ಬಿಗ್ ಬಾಸ್ ಕನ್ನಡ ಸೀಸನ್ 11 ಮನೆಯಿಂದ ಆಚೆ ಬಂದ ಗೋಲ್ಡ್ ಸುರೇಶ್, ಬ್ಯುಸಿನೆಸ್ ಸಮಸ್ಯೆ ಕಾರಣ ಅವರು ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದು, ಅವರ ಪತ್ನಿ ಬಗ್ಗೆ ಈ ಹಿಂದೆ ಮಾತನಾಡಿದ್ದರು. ಅರೆಂಜ್ಡ್ ಮ್ಯಾರೇಜ್ ಆಗಿದ್ದು, ಪತ್ನಿ ನನಗಿಂತ ಚೆನ್ನಾಗಿ ಓದಿದ್ದಾರೆ ಎಂದಿದ್ದಾರೆ.
ಗೋಲ್ಡ್ ಸುರೇಶ್ ಪತ್ನಿ ಇವರೇ ನೋಡಿ... ಇವರು ನಡೆಸೋ ಬ್ಯುಸಿನೆಸ್ ಯಾವುದು? ಇವರದ್ದು ಲವ್ ಮ್ಯಾರೇಜ್? ಅರೆಂಜ್ಡ್ ಮ್ಯಾರೇಜ್!!ಬಿಗ್ ಬಾಸ್ ಕನ್ನಡ ಸೀಸನ್ 11 ಮನೆಯಿಂದ ಆಚೆ ಬಂದಿರುವ ಗೋಲ್ಡ್ ಸುರೇಶ್ ತಾವು ಹೊರಬರಲು ಬ್ಯುಸಿನೆಸ್‌ನಲ್ಲಾದ ಸಮಸ್ಯೆ ಕಾರಣ ಎಂದಿದ್ದಾರೆ. ಗೋಲ್ಡ್ ಸುರೇಶ್ ತಮ್ಮ ಮೈಮೇಲೆ ಸುಮಾರು 2 ಕೋಟಿ ಬೆಲೆಬಾಳುವ ಚಿನ್ನಾಭರಣಗಳನ್ನು ಹಾಕಿಕೊಂಡು ಓಡಾಡುತ್ತಾರೆ. ಗೋಲ್ಡ್ ಮ್ಯಾನ್ ಎಂದೇ ಹೆಸರು ಮಾಡಿದ್ದಾರೆ.ಗೋಲ್ಡ್ ಸುರೇಶ್ ಮೂಲತಃ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಪಾರ್ಥನಹಳ್ಳಿ ಗ್ರಾಮದವರು. ಈಗ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದು ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
ಸುರೇಶ್ ಅವರ ಪತ್ನಿ ಬಗ್ಗೆ ಈ ಹಿಂದೆ ಮಾತನಾಡಿದ್ದರು. ಪತ್ನಿ ನನಗಿಂತ ಚೆನ್ನಾಗಿ ಓದಿದ್ದಾರೆ. ನಮ್ಮ ಮನೆಯಲ್ಲಿ ಲವ್ ಮ್ಯಾರೇಜ್‌ಗೆ ಅವಕಾಶ ಇರಲಿಲ್ಲ. ಹಾಗಾಗಿ ಅರೆಂಜ್ ಮ್ಯಾರೇಜ್ ಆಗಿದ್ದೇನೆ ಎಂದಿದ್ದರು. ನಾನು ಚಿನ್ನ ಧರಿಸಿ ಓಡಾಡೋದು, ದುಬಾರಿ ಕಾರು ಕೊಳ್ಳುವುದು ನನ್ನ ಹೆಂಡತಿಗೆ ಇಷ್ಟವಾಗಲ್ಲ ಎಂದು ಸುರೇಶ್ ಈ ಹಿಂದೊಮ್ಮೆ ಹೇಳಿದ್ದರು. ಹೆಣ್ಣು ಮಗು ಬೇಕು ಎಂದು ಬಯಸಿ ಹರಕೆ ಹೊತ್ತಿದ್ದೆ. ಮಗಳು ಹುಟ್ಟಿದ್ದಾಳೆ ಎಂದಿದ್ದರು ಸುರೇಶ್.ಗೋಲ್ಡ್ ಸುರೇಶ್ ಬೆಂಗಳೂರಿನಲ್ಲಿ ಕನ್‌ಸ್ಟ್ರಕ್ಷನ್ ಬ್ಯುಸಿನೆಸ್ ಬಿಟ್ಟು ಇಂಟಿರಿಯರ್ ಬ್ಯುಸಿನೆಸ್ ಕೂಡ ನಡೆಸುತ್ತಾರೆ. ಇಂಟಿರಿಯರ್ ಬ್ಯುಸಿನೆಸ್‌ನ್ನು ಸುರೇಶ್ ಬಿಗ್ ಬಾಸ್‌ನಲ್ಲಿದ್ದಾಗ ಅವರ ಪತ್ನಿಯೇ ನೋಡಿಕೊಳ್ಳುತ್ತಿದ್ದರು. ಇದರಲ್ಲಾದ ಸಮಸ್ಯೆಯಿಂದಲೇ ಅವರು ಬಿಗ್ ಬಾಸ್‌ನಿಂದ ಆಚೆ ಬಂದಿದ್ದಾರೆ. ಈ ಒಂದು ಬಲವಾದ ಕಾರಣದಿಂದ... ಫಿನಾಲೆಗೆ ಎಂಟ್ರಿ ಕೊಡ್ತಾರೆ ಅಂತಾನೆ ಅಂದುಕೊಂಡಿದ್ದ ಶಿಶಿರ್ ಎಲಿಮಿನೇಟ್ ಆಗಿದ್ದು
Gold Suresh Big Boss Kannada Marriage Business Interior Design
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ತಂದೆಯ ಅನಾರೋಗ್ಯವೂ ಅಲ್ಲ.. ನಿಧನವೂ ಅಲ್ಲ; ಗೋಲ್ಡ್ ಸುರೇಶ್ ಬಿಗ್ ಬಾಸ್‌ನಿಂದ ಹೊರ ಬಂದಿದ್ದಕ್ಕೆ ಇದೇ ಅಸಲಿ ಕಾರಣ!Gold Suresh Out From Bigg Boss: ಕನ್ನಡ ಬಿಗ್ ಬಾಸ್ ಸ್ಪರ್ಧಿ ಗೋಲ್ಡ್ ಸುರೇಶ್ ಕುಟುಂಬದಲ್ಲಿನ ತುರ್ತು ಪರಿಸ್ಥಿತಿಯ ಕಾರಣ ಹೊರ ನಡೆಯಬೇಕೆಂಬ ಪ್ರೋಮೋ ರಿಲೀಸ್ ಆಗಿದೆ.
और पढो »
ನಾಮಿನೇಟ್ ಆಗದೇ ಕ್ಯಾಪ್ಟನ್ ಗೋಲ್ಡ್ ಸುರೇಶ್ ಬಿಗ್ ಬಾಸ್‌ನಿಂದ ಹೊರ ಬಂದಿದ್ದೇಕೆ? ಪಡೆದ ಸಂಭಾವನೆ ಎಷ್ಟು?Gold Suresh Elimination Reason: ಬಿಗ್‌ಬಾಸ್ ಕನ್ನಡ ಸೀನಸ್ 11 ರಿಂದ ನಾಮೆನೇಟ್ ಆಗದೇ ಇದ್ದರು ಗೋಲ್ಡ್ ಸುರೇಶ್ ಹೊರಬಂದಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಕಾರಣ ಇಲ್ಲಿದೆ ನೋಡಿ...
और पढो »
ಕುಟುಂಬದ ತುರ್ತು ಪರಿಸ್ಥಿತಿಯಲ್ಲ.. ಗೋಲ್ಡ್ ಸುರೇಶ್ ಬಿಗ್‌ಬಾಸ್ ಮನೆಯಿಂದ ಹೊರ ಹೋಗಿದ್ದು ʼಈʼ ಕಾರಣಕ್ಕೆ! ಬಿಗ್ ಸಿಕ್ರೇಟ್ ರಿವೀಲ್...Bigg Boss Gold Suresh: ಬಿಗ್‌ಬಾಸ್ ಮನೆಯಿಂದ ಗೋಲ್ಡ್ ಸುರೇಶ್ ಏಕಾಏಕಿ ಹೊರಹೋಗಿದ್ದು, ಬಹು ಚರ್ಚೆಗೆ ಕಾರಣವಾಗಿದೆ.. ಅವರ ತಂದೆಯ ಅನಾರೋಗ್ಯ ಎಂದು ಕೆಲವು ವದಂತಿಗಳು ಹರಿದಾಡಿದ್ದವು.. ಆದರೆ ಸ್ವತಃ ಗೋಲ್ಡ್ ಸುರೇಶ್ ಅವರ ತಂದೆ ತಾವು ಆರೋಗ್ಯವಾಗಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.. ಹಾಗಾದರೆ ಗೋಲ್ಡ್ ಸುರೇಶ್ ದಿಢೀರ್ ನಿರ್ಗಮನಕ್ಕೆ ಕಾರಣವೇನು?..
और पढो »
Bigg Boss Gold Suresh: ಸಾಲ ಮಾಡಿಕೊಂಡು ʼಬಿಗ್ ಬಾಸ್ʼ ಮನೆಯಿಂದ ಹೊರ ಬಂದ್ರಾ ಗೋಲ್ಡ್ ಸುರೇಶ್..?!ಇನ್ನೂ ಈ ಬಗ್ಗೆ ಸುರೇಶ್ ತಂದೆ ಶಿವಗೌಡ ಪ್ರತಿಕ್ರಿಯಿಸಿದ್ದು, ʼನನಗೆ ಏನೂ ಆಗಿಲ್ಲ, ಇನ್ನೂ ಬದುಕಿದ್ದೇನೆ. ನಮ್ಮ ಮನೆಯಲ್ಲೂ ಎಲ್ಲರೂ ಹುಷಾರಾಗಿದ್ದಾರೆ. ನನ್ನ ಕಾಲಿಗೆ ಅಷ್ಟೇ ನೋವಾಗಿದೆ, ನಾನು ಸತ್ತಿಲ್ಲ. ನನ್ನ ಬಗ್ಗೆ ಸುಳ್ಳು ವದಂತಿಗಳನ್ನು ಹಬ್ಬಿಸಲಾಗಿದೆʼ ಎಂದು ಸ್ಪಷ್ಟನೆ ನೀಡಿದ್ದಾರೆ.
और पढो »
ಬಿಗ್ ಬಾಸ್ ಬಿಟ್ಟು ಹೊರಟ ಗೋಲ್ಡ್ ಸುರೇಶ್.. ವೈಲ್ಡ್ ಕಾರ್ಡ್ ಸ್ಪರ್ಧಿ ಜೊತೆ ನಡೀತು ಬಿಗ್ ಫೈಟ್ !Fight between Gold Suresh And Rajath Bujji: ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಮತ್ತೊಬ್ಬರು ವೈಲ್ಡ್ ಕಾರ್ಡ್ ಎಂಟ್ರಿಗಳಾಗಿ ರಜತ್ ಹಾಗೂ ಶೋಭಾ ಶೆಟ್ಟಿ ಮನೆ ಸೇರಿದ್ದಾರೆ.
और पढो »
ಬರೋಬ್ಬರಿ 3 ಕೋಟಿ ಮೌಲ್ಯದ ಚಿನ್ನಾಭರಣ ಧರಿಸುವ ಗೋಲ್ಡ್ ಸುರೇಶ್ ಬಿಗ್ ಬಾಸ್‌ನಿಂದ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?ಗೋಲ್ಡ್ ಸುರೇಶ್ ಅವರು ವಾರಕ್ಕೆ ಕೇವಲ 25 ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗುತ್ತಿದೆ. ಮೈಮೇಲೆ ಮೂರು ಕೋಟಿ ರೂಪಾಯಿ ಬೆಲೆ ಬಾಳುವ ಚಿನ್ನದ ಆಭರಣಗಳನ್ನು ಧರಿಸುವ ಸುರೇಶ್ ಇಷ್ಟು ಕಡಿಮೆ ಸಂಭಾವನೆಗೆ ಬಿಗ್ ಬಾಸ್‌ಗೆ ಬಂದಿದ್ದಾರಾ? ಎಂಬುದು ಸದ್ಯ ಎಲ್ಲರಲ್ಲೂ ಕುತೂಹಲ ಮೂಡಿಸಿದೆ.
और पढो »