ಜಪಾನಿನಲ್ಲಿ ಈ ಮೀನನ್ನು ಡೂಮ್ಸ್ಡೇ ಫಿಶ್ ಅಥವಾ ಫಿಶ್ ಆಫ್ ದಿ ಲಾಸ್ಟ್ ಡೇ ಎಂದು ಕರೆಯಲಾಗುತ್ತದೆ. ಸಾಮಾನ್ಯ ಭಾಷೆಯಲ್ಲಿ ಇದನ್ನು ಪ್ರಳಯದ ಮೀನು ಎಂದು ಕರೆಯಲಾಗುತ್ತದೆ.
ಜಪಾನಿನಲ್ಲಿ ಈ ಮೀನನ್ನು"ಡೂಮ್ಸ್ಡೇ ಫಿಶ್" ಅಥವಾ"ಫಿಶ್ ಆಫ್ ದಿ ಲಾಸ್ಟ್ ಡೇ" ಎಂದು ಕರೆಯಲಾಗುತ್ತದೆ. ಸಾಮಾನ್ಯ ಭಾಷೆಯಲ್ಲಿ ಇದನ್ನು"ಪ್ರಳಯದ ಮೀನು" ಎಂದು ಕರೆಯಲಾಗುತ್ತದೆ.ಬಾಬಾ ವೆಂಗಾ ಮತ್ತು ನಾಸ್ಟ್ರಾಡಾಮಸ್ ಪ್ರಳಯದ ಭವಿಷ್ಯPatanjali
ಕಳೆದ ಕೆಲವು ವರ್ಷಗಳಲ್ಲಿ,ಭೂಮಿ ವಿನಾಶದ ಬಗ್ಗೆ ಅನೇಕ ವದಂತಿಗಳು ಕೇಳಿ ಬರುತ್ತಿವೆ. ಆದರೆ ಪ್ರತಿ ಇದು ಕೇವಲ ವದಂತಿಯಷ್ಟೇ ಎನ್ನುವುದು ಸಾಬೀತಾಗಿದೆ. ತಮ್ಮ ಭವಿಷ್ಯವಾಣಿಗಳಿಗೆ ಪ್ರಸಿದ್ಧರಾದ ಬಾಬಾ ವೆಂಗಾ ಮತ್ತು ನಾಸ್ಟ್ರಾಡಾಮಸ್ ಮುಂಬರುವ ವರ್ಷಗಳಲ್ಲಿ ಪ್ರಳಯ ಸಂಭವಿಸುವ ಬಗ್ಗೆ ಮಾತನಾಡಿದ್ದಾರೆ. ಇದಾದ ಬೆನ್ನಲೇ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ದಕ್ಷಿಣ ಕ್ಯಾಲಿಫೋರ್ನಿಯಾದ ಎನ್ಸಿನಿಟಾಸ್ ಬೀಚ್ ನಲ್ಲಿ ಸತತ ಮೂರನೇ ಬಾರಿಗೆ ಸತ್ತ ಓರ್ಫಿಶ್ ಕಂಡು ಬಂದಿದೆ. ಜಪಾನಿನ ಜಾನಪದ ನಂಬಿಕೆಯ ಪ್ರಕಾರ, ಇದು ತ್ಯಂತ ಕೆಟ್ಟ ಶಕುನ.
Baba Vanga Prediction Oarfish Dead Prediction Baba Vanga Predictions 2026 Baba Vanga Predictions 2024 Baba Vanga Predictions 2025 List Baba Vanga Predictions 2027 List Of Baba Vanga Predictions Baba Vanga Predictions That Came True
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಅದಾನಿ ಕುರಿತು ಹಿಂಡನ್ ಬರ್ಗ್ ಸ್ಪೋಟಕ ವರದಿ; ಜಾಣ ನಡೆ ಇಟ್ಟ ರಿಲಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿಇದೀಗ ಈ ಆರೋಪಗಳ ಸುಮಾರು ಎರಡು ವರ್ಷಗಳ ನಂತರ, ಕೆಲವು ಪ್ರವರ್ತಕ ಗುಂಪು ಘಟಕಗಳನ್ನು ಸಾರ್ವಜನಿಕ ಷೇರುದಾರರು ಎಂದು ತಪ್ಪಾಗಿ ವರ್ಗೀಕರಿಸಲಾಗಿದೆ ಎಂದು ಆರೋಪಿಸಿ ಅದಾನಿ ಗ್ರೂಪ್‌ಗೆ ಸೆಬಿ ಶೋಕಾಸ್ ನೋಟಿಸ್ ನೀಡಿದೆ.
और पढो »
ಸರ್ವ ಋತುವಿನಲ್ಲೂ ಸಿಗುವ ಈ ಒಂದು ಹಣ್ಣೆ ಸಾಕು ಬೆಣ್ಣೆಯಂತೆ ಕರಗುತ್ತೆ ಬೊಜ್ಜು, ಬೆಲ್ಲಿ ಆಗುತ್ತೆ ಫ್ಲಾಟ್Weight Loss Fruit: ಸರ್ವ ಋತುವಿನಲ್ಲೂ ಬಹಳ ಸುಲಭವಾಗಿ ಸಿಗುವ ಒಂದು ಹಣ್ಣು ಹೊಟ್ಟೆ ಕೊಬ್ಬನ್ನು ಕರಗಿಸಿ ಬೆಲ್ಲಿಯನ್ನು ಫ್ಲಾಟ್ ಆಗಿಸಬಲ್ಲದು.
और पढो »
ಭಾರತ ಮಾತ್ರವಲ್ಲ, ಜಗತ್ತಿನ ಯಾವ ಮೂಲೆಗೆ ಹೋದ್ರೂ ವಿರಾಟ್ ಮತ್ತು ಅನುಷ್ಕಾ ತಿನ್ನೋದು ದಕ್ಷಿಣ ಭಾರತದ ಈ ತಿಂಡಿಯನ್ನೇ!ಆಸ್ಟ್ರೇಲಿಯಕ್ಕೆ ಹೋಗುವ ಮುನ್ನ ಅನುಷ್ಕಾ ಜೊತೆ ಕೆಲವು ಸುಂದರ ಕ್ಷಣಗಳನ್ನು ಎಂಜಾಯ್ ಮಾಡಿದ್ದಾರೆ. ಇತ್ತೀಚೆಗೆ ಇಬ್ಬರೂ ಮುಂಬೈನ ರೆಸ್ಟೋರೆಂಟ್‌ನಲ್ಲಿ ಕಾಣಿಸಿಕೊಂಡಿದ್ದರು. ಅಷ್ಟೇ ಅಲ್ಲದೆ, ಇಬ್ಬರೂ ಆರೋಗ್ಯಕರವಾದ ಆಹಾರವನ್ನು ಸವಿದಿದ್ದಾರೆ.
और पढो »
20 ವರ್ಷಗಳವರೆಗೆ ಈ ರಾಶಿಯವರಿಗೆ ಶುಕ್ರ ದೆಸೆ !ಜೀವನದ ಸರ್ವ ಸುಖವೂ ಪ್ರಾಪ್ತಿ!ಪ್ರತಿ ಕಾರ್ಯದಲ್ಲಿಯೂ ಒಲಿದು ಬರುವುದು ವಿಜಯ ಮಾಲೆ !ಶುಕ್ರ ದೆಸೆಯ ಕಾರಣದಿಂದ ಈ ರಾಶಿಯವರ ಜೀವನದಲ್ಲಿ 20 ವರ್ಷಗಳವರೆಗೆ ರಾಜಯೋಗ ನಡೆಯುತ್ತದೆ.
और पढो »
ಈ ರಾಶಿಯವರ ಜೀವನದಲ್ಲಿ ಹಣದ ಸುರಿ ಮಳೆ, ಸರ್ವ ಕಾರ್ಯದಲ್ಲಿಯೂ ಯಶಸ್ಸು !ಜೀವನದ ಅತಿ ಅದೃಷ್ಟದ ಸಮಯ ಇದುಗುರುವಿನ ನಕ್ಷತ್ರ ಬದಲಾವಣೆಯೊಂದಿಗೆ ಮೂರು ರಾಶಿಯವರ ಭಾಗ್ಯದ ಬಾಗಿಲು ಕೂಡಾ ತೆರೆದುಕೊಳ್ಳುವುದು.
और पढो »
ಮೂಲವೇತನದೊಂದಿಗೆ 53% ತುಟ್ಟಿಭತ್ಯೆ ವಿಲೀನ !ಸರ್ಕಾರಿ ನೌಕರರ ವೇತನದಲ್ಲಿ ಆಗುವುದು ಬಹು ದೊಡ್ಡ ಬದಲಾವಣೆಈ ಹಿಂದೆ ತುಟ್ಟಿಭತ್ಯೆ ಶೇ 50 ದಾಟಿದಾಗ ಆರನೇ ವೇತನ ಆಯೋಗದಲ್ಲೂ ಈ ಶಿಫಾರಸು ಮಾಡಲಾಗಿತ್ತು.ಇದೀಗ ಈ ಬಗ್ಗೆ ಮತ್ತೊಮ್ಮೆ ಚರ್ಚೆ ಆರಂಭವಾಗಿದೆ.
और पढो »