Darshan sufferign with severe back pain video: ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ತೂಗುದೀಪ ಬಳ್ಳಾಋಿ ಜೈಲಿನಲ್ಲಿದ್ದಾರೆ. ದರ್ಶನ್ ಆರೋಗ್ಯದ ಸ್ಥಿತಿ ತೀರಾ ಹದಗೆಟ್ಟಿದೆ.
ದರ್ಶನ್ ಫ್ಯಾನ್ಸ್ ಕಣ್ಣಲ್ಲಿ ನೀರು ತರಿಸುತ್ತೆ ಈ ವಿಡಿಯೋ... ನಡೆಯೋಕು ಆಗ್ತಿಲ್ಲ.. ನಿಲ್ಲೋಕು ಆಗ್ತಿಲ್ಲ... ಬಾಗಿ ಬೀಳುವಷ್ಟು ಕಾಡ್ತಿದೆ ಬೆನ್ನು ನೋವು
ದರ್ಶನ್ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿವಿ ನಾಗೇಶ್ ಅವರು, ಬೆಂಗಳೂರಿನ ವಿಮ್ಸ್ ಆಸ್ಪತ್ರೆಯ ವೈದ್ಯರು ಗುರುತಿಸಿರುವಂತೆ ನಟ ಎಲ್1 ಮತ್ತು ಎಲ್5 ಬೆನ್ನುನೋವಿನಿಂದ ಬಳಲುತ್ತಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು. ವೈದ್ಯಕೀಯ ವರದಿಗಳು ಶಸ್ತ್ರಚಿಕಿತ್ಸೆಯ ಅಗತ್ಯವಿರಬಹುದು ಎಂದು ಸೂಚಿಸುತ್ತವೆ ಎಂದಿದ್ದರು.ದರ್ಶನ್ ಅವರ ಆರೋಗ್ಯ ಸ್ಥಿತಿಯ ಕೆಲವು ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ದರ್ಶನ್ ಅವರಿಗೆ ನಿಲ್ಲಲು ಸಹ ಆಗದಷ್ಟು ಬೆನ್ನು ನೋವು ಕಾಡುತ್ತಿದೆ. ಹೊರಗಿದ್ದಾಗ ಫಿಟ್ ಆಗಿದ್ದಾಗ ದಚ್ಚು ಜೈಲಿನಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ.
ಜೂನ್ 9 ರಂದು ಬೆಂಗಳೂರಿನ ಸುಮನಹಳ್ಳಿ ಸೇತುವೆ ಬಳಿ ಶವವಾಗಿ ಪತ್ತೆಯಾದ 33 ವರ್ಷದ ರೇಣುಕಾಸ್ವಾಮಿ ಕೊಲೆ ಪ್ರಕರಣ ಇದಾಗಿದೆ. ದರ್ಶನ್ ಅಭಿಮಾನಿಯಾಗಿದ್ದ ರೇಣುಕಾಸ್ವಾಮಿ ಪವಿತ್ರಾ ಗೌಡಗೆ ಅವಹೇಳನಕಾರಿ ಸಂದೇಶಗಳನ್ನು ಕಳುಹಿಸಿದ್ದಕ್ಕಾಗಿ ಕಿಡ್ನಾಪ್ ಮಾಡಿ ಕೊಲೆ ಮಾಡಲಾಗಿತ್ತು.
ನಟ ದರ್ಶನ್ ತೂಗುದೀಪ ದರ್ಶನ್ ತೂಗುದೀಪ ಬೆನ್ನು ನೋವು ದರ್ಶನ್ ತೂಗುದೀಪ ವಿಡಿಯೋ ದರ್ಶನ್ ತೂಗುದೀಪ ಆರೋಗ್ಯ ಸ್ಥಿತಿ ದರ್ಶನ್ ತೂಗುದೀಪ ಆಸ್ಪತ್ರೆಗೆ ದಾಖಲು Darshan Thoogudeepa News Darshan Thoogudeepa Back Pain Darshan Thoogudeepa Health Condition Darshan Thoogudeepa Admitted To Hospital Darshan Suffering Back Pain Video Darshan Back Pain Video
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಬ್ರೌನ್ ಬ್ರೆಡ್ ತಯಾರಾಗುವ ರೀತಿ ತಿಳಿದರೆ ಗಾಬರಿ ಆಗುವಿರಿ... ತಿನ್ನುವ ಮುನ್ನ ಒಮ್ಮೆ ಈ ವಿಡಿಯೋ ನೋಡಿ!Brown Bread making video: ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಈ ವಿಡಿಯೋ ಭಯ ಹುಟ್ಟಿಸುತ್ತದೆ. ಬ್ರೌನ್ ಬ್ರೆಡ್ ಫ್ಯಾಕ್ಟರಿಯ ಈ ವಿಡಿಯೋ ನೋಡಿದ್ರೆ ಶಾಕ್ ಆಗ್ತೀರಿ.
और पढो »
Viral Video: ವಿದ್ಯಾರ್ಥಿನಿಯೊಂದಿಗೆ ಕಾರಿನಲ್ಲಿಯೇ ಚಕ್ಕಂದವಾಡಿದ ಬಾಬಾ! ವಿಡಿಯೋ ಸಖತ್ ವೈರಲ್ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಬಾಬಾನ ಹೀನ ಕೃತ್ಯವನ್ನು ಕಂಡ ಜನರಿಗೆ ಶಾಕ್ ಆಗಿದೆ.
और पढो »
Viral Video: ನಡುರಸ್ತೆಯಲ್ಲೇ ಕೋಲಿನಂತೆ ನೆಟ್ಟಗೆ ಎದ್ದುನಿಂತ ಬೃಹತ್ ಗಾತ್ರದ ಹಾವು! ಮೈಝುಂ ಎನಿಸುವ ವಿಡಿಯೋ ವೈರಲ್‌ವಿಡಿಯೋದಲ್ಲಿ ಹಾವೊಂದು ನಡು ರಸ್ತೆಯಲ್ಲಿಯೇ ಕಂಬದಂತೇ ನೇರವಾಗಿ ಎದ್ದುನಿಂತಿದೆ. ಈ ಆಘಾತಕಾರಿ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು ಎಂಥವರನ್ನೂ ಅಚ್ಚರಿಗೀಡುಮಾಡುತ್ತಿದೆ.
और पढो »
ನಿಜವಾಯ್ತೇ ಅಭಿಷೇಕ್ ಜೊತೆಗಿನ ವಿಚ್ಚೇದನದ ಸುದ್ದಿ? ಕ್ಯಾಮೆರಾ ಮುಂದೆ ಬಿಕ್ಕಿಬಿಕ್ಕಿ ಅತ್ತ ಐಶ್ವರ್ಯ ರೈ!! ಅಭಿಮಾನಿಗಳಲ್ಲಿ ಆತಂಕ!Aishwarya Rai-Abhishek Bachchan: ಐಶ್ವರ್ಯಾ ರೈ ಈ ದಿನಗಳಲ್ಲಿ ತನ್ನ ಮದುವೆ ಮತ್ತು ವಿಚ್ಛೇದನದ ಸುದ್ದಿಗಾಗಿ ಮುಖ್ಯಾಂಶಗಳಲ್ಲಿದ್ದಾರೆ. ಇದೇ ವೇಳೆ ಅವರು ಅಳುತ್ತಿರುವ ವಿಡಿಯೋ ವೈರಲ್ ಆಗಿದೆ.
और पढो »
Harshika Poonacha: ತಾಯಿಯಾದ ನಟಿ ಹರ್ಷಿಕಾ ಪೂಣಚ್ಚ.. ನವರಾತ್ರಿ ಮೊದಲ ದಿನವೇ ಸಿಕ್ತು ಸಿಹಿ ಸುದ್ದಿ !ಸ್ಯಾಂಡಲ್‌ವುಡ್ ನಟಿ ಹರ್ಷಿಕಾ ಪೂಣಚ್ಚ ತಾಯಿಯಾಗಿದ್ದಾರೆ. ಈ ವಿಚಾರ ಕೇಳಿ ಫ್ಯಾನ್ಸ್ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ.
और पढो »
ಹೆನ್ನಾ ಪುಡಿಯಲ್ಲಿ ಇವುಗಳನ್ನು ಬೆರೆಸಿ ಹೆಚ್ಚಿದ್ರೆ ಕಡು ಕಪ್ಪಾದ ರೇಷ್ಮೆಯಂತಹ ಕೂದಲು ನಿಮ್ಮದಾಗುತ್ತೆMehandi For White Hair: ಬಿಳಿ ಕೂದಲಿಗಾಗಿ ನೀವು ಮೆಹಂದಿ ಅಥವಾ ಹೆನ್ನಾ ಪೌಡರ್ ಬಳಸುತ್ತಿದ್ದರೆ ಈ ಸಂದರ್ಭದಲ್ಲಿ ಕೆಲವು ಪದಾರ್ಥಗಳನ್ನು ಬಳಸಿ ತಯಾರಿಸಿದ ವಿಶೇಷ ನೀರು ಹಾಗೂ ತಾಜಾ ಆಲೋವೆರಾ ಬಳಕೆ ಮಾಡುವುದರಿಂದ ಕಡು ಕಪ್ಪಾದ ಸುಂದರ ರೇಷ್ಮೆಯಂತಹ ಕೂದಲು ನಿಮ್ಮದಾಗುತ್ತದೆ.
और पढो »