ಕೊನೆ ದಿನಗಳಲ್ಲಿ ಒಂದೊಂದು ರೂಪಾಯಿಗೂ ಪರದಾಡಿದ್ದರಂತೆ ದರ್ಶನ್‌ ತಂದೆ! ತೂಗುದೀಪ ಶ್ರೀನಿವಾಸ್‌ ಅವರ ಸ್ಥಿತಿ ನಿಜಕ್ಕೂ ಹೀಗಾಗಿತ್ತಾ?

Thoogudeepa Srinivas समाचार

ಕೊನೆ ದಿನಗಳಲ್ಲಿ ಒಂದೊಂದು ರೂಪಾಯಿಗೂ ಪರದಾಡಿದ್ದರಂತೆ ದರ್ಶನ್‌ ತಂದೆ! ತೂಗುದೀಪ ಶ್ರೀನಿವಾಸ್‌ ಅವರ ಸ್ಥಿತಿ ನಿಜಕ್ಕೂ ಹೀಗಾಗಿತ್ತಾ?
Darshanತೂಗುದೀಪ್‌ ಶ್ರೀನಿವಾಸಸ್ಯಾಂಡಲ್‌ವುಡ್‌
  • 📰 Zee News
  • ⏱ Reading Time:
  • 41 sec. here
  • 17 min. at publisher
  • 📊 Quality Score:
  • News: 72%
  • Publisher: 63%

Thugudeep Srinivas Life Story: ತೂಗುದೀಪ್‌ ಶ್ರೀನಿವಾಸ.. ಈ ಹೆಸರು ಕೇಳಿದ ತಕ್ಷಣ ನೆನಪಿಗೆ ಬರೋದು ಅವರ ಅದ್ಭುತ ನಟನೆ.. ವಿಲನ್‌ ಹಾಗೂ ಪೋಷಕ ಪಾತ್ರಗಳಲ್ಲಿ ಮಿಂಚಿ ಅಪಾ ಅಭಿಮಾನಿಗಳನ್ನು ಗಳಿಸಿದ ಕನ್ನಡದ ಖ್ಯಾತ ನಟ ತೂಗುದೀಪ್‌ ಶ್ರೀನಿವಾಸ.. ಇದೀಗ ಇವರ ಜೀವನದ ಕೆಲವು ಇಂಟ್ರೆಸ್ಟಿಂಗ್‌ ಮಾಹಿತಿಯನ್ನು ತಿಳಿಯೋಣ...

ಕೊನೆ ದಿನಗಳಲ್ಲಿ ಒಂದೊಂದು ರೂಪಾಯಿಗೂ ಪರದಾಡಿದ್ದರಂತೆ ದರ್ಶನ್‌ ತಂದೆ! ತೂಗುದೀಪ ಶ್ರೀನಿವಾಸ್‌ ಅವರ ಸ್ಥಿತಿ ನಿಜಕ್ಕೂ ಹೀಗಾಗಿತ್ತಾ?

ನಟ ತೂಗುದೀಪ್‌ ಶ್ರೀನಿವಾಸ ತಮ್ಮ ಕಣ್ಣಿನಲ್ಲೇ ನಟನೆ ಮಾಡುವ ಮೂಲಕ ಎಲ್ಲರಲ್ಲೂ ನಡುಕ ಹುಟ್ಟಿಸುತ್ತಿದ್ದರು.. ಖಡಕ್‌ ವಿಲನ್‌ ಎಂದರೇ ಮೊದಲು ನೆನಪಾಗೋದು ತೂಗುದೀಪ್‌ ಎಂದರೇ ಅತಿಶಯೋಕ್ತಿಯಲ್ಲ.. ಇನ್ನು ತೂಗುದೀಪ ಶ್ರೀನಿವಾಸ್‌ ಇಷ್ಟು ದೊಡ್ಡ ನಟನಾದರೂ ಕೂಡ ಅವರ ಮಕ್ಕಳಾದ ದರ್ಶನ್‌ ಹಾಗೂ ದಿನಕರ್‌ ಸಿನಿಮಾ ಇಂಡ್ರಸ್ಟಿಗೆ ಕಾಲಿಡಲು ಯಾಕೆ ಅಷ್ಟು ಕಷ್ಟಪಡಬೇಕಾಯಿತು.. ತೂಗುದೀಪ ಶ್ರೀನಿವಾಸ ಅವರು ಕೊನೆಗಾಲದಲ್ಲಿ ಎದುರಿಸಿದ ಕಷ್ಟಗಳೇನು? ಇದೆಲ್ಲದರ ಸಣ್ಣ ಮಾಹಿತಿ ಇಲ್ಲಿದೆ.. ಖಳನಾಯಕ ತೂಗುದೀಪ ಶ್ರೀನಿವಾಸ್‌ ಅವರು ಮೂಲತಃ ಮೈಸೂರಿನವರು.. ನಾಯ್ಡು ಆದರೂ ಅಪ್ಪಟ ಕನ್ನಡ ಕುಟುಂಬದಲ್ಲಿ ಇವರು ಜನಿಸಿದರು..

ನಿಂಬೆ ರಸಕ್ಕೆ ಈ ಎಲೆ ಬೆರೆಸಿ ಸೇವಿಸಿದರೆ ಹರಳು ಗಟ್ಟಿದ ಯೂರಿಕ್ ಆಸಿಡ್ ಕರಗಿ ನೀರಾಗುವುದು !ಕಿಡ್ನಿ ಸ್ಟೋನ್ ಕೂಡಾ ಪುಡಿಯಾಗಿ ಸರಾಗವಾಗಿ ಜಾರಿ ಹೊರಬರುವುದುಹಲ್ಲಿ ಬೀಳುವುದರ ಅರ್ಥವೇನು? ದೇಹದ ಈ ಭಾಗಗಳ ಮೇಲೆ ಹಲ್ಲಿ ಬಿದ್ದರೆ ಕೈ ಸೇರುತ್ತೆ ಅಪಾರ ಸಂಪತ್ತು... !ಮಧುಮೇಹಿಗಳು ಈ ನೀರನ್ನು ಬೆಳಗೆದ್ದು ಒಮ್ಮೆ ಕುಡಿದರೆ ತಿಂಗಳವರೆಗೆ ನಾರ್ಮಲ್ ಆಗಿರುವುದು ಬ್ಲಡ್ ಶುಗರ್!

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Darshan ತೂಗುದೀಪ್‌ ಶ್ರೀನಿವಾಸ ಸ್ಯಾಂಡಲ್‌ವುಡ್‌ ತೂಗುದೀಪ್‌ ಶ್ರೀನಿವಾಸ ಜೀವನ ತೂಗುದೀಪ್‌ ಶ್ರೀನಿವಾಸ ಕುಟುಂಬ ತೂಗುದೀಪ್‌ ಶ್ರೀನಿವಾಸ ಪತ್ನಿ ತೂಗುದೀಪ್‌ ಶ್ರೀನಿವಾಸ ಮಕ್ಕಳು ತೂಗುದೀಪ್‌ ಶ್ರೀನಿವಾಸ ಮಗ ದರ್ಶನ್‌ ನಟ ದರ್ಶನ್‌ Thoogudeepa Srinivas Life Thoogudeepa Srinivas Family Thoogudeepa Srinivas Childrens Thoogudeepa Srinivas Son Darshan Actor Darshan Darshan News Darshan Latest News In Kannada

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Viral Video: ನಟ ದರ್ಶನ್‌- ಧನ್ವೀರ್‌ ಗೌಡ ಲಿಪ್‌ʼಲಾಕ್‌ ವಿಡಿಯೋ ವೈರಲ್! ರೊಚ್ಚಿಗೆದ್ದ ಫ್ಯಾನ್ಸ್‌Viral Video: ನಟ ದರ್ಶನ್‌- ಧನ್ವೀರ್‌ ಗೌಡ ಲಿಪ್‌ʼಲಾಕ್‌ ವಿಡಿಯೋ ವೈರಲ್! ರೊಚ್ಚಿಗೆದ್ದ ಫ್ಯಾನ್ಸ್‌AI generated video of Darshan and Dhanveer: ನಟ ದರ್ಶನ್‌ ಅಭಿಮಾನಿಗಳು ʼಡಿಬಾಸ್‌ʼ ಎಂದು ಅಭಿಮಾನವನ್ನು ಮೆರೆಯುತ್ತಿದ್ದರೆ, ಇತ್ತಕಡೆ ದರ್ಶನ್‌ ಹಾಗೂ ಧನ್ವೀರ್‌ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
और पढो »

ದರ್ಶನ್ ಮೊಬೈಲ್ ನಲ್ಲಿ ಪವಿತ್ರಾ ಹೆಸರು ಸೇವ್ ಆಗಿರುವುದು ಹೀಗೆ ! ಅದೇ ಪವಿತ್ರಾ ಗೌಡ ದರ್ಶನ್ ಗೆ ಇಟ್ಟಿರುವ ಹೆಸರು ಮಾತ್ರ ...!ದರ್ಶನ್ ಮೊಬೈಲ್ ನಲ್ಲಿ ಪವಿತ್ರಾ ಹೆಸರು ಸೇವ್ ಆಗಿರುವುದು ಹೀಗೆ ! ಅದೇ ಪವಿತ್ರಾ ಗೌಡ ದರ್ಶನ್ ಗೆ ಇಟ್ಟಿರುವ ಹೆಸರು ಮಾತ್ರ ...!ಈ ವೇಳೆ ಪವಿತ್ರಾ ಗೌಡ ಹೆಸರು ದರ್ಶನ್ ಮೊಬೈಲ್ ನಲ್ಲಿ ಯಾವ ಹೆಸರಿನಲ್ಲಿ ಸೇವ್ ಆಗಿದೆ.ಮೆಸೇಜ್ ಮಾಡುವ ವೇಳೆ ದರ್ಶನ್ ಪವಿತ್ರಾ ಗೌಡನನ್ನು ಕರೆಯುತ್ತಿದ್ದುದು ಹೇಗೆ ಎನ್ನುವ ಮಾಹಿತಿ ಕೂಡಾ ಸಿಕ್ಕಿದೆ.
और पढो »

South Actress: ಒಂಟಿಯಾಗಿ ಜೀವನ ನಡೆಸಲು ಸಾಧ್ಯವಾಗದೇ 3 ಮಕ್ಕಳ ತಂದೆಯನ್ನೇ ಮದುವೆಯಾದ ಖ್ಯಾತ ಕನ್ನಡದ ನಟಿ ಈಕೆ!South Actress: ಒಂಟಿಯಾಗಿ ಜೀವನ ನಡೆಸಲು ಸಾಧ್ಯವಾಗದೇ 3 ಮಕ್ಕಳ ತಂದೆಯನ್ನೇ ಮದುವೆಯಾದ ಖ್ಯಾತ ಕನ್ನಡದ ನಟಿ ಈಕೆ!Actress Jaya Prada: ಜಯಪ್ರದಾ ಅವರ ನಂಬಲಾಗದ ಆನ್-ಸ್ಕ್ರೀನ್ ಅಭಿನಯವನ್ನು ವಿವರಿಸಲು ಪದಗಳು ಕಡಿಮೆಯಾಗುತ್ತವೆ.. ಆದರೆ ಈ ಹಿರಿಯ ನಟಿ ವೈಯಕ್ತಿಕ ಬದುಕಿನ ಬಗ್ಗೆ ಇನ್ನೂ ಅವರ ಅಭಿಮಾನಿಗಳಿಗೆ ತಿಳಿದಿಲ್ಲ.
और पढो »

ನಟ ದರ್ಶನ್‌ ಸಹೋದರಿ ಇವರೇ ನೋಡಿ.. ಎಲ್ಲಿಯೂ ತಮ್ಮನ ಹೆಸರು ಹೇಳದೆ ಸ್ವಾಭಿಮಾನದಿಂದ ಬದುಕುತ್ತಿರುವ ಇವರು ಎಲ್ಲಿರ್ತಾರೆ ಗೊತ್ತೇ !ನಟ ದರ್ಶನ್‌ ಸಹೋದರಿ ಇವರೇ ನೋಡಿ.. ಎಲ್ಲಿಯೂ ತಮ್ಮನ ಹೆಸರು ಹೇಳದೆ ಸ್ವಾಭಿಮಾನದಿಂದ ಬದುಕುತ್ತಿರುವ ಇವರು ಎಲ್ಲಿರ್ತಾರೆ ಗೊತ್ತೇ !Darshan Thoogudeepa: ದರ್ಶನ್‌ ಸ್ವಂತ ಅಕ್ಕ ಯಾರೆಂಬುದು ಹಲವರಿಗೆ ತಿಳಿದಿಲ್ಲ. ದರ್ಶನ್‌ ಸ್ವಂತ ಸಹೋದರಿ ಯಾರು?
और पढो »

ಅಮಿತಾಬ್‌ ಬಚ್ಚನ್‌ ಸಹೋದರ ಯಾರು ಗೊತ್ತೇ? ಬಿಗ್‌ ಬಿ ನಟನಾಗಲು ಕಾರಣ ಇವರೇ! ಬಿಜಿನೆಸ್‌ ಲೋಕದಲ್ಲಿ ಮಿಂಚುತ್ತಿರುವ ತಾರೆಯೂ ಹೌದು!!ಅಮಿತಾಬ್‌ ಬಚ್ಚನ್‌ ಸಹೋದರ ಯಾರು ಗೊತ್ತೇ? ಬಿಗ್‌ ಬಿ ನಟನಾಗಲು ಕಾರಣ ಇವರೇ! ಬಿಜಿನೆಸ್‌ ಲೋಕದಲ್ಲಿ ಮಿಂಚುತ್ತಿರುವ ತಾರೆಯೂ ಹೌದು!!Amitabh Bachchan Brother: ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರ ಸ್ಟಾರ್‌ಡಮ್ ಬಗ್ಗೆ ಪ್ರಪಂಚದಾದ್ಯಂತದ ಜನರಿಗೆ ತಿಳಿದಿದೆ, ಆದರೆ ಬಿಗ್ ಬಿ ಸಹೋದರ ಅಜಿತಾಬ್ ಬಚ್ಚನ್ ಕೂಡ ತಮ್ಮದೇ ಆದ ಹೆಸರು ಮಾಡಿದ್ದಾರೆ ಆದರೆ ಅವರ ಬಗ್ಗೆ ಕೆಲವರಿಗೆ ಮಾತ್ರ ಗೊತ್ತು..
और पढो »

ನಟ ವಿಕ್ರಮ್ ಪತ್ನಿ ಯಾರು ಗೊತ್ತಾ? ಇವರ ದಾಂಪತ್ಯದಲ್ಲಿದೆ ಇಂತದ್ದೊಂದು ಟ್ವಿಸ್ಟ್!!ನಟ ವಿಕ್ರಮ್ ಪತ್ನಿ ಯಾರು ಗೊತ್ತಾ? ಇವರ ದಾಂಪತ್ಯದಲ್ಲಿದೆ ಇಂತದ್ದೊಂದು ಟ್ವಿಸ್ಟ್!!Actor Vikram Real Wife: ನಟ ವಿಕ್ರಮ್ ಅವರ ಪತ್ನಿಯ ಬಗ್ಗೆ ಅನೇಕರಿಗೆ ತಿಳಿದಿಲ್ಲದಿರಬಹುದು, ಇದೀಗ ಸೋಷಿಯಲ್‌ ಮಿಡಿಯಾದಲ್ಲಿ ವಿಕ್ರಮ್ ಅವರ ಹೆಂಡತಿಯ ಪ್ರಮುಖ ಮಾಹಿತಿ ವೈರಲ್ ಆಗಿದೆ…
और पढो »



Render Time: 2025-02-19 04:47:54