ಮೌನ ಆವರಿಸಿದೆ.
Former MLA Jayanna No More: ಸಿಎಂ ಸಿದ್ದರಾಮಯ್ಯ ಆಪ್ತರಲ್ಲಿ ಗುರುತಿಸಿಕೊಂಡಿದ್ದ ಮಾಜಿ ಶಾಸಕ ಜಯಣ್ಣ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷರಾಗಿದ್ದರು. ಕಳೆದ 7 ರಂದು ಸಿದ್ದರಾಮಯ್ಯ ಜಿಲ್ಲಾ ಪ್ರವಾಸ ಕೈಗೊಂಡಿದ್ದ ವೇಳೆ ಜಯಣ್ಣ ಅವರ ಮನೆಯಲ್ಲಿ ಊಟ ಮಾಡಿ ತೆರಳಿದ್ದರು ಮತ್ತು ನೂತನ ಮನೆಯ ನಾಮಫಲಕ ಅನಾವರಣ ಮಾಡಿದ್ದರು.ಹೃದಯಾಘಾತದಿಂದ ಸಾವನ್ನಪ್ಪಿದ ಮಾಜಿ ಶಾಸಕ, ಉಗ್ರಾಣ ನಿಗಮದ ಅಧ್ಯಕ್ಷತೆಂಗಿನೆಣ್ಣೆಗೆ ಇದೊಂದು ವಸ್ತು ಬೆರೆಸಿ ಹಚ್ಚಿದರೆ ಬೋಳು ತಲೆಯಲ್ಲಿಯೂ ಹುಟ್ಟುತ್ತದೆ ಕೂದಲು! ಬಿಳಿ ಕೂದಲಿಗೂ ಇದೇ ಶಾಶ್ವತ ಪರಿಹಾರಆಸ್ಟ್ರೇಲಿಯಾ ವಿರುದ್ಧ ಸೋತ ದುಃಖದಲ್ಲಿ ಸಂಚಲನದ ನಿರ್ಧಾರ ತೆಗೆದುಕೊಂಡ ರೋಹಿತ್ ಶರ್ಮಾ..
ಕೊಳ್ಳೇಗಾಲದ ಮಾಜಿ ಶಾಸಕ, ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಎಸ್ ಜಯಣ್ಣ ಇಂದು ನಿಧನರಾಗಿದ್ದಾರೆ. ಇನ್ನೆರಡು ದಿನಗಳಲ್ಲಿ ತಮ್ಮ ಮನೆಯ ಗೃಹಪ್ರವೇಶದ ತಯಾರಿಯಲ್ಲಿದ್ದ ಎಸ್ ಜಯಣ್ಣ ಕನಸಿನ ಮನೆ ಗೃಹಪ್ರವೇಶಕ್ಕೂ ಮುನ್ನವೇ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 72 ವರ್ಷ ವಯಸ್ಸಾಗಿತ್ತು.ಸಿಎಂ ಸಿದ್ದರಾಮಯ್ಯ ಆಪ್ತ ರಲ್ಲಿ ಗುರುತಿಸಿಕೊಂಡಿದ್ದ ಮಾಜಿ ಶಾಸಕ ಜಯಣ್ಣ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷರಾಗಿದ್ದರು. ಕಳೆದ 7 ರಂದು ಸಿದ್ದರಾಮಯ್ಯ ಜಿಲ್ಲಾ ಪ್ರವಾಸ ಕೈಗೊಂಡಿದ್ದ ವೇಳೆ ಜಯಣ್ಣ ಅವರ ಮನೆಯಲ್ಲಿ ಊಟ ಮಾಡಿ ತೆರಳಿದ್ದರು ಮತ್ತು ನೂತನ ಮನೆಯ ನಾಮಫಲಕ ಅನಾವರಣ ಮಾಡಿದ್ದರು.ಇದೇ ಡಿಸೆಂಬರ್ 12 ರಂದು ಕೊಳ್ಳೇಗಾಲದಲ್ಲಿ ನೂತನವಾಗಿ ನಿರ್ಮಿಸಿದ್ದ ಮನೆಯ ಗೃಹ ಪ್ರವೇಶವಿತ್ತು. ಗೃಹ ಪ್ರವೇಶಕ್ಕೂ ಮುನ್ನವೇ ಮನೆಯಲ್ಲಿ ನೀರವ ಮೌನ ಆವರಿಸಿದೆ.
ಇನ್ನು, ಸ್ವಗ್ರಾಮವಾದ ಮಾಂಬಳ್ಳಿಯಲ್ಲಿ ಬುಧವಾರದಂದು ಜಯಣ್ಣ ಅವರ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಆಪ್ತ ಮೂಲಗಳು ತಿಳಿಸಿವೆ.ಅವಿವಾಹಿತರಾಗಿದ್ದ ಎಸ್.ಜಯಣ್ಣ ಅವರಿಗೆ 72 ವರ್ಷ ವಯಸ್ಸಾಗಿತ್ತು. 1999 ರಲ್ಲಿ ಜೆಡಿಎಸ್ ನಿಂದ ಮತ್ತು 2013 ರಲ್ಲಿ ಕೊಳ್ಳೇಗಾಲದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಪ್ರಸ್ತುತ ಸರ್ಕಾರದಲ್ಲಿ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷರಾಗಿದ್ದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Viral Video: ಅಯ್ಯೋ ದುರ್ವಿಧಿಯೇ... ಆರಂಭಕ್ಕೂ ಮುನ್ನವೇ ಅಂತ್ಯವಾಗಿ ಹೋಯ್ತು ಸುಂದರ ಪಯಣ! ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಹಾರಿಯೇ ಹೋಯಿತು ಪ್ರಾಣವಯಸ್ಸು 41 ಆದ್ರೆ ಇನ್ನೂ ಸಿಂಗಲ್.. ಪ್ರಖ್ಯಾತ ರಾಜಕಾರಣಿಯೊಂದಿಗೆ ಅಫೇರ್ ರೂಮರ್ಸ್..
Kollegala Former MLA Jayanna Demise ಮಾಜಿ ಶಾಸಕ ಜಯಣ್ಣ ಇನ್ನಿಲ್ಲ ಜಯಣ್ಣ ನಿಧನ ಮಾಜಿ ಶಾಸಕ ಜಯಣ್ಣ ಸಾವು ಸಿದ್ದರಾಮಯ್ಯ ಗೃಹಪ್ರವೇಶ ಕೊಳ್ಳೇಗಾಲ ಚಾಮರಾಜನಗರ Congress Leader S Jayanna
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
SM Krishna passes away: ಮಾಜಿ ಮುಖ್ಯಮಂತ್ರಿ ಮಾಜಿ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ನಿಧನSM Krishna passes away: ಮಾಜಿ ಮುಖ್ಯಮಂತ್ರಿ ಮಾಜಿ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ನಿಧನ
और पढो »
ಒಂದೆ ದಿನದಲ್ಲಿ ಸಿನಿಮಾ ಇಂಡಸ್ಟ್ರಿಯಲ್ಲಿ ಇತಿಹಾಸ ಬರೆದ ʻಪುಷ್ಪʼ.. ಅಲ್ಲು ಅಬ್ಬರಕ್ಕೆ ಬಾಕ್ಸ್ ಆಫಿಸ್ ಪೀಸ್ ಪೀಸ್! ದಾಖಲೆಗಳು ಹೇಳುವುದೇನು..?pushpa 2 day 2 collection worldwide: ಪುಷ್ಪ 2 ಸಿನಿಮಾ ರಿಲೀಸ್‌ಗೂ ಮುನ್ನವೇ ಸಿಕ್ಕಾಪಟ್ಟೆ ಸದ್ದು ಮಾಡಿದ್ದ ಸಿನಿಮಾ, ತೆರೆ ಕಾಣುವ ಮುನ್ನವೇ 1000 ಕೋಟಿ ಕ್ಲಬ್ ಸೇರಿಸಿಕೊಂಡಿದ್ದ ಸಿನಿಮಾ ಇದು.
और पढो »
ಎಣ್ಣೆ ಏಟಲ್ಲಿ ಮನೆ ಬಾಡಿಗೆಗೆ ಇದ್ದ ಯುವತಿಗೆ Fu....U ಎಂದ ಮನೆ ಓನರ್ ಮಗ ಅರೆಸ್ಟ್..!ಆತ ಕುಡಿದಿದ್ದರಿಂದ ಏನೂ ಮಾತನಾಡದೆ ಸಂಗೀತಾ ಸುಮ್ಮನಾಗಿದ್ದಾಳೆ. ಮತ್ತೆ ಬೈಯುತ್ತಾ ಯುವತಿ ಕಪಾಳಕ್ಕೆ ಹಲ್ಲೆ ಹೊಡೆದಿದ್ದಾನೆ. ಅಲ್ಲದೇ ಮಂಜುನಾಥ್ ಬಿಗಿಯಾಗಿ ಕುತ್ತಿಗೆ ಹಿಡದುಕೊಂಡಿದ್ದಾನೆ. ತಪ್ಪಿಸಿಕೊಳ್ಳಲು ಹೋದಾಗ... ಮುಂದೆನಾಯ್ತು... ಇಲ್ಲಿದೆ ಫುಲ್ ಸ್ಟೊರಿ..
और पढो »
ಬೆಳಗಾವಿಯ ಮಹಾಂತೇಶ ನಗರದ ಬೆಮುಲ್ ಬಳಿಯ ಮನೆಯೊಂದರಲ್ಲಿ ಮಾಜಿ ಪ್ರಿಯಕರನ ಹುಚ್ಚಾಟಕ್ಕೆ ಬೇಸತ್ತು ಮಾಜಿ ಪ್ರೇಯಸಿ ಗುಂಡಿನ ಮಳೆಗೈದ ಘಟನೆಬೆಳಗಾವಿಯ ಮಹಾಂತೇಶ ನಗರದ ಬೆಮುಲ್ ಬಳಿಯ ಮನೆಯೊಂದರಲ್ಲಿ ಮಾಜಿ ಪ್ರಿಯಕರನ ಹುಚ್ಚಾಟಕ್ಕೆ ಬೇಸತ್ತು ಮಾಜಿ ಪ್ರೇಯಸಿ ಗುಂಡಿನ ಮಳೆಗೈದ ಘಟನೆ ನಡೆದಿದೆ. ರಾತ್ರೋ ರಾತ್ರಿ ಬೆಳಗಾವಿಯನ್ನೆ ಬೆಚ್ಚಿಬಿದ್ದಿದೆ. ಸಹಚರರ ಜೊತೆಗೂಡಿ ಶೂಟೌಟ್ ಮಾಡಿ ಮಾಜಿ ಪ್ರಿಯಕರನ ಕೊಲೆಗೆ ಸ್ಕೆಚ್ ಹಾಕಿದ್ದಾರೆ.
और पढो »
ತಿಂಗಳಾನುಗಟ್ಟಲೆಯಿಂದಲೇ ಕಾಡುವ ಕೆಮ್ಮನ್ನು ಒದ್ದೋಡಿಸುತ್ತದೆ ಈ ಮನೆ ಮದ್ದು!ಒಂದೇ ಬಾರಿ ಸೇವಿಸಿದರೆ ಸಾಕು !ಕೆಮ್ಮು ಆರಂಭವಾಗುವಾಗಲೇ ಔಷಧಿ ಬದಲು ಈ ಮನೆ ಮದ್ದುಗಳನ್ನು ಬಳಸಿದರೆ ಮತ್ತೆ ಎಂದೂ ಕೆಮ್ಮಿನ ಸಮಸ್ಯೆ ಕಾಡುವುದೇ ಇಲ್ಲ.
और पढो »
ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಇ.ಡಿ ಬಗ್ಗೆ ಗೌರವದಿಂದ ನಡೆದುಕೊಳ್ಳಬೇಕು : ಯಡಿಯೂರಪ್ಪಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಇ.ಡಿ ಬಗ್ಗೆ ಗೌರವದಿಂದ ನಡೆದುಕೊಳ್ಳಬೇಕು ಎಂದು ಮಾಜಿ ಸಿ ಎಂ ಯಡಿಯೂರಪ್ಪ ಕಿವಿ ಮಾತು ಹೇಳಿದ್ದಾರೆ.
और पढो »