ದುಬೈನಲ್ಲಿ ವ್ಯಕ್ತಿಯೊಬ್ಬ ಐಫೋನ್ 16 ಅನ್ನು ಉಚಿತವಾಗಿ ಮಾರಾಟ ಮಾಡುತ್ತಾನೆ. ವ್ಯಕ್ತಿಯ ಮರ್ಸಿಡಿಸ್ ಕಾರನ್ನು ಓಡಿಸುತ್ತಾ ಬಂದವ ತನ್ನ ಕಾರಿನ ಸುತ್ತ ಐಫೋನ್ ಅನ್ನು ಟೇಪ್ ನಿಂದ ಅಂಟಿಸಿರುತ್ತಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕ ಜನರು ಈ ವ್ಯಕ್ತಿಯನ್ನು ಕನಸಿನಂತೆ ಕರೆದಿದ್ದಾರೆ.
Iphone for free: ದುಬೈನಲ್ಲಿ ವ್ಯಕ್ತಿಯೊಬ್ಬ ಐಫೋನ್ 16 ಅನ್ನು ಉಚಿತವಾಗಿ ಮಾರಾಟ ಮಾಡುತ್ತಾನೆ. ಉಚಿತವಾಗಿ ಕೊಡುವ ವಿಡಿಯೋ ಇಲ್ಲಿದೆ ನೋಡಿ. :Home Remedies to control blood sugar level
ಮಲಗುವ ಮುನ್ನ ಒಂದು ಲೋಟ ಹಾಲಿಗೆ ʼಈʼ ಮಸಾಲೆ ಬೆರೆಸಿ ಕುಡಿದ್ರೆ ಬೆಳಗಾಗುವಷ್ಟರಲ್ಲೇ ನಾರ್ಮಲ್ ಆಗುತ್ತೆ ಶುಗರ್! ಸ್ವೀಟ್ ತಿಂದರೂ ಹೆಚ್ಚಾಗಲ್ಲ..ಧಕ್ ಧಕ್ ಸುಂದರಿ ಮಾಧುರಿ ಧೀಕ್ಷಿತ್ ಮದುವೆ ಸುದ್ದಿ ಕೇಳಿ ಬಾತ್ ರೂಮಿನಲ್ಲಿ ಬಿಕ್ಕಳಿಸಿ ಅತ್ತಿದ್ದರಂತೆ ಈ ಸ್ಟಾರ್ ಆಟಗಾರ !: ದುಬೈನಲ್ಲಿ ವ್ಯಕ್ತಿಯೊಬ್ಬ ಐಫೋನ್ 16 ಅನ್ನು ಉಚಿತವಾಗಿ ಮಾರಾಟ ಮಾಡುತ್ತಾನೆ. ಉಚಿತವಾಗಿ ಕೊಡುವ ವಿಡಿಯೋ ಇಲ್ಲಿದೆ ನೋಡಿ.
ಇಂಟರ್ನೆಟ್ನಲ್ಲಿ ಈ ವಿಡಿಯೋ ನೋಡಿದ ಜನರು ಬೆಚ್ಚಿಬಿದ್ದಿದ್ದಾರೆ. ವಿಡಿಯೋ ನೋಡಿದವರಿಗೆ ಇದು ಸತ್ಯ ಅನಿಸಿದ್ದು, ನಮಗೂ ಬೇಕು ಎನ್ನುವಂತೆ ಆಗಿದೆ.ಇದನ್ನು ಓದಿ:A post shared by Shargeel Khan ದುಬೈನಲ್ಲಿ ವ್ಯಕ್ತಿಯೊಬ್ಬರು ಐಫೋನ್ 16 ಅನ್ನು . ತನ್ನ ಮರ್ಸಿಡಿಸ್ ಕಾರನ್ನು ಓಡಿಸುತ್ತಾ ಬಂದವ ತನ್ನ ಕಾರಿನ ಸುತ್ತ ಐಫೋನ್ ಅನ್ನು ಟೇಪ್ ನಿಂದ ಅಂಟಿಸಿರುತ್ತಾನೆ. ಈ ವ್ಯಕ್ತಿಯ ಹೆಸರು ಶರ್ಗೀಲ್ ಖಾನ್. ಕಾರಿನಿಂದ ಇಳಿದು ಬಾಕ್ಸ ತೆಗೆದು ನೋಡಿದಾಗ ಅಲ್ಲಿ ಹೊಸ ಐಫೋನ್ ಗಳು ಕಾಣಿಸುತ್ತವೆ. ಅದು ಇತ್ತೀಚಿಗೆ ಬಿಡುಗಡೆಗೊಂಡ ಐಫೋನ್ ೧೬ ಸರಣಿಯ ಫೋನ್ ಗಳು.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು, ವಿಡಿಯೋಗೆ ಹಲವಾರು ಲೈಕ್ ಹಾಗೂ ಕಾಮೆಂಟ್ ಗಳು ಬಂದಿವೆ ಅವುಗಳಲ್ಲಿ ನೀವು ನಮ್ಮ ದೇಶಕ್ಕೂ ಬನ್ನಿ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ಐಫೋನ್ 16 ಖರೀದಿಸಲು ಬಯಸುವ ಅನೇಕ ಜನರು ಈ ವ್ಯಕ್ತಿಯನ್ನು ಕನಸಿನಂತೆ ಕರೆದಿದ್ದಾರೆ.ಇದನ್ನು ಓದಿ:ವಿರಾಟ್ ಆಯ್ತು... ಈಗ ಸಾಧು ಸ್ವಭಾವದ ಬುಮ್ರಾ ಜೊತೆ ಕಾಲ್ಕೆರೆದು ಜಗಳಕ್ಕೆ ಬಂದ ಸ್ಯಾಮ್ ಕೊನ್ಸ್ಟಾಸ್! ದುರಹಂಕಾರಿ ಆಸೀಸ್ ಆಟಗಾರನ ವಿಡಿಯೋ ನೋಡಿಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಕೂಗು; ಬಜೆಟ್ ಬಳಿಕ ರಾಜ್ಯಕ್ಕೆ ಹೊಸ ಸಿಎಂ! ಡಿಕೆಶಿ ಅಲ್ಲ...
IPHONE 16 DUBAI FREE GIFT VIRAL VIDEO TECHNOLOGY NEWS
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
iPhone 16 Pro ಬೆಲೆಯಲ್ಲಿ ಕಡಿತ ! ಅಗ್ಗದ ಬೆಲೆಯಲ್ಲಿ ದುಬಾರಿ ಫೋನ್ ಖರೀದಿಸುವ ಸುವರ್ಣಾವಕಾಶಫ್ಲಿಪ್ಕಾರ್ಟ್ನ ಹಳೆಯ ಫೋನ್ ವಿನಿಮಯ ಕೊಡುಗೆಯನ್ನು ಬಳಸಿಕೊಂಡು ಈ ದುಬಾರಿ ಫೋನ್ ಅನ್ನು ಅಗ್ಗದ ಬೆಲೆಯಲ್ಲಿ ಖರೀದಿಸಬಹುದು.
और पढो »
ಒಂದು ಕಪ್ ಮೊಸರು ಸಾಕು ಬ್ಲಡ್ ಶುಗರ್ ಕಂಟ್ರೋಲ್ ಮಾಡಲು !ನಿತ್ಯ ಮುಂಜಾನೆ ಇದರ ಜೊತೆ ಸೇವಿಸಿಆಹಾರ ಕ್ರಮದಲ್ಲಿ ಕೆಲವು ವಿಶೇಷ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಬ್ಲಡ್ ಶುಗರ್ ಅನ್ನು ಶಾಶ್ವತವಾಗಿ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.
और पढो »
ಹಿತ್ತಲ ತುಂಬಾ ಹರಡಿರುವ ಈ ಎಲೆಯನ್ನು ಮುಂಜಾನೆ ಜಗಿದು ರಸ ಹೀರಿ ! ಬ್ಲಡ್ ಶುಗರ್ ಕೆಲವೇ ನಿಮಿಷಗಳಲ್ಲಿ ನಾರ್ಮಲಾಗುವುದು ಗ್ಯಾರಂಟಿಮಾತ್ರೆ ಬದಲು ಕೆಲವು ನೈಸರ್ಗಿಕ ಔಷಧಿ ಬಳಸುವ ಮೂಲಕವೇ ಬ್ಲಡ್ ಶುಗರ್ ಅನ್ನು ನಿಯಂತ್ರಣದಲ್ಲಿ ಇಡಬಹುದು.
और पढो »
ಬಿಳಿಕೂದಲು ಕಪ್ಪಾಗಿಸಿ, ಉದ್ದವಾಗಿ ಮಾಡಲು ಮನೆಯಲ್ಲಿ ಸುಲಭವಾದ ಪೇಸ್ಟ್!ಬಿಳಿಕೂದಲು ಕಪ್ಪಾಗಿ ಮಾಡಿ, ಚಿಕ್ಕ ವಯಸ್ಸಿನಲ್ಲಿ ದೊಡ್ಡವರಂತೆ ಕಾಣುವುದನ್ನು ತಡೆಯಲು ಮನೆಯಲ್ಲಿ ಸುಲಭವಾದ ಪೇಸ್ಟ್ ಅನ್ನು ತಯಾರಿಸಿ ಬಳಸಬಹುದು.
और पढो »
ಮೈದಾನಕ್ಕೆ ನುಗ್ಗಿ ಕಿಂಗ್ ಕೊಹ್ಲಿ ಹೆಗಲ ಮೇಲೆ ಕೈ ಹಾಕಿ ಡಾನ್ಸ್ ಮಾಡಿದ ಅಪರಿಚಿತ ವ್ಯಕ್ತಿ! ಮುಂದೆನಾಯ್ತು.. ಈ ವಿಡಿಯೋ ನೋಡಿ..IND vs AUS Virat Kohli: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಟೆಸ್ಟ್ ಪಂದ್ಯದ ವೇಳೆ ವ್ಯಕ್ತಿಯೊಬ್ಬ ಮೈದಾನಕ್ಕೆ ನುಗ್ಗಿ ಕೊಹ್ಲಿಯನ್ನು ಅಪ್ಪಿಕೊಂಡಿದ್ದು ವೈರಲ್ ಆಗಿದೆ.
और पढो »
ತಾಯಿ ಕೋಪದಿಂದ ಗದರಿಸಿದ ಅಶ್ವಿನ್!ಅಶ್ವಿನ್ ತಾಯಿಗೆ ನೀಲಿ ಚಿತ್ರದ ಆಫರ್ ಸಿಕ್ಕಿದೆ ಎಂದು ಹೇಳಿದಾಗ, ಅವರು ಕೋಪಗೊಂಡು ಅಶ್ವಿನ್ ಅನ್ನು ಗದರಿಸಿದ್ದಾರೆ. ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
और पढो »