ಅಭಿಜಿತ್ ತೀರ್ಥಹಳ್ಳಿ ನಿರ್ದೇಶನದ ಅಪಾಯವಿದೆ ಎಚ್ಚರಿಕೆ ಸಿನಿಮಾ

Apaayavidhe Echcharike समाचार

ಅಭಿಜಿತ್ ತೀರ್ಥಹಳ್ಳಿ ನಿರ್ದೇಶನದ ಅಪಾಯವಿದೆ ಎಚ್ಚರಿಕೆ ಸಿನಿಮಾ
Apaayavidhe Echcharike MovieApaayavidhe Echcharike Movie NewsSandalwood News
  • 📰 Zee News
  • ⏱ Reading Time:
  • 21 sec. here
  • 5 min. at publisher
  • 📊 Quality Score:
  • News: 22%
  • Publisher: 63%

ಅಣ್ಣಯ್ಯ ಧಾರಾವಾಹಿ ಖ್ಯಾತಿಯ ನಟ ವಿಕಾಶ್ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ. ವಿ.ಜಿ.ಮಂಜುನಾಥ್ ಹಾಗು ಪೂರ್ಣಿಮಾ ಎಂ ಗೌಡ ಈ ನಿರ್ಮಾಣ ಮಾಡಿದ್ದಾರೆ.

ಅಣ್ಣಯ್ಯ" ಧಾರಾವಾಹಿ ಖ್ಯಾತಿಯ ನಟ ವಿಕಾಶ್ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ. ವಿ.ಜಿ.ಮಂಜುನಾಥ್ ಹಾಗು ಪೂರ್ಣಿಮಾ ಎಂ ಗೌಡ ಈ ನಿರ್ಮಾಣ ಮಾಡಿದ್ದಾರೆ.ಈ ರಾಶಿಯವರಿಗೆ 19 ವರ್ಷಗಳ ಶನಿ ಮಹಾದಶ.. ನಿರಂತರ ಹಣದ ಮಳೆ, ಮಣ್ಣೂ ಸಹ ಹೊನ್ನಾಗುವ ಕಾಲ, ಹೆಚ್ಚಾಗಲಿದೆ ಬ್ಯಾಂಕ್ ಬ್ಯಾಲೆನ್ಸ್.. ಜೀವನದ ಸರ್ವ ಸುಖವೂ ಪ್ರಾಪ್ತಿ!ಈ ಸಿಹಿಹಣ್ಣು ಮಧುಮೇಹಿಗಳಿಗೆ ವರದಾನ...

ನನಗೂ ಚಿತ್ರರಂಗಕ್ಕೂ ಹತ್ತು ವರ್ಷಗಳ ನಂಟು. ಕೆಲವು ಚಿತ್ರಗಳಿಗೆ ಸಹ ನಿರ್ದೇಶಕನಾಗಿದ್ದ ನಾನು ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕನಾಗುತ್ತಿದ್ದೇನೆ. ಪಂಚಭೂತಗಳ ಆಧಾರದ ಮೇಲೆ ಈ ಚಿತ್ರದ ಕಥೆ ಹೆಣೆಯಲಾಗಿದೆ. ಒಂದು‌ ಪಾತ್ರಗಳು ಒಂದೊಂದು ತತ್ವವನ್ನು ಪ್ರತಿನಿಧಿಸುತ್ತದೆ‌. ವಿಕಾಶ್ ಉತ್ತಯ್ಯ ಸೂರಿ ಪಾತ್ರದಲ್ಲಿ, ರಾಘವ್ ಕೊಡಚಾದ್ರಿ ಹಾಗೂ ಮಿಥುನ್ ತೀರ್ಥಹಳ್ಳಿ ವಿಕಾಶ್ ಅವರ ಸ್ನೇಹಿತರಾಗಿ ಕಾಣಿಸಿಕೊಂಡಿದ್ದಾರೆ.ರಾಧಾ ಭಗವತಿ ರಾಧಾ ಎಂಬ ಹೆಸರಿನಲ್ಲೆ ಬ್ರಾಹ್ಮಣ ಹುಡುಗಿಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Apaayavidhe Echcharike Movie Apaayavidhe Echcharike Movie News Sandalwood News

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಅಲ್ಲು ಅರ್ಜುನ್‌ ಫ್ಯಾನ್ಸ್‌ಗೆ ಶಾಕ್‌..! ಇನ್ನೂ ಸಿದ್ಧವಾಗದ ಪುಷ್ಪ 2 3D ಪ್ರಿಂಟ್.. ಪ್ರದರ್ಶನ ರದ್ದು!!ಅಲ್ಲು ಅರ್ಜುನ್‌ ಫ್ಯಾನ್ಸ್‌ಗೆ ಶಾಕ್‌..! ಇನ್ನೂ ಸಿದ್ಧವಾಗದ ಪುಷ್ಪ 2 3D ಪ್ರಿಂಟ್.. ಪ್ರದರ್ಶನ ರದ್ದು!!ಡಿಸೆಂಬರ್ 4ರ ಮಧ್ಯರಾತ್ರಿಯಿಂದಲೇ ಪುಷ್ಪ 2: ದಿ ರೂಲ್ ಬಿಡುಗಡೆಯಾಗಿದೆ. ಚಿತ್ರವು ಇಲ್ಲಿಯವರೆಗೆ ಉತ್ತಮ ಆರಂಭ ಪಡೆದುಕೊಂಡಿದ್ದು, ಸುಕುಮಾರ್ ನಿರ್ದೇಶನದ ಈ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಹೊಸ ದಾಖಲೆ ನಿರ್ಮಿಸುವತ್ತ ಮುನ್ನುಗ್ಗುತ್ತಿದೆ.
और पढो »

ಒಂದೆ ದಿನದಲ್ಲಿ ಸಿನಿಮಾ ಇಂಡಸ್ಟ್ರಿಯಲ್ಲಿ ಇತಿಹಾಸ ಬರೆದ ʻಪುಷ್ಪʼ.. ಅಲ್ಲು ಅಬ್ಬರಕ್ಕೆ ಬಾಕ್ಸ್‌ ಆಫಿಸ್‌ ಪೀಸ್‌ ಪೀಸ್‌! ದಾಖಲೆಗಳು ಹೇಳುವುದೇನು..?ಒಂದೆ ದಿನದಲ್ಲಿ ಸಿನಿಮಾ ಇಂಡಸ್ಟ್ರಿಯಲ್ಲಿ ಇತಿಹಾಸ ಬರೆದ ʻಪುಷ್ಪʼ.. ಅಲ್ಲು ಅಬ್ಬರಕ್ಕೆ ಬಾಕ್ಸ್‌ ಆಫಿಸ್‌ ಪೀಸ್‌ ಪೀಸ್‌! ದಾಖಲೆಗಳು ಹೇಳುವುದೇನು..?pushpa 2 day 2 collection worldwide: ಪುಷ್ಪ 2 ಸಿನಿಮಾ ರಿಲೀಸ್‌ಗೂ ಮುನ್ನವೇ ಸಿಕ್ಕಾಪಟ್ಟೆ ಸದ್ದು ಮಾಡಿದ್ದ ಸಿನಿಮಾ, ತೆರೆ ಕಾಣುವ ಮುನ್ನವೇ 1000 ಕೋಟಿ ಕ್ಲಬ್‌ ಸೇರಿಸಿಕೊಂಡಿದ್ದ ಸಿನಿಮಾ ಇದು.
और पढो »

ಪುಷ್ಪ- 2 ಸಿನಿಮಾಗೆ ದಾಖಲೆ ಮಟ್ಟದ ಸಂಭಾವನೆ ಪಡೆದ ಅಲ್ಲು ಅರ್ಜುನ್‌, ರಶ್ಮಿಕಾ ಮಂದಣ್ಣ!ಪುಷ್ಪ- 2 ಸಿನಿಮಾಗೆ ದಾಖಲೆ ಮಟ್ಟದ ಸಂಭಾವನೆ ಪಡೆದ ಅಲ್ಲು ಅರ್ಜುನ್‌, ರಶ್ಮಿಕಾ ಮಂದಣ್ಣ!Allu Arjun Rashmika Mandanna Remuneration: ಸ್ಟೈಲಿಶ್‌ ಸ್ಟಾರ್‌ ಅಲ್ಲು ಅರ್ಜುನ್ ನಟನೆಯ ಬಹು ನಿರೀಕ್ಷಿತ ಸಿನಿಮಾ ತೆರೆ ಕಾಣಲು ಸಜ್ಜಾಗಿದೆ, ಇನ್ನೇನು ಕೆಲವೇ ದಿನಗಳಲ್ಲಿ ಈ ಸಿನಿಮಾ ರಿಲೀಸ್‌ ಆಗಲಿದ್ದು, ಈ ಸಿನಿಮಾದ ಕುರಿತಾದ ಇನ್ಟ್ರೆಸ್ಟಿಂಗ್‌ ಮಾಹಿತಿಯೊಂದು ಇದೀಗ ಹೊರಬಿದ್ದಿದೆ.
और पढो »

ಅನಾರೋಗ್ಯದ ಮಧ್ಯೆ ನನ್ನಲ್ಲಿ ಈ ಲಕ್ಷಣಗಳು ಹೆಚ್ಚಾಗಿದೆ.. ನನ್ನನ್ನು ಕ್ಷಮಿಸಿ ಎಂದ ಶಿವಣ್ಣ!! ಕಣ್ಣೀರಿಡುತ್ತಿದ್ದಾರೆ ಫ್ಯಾನ್ಸ್‌?!ಅನಾರೋಗ್ಯದ ಮಧ್ಯೆ ನನ್ನಲ್ಲಿ ಈ ಲಕ್ಷಣಗಳು ಹೆಚ್ಚಾಗಿದೆ.. ನನ್ನನ್ನು ಕ್ಷಮಿಸಿ ಎಂದ ಶಿವಣ್ಣ!! ಕಣ್ಣೀರಿಡುತ್ತಿದ್ದಾರೆ ಫ್ಯಾನ್ಸ್‌?!Shivarajkumar Health Update: ಹ್ಯಾಟರಿಕ್‌ ಹೀರೋ ಶಿವಣ್ಣ ಅವರ ಅಭಿನಯದ ಭೈರತಿ ರಣಗಲ್‌ ಸಿನಿಮಾ ತೆರೆ ಕಾಣಲು ಸಜ್ಜಾಗುತ್ತದೆ. ಸಿನಿಮಾ ರಿಲೀಸ್‌ ಕುಷಿಯಲ್ಲಿರುವ ಅಭಿಮಾನಿಗಳೆಗೆ ಇದೀಗ ಬಿಗ್‌ ಶಾಕ್‌ ಎದುರಾಗಿದೆ.
और पढो »

ಕುಡಿತದ ಚಟ.. ಮದುವೆಯಾಗದೆ ಮೂವರೊಂದಿಗೆ ಡೇಟಿಂಗ್ ಮಾಡಿದ್ದ ಈ ನಟಿ.. ಈಗ ಪ್ರಭಾಸ್ ಜೊತೆ?ಕುಡಿತದ ಚಟ.. ಮದುವೆಯಾಗದೆ ಮೂವರೊಂದಿಗೆ ಡೇಟಿಂಗ್ ಮಾಡಿದ್ದ ಈ ನಟಿ.. ಈಗ ಪ್ರಭಾಸ್ ಜೊತೆ?ಸಿನಿಮಾ ಇಂಡಸ್ಟ್ರಿಯಲ್ಲಿ ಸ್ಟಾರ್ ಹೀರೋಯಿನ್ ಆಗಿ ಮಿಂಚಿದ್ದ ಈ ನಟಿ ಲವ್ ಬ್ರೇಕ್ ಅಪ್ ಗಳಿಂದ ಸಿಕ್ಕಾಪಟ್ಟೆ ಸುದ್ದಿಯಾದರು.
और पढो »

ಮೊದಲ ಹೆಜ್ಜೆ: ಫಿಲ್ಡ್‌ ಇಂಡ್ರಸ್ಟ್ರಿ ನಲ್ಲಿ ಪ್ರೀತಿ ಪಗಡಲ ಸಾಲು ಸಾಲು ಸಿನಿಮಾ ಆಫರ್‌ಗಳನ್ನು ಪಡೆಯುತ್ತಿದ್ದಾಳೆಮೊದಲ ಹೆಜ್ಜೆ: ಫಿಲ್ಡ್‌ ಇಂಡ್ರಸ್ಟ್ರಿ ನಲ್ಲಿ ಪ್ರೀತಿ ಪಗಡಲ ಸಾಲು ಸಾಲು ಸಿನಿಮಾ ಆಫರ್‌ಗಳನ್ನು ಪಡೆಯುತ್ತಿದ್ದಾಳೆಸೋಷಿಯಲ್ ಮೀಡಿಯಾದಲ್ಲಿ ಅದರಲ್ಲಿ ಸುಂದರಿಯರು ಸ್ವತಂತ್ರವಾಗಿ ರೀಲ್‌ಗಳನ್ನು ಮಾಡುವ ಮೂಲಕ ತಮ್ಮ ಪ್ರತಿಭೆ ಮತ್ತು ಸೌಂದರ್ಯದಿಂದ ಸಿನಿಮಾ ಅಭಿನಯನ ಆಫರ್‌ಗಳನ್ನು ಪಡೆಯುತ್ತಿದ್ದಾರೆ.
और पढो »



Render Time: 2025-02-22 00:27:21