ಕಾವ್ಯಾ ಮಾರನ್ ಮದುವೆ ವಿಚಾರಗಳು ಮುನ್ನೆಲೆಗೆ ಬಂದಿವೆ. ಏಡನ್ ಮಾಕ್ರಮ್ ಜೊತೆ ಮದುವೆಯ ಫೋಟೋ ವೈರಲ್ ಆಗಿದ್ದು, ಅಭಿಮಾನಿಗಳು ಗೊಂದಲಕ್ಕೆ ತುತ್ತಾಗಿದ್ದಾರೆ. ಏಡನ್ ಮಾಕ್ರಮ್ ಬಲಗೈ ಬ್ಯಾಟ್ಸ್‌ಮನ್ ಆಗಿದ್ದು, ಅವರ ಪತ್ನಿ ನಿಕೋಲ್ ನೋಡಲು ಕಾವ್ಯಾ ಮಾರನ್ ರೀತಿಯೇ ಕಾಣುತ್ತಾರೆ.
ಈಗಾಗಲೇ ಮದ್ವೆಯಾಗಿರುವ ಖ್ಯಾತ ಕ್ರಿಕೆಟಿಗನ ಜೊತೆ ನಡೆದೋಯ್ತಾ ಕಾವ್ಯಾ ಮಾರನ್ ಮದುವೆ !? ವಿದೇಶಿ ಪದ್ಧತಿಯಂತೆ ನಡೆದ ವಿವಾಹದ ಫೋಟೋ ಹಿಂದಿನ ಅಸಲಿಯತ್ತೇನು?ಐಪಿಎಲ್ ಶುರುವಾದ್ರೆ ಸಾಕು ಕ್ರಿಕೆಟ್ ಕ್ರೇಜ್ ಹೇಗೆ ಪೀಕ್ ಲೆವೆಲ್‌ನಲ್ಲಿರುತ್ತೋ, ಅಷ್ಟೇ ಕ್ರೇಜ್ ಕಾವ್ಯಾ ಮಾರನ್ ವಿಷಯದಲ್ಲೂ ಇರುತ್ತದೆ. ಸನ್ ರೈಸರ್ಸ್ ಹೈದರಾಬಾದ್ ತಂಡದ ಮಾಲೀಕರಾಗಿರುವ ಕಾವ್ಯಾ ಮಾರನ್ , ಪಡ್ಡೆ ಹುಡುಗರ ದಿಲ್ ಗೆದ್ದ ಚೆಲುವೆ. ಈಕೆ ಸ್ಟೇಡಿಯಂನಲ್ಲಿ ಕಂಡರೆ ಸಾಕು ಅಭಿಮಾನಿಗಳು ಸಂಭ್ರಮಿಸುತ್ತಾರೆ. ಇನ್ನು ಅನೇಕ ಬಾರಿ ಕಾವ್ಯಾ ಮಾರನ್ ಮದುವೆ ವಿಚಾರಗಳು ಮುನ್ನೆಲೆಗೆ ಬಂದಿವೆ.
ಒಮ್ಮೆ ರಿಷಬ್ ಪಂತ್ ಜೊತೆಯೂ ಈಕೆ ರಿಲೇಷನ್‌ಶಿಪ್‌ನಲ್ಲಿದ್ದರು ಎಂದು ಹೇಳಲಾಗಿತ್ತು. ಅದಾದ ನಂತರ ಟೀಂ ಇಂಡಿಯಾದ ಮತ್ತೋರ್ವ ಆಟಗಾರ ಅಭಿಷೇಕ್ ಶರ್ಮಾ ಜೊತೆಗೂ ಈಕೆ ಹೆಸರು ತಳುಕು ಹಾಕಿತ್ತು.ಆದರೆ ಈ ಸುದ್ದಿ ಎಷ್ಟರ ಮಟ್ಟಿಗೆ ಸತ್ಯ ಎಂಬುದು ತಿಳಿದಿಲ್ಲ. ಇಂತಹ ವದಂತಿಗಳ ಮಧ್ಯೆಯೇ ಫೋಟೋವೊಂದು ವೈರಲ್ ಆಗಿದೆ. ಅದರಲ್ಲಿ ಕಾವ್ಯಾ ಮಾರನ್ ರೀತಿಯೇ ಕಾಣುವ ಓರ್ವ ಮಹಿಳೆ ಜೊತೆ ಕ್ರಿಕೆಟಿಗ ಏಡನ್ ಮಾಕ್ರಮ್ ವಿವಾಹವಾಗಿರುವುದನ್ನು ಕಾಣಬಹುದು. ಇನ್ನು ಇದು ಎಐ ಜನರೇಡ್ ಫೋಟೋ ಅಲ್ಲ. ನೈಜ ಫೋಟೋ. ಆದರೆ ಇದರಲ್ಲಿ ಅಚ್ಚರಿಯ ರಹಸ್ಯವೊಂದು ಅಡಗಿದೆ. ಅದೇನೆಂದು ಮುಂದೆ ತಿಳಿಯೋಣ. ದಕ್ಷಿಣ ಆಫ್ರಿಕಾದ ಅತ್ಯುತ್ತಮ ಆಟಗಾರರಲ್ಲಿ ಒಬ್ಬರಾದ ಏಡನ್ ಮಾಕ್ರಮ್ ಬಲಗೈ ಬ್ಯಾಟ್ಸ್‌ಮನ್. ದಕ್ಷಿಣ ಆಫ್ರಿಕಾ ಪರ 100ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿರುವ ಇವರ ಮದುವೆಯ ಫೋಟೋ ಇದಾಗಿದೆ. ಆದರೆ ಇವರ ಜೊತೆ ಇರುವುದು ಕಾವ್ಯಾ ಮಾರನ್ ಅಲ್ಲ, ಬದಲಾಗಿ ಏಡನ್ ಅವರ ಪತ್ನಿ ನಿಕೋಲ್. ಇವರಿಬ್ಬರು ನೋಡಲು ಅವಳಿ ಮಕ್ಕಳಂತಿದ್ದಾರೆ. ಅದೆಷ್ಟೋ ಬಾರಿ ನಿಕೋಲ್ ಅವರನ್ನು ನೋಡಿ ಕಾವ್ಯಾ ಮಾರನ್ ಎಂದು ಅಭಿಮಾನಿಗಳು ಕನ್ಫೂಸ್ ಆಗಿದ್ದುಂಟು. ಇವರನ್ನು ಸುಲಭದಲ್ಲಿ ಗುರುತು ಹಿಡಿಯೋದು ಕಷ್ಟವೇ. ಈಗ ಈ ಫೋಟೋ ವೈರಲ್ ಆಗಿ ಗೊಂದಲ ಸೃಷ್ಟಿಯಾಗಲು ಸಹ ಇದೇ ಕಾರಣ
ಕಾವ್ಯಾ ಮಾರನ್ ಏಡನ್ ಮಾಕ್ರಮ್ ಮದುವೆ ಕ್ರಿಕೆಟ್ ಕ್ರೀಡಾ ಸುದ್ದಿ ಫೋಟೋ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಮದುವೆ ಮೊದಲ ರಾತ್ರಿ ವಿಡಿಯೋ ವೈರಲ್ನವಜೋಡಿಯೊಂದು ಮದುವೆಯ ಮೊದಲ ರಾತ್ರಿಯ ವೀಡಿಯೊವನ್ನು ಹಂಚಿಕೊಂಡಿದ್ದು, ಆ ವಿಡಿಯೋ ಸದ್ಯ ಬಾರೀ ವೈರಲ್ ಆಗುತ್ತಿದೆ.
और पढो »
ಪ್ರೇಮ ವದಂತಿಗೆ ಬಿತ್ತು ಫುಲ್‌ಸ್ಟಾಪ್... 4 ವರ್ಷಗಳ ಪ್ರಣಯಕ್ಕೆ ಶುಭ್ಮನ್-ಸಾರಾ ಮುನ್ನುಡಿ!? ಸ್ಟಾರ್ ಜೋಡಿಯ ಫೋಟೋ ವೈರಲ್‌ಭಾರಿ ಮಳೆಯಿಂದಾಗಿ 13.2 ಓವರ್‌ಗಳನ್ನು ಮಾತ್ರ ಎಸೆಯಲು ಸಾಧ್ಯವಾದ ಕಾರಣ ಮೊದಲ ದಿನ ಹೆಚ್ಚು ಆಟವಾಡಲು ಸಾಧ್ಯವಾಗಲಿಲ್ಲ. ಈ ಬೆನ್ನಲ್ಲೇ ಸಾರಾ ಅವರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
और पढो »
ಐಎನ್ ಅಡಿಯಲ್ಲಿ ನಕಲಿ ಫೋಟೋ ವೈರಲ್ಸನ್‌ರೈಸರ್ಸ್ ಹೈದರಾಬಾದ್ ತಂಡದ ಮಾಲಕಿ ಕಾವ್ಯಾ ಮಾರನ್ ಮತ್ತು ಐಸಿಸಿ ಅಧ್ಯಕ್ಷ ಜೈ ಶಾ ಬೀಚ್‌ನಲ್ಲಿ ಜೊತೆಯಾಗಿ ಕಾಣಿಸಿಕೊಂಡಂತಹ ಫೋಟೋಗಳು ಇದೀಗ ವೈರಲ್ ಆಗುತ್ತಿವೆ. ಆದರೆ ಇವು AI ಬಳಸಿ ರಚಿಸಲಾಗಿದೆ ಎಂದು ಪ್ರಕಟಿಸಲಾಗಿದೆ.
और पढो »
ಶಮಿ ಜೊತೆ ಕ್ರಿಸ್ಮಸ್ ಫೋಟೋ ವೈರಲ್ ಬೆನ್ನಲ್ಲೇ ಮದುಮಗಳಂತೆ ರೆಡಿಯಾದ ಸಾನಿಯಾ ಮಿರ್ಜಾ!ಟೆನಿಸ್ ಸ್ಟಾರ್ ಸಾನಿಯಾ ಮಿರ್ಜಾಳ ಅಂದವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕ್ರಿಕೆಟಿಗ ಮೊಹಮ್ಮದ್ ಶಮಿ ಜೊತೆ ಮದುವೆಗೆ ರೆಡಿಯಾಗಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
और पढो »
ರಿಷಬ್ ಪಂತ್ ನಿಶ್ಚಿತಾರ್ಥ ಫೋಟೋ ವೈರಲ್: ಕಾದ್ರೆ ಅಭಿಮಾನಿಗರು ಖುಷ್ಐಪಿಎಲ್ ನಲ್ಲಿ ಭಾರಿ ಮೊತ್ತಕ್ಕೆ ಹರಾಜಾದ ಟೀಂ ಇಂಡಿಯಾ ಸ್ಟಾರ್ ಆಟಗಾರ ರಿಷಬ್ ಪಂತ್ ಅವರ ನಿಶ್ಚಿತಾರ್ಥದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳಿಗೆ ಖುಷಿ ತುಂಬಿಸಿದೆ. ರಿಷಬ್ ಪಂತ್ ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಅವರ ಖುಷಿಯನ್ನು ಹಂಚಿಕೊಳ್ಳುತ್ತಿದ್ದಾರೆ.
और पढो »
ಫ್ಯಾನ್ಸ್ ಫುಲ್ ಹ್ಯಾಪಿ... ಕೊನೆಗೂ ಮದುವೆಯ ಫೋಟೋ ಹಂಚಿಕೊಂಡ ನಟಿ ಸಾಯಿಪಲ್ಲವಿ! ಏನ್ ಕ್ಯೂಟ್ ಆಗಿದೆ ನೋಡಿ ನವಜೋಡಿಯ ಫೋಟೋSai Pallavi: ನಟಿ ಸಾಯಿಪಲ್ಲವಿ ಮದುವೆಗೆ ಸಂಬಂಧಿಸಿದಂತೆ ಅನೇಕ ವದಂತಿಗಳು ಹರಿದಾಡುತ್ತಲೇ ಇರುತ್ತವೆ. ಇತ್ತೀಚಿಗೆಯಷ್ಟೇ ಅವರ ಸಹೋದರಿ ವಿವಾಹ ಅದ್ಧೂರಿಯಾಗಿ ಶಾಸ್ತ್ರೋಕ್ತವಾಗಿ ಜರುಗಿತ್ತು. ಈ ಮದುವೆಯ ಫೋಟೋಗಳನ್ನು ಸಾಯಿಪಲ್ಲವಿ ಹಂಚಿಕೊಂಡಿರಲಿಲ್ಲ. ಇದೀಗ ಕೊನೆಗೂ ಸಂಭ್ರಮದ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
और पढो »